Friday, May 8, 2026

Karnataka Tv

ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 2

ಮೊದಲ ಭಾಗದಲ್ಲಿ ನಾವು, ಯಾವ 3 ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನೂ 3 ಜನರ ಮನೆಯಲ್ಲಿ ಊಟ ಮಾಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಗಾದ್ರೆ ಯಾರು ಆ 3 ಜನರು ಅಂತಾ ತಿಳಿಯೋಣ ಬನ್ನಿ.. ನಾಲ್ಕನೇಯವರು ಮೋಸಗಾರರು. ಒಬ್ಬರಿಗೆ ದುಡ್ಡಿನ ವಿಷಯದಲ್ಲಿ,...

ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 1

ಪ್ರೀತಿ ಪಾತ್ರರಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಹೀಗೆ ಹಲವರಿಗೆ ಕೆಲವರು ಊಟಕ್ಕೆ ಕರೆದಿರುತ್ತಾರೆ. ಪ್ರೀತಿಯಿಂದ ಕರೆದಿದ್ದಾರೆಂದು ಅವರೂ ಊಟಕ್ಕೆ ಬರುತ್ತಾರೆ. ಆದ್ರೆ ಆಮೇಲೆ ಅವರಿಗೆ ಯಾಕಾದ್ರೂ ನಾವು ಅವರ ಮನೆಗೆ ಊಟಕ್ಕೆ ಹೋದ್ನೋ ಅಂತಾ ಅನ್ನಿಸಿರುತ್ತದೆ. ಹಾಗಾಗಿ ನಿಮಗೆ ಹೀಗನ್ನಿಸಬಾರದು ಅಂತಾದ್ರೆ ನೀವು 6 ರೀತಿಯ ಜನರ ಮನೆಗೆ ಎಂದಿಗೂ ಊಟಕ್ಕೆ ಹೋಗಬಾರದು. ಯಾರು ಆ...

ಯಾರಿಗೆ ಈ ಗುಣಗಳಿರುತ್ತದೆಯೋ, ಅಂಥವರು ನಾಯಕರಾಗುತ್ತಾರೆ..

ಚಾಣಕ್ಯರ ಮಾತಿನಂತೆ ಯಾರಾದ್ರೂ ಜೀವನ ನಡೆಸಿದ್ರೆ, ಅಂಥವರು ಗೆದ್ದೇ ಗೆಲ್ಲುತ್ತಾರೆಂಬ ಮಾತಿದೆ. ಯಾಕಂದ್ರೆ ಚಾಣಕ್ಯರ ನೀತಿಯೇ ಅಂಥದ್ದು. ತಾಳ್ಮೆ, ಶ್ರಮ, ಪ್ರಯತ್ನ, ಬುದ್ಧಿವಂತಿಕೆ, ಇವೆಲ್ಲವೂ ಇದ್ದರೆ ಜೀವನ ಅತ್ಯುತ್ತಮವಾಗಿರುತ್ತೆ ಅನ್ನೋದೇ ಚಾಣಕ್ಯರ ಮೊದಲ ಮಾತು. ಇಂದು ನಾವು ನಿಮ್ಮಯಲ್ಲಿ ಯಾವ ಗುಣವಿದ್ದರೆ, ನೀವು ಲೀಡರ್ ಆಗಬಲ್ಲಿರಿ ಅಂತಾ ತಿಳಿಸಲಿದ್ದೇವೆ. ಡಿ.30ಕ್ಕೆ ಯೋಗರಾಜ ಭಟ್ಟರ ಪದವಿ ಪೂರ್ವ...

ತಿಮ್ಮನ ಮೊಟ್ಟೆಗಳು ಚಿತ್ರೀಕರಣ ಮುಕ್ತಾಯ..

“ಆದರ್ಶ್ ಅಯ್ಯಂಗಾರ್” ಅವರ “ಶ್ರೀಕೃಷ್ಣ ಬ್ಯಾನರ್” ಅಡಿಯಲ್ಲಿ “ರಕ್ಷಿತ್ ತೀರ್ಥಹಳ್ಳಿ” ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ತಿಮ್ಮನ ಮೊಟ್ಟೆಗಳು” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಶಿವಮೊಗ್ಗ ಮೂಲದ ಅಮೇರಿಕ ನಿವಾಸಿ ಆದರ್ಶ್ ಅಯ್ಯಂಗಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಾಯಕರಾಗಿರುವ ಆದರ್ಶ್ ಅಯ್ಯಂಗಾರ್ ಈ ಮೊದಲು ತಮ್ಮ ಶ್ರೀಕೃಷ್ಣ ಪ್ರೊಡಕ್ಷನ್ಸ್ ಅಡಿಯಲ್ಲಿ ಉತ್ತಮ ಸಂದೇಶಗಳನ್ನೊಳಗೊಂಡ ವಿಡಿಯೋ ಹಾಡುಗಳನ್ನು...

