Thursday, March 19, 2026

Karnataka Tv

‘ಜನಾನೇ ನಮ್ಮ ಬಾಸ್, ಅವರು ಹೇಳಿದ ಹಾಗೆ ವೀಡಿಯೋ ಮಾಡ್ತಿದ್ದೀವಿ’

https://youtu.be/yPPh1SB2aQM ಅಲ್ಲು ರಘು ಮತ್ತು ಸುಶ್ಮಿತಾ ತಾವು ಡಬ್‌ಸ್ಮ್ಯಾಶ್ ಸ್ಟಾರ್ ಆಗಿದ್ದು ಹೇಗೆ ಅನ್ನೋ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ಇಂದು ಅವರಿಗೆ ಧ್ರುವ ಸರ್ಜಾ ಪರಿಚಯವಾಗಿದ್ದು ಹೇಗೆ..? ಬೆಂಗಳೂರಲ್ಲಿ ರಘುಗೆ ಸಪೋರ್ಟ್ ಮಾಡಿದ್ದು ಯಾರು, ಇತ್ಯಾದಿ ವಿಷಯಗಳ ಬಗ್ಗೆ ಈ ಜೋಡಿ ಮಾತನಾಡಿದೆ. ಬೆಂಗಳೂರಲ್ಲಿ ರಘುಗೆ ಯಾರೂ ಪರಿಚಯವಿಲ್ಲದ ಕಾರಣ, ಸುಶ್ಮಿತಾ ಮತ್ತು ಅವರ ತಂದೆ ತಾಯಿನೇ...

ಪ್ರಧಾನಮಂತ್ರಿಗಳ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಗುರಿ: ಕರ್ನಾಟಕದಿಂದ 1.25 ಟ್ರಿಲಿಯನ್ ಡಾಲರ್‍ನಷ್ಟು ಭಾರತಕ್ಕೆ ಕೊಡುಗೆ ನೀಡಲು ಸಂಕಲ್ಪ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು : ಪ್ರಧಾನಮಂತ್ರಿಗಳು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಗುರಿಯನ್ನು ಹೊಂದಿದ್ದು, ಕರ್ನಾಟಕದಿಂದ 1.25 ಟ್ರಿಲಿಯನ್ ಡಾಲರ್‍ನಷ್ಟು ಕೊಡುಗೆಯನ್ನು ದೇಶಕ್ಕೆ ನೀಡಲು ಸಂಕಲ್ಪ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಾಗನಹಳ್ಳಿ ಹೊಸ ಕೋಚಿಂಗ್ ಕಾಂಪ್ಲೆಕ್ಸ್ ಮತ್ತು ಮೈಸೂರು ರೈಲು ನಿಲ್ದಾಣ ಅಭಿವೃದ್ಧಿಗೆ...

ಕನ್ನಡ ಎಲ್ಲಾ ