Tuesday, June 23, 2026

Karnataka Tv

ಒಂದೇ ವೇದಿಕೆಯಲ್ಲಿ ಡಿ ಬಾಸ್ ತಮ್ಮ ದಿನಕರ್ ತೂಗುದೀಪ ಮತ್ತು ಕಿಚ್ಚ ಸುದೀಪ್

ಒಂದೇ ವೇದಿಕೆಯಲ್ಲಿ ಡಿ ಬಾಸ್ ತಮ್ಮ ದಿನಕರ್ ತೂಗುದೀಪ ಮತ್ತು ಕಿಚ್ಚ ಸುದೀಪ್ ಕಳೆದ ಸೀಸನ್‌ನಲ್ಲಿ ದಿನಕರ್ ತೂಗುದೀಪ ಗೈರಾಗಿದ್ದರು. ಆದರೆ, ಈ ಬಾರಿ ಮೆಂಟರ್‌ ಕಮ್ ಪ್ಲೇಯರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ವೇದಿಕೆ ಮೇಲಿದ್ದ ದಿನಕರ್ ಮಾತಾಡಲು ಸಮಯ ತೆಗೆದುಕೊಂಡಾಗ, ಕಿಚ್ಚ ಸುದೀಪ್ ಮಧ್ಯೆ ಪ್ರವೇಶಿಸಿದ್ದರು. ಸ್ಯಾಂಡಲ್‌ವುಡ್ ಕುಚಿಕುಗಳು ಒಂದಾಗಿಬಿಟ್ರು ಅಂತ ಅಭಿಮಾನಿಗಳು ಹರ್ಷ...

ಕ್ರಾಂತಿ V/S ಪಠಾಣ್ ಯಾವುದಕ್ಕೆ ಜಯ ಸಿಗಲಿದೆ..

ಕ್ರಾಂತಿ V/S ಪಠಾಣ್ ಯಾವುದಕ್ಕೆ ಜಯ ಸಿಗಲಿದೆ.. ಬಹು ನಿರೀಕ್ಷಿತ್ ಚಿತ್ರ ಕ್ರಾಂತಿ ಜನವರಿ 26ರಂದು ತೆರೆಗೆ ಬರಲಿದೆ. ಈ ಬಾರಿ ಕ್ರಾಂತಿ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಎದುರಾಳಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಪಠಾಣ್ ಚಿತ್ರ ಬೆಂಗಳೂರಿನಲ್ಲಿ ತನ್ನ ಬಿಡುಗಡೆ ದಿನದಂದು ( ಜವನರಿ 25 ) 672 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಇನ್ನು...

ನಾನು ಚೆನಾಗಿಲ್ಲ ಅಂತ ಎಷ್ಟೋ ಜನ ರಿಜೆಕ್ಟ್ ಮಾಡಿದ್ರು ಎಂದ ರಶ್ಮಿಕಾ

ಅತೀ ಹೆಚ್ಚು ಟ್ರೋಲ್ ಆದ ಕಲಾವಿದರಲ್ಲಿ ರಶ್ಮಿಕಾ ಕೂಡ ಒಬ್ಬರೂ.ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.ರಶ್ಮಿಕಾ ಅವರ ಕೆಲವು ಹೇಳಿಕೆಗಳು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗುತ್ತಿದ್ದು .ಕಿರಿಕ್ ಪಾರ್ಟಿ ಸಿನಿಮಾಗೆ ಆಯ್ಕೆ ಆಗುವ ಮೊದಲು ಸುಮಾರು 25 ಸಿನಿಮಾಗಳಿಂದ ರಿಜೆಕ್ಟ್ ಆಗಿದ್ದೆ . ಸಿನಿಮಾ, ಸೀರಿಸ್ ಅಂತ ಅನೇಕ ಕಡೆ ಆಡಿಷನ್ ನೀಡಿದ್ದೆ. ಆದರೆ ರಿಜೆಕ್ಟ್ ಆಗುತ್ತಿದ್ದೆ. ಅನೇಕರು...

ಹುಟ್ಟು ಹಬ್ಬದ ಸಂಭ್ರಮದಲ್ಲಿ ‘ಟಗರು ಪಲ್ಯ’ ಬೆಡಗಿ ಅಮೃತ ಪ್ರೇಮ್

ಡಾಲಿ ಪಿಕ್ಚರ್ಸ್ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಎಂಟ್ರಿ ಕೊಟ್ಟಿದ್ದಾರೆ. ಉಮೇಶ್ ಕೆ ಕೃಪ ನಿರ್ದೇಶನದ ‘ಟಗರು ಪಲ್ಯ’ ಸಿನಿಮಾ ಮೂಲಕ ಕರುನಾಡ ಜನರ ಮುಂದೆ ನಾಯಕ ನಟಿಯಾಗಿ ಅಮೃತ ಪ್ರೇಮ್ ಪರಿಚಿತಗೊಳ್ಳುತ್ತಿದ್ದಾರೆ. ಈಗಾಗಲೇ 'ಟಗರು ಪಲ್ಯ' ಲುಕ್ ನಲ್ಲಿ ಸಿನಿ ಪ್ರೇಕ್ಷಕರಿಂದ ಅಪಾರ ಪ್ರೀತಿ ಪಡೆದುಕೊಂಡಿರುವ...

