Tuesday, June 23, 2026

Karnataka Tv

ಯುಪಿ ಯುವಕನ ತೋಳಲ್ಲಿ ಪಾಕ್ ಯುವತಿ

special story ದೇಶ ವಿದೇಶ ದಲ್ಲಿ ಪ್ರೇಮಾಂಕುರ ಯೆಸ್ ಸ್ನೇಹಿತರೆ ಪ್ರೀತಿಗೆ ಕಣ್ಣಿಲ್ಲ ,ಪ್ರೀತಿಗೆ ಜಾತಿ ಇಲ್ಲ ,ಸಿರಿತನ ಬಡತನ ಇಲ್ಲ ಅಂತ ಇಷ್ಟುದಿನ ಕೇಳಿದ್ದೇವು ಆದರೆ ಇಲ್ಲಿಬ್ಬರು ಪ್ರೇಮಿಗಳು ಪ್ರೀತಿಗೆ ರಾಷ್ಟçದ ಬೇದವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ನೀವು ಇನ್ನೊಂದು ಪ್ರಶ್ನೆ ಕೇಳಬಹುದು ಈಗಾಗಲೆ ಈ ರೀತಿ ಪ್ರೀತಿಗಳು ಹಲವಾರು ಆಗಿವೆ .ಭಾರತದ ಯುವಕರು ಬೇರೆ...

ಭಾರತದ ಮೊದಲ ಮೊಬೈಲ್ ಕರೆ

entertainment news ಜಾಗತಿಕ ಮಟ್ಟದಲ್ಲಿ ನಡೆದ ಮೊಬೈಲ್ ಕ್ರಾಂತಿಯಿAದಾಗಿ ಇಡಿ ಪ್ರಪಂಚದಲ್ಲಿ ನಡೆವ ಪ್ರತಿಯೊಂದು ವಿಷಯವನ್ನು ಕ್ಷಣಮಾತ್ರದಲ್ಲಿ ಕುಳಿತಲ್ಲಿಯೇ ತಿಳಿಯಬಹುದಾಗಿದೆ.ಹಾಗೆಯೆ ಪ್ರತಿಂiಯೊಬ್ಬರ ಕೈಯಲ್ಲಿಯಾ ಮೊಬೈಲ್ ಇದ್ದೇ ಇರುತ್ತದೆ. ಏಕೆಂದರೆ ಈಗಿನ ಕಾಲದಲ್ಲಿ ವಿದ್ಯಾಭ್ಯಾಸಿಂದ ಹಿಡಿದು ಹಣಕಾಸು ವ್ಯವಹಾರ ನಡೆಸುವ ಮಟ್ಟಿಗೆ ವ್ಯವಹಾರವನ್ನು ನಡೆಸುತ್ತಿದ್ದಾರೆ. ಅದೃಶ್ಯ ಹಣ ವರ್ಗಾವಣೆ ನಡೆಯುವುದಕ್ಕೆ ಕರಣ ಯಾವುದೆಂದರೆ ಅದು ಮೊಬೈಲ್ ಕ್ರಾಂತಿ...

