ಬೆಂಗಳೂರು: ದೇವನಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಇಂದು ದಿಢೀರನೆ ಭೇಟಿ ನೀಡಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, 20 ಐಸಿಯು ಹಾಸಿಗೆಗಳನ್ನು ಇನ್ನೂ ಸೇವೆಗೆ ನೀಡದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಆಸ್ಪತ್ರೆಯಲ್ಲಿ 100 ಹಾಸಿಗೆಗಳಿದ್ದು, 80 ಹಾಸಿಗೆಗಳು ಬಳಕೆಯಲ್ಲಿವೆ. ಇನ್ನೂ 20 ಹಾಸಿಗೆಗಳನ್ನು ಐಸಿಯುಗೆ ಮೀಸಲಿಡಲಾಗಿದೆ. ಆದರೆ ಈ ಹಾಸಿಗೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ...
ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ ಸಿನಿಮಾ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣ, ವಿತರಣೆಯಲ್ಲೂ ಬ್ಯುಸಿಯಾಗಿರೋದು ಗೊತ್ತೇ ಇದೆ. ಸದಾ ಹೊಸ ಪ್ರತಿಭೆಗಳನ್ನು ಗುರುತಿಸುವಲ್ಲಿ ಮುಂಚೂಣಿಯಲ್ಲಿರುವ ಸತ್ಯ ಪ್ರಕಾಶ್ ಮತ್ತೊಬ್ಬ ನವನಟನಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅವರೇ ಮಿಲಿಂದ್. 2018ರಲ್ಲಿ ತೆರೆಕಂಡ ಅನಂತ್ ನಾಗ್ ಅಭಿನಯದ ವೀಕೆಂಡ್ ಸಿನಿಮಾದಲ್ಲಿ...
https://www.youtube.com/watch?v=yzqsTnMgh2s
ಮೀರತ್: ಗುಜರಾತ್‍ನಲ್ಲಿ ನಕಲಿ ಐಪಿಎಲ್ ಕ್ರಿಕೆಟ್ ಟೂರ್ನಿ ನಡೆದ ಬೆನ್ನಲ್ಲೆ ಉತ್ತರಪ್ರದೇಶದಲ್ಲೂ ನಕಲಿ ಐಪಿಎಲ್ ಕ್ರಿಕೆಟ್ ಪತ್ತೆಯಾಗಿದೆ.
ಉತ್ತರ ಪ್ರದೇಶದ ಹಾಪುರದಲ್ಲಿ ಐಪಿಎಲ್ ಮಾದರಿಯ ಬಿಗ್ ಬ್ಯಾಶ್ ಪಂಜಾಬ್ ಟಿ20 ಲೀಗ್ ನಡೆಯುತ್ತಿತ್ತು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಟೂರ್ನಿ ಆಯೋಜಕರು ಯೂಟ್ಯೂಬ್ ಚಾನಲ್ ಮೂಲಕ ಸ್ಥಳಿಯ ಯುವಕರನ್ನು ರಣಜಿ ಆಟಗಾರರೆಂದು ಪರಿಚಯಿಸಿ ಅವರಿಂದ ಪ್ರತಿ...
https://www.youtube.com/watch?v=Rv1jF25rRrs
ಚಾಂಗ್‍ವಾನ್ (ದ.ಕೊರಿಯಾ): ಕಿರಿಯ ಶೂಟರ್‍ಗಳಾದ ಅನೀಶ್ ಭಾನವಾಲಾ ಮತ್ತು ರಿತಿಂ ಸಾಂಗ್ವಾನ್ ಅವರ ತಂಡ ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ ಕಂಚು ಗೆದ್ದಿದ್ದಾರೆ.
ಮಂಗಳವಾರ ನಡೆದ 25 ರ್ಯಾಪಿಡ್ ಪಿಸ್ತೂಲ್ ಮಿಶ್ರ ತಂಡದ ವಿಭಾಗದಲ್ಲಿ ಭಾರತ ತಂಡ ಜೆಕ್ ರಿಪಬ್ಲಿಕ್‍ನ ಅನ್ನಾ ಡೆಡೊವಾ ಮತ್ತು ಮಾರ್ಟಿನ್ ವಿರುದ್ಧ 16-12 ಅಂಕಗಳ ಅಂತರದಿಂದ ಗೆದ್ದರು.
ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ ಅನೀಶ್‍ಮತ್ತು...
https://www.youtube.com/watch?v=pP7xygl5Di0
ಕುವೇಟ್/ಬೀಜಿಂಗ್: ಮುಂದೂಡಲ್ಪಟ್ಟಿದ್ದ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಸೆ.23ರಿಂದ ಅ.8ರವರೆಗೆ ನಡೆಯಲಿದೆ ಎಂದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಘೋಷಿಸಿದೆ.
19ನೇ ಆವೃತ್ತಿಯ ಏಷ್ಯಾನ್ ಗೇಮ್ಸ್ ಸೆ.10ರಿಂದ ಸೆ.25ರವರೆಗೆ ನಡೆಯಬೇಕಿತ್ತು. ಆದರೆ ಮೆ6ರ ನಂತರ ಚೀನಾದಲ್ಲಿ ಕೋವಿಡ್ ಹೆಚ್ಚಿದ್ದರಿಂದ ಕ್ರೀಡಾಕೂಟವನ್ನು ಮುಂದೂಡಲಾಯಿತು.