ಕ್ರಾಂತಿ ಚಿತ್ರ ಯಾವ ಥಿಯೇಟರ್ ನಲ್ಲಿ ಎಷ್ಟು ಶೋ .? ಇಲ್ಲಿದೆ ನೋಡಿ

ಕ್ರಾಂತಿ ಚಿತ್ರ ಯಾವ ಥಿಯೇಟರ್ ನಲ್ಲಿ ಎಷ್ಟು ಶೋ .? ಇಲ್ಲಿದೆ ನೋಡಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಕ್ರಾಂತಿ ಚಿತ್ರದ ಮೊದಲ ಪ್ರದರ್ಶನ ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದೆ. ಬೆಂಗಳೂರಿನ 480 ಪ್ರದರ್ಶನಗಳ ಪೈಕಿ 22 ಪ್ರದರ್ಶನಗಳು ಸಂಪೂರ್ಣ ಸೋಲ್ಡ್ ಔಟ್ ಆಗಿವೆ ಹಾಗೂ 95 ಪ್ರದರ್ಶನಗಳ ಟಿಕೆಟ್ ವೇಗವಾಗಿ ಮಾರಾಟವಾಗುತ್ತಿವೆ....

ಬುಕ್ಕಿಂಗ್ ನಲ್ಲಿ ಹೊಸ ದಾಖಲೆ ಬರೆದ್ದ ಡಿ ಬಾಸ್ ಕ್ರಾಂತಿ

ಬುಕ್ಕಿಂಗ್ ನಲ್ಲಿ ಹೊಸ ದಾಖಲೆ ಬರೆದ್ದ ಡಿ ಬಾಸ್ ಕ್ರಾಂತಿ ರಾಜ್ಯದಲ್ಲಿ ಕ್ರಾಂತಿ ಅಬ್ಬರ ಜೋರಾಗಿದು, ಬುಕ್ಕಿಂಗ್ ನಲ್ಲಿ ಕ್ರಾಂತಿ ಹೊಸ ಕ್ರಾಂತಿ ಶುರುವಾಗಿದೆ. ರಾಬರ್ಟ್ ನಂತರ ಯಾವುದೇ ಚಿತ್ರಗಳು ಬಿಡುಗಡೆಯಾಗಿಲ್ಲ, ಜೊತೆಗೆ ಕ್ರಾಂತಿ ಚಿತ್ರವನ್ನು ಸ್ವತಃ ಅಭಿಮಾನಿಗಳೇ ಪ್ರಚಾರ ಮಾಡಿ ನೆಚ್ಚಿನ ನಟನ ಚಿತ್ರದ ಹೈಪ್ ಹೆಚ್ಚಿಸಿದ್ದರು. ರಾಜ್ಯದಲ್ಲಿ ಹಲವಾರು ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಮುಂಗಡ ಬುಕಿಂಗ್...

ಕ್ರಾಂತಿ ಮುಂಗಡ ಬುಕ್ಕಿಂಗ್ ಒಪೆನ್..!! ರಾಜ್ಯದಲ್ಲಿ ಹೌಸ್ ಫುಲ್

ಕ್ರಾಂತಿ ಮುಂಗಡ ಬುಕ್ಕಿಂಗ್ ಒಪೆನ್..!! ರಾಜ್ಯದಲ್ಲಿ ಹೌಸ್ ಫುಲ್ 2021ರ ಮಾರ್ಚ್ ತಿಂಗಳಲ್ಲಿ ರಾಬರ್ಟ್ ತೆರೆ ಕಂಡದ್ದು ಬಿಟ್ಟರೆ ದರ್ಶನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಯಾವ ಚಿತ್ರಗಳೂ ಸಹ ಬಿಡುಗಡೆಗೊಂಡಿರಲಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ.ಕ್ರಾಂತಿ ಚಿತ್ರದ ಮುಂಗಡ ಬುಕಿಂಗ್ ತೆರೆದಿದ್ದು, ಅಭಿಮಾನಿಗಳು ಟಿಕೆಟ್ ಖರೀದಿಸಲು...

ಕೆಸಿಸಿ 3ನೇ ಸೀಸನ್ ಆರಂಭ..!