ಡೆಟಾಲ್, ಗಂಜಲ ಹಾಕಿ ವಿಧಾನ ಸೌಧ  ಕ್ಲೀನ್ ಮಾಡಿಸ್ತೀವಿ: ಡಿ.ಕೆ.ಶಿ

Political News: ರಾಜ್ಯದಲ್ಲಿ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪ್ರತಿ ಪಕ್ಷದೊಂದಿಗೆ ಕೆಸರೆರೆಚಾಟಗಳು ನಿರಂತರವಾಗಿ  ನಡೆಯುತ್ತಿದೆ.ಪ್ರಜಾಧ್ವನಿ ಪ್ರಚಾರದಲ್ಲಿರೋ  ಕಾಂಗ್ರೆಸ್ ಮುಖಂಡರು ಇದೀಗ ಒಂದಷ್ಟು ಹೇಳಿಕೆಗಳನ್ನು  ನೀಡುತ್ತಳೇ ಬಂದಿದ್ಧಾರೆ. ಡಿಕೆ ಶಿವಕುಮಾರ್ ಮಾತನಾಡಿ ರಾಜ್ಯದಲ್ಲಿ ಇನ್ನೂ 40-45 ದಿನಗಳು ಮಾತ್ರ ಬಿಜೆಪಿ ಸರಕಾರ ಇರುತ್ತೆ. ಆಮೇಲೆ ಈ ದುಷ್ಟ ಸರಕಾರವನ್ನು ಸರಲ ಜನ ಓಡಿಸ್ತಾರೆ. ಕಾಂಗ್ರೆಸ್ ...

ಮಗಳ ಮದುವೆಯಲ್ಲಿ ಸುನೀಲ್ ಶೆಟ್ಟಿ ಸಖತ್ ಪೋಸ್..!

ಬಾಲಿವುಡ್ ನ ಖ್ಯಾತ್ ನಟ ಶೆಟ್ಟಿ ಅವರ ಮಗಳು ಅಥೀಯ ಶೆಟ್ಟಿ ಖ್ಯಾತ ಕ್ರಿಕೆಟಿಗ ಕೆ ಎಲ್ ರಾಹುಲ್ ಅವರ ಜೊತೆ ಮದುವೆ  ಅದ್ದೂರಿಯಾಗಿ ನೆರೆವೇರಿತು ಇನ್ನು ಈ ಮದುವೆಯಲ್ಲಿ ಭಾಗಿಯಾಗಿರುವ ಸಂಬಂಧಿಕರನ್ನ ಆಹ್ವಾನಿಸಲು ಸುನೀಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಮಂಟಪದ ಮುಂದೆ ನಿಂತು ಪ್ರತಿಯೊಬ್ಬರನ್ನು ಪ್ರೀತಿಯಿಂದ ಆಹ್ವಾನ ಮಾಡಿದರು. ಈ ವೇಳೆ...

ಅಷ್ಟು ಸುಲಭವಲ್ಲ ಆಸ್ಕರ್

cinema news ಸಿನಿಮಾ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ಹಲವಾರು ಸಂಸ್ಥೆಗಳಿAದ ಸಿನಿಮಾ ಜಗತ್ತಿನ ವಿವಿಧ ಕ್ಷೇತ್ರದಲ್ಲಿ ಅತ್ಯುನ್ನತ ಕೆಲಸ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.ಇಷ್ಟೇ ಸಾಧನೆ ಮಾಡಿದರೂ ಸಹ ಒಂದು ಸಂಸ್ಥೇಯಿAದ ಮಾತ್ರ ಈ ಪ್ರಶಸ್ಥಿ ಪಡೆಯಲು ಅಷ್ಟು ಸುಲಭದ ಮಾತಲ್ಲ.ಅದು ಯಾವ ಪ್ರಶಸ್ತಿ ಎಂದರೆ ವಿಶ್ವದ ಅತ್ಯುನ್ನತ ಪ್ರಶಸ್ತಿಆಸ್ಕರ್ ಪ್ರಶಸ್ತಿ ಈ...

ಬೆಂಗಳೂರಲ್ಲಿ ಹಣದ ಮಳೆ..?!

Banglore News: ಬೆಂಗಳೂರಲ್ಲಿ  ವಿಚಿತ್ರವಾದ ಘಟನೆಯೊಂದು ನಡೆದಿದೆ. ಯುವಕನೋರ್ವ ಫೈಓವರ್ ಮೇಲಿಂದ ಹಣವನ್ನು ಸುರಿದು  ಹಣದ  ಮಳೆಯನ್ನೇ ಸುರಿಸಿದ್ಧಾನೆ.ಹೌದು ಕೆಆರ್ ಮಾರ್ಕೆಟ್ ಫ್ಲೈಓವರ್  ಮೇಲಿಂದ ಯುವಕನೊಬ್ಬ ಹಣ ಎಸೆಯುವ ಮೂಲಕ ಸುದ್ದಿಯಾಗಿದ್ದಾನೆ. ಯುವಕನನ್ನು ಅರುಣ್ ಎಂದು ಗುರುತಿಸಲಾಗಿದ್ದು, ಯಾವ ಕಾರಣಕ್ಕೆ ಹಣ  ಎಸೆದಿದ್ದಾನೆ ಎಂಬುದು ತಿಳಿದುಬಂದಿಲ್ಲ. 10  ರೂಪಾಯಿಗಳ ಕಂತೆಗಳನ್ನು ಎಳೆ ಎಳೆಯಾಗಿ  ಬಿಚ್ಚಿ  ಗರಿ...