ಡಿ.30ಕ್ಕೆ ಯೋಗರಾಜ ಭಟ್ಟರ ಪದವಿ ಪೂರ್ವ ತೆರೆಗೆ..!

ಯೋಗರಾಜ್‌ ಭಟ್‌ ಅವ್ರ ಮಾರ್ಗದರ್ಶನದಲ್ಲಿ, ಅವ್ರದೇ ನಿರ್ಮಾಣ ಸಂಸ್ಥೆ ಯೋಗರಾಜ್‌ ಭಟ್‌ ಮೂವೀಸ್‌ ಹಾಗೂ ರವಿ ಶ್ಯಾಮನೂರ್‌ ಫಿಲಮ್ಸ್ ಬ್ಯಾನರ್‌ನಲ್ಲಿ ರೆಡಿಯಾಗಿರೋ ಯೂಥ್‌ಫುಲ್‌ ಲವ್‌ ಸ್ಟೋರಿ ʻಪದವಿ ಪೂರ್ವʼ ಈ ವರ್ಷದ ಕೊನೆಯ ವಾರ, ಡಿ.30ಕ್ಕೆ ರಿಲೀಸ್‌ ಆಗ್ತಾ ಇದೆ. ಯೋಗರಾಜ್‌ ಭಟ್‌ ಅವ್ರ ಗರಡಿಯಲ್ಲಿ ಪಳಿಗಿರೋ ಹರಿಪ್ರಸಾದ್‌ ಜಯಣ್ಣ ಮೊದಲ ಬಾರಿಗೆ ನಿರ್ದೇಶಕರ...

ಜೆಡಿಎಸ್ ವಾಸಣ್ಣ ಅಭಿಮಾನಿಗಳಿಂದ ಸಾಮೂಹಿಕ ರಾಜೀನಾಮೆ..

ನಾಲ್ಕು ಬಾರಿ ಗುಬ್ಬಿಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಎಸ್. ಆರ್. ಶ್ರೀನಿವಾಸ್‌ ಅವರಿಗೆ ಅಪಮಾನವಾಗಿದ್ದು, ಅವರಿಗೆ ಅಪಮಾನ ಮಾಡಿದ ಪಕ್ಷದಲ್ಲಿ ನಾವ್ಯಾರು ಇರುವುದಿಲ್ಲವೆಂದು, ಜೆಡಿಎಸ್ ಪಕ್ಷಕ್ಕೆ ವಾಸಣ್ಣ ಅಭಿಮಾನಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ವಾಸಣ್ಣ ಅಭಿಮಾನಿ ಬಳಗದ ಸಿದ್ದರಾಜು, ವಾಸಣ್ಣ ಆಡಳಿತದಲ್ಲಿರುವಾಗಲೇ, ಅವರಿಗೆ ಗೊತ್ತಾಗದಂತೆ, ಮುಂದಿನ ಚುನಾವಣೆಗೆ ಇನ್ನೋರ್ವ ಅಭ್ಯರ್ಥಿಯನ್ನು ತಂದು...

ಪ್ಲಾಸ್ಟಿಕ್ ಮುಕ್ತ ಹಾಸನ ನಗರಕ್ಕೆ ನಗರಸಭೆ ಅಧ್ಯಕ್ಷ ಆರ್. ಮೋಹನ್ ಕರೆ : ಬೀದಿ ನಾಟಕದ ಮೂಲಕ ಜಾಗೃತಿ

ಹಾಸನ:  ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ನೀಡಬೇಕಾದರೆ ಯಾರೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಜೊತೆಗೆ ಘನತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಕಸವಿಲೇವಾರಿ ಮಾಡುವ ವಾಹನಕ್ಕೆ ಹಾಕಬೇಕು. ಈ ಮೂಲಕ ಪ್ಲಾಸ್ಟಿಕ್ ಮುಕ್ತ ಹಾಸನ ನಗರ ಮಾಡಲು ಎಲ್ಲರೂ ಕೈಜೋಡಿಸುವಂತೆ ನಗರಸಬೆ ಅಧ್ಯಕ್ಷರಾದ ಆರ್. ಮೋಹನ್ ಕರೆ ನೀಡಿದರು. ನಗರದ ಮಹಾವೀರ ವೃತ್ತದಲ್ಲಿ ಜಿಲ್ಲಾಡಳಿತ, ನಗರಸಭೆ ಹಾಗೂ...