ಕೆಸಿಸಿ 3ನೇ ಸೀಸನ್ ಆರಂಭಿಸಲು ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಎರಡೂ ಸೀಸನ್​ ಯಶಸ್ವಿಯಾದ ಬಳಿಕ ಇದೀಗ ಮೂರನೇ ಸೀಸನ್​ಗೂ ಶೀಘ್ರವೇ ಚಾಲನೆ ಸಿಗಲಿದೆ. ಕೆಸಿಸಿಯಲ್ಲಿ ಭಾಗವಹಿಸಲು ನಾವು ಚಿತ್ರರಂಗದ ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಕೆಲವರಿಗೆ ಈ ಟೂರ್ನಿಯಲ್ಲಿ ಆಡೋಕೆ ಇಷ್ಟ ಇರಲ್ಲ. ಅಂಥವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ....

ಬಿಜೆಪಿ ಗೆ ಸವಾಲ್ ಹಾಕಿದ ಟಗರು

ನನ್ನ ಅಧಿಕಾರ ಅವಧಿಯಲ್ಲಿ ನಾನು ಒಂದು ಪೈಸೇನು ಲಂಚ ತೆಗೆದುಕೊಂಡಿಲ್ಲ.ನಾನು ಲಂಚ ತೆಗೆದುಕೊಂಡಿರುವುದೇ ಆಗಿದ್ದಾರೆ ನಿಮ್ಮ ಹತ್ತಿರ ನಾನು ಲಂಚ‌ತೆಗೆದುಕೊಔಡಿರುವ ಬಗ್ಗೆ ದಾಖಲೆಗಳಿದ್ದರೆ ತೋರಿಸಿ‌ನಾನು ರಾಜಕಾರಣದಿಂದ ನಿವೃತ್ತಿ ಪಡೆದು ಸನ್ಯಾಸತ್ವ ಸ್ವೀಕರಿಸುತ್ತೇನೆ ಬಿಜೆಪಿ ಪಕ್ಷದ ಬಗ್ಗೆ ಜನ ಬೆಸತ್ತು ಹೋಗಿದ್ದಾರೆ.ಎಷ್ಟೇ ಯೋಜನೆಗಳನ್ನು ಜಾರಿಗೆ ತರಲಿ ಪ್ರತಿಯೊಂದನ್ನು ಜನ ಪಡೆದುಕೊಳ್ಳಬೇಕೇಂದರೆ ಕಮಿಷನ್ ಕೊಡಲೇಬೇಕು.ಗುತ್ತಿಗೆದಾರರು ಯಾವುದೇ ಕಾಮಗಾರಿ ನಡೆಸಬೇಕೇಂದರೆ...

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಎದುರೇ ಕೈ ಕೈ ಮಿಲಾಯಿಸಿದ ಗ್ರಾಮಸ್ಥರು

Mandya News: ಸಂಸದೆ ಸುಮಲತಾ ಬಿ ಗೌಡಗೆರೆ ಗ್ರಾಮಕ್ಕೆ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ ವೇಳೆ ಈ ಘಟನೆ ನಡೆದಿದೆ ದೇವಾಲಯ ಲೋಕಾರ್ಪಣೆ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸಲಾಗಿತ್ತು. ವೇದಿಕೆಗೆ ಯಾವುದೇ ರಾಜಕೀಯ ಮುಖಂಡರನ್ನು ಹತ್ತಿಸಲು ಇಲ್ಲ ಎಂದು ಮೊದಲೇ ತೀರ್ಮಾನಿಸಲಾಗಿತ್ತು. ಇದರ ನಡುವೆ ಕೆಲ ಗ್ರಾಮಸ್ಥರು ಸುಮಲತಾ ಅವರನ್ನು ವೇದಿಕೆಗೆ ಕರೆತಂದಿದ್ದಾರೆ. ಇದು ಕೆಲ ಗ್ರಾಮಸ್ಥರ...

About Me

32390 POSTS
0 COMMENTS
- Advertisement -spot_img

Latest News

ತಾಯಿಯಾಗುತ್ತಿರುವ ಖುಷಿಯಲ್ಲಿ ನಟಿ ಸಮಂತಾ: ದಂಪತಿಯನ್ನು ಮನೆಗೆ ಕರೆದು ಸತ್ಕರಿಸಿದ ನಟ ಚಿರಂಜೀವಿ

Tollywood: ನಟಿ ಸಮಂತಾ ತಾಯಿಯಾಗುತ್ತಿದ್ದು, ಮಾ ಇಂಟಿ ಬಂಗಾರಂ ಸಿನಿಮಾ ನಿರ್ದೇಶಕಿ ನಂದಿನಿ ಈ ವಿಷಯ ಖಚಿತಪಡಿಸಿದ್ದಾರೆ. ಆದರೆ ಸಮಂತಾ ಈ ಬಗ್ಗೆ ಎಲ್ಲಿಯೂ ಸ್ಪಷ್ಟನೆ...
- Advertisement -spot_img