ಮರಿಗಳನ್ನು ರಕ್ಷಿಸಲು ಚಿರತೆ ಜೊತೆ ಮುಳ್ಳುಹಂದಿ ಫೈಟ್…!

Special Stories: ಚಿರತೆಯೊಂದು ಬೇಟೆಯಾಡುತ್ತಾ ಮುಳ್ಳು ಹಂದಿಯ  ಮರಿಗಳನ್ನು ಹಿಡಿಯಲು ಪ್ರಯತ್ನಿಸಿರೋ  ವೀಡಿಯೋ  ಇದೀಗ ಫುಲ್ ವೈರಲ್ ಆಗಿದೆ. ಮುಳ್ಳು ಹಂದಿಯ  ಗುಂಪೊಂದು ರಸ್ತೆ  ದಾಟುವ  ಸಂದರ್ಭದಲ್ಲಿ ಚಿರತೆಯೊಂದು ಎದುರಾಗುತ್ತೆ  ಇಂತಹ ಸಂದರ್ಭದಲ್ಲಿ ತನ್ನ ಮರಿಗಳನ್ನು ರಕ್ಷಿಸುವ ತಾಯಿ  ಮುಳ್ಳುಹಂದಿ ಮರಿಗಳನ್ನು  ಗರಿ ಬಿಡಿಸಿದಂತೆ ಮುಳ್ಳುಗಳನ್ನು ಚಿರತೆಗೆ ಎರಗಿಸುತ್ತದೆ.ಇದರಿಂದ ಅದೆಷ್ಟೇ ಪ್ರಯತ್ನಿಸಿದರೂ ಚಿರತೆಗೆ  ಮುಳ್ಳು ಹಂದಿ...

ರಾಜ್ಯಪಾಲರ ರಾಜಿನಾಮೆ

national news ಧರ್ಮ ದಂಗಲ್ ನಿಂದಾಗಿ ಈಗ ಒಬ್ಬ ರಾಜಕಾರಣಿ ಅಧೀಕಾರದಿಂದ ಕೆಳಗಿಳಿಯುವಂತಾಗಿದೆ.ಯೆಸ್ ಮಹಾರಾಷ್ಟçದ ರಾಜ್ಯದ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ ಅವರು ರಾಜಿನಾಮೆ ನೀಡಿದ್ದಾರೆ. ಛತ್ರಪತಿ ಶೀವಾಜಿ ಅವರ ಕುರಿತು ಅವಹೇಳನಕಾರಿ ಮಾತನಾಡಿದ್ದಕ್ಕಗಿ ಅವರನ್ನು ಒತ್ತಾಯಪೋರ್ವಕವಾಗಿ ಅಧಿಕಾರದಿಂದ ಕೆಳಗಿಳಿಸಲಾಗಿದೆ. ಮುಂಬಯಿ: ಛತ್ರಪತಿ ಶಿವಾಜಿ ಕುರಿತ ವಿವಾದಾತ್ಮಕ ಹೇಳಿಕೆಯಿಂದ ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಟೀಕೆಗೆ ಗುರಿಯಾಗಿದ್ದ...

ಸಕಲೇಶಪುರ: ಆನೆ ದಾಳಿಗೆ ಒಂಟಿ ಮನೆ ಧ್ವಂಸ ಮನೆಗಳ ಮೇಲಿನ ದಾಳಿ ತೀವ್ರಗೊಳಿಸಿದ ಒಂಟಿ ಕಾಡಾನೆ…!

Hassan News: ಸಕಲೇಶಪುರ : ತಾಲ್ಲೂಕಿನ ಬೆಳಗೋಡು ಹೋಬಳಿ ಬಾಳ್ಳುಪೇಟೆ ಸುತ್ತಮುತ್ತ ಒಂಟಿ ಕಾಡಾನೆಯ ಉಪಟಳ ಹೆಚ್ಚಾಗಿದ್ದು ಭತ್ತಕ್ಕಾಗಿ ಮನೆಯನ್ನು ಧ್ವಂಸಗೊಳಿಸಿರುವ ಘಟನೆ ನೆಡೆದಿದೆ.ಬಾಳ್ಳುಪೇಟೆ ಸಮೀಪದ ಹಸುಗವಳ್ಳಿ(ಕೊಪ್ಪಲು) ಗ್ರಾಮದ ಧರ್ಮಪ್ರಕಾಶ್ ರವರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಭತ್ತವನ್ನು ತಿನ್ನಲು ಮನೆಯ ಬಾಗಿಲು, ಕಿಟಕಿ, ಮೇಲ್ಚಾವಣಿ, ಶಿಟ್ ಗಳನ್ನು ಸಂಪೂರ್ಣ ಹೊಡೆದು ನಾಶ ಪಡಿಸಿದೆ. ಭಾನುವಾರ ರಾತ್ರಿ ಘಟನೆ ನೆಡೆದಿದ್ದು...

ಕಾಡಾನೆಯಿಂದ ದಾಳಿಗೊಳಗಾದ ಮನೆಗೆ ಭೇಟಿ ನೀಡಿದ ಶಾಸಕ ಹೆಚ್ ಕೆ ಕುಮಾರಸ್ವಾಮಿ

Hassan News: ಸಕಲೇಶಪುರ : ಕಳೆದ ಎರಡು ದಿನಗಳ ಹಿಂದೆ ಒಂಟಿ ಕಾಡಾನೆ(ಮಕನ) ತಾಲೂಕಿನ ಬಾಳುಪೇಟೆಯ ಹಸುಗವಳ್ಳಿ ( ಕೊಪ್ಪಲು) ಗ್ರಾಮದ ಧರ್ಮ ಪ್ರಕಾಶ್ ಎಂಬುವರ ಮನೆಗೆ ದಾಳಿ ನಡೆಸಿ ಧ್ವಂಸಗೊಳಿಸಿದ ಮನೆಗೆ ಶಾಸಕ ಎಚ್ ಕೆ ಕುಮಾರಸ್ವಾಮಿ ಮಂಗಳವಾರ ಮುಂಜಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಾಡಾನೆಗಳ ಉಪಟಳ ತಾಲೂಕಿನ...

About Me

32392 POSTS
0 COMMENTS
- Advertisement -spot_img

Latest News

₹5,500 ಕೋಟಿ ಖರ್ಚು! ಸಿಕ್ಕಿದ್ದು 98% ಗುಂಡಿ, 2% ರಸ್ತೆ ಮಾತ್ರ: ಬೆಂಗಳೂರು ರಸ್ತೆ ಬಗ್ಗೆ ತೇಜಸ್ವಿ ಸೂರ್ಯ ಅಸಮಾಧಾನ

Political News: ಬೆಂಗಳೂರಿನಲ್ಲಿರುವ ರಸ್ತೆಗಳಲ್ಲಿ ಗುಂಡಿಗಳೇ ಹೆಚ್ಚಿದ್ದು, ಆಗಾಗ ಅಪಘಾತವಾಗಿ ಪ್ರಾಣಾಪಾಯಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕಾರಿ ಸಂಗತಿ. ಈ ಬಗ್ಗೆ ಧ್ವನಿ ಎತ್ತಿರುವ ತೇಜಸ್ವಿ...
- Advertisement -spot_img