Friday, September 25, 2026

Karnataka Tv

ನಾಗಮಂಗಲದಲ್ಲಿ ನಾನು ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ : ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮದಲ್ಲಿ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರು ಚಲುವರಾಯ ಸ್ವಾಮಿ, ಸುರೇಶ್ ಗೌಡರಿಗೆ ಸವಾಲು ಹಾಕಿದ್ದು, ನಾಗಮಂಗಲದಲ್ಲಿ ನಾನು ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ. ನಾಗಮಂಗಲದಲ್ಲಿ 3 ಜನ ಪಕ್ಷೇತರರಾಗಿ ಸ್ಪರ್ಧೆ ಮಾಡೋಣ. ಸುರೇಶ್ ಗೌಡ, ಚಲುವರಾಯಸ್ವಾಮಿ ಇಬ್ಬರು ಕ್ಷೇತ್ರದಲ್ಲಿ ಪಕ್ಷಗಳ ಅಭ್ಯರ್ಥಿಗಳಾಗದೆ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿ ಎಂದು...

23 ಕಾಡಾನೆಗಳ ಹಿಂಡು ನೋಡಿ ಬೆಚ್ಚಿ ಬಿದ್ದ ಸ್ಥಳೀಯರು

ಹಾಸನ: 23 ಆನೆಗಳ ಹಿಂಡೊಂದು ಚಿಕ್ಕಬಿಕ್ಕೋಡು ಗ್ರಾಮದ ಬಳಿ ರಸ್ತೆ ದಾಟುವಾಗ ಕಾಣಿಸಿಕೊಂಡಿದೆ. ಆನೆಗಳ ಹಿಂಡು ರಸ್ತೆ ದಾಟುವುದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಬಿಕ್ಕೋಡು- ಆಲೂರು ರಸ್ತೆಯನ್ನು ಕಾಡಾನೆ ಹಿಂಡು ದಾಟಿವೆ ಎಂದು ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. 3 ತಿಂಗಳು ವಿದ್ಯುತ್ ಬಿಲ್ ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ಒಪ್ಪಂದ ರದ್ದು: ಬೆಸ್ಕಾಂ ಕಾಫಿ ತೋಟಗಳಲ್ಲಿ ಆತಂಕದ...

3 ತಿಂಗಳು ವಿದ್ಯುತ್ ಬಿಲ್ ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ಒಪ್ಪಂದ ರದ್ದು: ಬೆಸ್ಕಾಂ

ಬೆಂಗಳೂರು: ಬೆಸ್ಕಾಂ ವಿದ್ಯುತ್ ಬಿಲ್ ಪಾವತಿಸಲು ವಿಳಂಬ ಮಾಡಿದಲ್ಲಿ ದೊಡ್ಡ ಶಾಕ್ ಕಾದಿರುತ್ತದೆ. ಎಷ್ಟೋ ಜನರು ವಿದ್ಯುತ್ ಬಿಲ್ ಅದೇ ತಿಂಗಳು ಕಟ್ಟುವುದನ್ನು ನಿರ್ಲಕ್ಷ್ಯ ಮಾಡಿ ಮುಂದಿನ ತಿಂಗಳು ಕಟ್ಟಿದರಾಯಿತು ಎಂದು ಯೋಚಿಸುತ್ತಿದ್ದರೆ ಅಂತಹವರಿಗೆ ಬೆಸ್ಕಾಂ ಬಿಗ್ ಶಾಕ್ ನೀಡಿದೆ. ಇನ್ಮುಂದೆ ವಿದ್ಯುತ್ ಬಿಲ್ ತಿಗಳಿಗೆ ಸರಿಯಾಗಿ ಪಾವತಿಸದಿದ್ದಲ್ಲಿ ಬೆಸ್ಕಾಂ ಮನೆಯ ವಿದ್ಯುತ್ ಸಂಪರ್ಕದ...

ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 2

ಈ ಹಿಂದಿನ ಭಾಗದಲ್ಲಿ ನಾವು ಮನುಷ್ಯ ತನ್ನ ಜೀವನದಲ್ಲಿ ಬಿಡಬೇಕಾದ 17 ಚಟಗಳಲ್ಲಿ 4 ಚಟಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗ ಅದರ ಮುಂದುವರಿದ ಭಾಗವಾಗಿ, ಇನ್ನು 4 ಚಟಗಳ ಬಗ್ಗೆ ಹೇಳಲಿದ್ದೇವೆ.. ಐದನೇಯ ಚಟ ನಿಮ್ಮ ತಪ್ಪನ್ನು ನೀವು ಒಪ್ಪಿಕೊಳ್ಳದೇ, ಇನ್ನೊಬ್ಬರ ಮೇಲೆ ಆರೋಪ ಹೊರಿಸುವುದು. ಇದು ಮನುಷ್ಯ ತನ್ನ ಜೀವನದಲ್ಲಿ ಮಾಡುವ ದೊಡ್ಡ...

