Fasion World:
ಫ್ಯಾಶನ್ ಲೋಕದಲ್ಲಿ ಬಟ್ಟೆಗಳ ವಿನ್ಯಾಸವೇ ನಿರಂತರ ಸದ್ದು ಮಾಡೋದು ಖಂಡಿತ. ಇಲ್ಲೂ ಸೂಪರ್ ಹಿಟ್ ಗಾಯಕಿ ಫ್ಯಾಶನ್ ವರ್ಲ್ಡ್ ಗೆ ಎಂಟ್ರಿಯಾಗಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 27ವರ್ಷದ ಹಾಡುಗಾರ್ತಿ ಡೋಜಾ ಕ್ಯಾಟ್ ತನ್ನ ಮೈಮೇಲೆ ಕೆಂಪು ಬಣ್ಣದ ಬಟ್ಟೆಯನ್ನುಟ್ಟು ಜೊತೆಗೆ ಮೈ ತುಂಬಾ ಹರಳನ್ನು ಬರೋಬ್ಬರಿ 30 ಸಾವಿರ ಹರಳನ್ನು ಮೈ...
ಪ್ರಪಂಚದಲ್ಲಿ ಆಗಿರತ್ತಿರುವ ಬದಲವಣೆಯಿಂದಗಿ ಹಾಗೂ ಏರಿಕೆಯಾಗುತ್ತಿರುವ ಜನಸಂಖ್ಯಯಿAದಾಗಿ ದಿನೆ ದಿನೆ ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ. ಏಕೆಂದರೆ ಜನಸಂಖ್ಯಾ ಏರಿಕೆಯಿಂದಾಗಿ ಸ್ಥಳದ ಆಭಾವ ಉಂಟಾಗುತ್ತಿದೆ.ಇದರಿAದಾಗಿ ಪ್ರಕೃತಿ ನಾಶ ಮಾಡಿ ಅವನ ವಾಸಕ್ಕೆ ಸ್ಥಳವನ್ನು ಮಡಿಕೊಳ್ಳುತ್ತಿದ್ದಾನೆ ಹಾಗೆಯೆ ತತ್ರಜ್ಙಾನದ ಬದಲಾವಣೆಯಿಂದಾಗಿ ಜನರ ಜೀವನ ಶೈಲಿಯ ಬದಲಾವಣೆಯಿಂದಾಗಿ ಜನರ ಸೋಂಬೇರಿತನದಿAದಾಗಿ ಸುಲಭ ಕೆಲಸಕ್ಕೆ ಮೊರೆ ಹೋಗುತ್ತಿದ್ದನೆ ಇದರಿಂದಾಗಿ ತಂತ್ರಜ್ವಾನದ...
political news
ಜನರ ಮನೆ ಮನೆಗೆ ತಲುಪಿ ಅವರ ನೋವು ನಲಿವಿನಲ್ಲಿ ಭಾಗಿಯಾಗಿ ಅವರ ಕಷ್ಟಗಳನ್ನು ಆಲಿಸುತ್ತಾ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಹೊರಡಿಸುವ ಮೂಲಕ ಇಂತಹ ಜೋಜನೆಗಳೀಂದ ನಿಮಗೆ ಅನುಕೂಲವಾಗಲಿದೆ ಅದಕ್ಕಾಗಿ ನಾವು ಈ ರೀತಿಯ ಜೋಜನೆಗಳನ್ನು ಪ್ರನಾಳಿಕೆಯಲ್ಲಿ ಹೊರಡಿಸಿದ್ದೇವೆ ಎಂದು ಪ್ರಚಾರ ಮಾಡುತಿದ್ದಾರೆ.ಜೆಡಿಎಸ್ ಪಕ್ಷವು ಸಹ ಪಂಚರತ್ನ ಯಾತ್ರೆಯ ಮೂಲಕ ಉಚಿತ ವಿದ್ಯಾಭ್ಯಾಸ....
