Thursday, May 14, 2026

Karnataka Tv

ಈ ವರ್ಷ ಜನವರಿ 14 ಅಥವಾ 15 ರಂದು ಸಂಕ್ರಾಂತಿಯನ್ನು ಯಾವಾಗ ಆಚರಿಸಲಾಗುತ್ತದೆ..? ಒಳ್ಳೆಯ ಸಮಯ, ಪೂಜಾ ವಿಧಾನ.!

ಮಕರ ಸಂಕ್ರಾಂತಿಯಂದು ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣವನ್ನು ಪ್ರವೇಶಿಸುತ್ತಾನೆ. ಈ ದಿನದಿಂದ ರಾತ್ರಿಯ ಸಮಯ ಕಡಿಮೆಯಾಗಲು ಪ್ರಾರಂಭಿಸುತ್ತದೆ.. ಹಗಲು ಹೆಚ್ಚು ಇರುತ್ತದೆ. ಉತ್ತರಾಯಣದಲ್ಲಿ ದೇಹವನ್ನು ಬಿಟ್ಟರೆ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ. ಮಕರ ಸಂಕ್ರಾಂತಿ ಹಿಂದೂಗಳ ದೊಡ್ಡ ಹಬ್ಬ. ಮೂರು ದಿನಗಳ ಕಾಲ ಮತ್ತು ಕೆಲವು ಪ್ರದೇಶಗಳಲ್ಲಿ ನಾಲ್ಕು ದಿನಗಳ ಕಾಲ ಆಚರಿಸಲಾಗುವ ಹಬ್ಬವನ್ನು 2023ರ ಜನವರಿಯಲ್ಲಿ...

ಗರ್ಭಾವಸ್ಥೆಯಲ್ಲಿ ಬಟರ್ ಫ್ರೂಟ್ ತಿನ್ನುವುದರಿಂದ ಆಗಲಿದೆ ಆರೋಗ್ಯಕರ ಲಾಭ..

ಪ್ರತೀ ತಾಯಿಯಾಗುವವಳಿಗೂ ತನ್ನ ಮಗು ಚೆಂದವಾಗಿರಬೇಕು, ಬುದ್ಧಿವಂತವಾಗಬೇಕು, ಆರೋಗ್ಯವಾಗಿರಬೇಕು ಅನ್ನೋ ಆಸೆ ಇರುತ್ತದೆ. ಹಾಗಾಗಿಯೇ ಅದಕ್ಕೆ ಬೇಕಾದ ಆಹಾರಗಳನ್ನು ಆಕೆ ಸೇವಿಸಬೇಕಾಗುತ್ತದೆ. ಇಂದು ನಾವು ಗರ್ಭಿಣಿಯರು ಬಟರ್ ಫ್ರೂಟ್ ತಿಂದ್ರೆ ಅದರಿಂದಾಗುವ ಆರೋಗ್ಯಕರ ಲಾಭವೇನು ಅಂತಾ ಹೇಳಲಿದ್ದೇವೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ ಫೈಬರ್, ಕ್ಯಾಲ್ಸಿಯಂ, ಸೇರಿ ಹಲವು ಪೋಷಕತತ್ವಗಳಿಂದ ಭರಪೂರವಾಗಿರುವಂಥ ಬಟರ್ ಫ್ರೂಟ್...

ಆತ್ಮ ನಿರ್ಭರ್ ಭಾರತ್ ಕನಸಿಗೆ ಕರ್ನಾಟಕದ ಹಾಲು ಒಕ್ಕೂಟಗಳು ದೊಡ್ಡ ಕೊಡುಗೆಯನ್ನು ಕೊಡುತ್ತಿವೆ : ಬಸವರಾಜ ಬೊಮ್ಮಾಯಿ

ಮಂಡ್ಯ: ಕರ್ನಾಟಕ ಹಾಲು ಉತ್ಪಾದನೆ ಡೈರಿ ಅಭಿವೃದ್ಧಿ ಮೂಲಕ ಹಸಿರು ಕ್ರಾಂತಿಯ ನಂತರ ಕ್ಷೀರ ಕ್ರಾಂತಿಯಾಗುತ್ತಿದೆ. ಕರ್ನಾಟಕ ಕ್ಷೀರ ಕ್ರಾಂತಿಯಲ್ಲಿ ತನ್ನದೇ ಕೊಡುಗೆ ನೀಡಿದೆ. ಹಗಲಿರುಳು ರೈತರು ಶ್ರಮಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಇಂದು ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಗೆಜ್ಜಲಗೆರೆ ಆವರಣದಲ್ಲಿ ಆಯೋಜಿಸಿದ್ದ ಮೆಗಾ ಡೈರಿ ಉದ್ಘಾಟನಾ...

ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ, 2 ಲಕ್ಷ ಪ್ರೈಮರಿ ಡೇರಿ ನಿರ್ಮಿಸಲು ತೀರ್ಮಾನ : ಅಮಿತ್ ಶಾ

ಮಂಡ್ಯ: ಜಿಲ್ಲೆಗೆ ಹುಲಿಗೆರೆಪುರ ಹೆಲಿಪ್ಯಾಡ್ ಗೆ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿದರು. ನಂತರ ಗೆಜ್ಜಲಗೆರೆಗೆ ತೆರೆಳಿ ಮನ್ಮುಲ್‌ ನ ಮೆಗಾ ಡೈರಿ ಉದ್ಘಾಟನೆ ಮಾಡಿದರು. ಉದ್ಘಾಟನೆ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಹಕಾರಿಸಂಘಗಳಿಂದ ರೈತರ ಅಭಿವೃದ್ಧಿ ಆಗಿದೆ. ಮೋದಿ ಸಹಕಾರಿ ಸಚಿವಾಲಯ ಮಾಡಿದರು,ಅದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಅಮೂಲ್...

ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

ಕೋಲ್ಕತ್ತಾ: ಹೌರಾದಿಂದ ನ್ಯೂ ಜಲ್ಪೈಗುರಿಗೆ ನಡುವೆ ಓಡಾಡಲಿರುವ ಹೊಸ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಇಂದು ಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮೊದಲ ಹಾಗೂ ದೇಶದ 7ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಇದಾಗಿದ್ದು, ಮೋದಿ ಅವರು ಗುಜರಾತ್‌ನಿಂದ ವಿಡಿಯೋ ಕಾನ್ಫರೇನ್ಸ್‌ ಮೂಲಕ ಚಾಲನೆ ನೀಡಿದ್ದಾರೆ. ತಮ್ಮ ತಾಯಿ ಹೀರಾಬೆನ್‌...

ಜಾಯಿಕಾಯಿ ತೆಯ್ದು ಮಕ್ಕಳಿಗೆ ತಿನ್ನಿಸುವುದರಿಂದ ಏನಾಗತ್ತೆ ಗೊತ್ತಾ..?

ಎಲ್ಲರಿಗೂ ತಮ್ಮ ಮಕ್ಕಳು ಬುದ್ಧಿವಂತರಾಗಬೇಕು, ಚುರುಕಾಗಿರಬೇಕು ಅನ್ನೋ ಆಸೆ ಇರತ್ತೆ. ಹಾಗಾಗಿ ವಿವಿಧ ತರಹದ ತರಕಾರಿ, ಹಣ್ಣು, ಸೊಪ್ಪು, ಡ್ರೈಫ್ರೂಟ್ಸ್  ಎಲ್ಲವನ್ನೂ ತಿನ್ನಿಸುತ್ತಾರೆ. ಆದ್ರೆ ನೀವು ಇದೆಲ್ಲದರ ಜೊತೆ, ಜಾಯಿಕಾಯಿಯನ್ನ ತೆಯ್ದು ತಿನ್ನಿಸಿದರೆ, ಮಕ್ಕಳು ಚರುಕಾಗುತ್ತಾರಲ್ಲದೇ, ಉಚ್ಛಾರವೂ ಸ್ಪಷ್ಟವಾಗಿರುತ್ತದೆ. ಹಾಗಾದ್ರೆ ಜಾಯಿಕಾಯಿಯನ್ನ ಮಕ್ಕಳಿಗೆ ತಿನ್ನಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ.. ಪಪ್ಪಾಯಿ ಎಲೆಯ...

ಮಜ್ಜಿಗೆ ಕುಡಿಯುವುದರಿಂದ ಎಷ್ಟಲ್ಲಾ ಆರೋಗ್ಯಕರ ಲಾಭವಿದೆ..

ಮಜ್ಜಿಗೆ, ಮೊಸರು, ಹಾಲು, ಬೆಣ್ಣೆ, ತುಪ್ಪ ಈ ಆಹಾರಗಳೆಲ್ಲವೂ ದೇಹಕ್ಕೆ ಶಕ್ತಿ ಕೊಡುವಂಥದ್ದು. ಚಿಕ್ಕಂದಿನಲ್ಲೇ ಮಕ್ಕಳಿಗೆ ಇವನ್ನೆಲ್ಲ ತಿನ್ನಿಸಿದರೆ, ಮಕ್ಕಳು ದಷ್ಟಪುಷ್ಟವಾಗಿ, ಆರೋಗ್ಯವಾಗಿ ಬೆಳೆಯುತ್ತಾರೆ. ದೊಡ್ಡವರು ಇದನ್ನೆಲ್ಲ ಸೇವಿಸಿದರೂ ಉತ್ತಮ. ಅದರಲ್ಲೂ ಮಜ್ಜಿಗೆ ಸೇವನೆಯಿಂದ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ಮಜ್ಜಿಗೆ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.. ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ...