ಇದು ನೀವು ಬಿಡಬೇಕಾದ 17 ಕೆಟ್ಟ ಚಟಗಳು.. ಭಾಗ 1

ಕೆಲವರು ಕೆಲವು ಕೆಟ್ಟ ಚಟಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಆದ್ರೆ ಅದು ಕೆಟ್ಟದ್ದು ಅಂತಾ ಅವರಿಗೆ ಗೊತ್ತಿರುವುದಿಲ್ಲ. ಆದ್ರೆ ಆಚಟದಿಂದಲೇ ಅವರಿಗೆ ಯಶಸ್ಸು ಸಿಗುತ್ತಿಲ್ಲವೆಂದು ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಯಾವ ಚಟಗಳನ್ನು ಮನುಷ್ಯ ಬಿಡಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಮೊದಲನೇಯ ಚಟ ಶೋಕಿಗಾಗಿ ಸಮಯ ವ್ಯರ್ಥ ಮಾಡುವುದು. ಸೋಶಿಯಲ್ ಮೀಡಿಯಾ ಬಂದ ಮೇಲೆ ಯುವ...

‘ಸಿದ್ದರಾಮಯ್ಯನವರ ಕೋಲಾರ ಪ್ರವಾಸದ ಪಟಾಕಿ ಸಿಡಿಯುವ ಬದಲು ಟುಸ್ ಆಗಿದೆ’

ಕೋಲಾರ: ಸಿದ್ದರಾಮಯ್ಯ ರವರ ಕೋಲಾರ ಪ್ರವಾಸ ವಿಫಲವಾಗಿದೆ . ಸಿದ್ದರಾಮಯ್ಯ ಒಬ್ಬ ಪ್ರಭಾವಿ ರಾಜ್ಯ ನಾಯಕನಾಗಿದ್ದು ಅವರು ಯಾವುದೇ ಕ್ಷೇತ್ರಕ್ಕೆ ಬೇಟಿ ನೀಡಿದರೂ ಕನಿಷ್ಟ ಪಕ್ಷ ಹತ್ತು ಸಾವಿರ ಜನ ಸ್ವಯಂ ಪ್ರೇರಿತರಾಗಿ ಸೇರುತ್ತಾರೆ . ಆದರೆ ಕಳೆದ ಭಾನುವಾರ ಸಿದ್ದರಾಮಯ್ಯ ಕೋಲಾರಕ್ಕೆ ಬಂದಾಗ ನಮ್ಮ ಕೋಲಾರ ಮತಕ್ಷೇತ್ರದ ಜನ ಕೇವಲ ಒಂದು ಸಾವಿರದಿಂದ...

ಮೊಟ್ಟೆಗಳನ್ನು ಡಜನ್‌ಗಳಲ್ಲಿ ಏಕೆ ಎಣಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ..? ಇದರ ಹಿಂದೆ ದೊಡ್ಡ ಇತಿಹಾಸವಿದೆ..!

Facts: ಅಕ್ಕಿಯನ್ನು ಕಿಲೋಗ್ರಾಂನಲ್ಲಿ, ಎಣ್ಣೆಯನ್ನು ಲೀಟರ್‌ನಲ್ಲಿ ಮತ್ತು ಉದ್ದವನ್ನು ಮೀಟರ್‌ಗಳಲ್ಲಿ ಅಳೆಯಲಾಗುತ್ತದೆ ಎಂದು ತಿಳಿದಿದೆ. ಇದೆಲ್ಲದಕ್ಕೂ ಒಂದು ಲೆಕ್ಕಾಚಾರವಿದೆ. ಮೊಟ್ಟೆಗಳನ್ನು ಡಜನ್‌ಗಳಲ್ಲಿ ಏಕೆ ಎಣಿಸಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ..? ಸರಳವಾಗಿ ತೋರುತ್ತದೆ ಆದರೆ ಇದರ ಹಿಂದೆ ದೊಡ್ಡ ಇತಿಹಾಸವಿದೆ ಎಂದು ನಿಮಗೆ ತಿಳಿದಿದೆಯೇ..? ಹಾಗಾದರೆ ಕೋಳಿ ಮೊಟ್ಟೆಗಳನ್ನು ಡಜನ್‌ಗಳಲ್ಲಿ ಏಕೆ ಎಣಿಸಲಾಗುತ್ತದೆ. ಕೋಳಿ ಮೊಟ್ಟೆಗಳನ್ನು ಡಜನ್‌ಗಳಲ್ಲಿ...

ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿಗೆ ಗೌರವ ಡಾಕ್ಟರೇಟ್ ಪ್ರದಾನ

ವಿಜಯಪುರ: ಭಾರತ ಮಹಿಳಾ ಕ್ರಕೆಟ್ ತಂಡದ ಹೆಮ್ಮೆಯ ಕ್ರೀಡಾ ಪಟು ರಾಜೇಶ್ವರಿ ಗಾಯಕವಾಡ ಅವರಿಗೆ ರಾಜಸ್ಥಾನದ ರಾಜ್ಯದ ಉದಯಪುರದ ಎಸ್.ಪಿ.ಎಸ್.ಯು ವಿಶ್ವವಿದ್ಯಾಲಯ ಗೌರವ ಡಾಕ್ಷರೇಟ್ ನೀಡಿ ಗೌರವಿಸಿದೆ. ಇದೇ ಮೊದಲ ಸಲ ಭಾರತದ ಮಹಿಳಾ ಕ್ರಿಕೆಟ್ ಆಟ ಗಾರ್ತಿಗೆ ಡಾಕ್ಟರೇಟ್ ದೊರೆತಿದ್ದು ಹೆಮ್ಮೆಯ ವಿಚಾರವಾಗಿದೆ. ಚಳಿಗಾಲದಲ್ಲಿ ಈ ಹಣ್ಣು ಅಮೃತಕ್ಕಿಂತ ಹೆಚ್ಚು..ಒಂದನ್ನು ತಿಂದರೆ ಸಾಕು ಆ...

ಚಳಿಗಾಲದಲ್ಲಿ ಈ ಹಣ್ಣು ಅಮೃತಕ್ಕಿಂತ ಹೆಚ್ಚು..ಒಂದನ್ನು ತಿಂದರೆ ಸಾಕು ಆ ಸಮಸ್ಯೆಗಳು ಕಾಡುವುದಿಲ್ಲ..!

Health: ಸೀಸನ್ ಶುರುವಾಗಿದೆ ಅದರಲ್ಲೂ ಈ ಋತುವಿನಲ್ಲಿ ಅನೇಕ ರೋಗಗಳು ಕಾಡುತ್ತವೆ. ಶೀತ ಮತ್ತು ಜ್ವರದಂತಹ ರೋಗಗಳು ಬೇಗನೆ ಬರುತ್ತವೆ. ಹವಾಮಾನ ಬದಲಾವಣೆಯಿಂದ ಅನೇಕ ಸಾಂಕ್ರಾಮಿಕ ರೋಗಗಳು ಸಹ ಹರಡುತ್ತವೆ. ಚಳಿಗಾಲ ಶುರುವಾಗಿದೆ ಅದರಲ್ಲೂ ಈ ಋತುವಿನಲ್ಲಿ ಅನೇಕ ರೋಗಗಳು ಕಾಡುತ್ತವೆ. ಶೀತ ಮತ್ತು ಜ್ವರದಂತಹ ರೋಗಗಳು ಬೇಗನೆ ಬರುತ್ತವೆ. ಹವಾಮಾನ ಬದಲಾವಣೆಯಿಂದ ಅನೇಕ ಸಾಂಕ್ರಾಮಿಕ ರೋಗಗಳು...

ವಿಚಿತ್ರ ಕಾಯಿಲೆಯಿಂದ ಕೊಪ್ಪಳದಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳು ಸಾವು

ಕೊಪ್ಪಳ: ತಾಲ್ಲೂಕಿನ ದನಕನಕೊಡ್ಡಿ, ಕೂಕನಪಳ್ಳಿ, ಕಾಮನೂರು, ಕೆರಳ್ಳಿ, ಗ್ರಾಮಗಳಲ್ಲಿ ಹೆಚ್ಚು ಜಾನುವಾರಗಳು ಮೃತಪಟ್ಟಿದ್ದು, ಕಳೆದ 15 ದಿನಗಳಿಂದ 50ಕ್ಕೂ ಹೆಚ್ಚು ಜಾನುವಾರಗಳು ತಿರುಗಿತಿರುಗಿ ಸಾಯುತ್ತಿವೆ. ಜಾನುವಾರಗಳಿಗೆ ವಿಚಿತ್ರ ಕಾಯಿಲೆಯೊಂದು ಕಾಡುತ್ತಿದ್ದು, ಕಾಯಿಲೆ ಹೆಸರು, ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿ ಸಿಗದೆ ರೈತರು ಕಂಗಾಲಾಗಿದ್ದಾರೆ. ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ರೈತ ಕೊಪ್ಪಳದ ಜಿಲ್ಲಾಡಳಿತ ಭವನದ ಮುಂದೆ...

About Me

32512 POSTS
0 COMMENTS
- Advertisement -spot_img

Latest News

ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಸಿಎಂ ಡಿ.ಕೆ.ಶಿವಕುಮಾರ್

Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...
- Advertisement -spot_img