ಟಾಸ್ಕ್ ಫೋರ್ಸ್ ಕಳೆದ 2 ತಿಂಗಳಿನಿಂದ ಚೀನಾ ಒಲಿಂಪಿಕ್ ಸಮಿತಿ ಮತ್ತು ಹ್ಯಾಂಗ್ಜು ಏಷ್ಯಾನ್ ಗೇಮ್ಸ್...
https://www.youtube.com/watch?v=82ptUB2ldX4
ಯುಜೀನ್ (ಯುಎಸ್‍ಎ): ಭಾರತದ ಅಗ್ರ ಅಥ್ಲೀಟ್ ಅವಿನಾಶ್ ಸೇಬ್ಲ್ ವಿಶ್ವಚಾಂಪಿಯನ್‍ಶಿಪ್‍ನಲ್ಲಿ 11ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು.
ನಾಲ್ಕನೆ ದಿನದ ಕ್ರೀಡಾಕೂಟದಲ್ಲಿ ನಡೆದ ಪುರುಷರ 3 ಸಾವಿರ ಮೀ.ಸ್ಟೀಪಲ್ ಚೇಸ್‍ನಲ್ಲಿ ಅವಿನಾಶ್ ಸೇಬ್ಲ್ 8:31.75 ಸೆ.ಗುರಿ ತಲುಪಿ 11ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದು ರಾಷ್ಟ್ರೀಯ ದಾಖಲೆಗಿಂತಲೂ (8;12.48 ಸೆಕೆಂಡು)ಕಡಿಮೆಯಾಯಿತು.
ಮೊನ್ನೆಯಷ್ಟೆ ಹೀಟ್ಸ್ ವಿಭಾಗದಲ್ಲಿ ಮೂರನೆ ಸ್ಥಾನ ಪಡೆದು...
https://www.youtube.com/watch?v=S-eyH5pd9p0
ಭುವನೇಶ್ವರ : ಈಜುಗಾರ್ತಿ ನಿನಾ ವೆಂಕಟೇಶ್ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‍ಶಿಪ್‍ನಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.
ಮಂಗಳವಾರ ನಡೆದ ಬಾಲಕಿಯರ 50 ಮೀ.ಬಟರ್ ಫ್ಲೈ ವಿಭಾಗದಲ್ಲಿ 16 ವರ್ಷದ ನಿನಾ ವೆಂಕಟೇಶ್ 28.27 ಸೆಕೆ.ಗುರಿ ಮುಟ್ಟಿ ದಾಖಲೆ ಬರೆದರು. ಕಳೆದ ವರ್ಷ ಬೆಂಗಳೂರಿನಲ್ಲಿ 28.51 ಸೆ.ಗುರಿ ಮುಟ್ಟಿದ್ದು ಈವರೆಗಿನ ದಾಖಲೆಯಾಗಿತ್ತು.
ಬಂಗಾಳದ ನಿಲಬ್ಜಾ ಘೋಷ್ (28.85) ಮತ್ತು...
https://youtu.be/v-mWH9u04AE
ಶಿವನಿಗಾಗಿ ಪಾರ್ವತಿ ಹಲವು ವರ್ಷಗಳ ಕಾಲ ತಪಸ್ಸನ್ನಾಚರಿಸಿದಳು. ಆಕೆ ತಪ್ಪಸ್ಸು ಆಚರಿಸುವಾಗ, ಸಾಕಷ್ಟು ಕಷ್ಟಗಳನ್ನ ಕೂಡ ಅನುಭವಿಸಿದಳು. ಇದಾದ ಬಳಿಕ ಶಿವ ಪಾರ್ವತಿಯ ತಪಸ್ಸಿಗೆ ಮೆಚ್ಚಿ, ಆಕೆಯ ಮನದರಸನಾದ. ಆದ್ರೆ ಈ ವೇಳೆ ಪಾರ್ವತಿಯನ್ನ ಪರೀಕ್ಷಿಸಲು ಶಿವ ಮೊಸಳೆಯ ರೂಪ ತಾಳಬೇಕಾಯಿತು. ಹಾಗಾದ್ರೆ ಶಿವನೇಕೆ ಮೊಸಳೆಯ ರೂಪ ತಾಳಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪಾರ್ವತಿಯ...
https://youtu.be/dDimmqH6h04
ಪಂಚಭೂತಗಳಲ್ಲಿ ಒಂದಾದ ಅಗ್ನಿ ನಮ್ಮ ದೈನಂದಿನ ಕಾರ್ಯದಲ್ಲಿ ಅವಶ್ಯಕವಾಗಿ ಬೇಕಾಗಿರುವ ವಸ್ತುವಾಗಿದೆ. ಅಗ್ನಿ ಇಲ್ಲದೇ ನಾವು ಅಡಿಗೆ ಮಾಡಲಾಗುವುದಿಲ್ಲ. ಅಗ್ನಿ ಇಲ್ಲದೇ ಹಲವು ಅವಶ್ಯಕ ವಸ್ತುಗಳನ್ನು ತಯಾರಿಸಲಾಗುವುದಿಲ್ಲ. ಪೂಜೆ ಪುನಸ್ಕಾರಗಳು ಅಗ್ನಿ ಇಲ್ಲದೇ, ಪೂರ್ತಿಯಾಗುವುದೇ ಇಲ್ಲ. ಆದ್ರೆ ಈ ಅಗ್ನಿ ದೇವ ಹುಟ್ಟಿದ್ದಾದರೂ ಹೇಗೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ...