ಕೆಲ ದಿನಗಳಲ್ಲಿ ಬಟ್ಟೆ ಒಗೆಯುವುದು ಮನೆಗೆ ಒಳಿತಲ್ಲ ಎನ್ನಲಾಗಿದೆ. ಯಾವುದು ಆ ದಿನಗಳು..? ಯಾಕೆ ಅಂಥಾ ದಿನಗಳಲ್ಲಿ ಬಟ್ಟೆ ಒಗೆಯಬಾರದು ಅನ್ನೋ ಬಗ್ಗೆ ನಾವಿವತ್ತು ತಿಳಿಸಿಕೊಡಲಿದ್ದೇವೆ.

ನಮಗೆ ಯವಾಗ ಟೈಂ ಸಿಗತ್ತೋ ಆವಾಗ ನಾವು ಮನೆ ಕೆಲಸಗಳನ್ನ ಮಾಡ್ತೀವಿ. ಕೆಲವು ಬಾರಿ ನಮಗೆ ಗೊತ್ತಿಲ್ಲದೇ ಕೆಲ ತಪ್ಪುಗಳನ್ನ ಮಾಡ್ತೀವಿ. ಅದೇನೆಂದರೆ ಕೆಲವು ದಿನಗಳಲ್ಲಿ ಬಟ್ಟೆ ಒಗೆಯಬಾರದೆಂಬ ನಿಯಮವಿದೆ. ಆದ್ರೆ ನಾವು ಅಂಥ ದಿನವೇ ಬಟ್ಟೆ ಒಗಿತೀವಿ.
ಮಂಗಳವಾರ ಮತ್ತು ಶುಕ್ರವಾರದ ದಿನ ಬಟ್ಟೆಯನ್ನ ಒಗೆಯಕೂಡದು. ಅಲ್ಲದೇ ಮುಸ್ಸಂಜೆ ವೇಳೆ ದೀಪ ಹಚ್ಚಿದ ಬಳಿಕ ಬಟ್ಟೆ ಒಗೆದರೆ ಮನೆಗೆ ಒಳಿತಲ್ಲ. ಇನ್ನು ಯಾವ ಸಮಯದಲ್ಲಿ ಬಟ್ಟೆ ಒಗೆದರೂ ಕೂಡ, ಸಂಜೆ ದೀಪ ಹಚ್ಚುವ ವೇಳೆ ಮನೆಯ ಮುಖ್ಯದ್ವಾರದ ಮುಂದೆ ಬಟ್ಟೆಗಳನ್ನ ಒಣಗಲು ಹಾಕಬಾರದು.
ಇನ್ನು ಮಂಗಳವಾರ ಶುಕ್ರವಾರ ಮತ್ತು ಮುಸ್ಸಂಜೆ ಹೊತ್ತಲ್ಲಿ ಬಟ್ಟೆ ಒಗೆದರೆ, ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ. ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಪದೇ ಪದೇ ಕಲಹಗಳು ಉಂಟಾಗುತ್ತದೆ. ಮನಸ್ಸಿಗೆ ನೆಮ್ಮದಿ ಇಲ್ಲದಂತಾಗುತ್ತದೆ. ಆದ್ದರಿಂದ ಮಂಗಳವಾರ ಮತ್ತು ಶುಕ್ರವಾರ ಮತ್ತು ಮುಸ್ಸಂಜೆ ಹೊತ್ತಿನಲ್ಲಿ ಬಟ್ಟೆ ಒಗೆಯಕೂಡದು.

ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013
ಕೊಳ್ಳೇಗಾಲ ಹಾಗೂ ಕೇರಳದ ನಂ1 ವಶೀಕರಣ ಸ್ಪೆಷಲಿಸ್ಟ್ ವಶೀಕರಣದಲ್ಲಿ ಚಾಲೆಂಜ್ ಫೋನಿನ ಮೂಲಕ ವಿಶೇಷ ಪರಿಹಾರ ನಿಮ್ಮ ಎಂತಹ ಕಠಿಣ ನಿಗೂಡ ಸಮಸ್ಯೆಗಳಿಗೆ ಕಾಡು ದೇವಿ ರುದ್ರ ಕಾಳಿಯನ್ನು ತಮ್ಮ ವಶದಲ್ಲಿ ಇರಿಸಿಕೊಂಡಿರುವ ಏಕೈಕ ಮಾಂತ್ರಿಕರು ಬಲಿಷ್ಠ ಯಂತ್ರ ಮಂತ್ರ ಬ್ರಹ್ಮತಂತ್ರ ವಿದ್ಯೆಯಿಂದ ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ನಿಮ್ಮ ಕುಟುಂಬದ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವಿದೇಶ ಪ್ರಯಾಣ ಸಂತಾನ ಫಲ ಶತ್ರು ಕಾಟ ಸಾಲದ ಬಾಧೆ ವ್ಯಾಪಾರದಲ್ಲಿ ತೊಂದರೆ ರಾಜಕೀಯ ಭೂಮಿ ವಶ ಸ್ತ್ರೀ ಪುರುಷ ವಶೀಕರಣ ದುಷ್ಟಶಕ್ತಿ ಉಚ್ಚಾಟನೆ ಹಾಗೂ ಇನ್ನೂ ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಕಾಡುಸಿದ್ದರ ಚೌಡಿ ಬಂಧನ ಪ್ರಯೋಗ ಭೂತರಾಯ ರಕ್ತೇಶ್ವರಿ ಅಘೋರಿ ನಾಗ ಸಾಧುಗಳ ಬಲಿಷ್ಠ ಪೂಜಾ ಶಕ್ತಿಯಿಂದ ಕೇವಲ1 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಯಾರಿಗೆ ವೃದ್ಧರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ ಮಾಡಿಕೊಡುತ್ತಾರೆ ಫೋನಿನ ಮೂಲಕ ವಿಶೇಷ ಪರಿಹಾರ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo
ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು
ದೂರವಾಣಿ ಸಂಖ್ಯೆ : 9008039013