ಮೇಷ: ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿರಿ. ಯಾವುದೇ ಕೆಲಸದ ಬಗ್ಗೆ ಜಾಗೃತೆಯಿಂದ ಪರಿಶೀಲಿಸಿ ಮುಂದುವರೆಯಿರಿ. ಕಾರ್ಯರಂಗದಲ್ಲಿ ತೊಡಕುಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಿ.
ವೃಷಭ: ವೃತ್ತಿರಂಗದಲ್ಲಿ ನೆಮ್ಮದಿ ತೋರಿಬಂದರೂ ವಿರೋಧಿಗಳಿಂದ ಕಿರಿಕಿರಿ ತಪ್ಪಲಾರದು. ಶುಭಕಾರ್ಯಗಳಿಗೆ ಸಂಬಂಧಪಟ್ಟ ಚಟುವಟಿಕೆ, ದುಂದು ವೆಚ್ಚಗಳ ಬಗ್ಗೆ ಹಿಡಿತ ಸಾಧಿಸಿರಿ.
ಮಿಥುನ: ಪ್ರತಿಕೂಲ ಪರಿಸ್ಥಿತಿ ಪ್ರಬಲ ವಿರೋಧದ ನಡುವೆಯೂ ನಿಮ್ಮ ಕಾರ್ಯ ಯೋಜನೆಯಲ್ಲಿ ಮುನ್ನಡೆ ಇರುತ್ತದೆ. ವೃತ್ತಿರಂಗದಲ್ಲಿ ಹೊಂದಾಣಿಕೆಯಿಂದ ಮುನ್ನಡೆಯುವುದು ಅಗತ್ಯವಿರುತ್ತದೆ.
ಕರ್ಕ: ಸರಕಾರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ಹೆಚ್ಚಿನ ವಿಶ್ವಾಸದಿಂದ ಮುಂದುವರೆದಲ್ಲಿ ಕಾರ್ಯಸಾಧನೆಯಾಗಲಿದೆ. ಸಮಯಾಭಾವದಿಂದ ಸಂಚಾರವನ್ನು ಕೈಬಿಡಬೇಕಾದೀತು ಜಾಗೃತೆ.
ಸಿಂಹ : ವೃತ್ತಿರಂಗದಲ್ಲಿ ನಿಮ್ಮ ವಿಶ್ವಾಸದ ದುರುಪಯೋಗವಾದೀತು. ಯೋಗ್ಯ ವಯಸ್ಕರಿಗೆ ಕಂಕಣಬಲ ಕೂಡಿ ಬರಲಿದೆ. ಸಾಂಸಾರಿಕವಾಗಿ ನಿಮ್ಮ ಸಮಸ್ಯೆಗಳು ಒಂದೊದಾಗಿ ಸಮಾಧಾನ.
ಕನ್ಯಾ: ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನ ಬಲದಿಂದ ಮುನ್ನಡೆ ಕಾಣಿಯಾರು. ಉದ್ಯೋಗ ವ್ಯವಹಾರಗಳು ಲಾಭಕರವಾಗಲಿದೆ. ನಿಮ್ಮ ಮನೋಕಾಮನೆಗಳು ಒಂದೊಂದಾಗಿ ನೆರವೇರಲಿದೆ. ಶುಭವಿದೆ.
ತುಲಾ : ವೃತ್ತಿರಂಗದಲ್ಲಿ ಅತೀ ಪ್ರಾಮಾಣಿಕತೆ ಮತ್ತು ಶ್ರಮವಹಿಸಿ ದುಡಿಯುವ ನಿಮಗೆ ಶ್ರೇಯಸ್ಸಿದೆ. ಪದೇ ಪದೇ ಕಂಡುಬರುವ ಕೌಟುಂಬಿಕ ಸಮಸ್ಯೆಗಳಿಂದ ಆತಂಕಗಳು ಎದುರಾದರೂ ತಾಳ್ಮೆ ವಹಿಸಿರಿ.
ವೃಶ್ಚಿಕ: ಕೌಟುಂಬಿಕವಾಗಿ ಹಾಗೂ ವ್ಯಾವಹಾರಿಕವಾಗಿ ಹಲವಾರು ಥರದ ಖರ್ಚು ವೆಚ್ಚಗಳಿಂದ ನೀವು ಸ್ವಲ್ಪ ಅಡಚಣೆಗೆ ಸಿಲುಕುವ ಸಂಭವವಿದೆ. ಕೌಟುಂಬಿಕವಾಗಿ ಪತ್ನಿ ಮಕ್ಕಳ ಸಹಕಾರ ನಿಮಗೆ ಶ್ರೀರಕ್ಷೆ.
ಧನು: ಸಮಯಸಾಧಕ ಹಿತಶತ್ರು ಜನರು ನಿಮಗೆ ಸಾಕಷ್ಟು ಕಷ್ಟನಷ್ಟ ತೊಂದರೆ ಉಂಟು ಮಾಡಿದರೂ ಅದನ್ನು ಎದುರಿಸುವ ಛಾತಿ ನಿಮಗಿದೆ. ಅಡ್ಡಿ ಆಥಂಕಗಳನ್ನು ಹಿಂದೊಡ್ಡಿ ಮುನ್ನಡೆಯಿರಿ.
ಮಕರ: ನಿಮಗೆ ಅನಿರೀಕ್ಷಿತವಾಗಿ ಪ್ರವಾಸ ಬಂದೊದಗಬಹುದು. ಕಾರ್ಯಕ್ಷೇತ್ರದಲ್ಲಿ ಮಾನಸಿಕ ಒತ್ತಡಗಳು ಖರ್ಚು ವೆಚ್ಚಗಳ ಹೆಚ್ಚಳ ಆಗಾಗ ಮಾನಸಿಕ ಅಶಾಂತಿಗೆ ಈಡು ಮಾಡಲಿದೆ. ಅಭಿವೃದ್ಧಿ ತೋರಿಬರಲಿದೆ.
ಕುಂಭ: ನಾನಾ ರೀತಿಯಲ್ಲಿ ತೋರಿಬರುವ ಅಡ್ಡಿ ಆತಂಕಗಳನ್ನ ಸಮರ್ಥವಾಗಿ ನಿಭಾಯಿಸಲು ಧೈರ್ಯದಿಂದ ಮುಂದುವರಿಯಬೇಕು. ಹಾಗೆ ಆರೋಗ್ಯದ ಬಗ್ಗೆ ಮತ್ತಷ್ಟು ಜಾಗೃತೆ ಮಾಡುವುದು ಉತ್ತಮ.
ಮೀನ: ಉದ್ಯೋಗ ವ್ಯವಹಾರದಲ್ಲಿ ಧೈರ್ಯದಿಂದ ಮುಂದುವರೆದಲ್ಲಿ, ನಿಮ್ಮ ಮನೋಕಾಮನೆಗಳು ಇಷ್ಟಾರ್ಥವನ್ನು ಪಡೆಯಲಿದೆ. ಹಿಂದಿನ ದಿನಗಳಿಗಿಂತ ಎಷ್ಟೋ ಸುಧಾರಣೆ ತೋರಿಬರುವ ದಿನಗಳಿವು.
ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.