Wednesday, December 11, 2024

Latest Posts

ಮಗಳ ಮದುವೆಯಲ್ಲಿ ಸುನೀಲ್ ಶೆಟ್ಟಿ ಸಖತ್ ಪೋಸ್..!

- Advertisement -

ಬಾಲಿವುಡ್ ನ ಖ್ಯಾತ್ ನಟ ಶೆಟ್ಟಿ ಅವರ ಮಗಳು ಅಥೀಯ ಶೆಟ್ಟಿ ಖ್ಯಾತ ಕ್ರಿಕೆಟಿಗ ಕೆ ಎಲ್ ರಾಹುಲ್ ಅವರ ಜೊತೆ ಮದುವೆ  ಅದ್ದೂರಿಯಾಗಿ ನೆರೆವೇರಿತು ಇನ್ನು ಈ ಮದುವೆಯಲ್ಲಿ ಭಾಗಿಯಾಗಿರುವ ಸಂಬಂಧಿಕರನ್ನ ಆಹ್ವಾನಿಸಲು ಸುನೀಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಮಂಟಪದ ಮುಂದೆ ನಿಂತು ಪ್ರತಿಯೊಬ್ಬರನ್ನು ಪ್ರೀತಿಯಿಂದ ಆಹ್ವಾನ ಮಾಡಿದರು.

ಈ ವೇಳೆ ತಂದೆ ಮತ್ತು ಮಗ ಇಬ್ಬರು ಸೇರಿ ಛಾಯಾಗ್ರಾಹಕರಿಗೆ ಪೋಸ್ ನೀಡಿದರು.ಇನ್ನು ಸುನೀಲ್ ಶೆಟ್ಟಿ ಸಾಂಪ್ರಾದಾಯಿಕ ಉಡುಗೆಯಲ್ಲಿ ಮಿಂಚಿದರೆ,ಅವರ ಪುತ್ರ ಕ್ರೇಪ್ ಮತ್ತು ಬಣ್ಣದ ಕುರ್ತಾ ಮತ್ತು ಪೈಜಾಮದಲ್ಲಿ ಮಿಂಚಿದರು.

ಹಾಗೂ ಮದುವೆ ಸಮಾರಂಭದಲ್ಲಿ ಮಾರು ದಿನಗಳ ಕಾಲ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಮೆಹಂದಿ , ಸಂಗೀತ ಬಳೆ ತೊಡಿಸುವ ಕಾರ್ಯಕ್ರಮ ಸೇರಿ ಹಲವಾರು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

- Advertisement -

Latest Posts

Don't Miss