ಸೆಲ್ಫಿ ತೆಗೆದುಕೊಳ್ಳುವಾಗ ಜಲಪಾತಕ್ಕೆ ಬಿದ್ದು ನಾಲ್ಕು ಜನ ವಿದ್ಯಾರ್ಥಿನಿಯರು ನೀರು ಪಾಲು

ಬೆಳಗಾವಿ: ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದಲ್ಲಿರುವ ಕಿತವಾಡ ಜಲಪಾತಕ್ಕೆ ಪಿಕ್ನಿಕ್ ಎಂದು ತೆರಳಿದ್ದ ವಿದ್ಯಾರ್ಥಿನಿಯರು ಸೆಲ್ಫಿ ತೆಗೆದುಕೊಳ್ಳು ಹೋಗಿ ಜಲಪಾತಕ್ಕೆ ಬಿದ್ದು ನೀರು ಪಾಲಾಗಿದ್ದಾರೆ. ಒಬ್ಬ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ. ಅಸೀಯಾ ಮುಜಾವರ್ (17), ತಸ್ಮಯ (20), ಕುರ್ದಿಶ್ ಹಾಸಂ ಪಟೇಲ್ (20), ರುಕ್ಸಾರ್ ಬಿಸ್ತಿ (20) ಮೃತ ವಿದ್ಯಾರ್ಥಿಗಳು. ಬಾಲಿವುಡ್ ಬಿಗ್ ಆಫರ್ ರಿಜೆಕ್ಟ್ ಮಾಡಿದ ಬನಾರಸ್...

ಬಾಲಿವುಡ್ ಬಿಗ್ ಆಫರ್ ರಿಜೆಕ್ಟ್ ಮಾಡಿದ ಬನಾರಸ್ ಹೀರೋ..!

ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಬನಾರಸ್ ಎಲ್ಲ ಭಾಷೆಗಳ ಪ್ರೇಕ್ಷಕರ ಮನಗೆದ್ದಿದೆ. ಅದರಲ್ಲಿಯೂ ವಿಶೇಷವಾಗಿ ಕನ್ನಡದ ಪ್ರೇಕ್ಷಕರಂತೂ ಝೈದ್ ಖಾನ್ ನಟನೆ ಕಂಡು ಭೇಷ್ ಅಂದಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಪಳಗಿದ ನಟನಂತೆ ನಟಿಸಿರೋ ಝೈದ್ ಖಾನ್ ಎಲ್ಲ ದಿಕ್ಕಿನಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಝೈದ್ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಮುಖ್ಯ ನಾಯಕನಾಗಿ...

ರೆಡಿ ಆನ್ ವ್ಹೀಲ್ಸ್ ಅಪ್ಲಿಕೇಶನ್ (ROW )ಲೋಕಾರ್ಪಣೆ ಮಾಡಿದ ಧ್ರುವ ಸರ್ಜಾ

ರೆಡಿ ಆನ್ ವ್ಹೀಲ್ಸ್ (ROW ) ಜನರ ಪ್ರಯಾಣ ಮತ್ತು ಸಾರಿಗೆ ಅಗತ್ಯಗಳನ್ನು ಪೂರೈಸುವ ಸಲುವಾಗಿ ಹೊಸದಾಗಿ ಪ್ರಾರಂಭಿಸಲಾದ ಹೊಸ ಅಪ್ಲಿಕೇಶನ್ ಅನ್ನು ನಟ ಹಾಗೂ ಸಂಸ್ಥೆಯ ರಾಯಭಾರಿ ಧ್ರುವ ಸರ್ಜಾ ಅವರು ಇಂದು ಬಿಡುಗಡೆ ಮಾಡಿದರು. ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿ ಮತ್ತು ಅವಧೂತ...

About Me

32008 POSTS
0 COMMENTS
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img