ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಕರ್ನಾಟಕ ಟಿವಿಯಿಂದ ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತು ಮೆಗಾ ಸರ್ವೆ ಮಾಡಲಾಗುತ್ತಿದೆ. ಈಗ ಜನರ ಅಭಿಪ್ರಾಯ ಏನಿದೆ..? ಯಾವ ಪಕ್ಷದ ಪರ ಒಲವಿದೆ..? ಯಾರಿಗೆ ಎಷ್ಟು ಸ್ಥಾನ ಎಂದು ಕ್ಷೇತ್ರವಾರು ವಿಶ್ಲೇಷಣೆ ಪ್ರಕಟ ವಾಗಲಿದೆ.
2023ರ ವಿಧಾನ ಸಭಾ ಎಲೆಕ್ಷನ್ಗೆ ಸಂಬಂಧಿಸಿದಂತೆ, ಕರ್ನಾಟಕ ಟಿವಿ ಮೆಗಾ ಸರ್ವೆ ನಡೆಸುತ್ತಿದೆ. ಈಗಾಗಲೇ ಯಾರಾಗ್ತಾರೆ ಎಂಎಲ್ಎ ಎನ್ನುವ ಕಾರ್ಯಕ್ರಮದ ಮೂಲಕ ಜನರ ಮನಸ್ಸಿನಲ್ಲಿ ಏನಿದೆ, ಯಾರು ಗೆಲ್ಲಬಹುದು ಎಂಬ ಬಗ್ಗೆ ಕರ್ನಾಟಕ ಟಿವಿ ನಿಮಗೆ ವಿವರಣೆ ನೀಡಿದೆ. ಅದೇ ರೀತಿ ಶನಿವಾರ ಮಧ್ಯಾಹ್ನ 12 ಗಂಟೆಯಿಂದ ವಿಧಾನಸಭೆ ಎಲೆಕ್ಷನ್ ಕುರಿತಂತೆ, ಮೆಗಾ ಸರ್ವೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಜನರ ಮನಸ್ಸಿನಲ್ಲಿ ಯಾವ ಪಕ್ಷದ ಬಗ್ಗೆ ಹೆಚ್ಚು ಒಲವಿದೆ..? ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಹೆಚ್ಚು ಮತಗಳಿಸಬಹುದು..? ಯಾರಿಗೆ ಎಷ್ಟು ಸ್ಥಾನ ಸಿಗಬಹುದು ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ.
ಸಿದ್ದರಾಮಯ್ಯರ ಸೇಬು ಹಾರಕ್ಕಾಗಿ ಕಿತ್ತಾಟ, ಕಾರ್ ಮುಂದೆ ಜಮಾಯಿಸಿದ ಜನ..
ಮಹಿಳೆಯರ ಸಬಲೀಕರಣ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ: ಕೃಷ್ಣ ಪಾಲ್ ಗುರ್ಜರ್