ಪಪ್ಪಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು..?

ಪಪ್ಪಾಯಿ ಹಣ್ಣಿನ ಪ್ರಯೋಜನಗಳೇನು..? ಪಪ್ಪಾಯಿ ಸೇವನೆಯಿಂದ ನಮಗಾಗುವ ಲಾಭಗಳೇನು ಅಂತಾ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಆದರೆ ಇಂದುನ ನಾವು ಪಪ್ಪಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ಹೇಳಲಿದ್ದೇವೆ.. ಡೆಂಘ್ಯೂ, ಚಿಕನ್ ಗುನ್ಯಾ ಆದಾಗ, ಪಪ್ಪಾಯಿ ಹಣ್ಮಿನ ಎಲೆಯ ಜ್ಯೂಸ್ ಸೇವಿಸಲು ಹೇಳಲಾಗುತ್ತದೆ. ಯಾಕಂದ್ರೆ ಇವೆರಡೂ ರೋಗಗಳು ಅಷ್ಟು ಸುಲಭವಾಗಿ ಹೋಗುವಂಥದ್ದಲ್ಲ....

ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

ಉಪ್ಪು ಇಲ್ಲದ ಊಟಕ್ಕೆ, ಎಂಥ ಮಸಾಲೆ ಪದಾರ್ಥ ಹಾಕಿದರೂ ಕೂಡ ಅದು ರುಚಿಸುವುದಿಲ್ಲ. ಹಾಗಾಗಿ ಅಡುಗೆ ಮಾಡುವ ಉಪ್ಪಿಗೆ ಉನ್ನತ ಸ್ಥಾನವನ್ನ ನೀಡಲಾಗಿದೆ. ಈ ರೀತಿ ಅಡುಗೆಗೆ ರುಚಿ ನೀಡುವ ಉಪ್ಪು, ನಮ್ಮ ಆರೋಗ್ಯವನ್ನ ಕೂಡ ಸುಧಾರಿಸಬಲ್ಲದು. ನಮ್ಮ ಆರೋಗ್ಯಕ್ಕೆ ಲಾಭ ತಂದುಕೊಡಬಲ್ಲದು. ಹಾಗಾಗಿ ನಾವಿಂದು ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ನಮ್ಮ ಆರೋಗ್ಯಕ್ಕಾಗುವ...

ಈ 5 ಕೆಲಸಗಳನ್ನು ಅಗತ್ಯಕ್ಕಿಂತ ಹೆಚ್ಚು ಹೊತ್ತು ಮಾಡಿದರೆ, ಬೇಗ ಸಾವು ಸಂಭವಿಸುತ್ತದೆ..

ಮನುಷ್ಯ ಬದುಕುವುದಕ್ಕೆ ಕೆಲಸಗಳನ್ನು ಮಾಡುತ್ತಾನೆ. ದೇಹ ಸುಖಕ್ಕಾಗಿ, ದೇಹದ ಆಯಾಸ ಕಡಿಮೆ ಮಾಡಲು ಕೆಲ ಕೆಲಸಗಳನ್ನು ಮಾಡುತ್ತಾನೆ. ಆದ್ರೆ ವಿಷ್ಣು ಪುರಾಣದ ಪ್ರಕಾರ, 5 ಕೆಲಸಗಳನ್ನು ಅಗತ್ಯಕ್ಕಿಂತ ಹೆಚ್ಚು ಮಾಡುವುದರಿಂದ ಬೇಗ ಸಾವು ಸಂಭವಿಸುತ್ತದೆ ಎಂದು ಹೇಳಲಾಗಿದೆ.  ಹಾಗಾದ್ರೆ ಯಾವುದು ಆ ಕೆಲಸ ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಕೆಲಸ ಸ್ನಾನ. ಅರೇ ಸ್ನಾನ ಮಾಡಿದ್ರೆ,...

About Me

32060 POSTS
0 COMMENTS
- Advertisement -spot_img

Latest News

ಕಾಂಗ್ರೆಸ್ ಸರ್ಕಾರಕ್ಕೆ ಅಗ್ನಿಪರೀಕ್ಷೆ! ಕೈ ವಿರುದ್ದ ಮುಸ್ಲಿಮರ ಬಂಡಾಯ

ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...
- Advertisement -spot_img