ಯಾವುದೇ ವ್ಯಕ್ತಿಯಾಗಲಿ, ಅವನು ಚೆಂದವಿರಲಿ ಇಲ್ಲದಿರಲಿ. ಅವನ ನಗು ಚೆಂದವಿದ್ರೆ ಅವನು ಚೆನ್ನಾಗಿ ಕಾಣ್ತಾನೆ. ಆದ್ರೆ ಹೆಣ್ಣು ಮಕ್ಕಳ ನಗು ಯಾವಾಗ ಚೆನ್ನಾಗಿ ಕಾಣುತ್ತೆ ಅಂದ್ರೆ ಆಕೆಯ ತುಟಿ ಚೆಂದವಿದ್ದಾಗ. ತುಟಿಯ ಅಂದ ಹೆಚ್ಚಿಸಲು ಈಗಿನ ಹೆಣ್ಣು ಮಕ್ಕಳು ರಾಶಿ ರಾಶಿ ಲಿಪ್‌ಸ್ಟಿಕ್ ಹಚ್ಚುತ್ತಾರೆ. ಆದ್ರೆ ನಿಮ್ಮ ತುಟಿ ನ್ಯಾಚುರಲ್ ಆಗಿ ಅಂದವಾಗಿರಬೇಕು ಅಂದ್ರೆ,...
ಸುಂದರವಾದ ಕೇಶರಾಶಿ ಯಾರಿಗೆ ತಾನೇ ಬೇಡ ಹೇಳಿ..? ಇಂದಿನ ಕಾಲದ ಯುವಕ ಯುವತಿಯರಿಗೆ ಕಾಡುತ್ತಿರುವ ಸೌಂದರ್ಯ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಕೆಲವರಿಗೆ ಕೂದಲು ಚೆನ್ನಾಗಿ ಬೆಳೆದಿದ್ದರೂ, ಸುಕ್ಕುಗಟ್ಟಿರುತ್ತದೆ. ಅದರಲ್ಲಿ ಶೈನ್ ಇರೋದಿಲ್ಲಾ. ಹಾಗಾಗಿ ಇಂದು ಕೂದಲ ಆರೋಗ್ಯಕ್ಕಾಗಿ ನಾವು ಕೆಲ ಟಿಪ್ಸ್ ನೀಡಲಿದ್ದೇವೆ.
ಬೆಲ್ಲವನ್ನು ಹೀಗೆ ಉಪಯೋಗಿಸಿದರೆ ಆರೋಗ್ಯ ಲಾಭವನ್ನು ಪಡೆಯುವುದು ಗ್ಯಾರಂಟಿ..
ಮೊದಲನೇಯದಾಗಿ...
ಸಕ್ಕರೆ ತಿನ್ನಲು ಇಷ್ಟವಿಲ್ಲದವರು, ಅಥವಾ ಸಕ್ಕರೆ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲಾ ಅಂತಾ ನಂಬಿರುವವರು ಬೆಲ್ಲ ತಿನ್ನಲು ಇಚ್ಛಿಸುತ್ತಾರೆ. ಹಾಗಾಗಿ ನಾವು ಯಾವ ರೀತಿ ಬೆಲ್ಲವನ್ನು ಉಪಯೋಗಿಸಿ ಲಾಭ ಪಡೆಯಬೇಕು ಅಂತಾ ಹೇಳಲಿದ್ದೇವೆ.
ಪುದೀನಾ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಲಾಭವೇನು..?
ಹಿರಿಯರಲ್ಲಿ ಕೆಲವರು ಊಟದ ಬಳಿಕ ಬೆಲ್ಲ ತಿನ್ನುತ್ತಾರೆ. ಅಥವಾ ಹಸಿವಾದಾಗ ಬೆಲ್ಲ ತಿಂದು ನೀರು ಕುಡಿಯುತ್ತಾರೆ....
ಶುಗರ್ ಬಂದ್ರೆ ಎಷ್ಟು ಕಷ್ಟ ಅನ್ನೋದು ಅದನ್ನ ಅನುಭವಿಸಿದವರಿಗೇ ಗೊತ್ತು. ಯಾಕಂದ್ರೆ ಎದುರಿಗೇ ಸ್ವೀಟ್ ಇದ್ದರೂ ಸ್ವೀಟನೆಸ್ ಮಾತ್ರಾ ದೂರವಿರತ್ತೆ. ತಿನ್ನಬೇಕು ಅನ್ನಿಸಿದರೂ ಕೈ ಕಟ್ಟಿಹಾಕಿದ ಪರಿಸ್ಥಿತಿ. ಅದರಲ್ಲೂ ಸಿಹಿ ಪ್ರಿಯರಿಗೆ ಶುಗರ್ ಬಂದ್ರೆ, ಅದು ಇನ್ನೂ ಹಿಂಸೆ. ಆದ್ರೆ ನೀವು ಕೆಲವು ಹಣ್ಣುಗಳನ್ನು ಆರಾಮವಾಗಿ ತಿನ್ನಬಹುದು. ಇಂದು ನಾವು ಶುಗರ್ ಬಂದವರೂ ಕೂಡ...
ರಾಯ್ಸ್ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ "ಜಸ್ಟ್ ಪಾಸ್" ಚಿತ್ರಕ್ಕೆ ಅರಮನೆ ನಗರಿ ಮೈಸೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
ಮೈಸೂರಿನ ಹಾರ್ಡ್ವಿಕ್ ಪಬ್ಲಿಕ್ ಕಾಲೇಜ್, ನಂಜರಾಜ ಹಾಲ್, ಆಲಮ ಚೌಟ್ರಿ, ಗೌರ್ನಮೆಂಟ್ ಗೆಸ್ಟ್ ಹೌಸ್, ಲೇಡಿಸ್ ಕ್ಲಬ್ ಮುಂತಾದ ಕಡೆ 25 ದಿನಗಳ ಚಿತ್ರೀಕರಣ ನಡೆದಿದೆ. ನಾಯಕ ಶ್ರೀ,...
ಕಾಂತಾರ ಸಪ್ತಮಿ ಗೌಡ ಹೇಳಿಕೆ "ಶಾಹಭಾಷ್" ಎಂದ ಕನ್ನಡಿಗರು
ಕಾಂತಾರ' ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚ್ತಿರುವ ಸಪ್ತಮಿ ಗೌಡ. ಸಪ್ತಮಿ ಗೌಡ ಈಗ ಬಹಳ ಬೇಡಿಕೆ ಇರುವ ನಟಿ , ಜೊತೆಗೆ ಇದೀಗ ಬಾಲಿವುಡ್ ಕೂಡ ಎಂಟ್ರಿ ಕೊಟ್ಟಿದ್ದಾರೆ
ಹೊಂಬಾಳೆ ಸಂಸ್ಥೆಯ `ಕಾಂತಾರ' ಸಿನಿಮಾದಲ್ಲಿ ಸಪ್ತಮಿ ಗೌಡ ಪಾತ್ರಕ್ಕೂ ತೂಕವಿದೆ. ತಮಗೆ ಸಿಕ್ಕ ಪಾತ್ರದಲ್ಲಿ...
ಬಿಕ್ಕಿನಿಯಲ್ಲಿ ಲಕ್ಷ್ಮಿ ರೈ ಹಾಟ್ ಲುಕ್..!!
ಖ್ಯಾತ ನಟಿ ರೈ ಲಕ್ಷ್ಮಿ ಸದ್ಯ ತೆಲುಗು ಮತ್ತು ತಮಿಳುನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಿಕಿನಿ ಧರಿಸಿ ಬೀಚ್ ನಲ್ಲಿ ನಿಂತಿರುವ ರೈ ಲಕ್ಷ್ಮಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತದ ಬಹುತೇಕ ಸ್ಟಾರ್ ವಿದೇಶಕ್ಕೆ ಹಾರಿದ್ದರು. ವಿದೇಶದಲ್ಲಿ ಹೊಸ ವರ್ಷ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ.ನೀಲಿ ಮತ್ತು ಹೂವಿನ ಡಿಸೈನ್...
Political News: ಬೆಂಗಳೂರಿನಲ್ಲಿರುವ ರಸ್ತೆಗಳಲ್ಲಿ ಗುಂಡಿಗಳೇ ಹೆಚ್ಚಿದ್ದು, ಆಗಾಗ ಅಪಘಾತವಾಗಿ ಪ್ರಾಣಾಪಾಯಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕಾರಿ ಸಂಗತಿ. ಈ ಬಗ್ಗೆ ಧ್ವನಿ ಎತ್ತಿರುವ ತೇಜಸ್ವಿ...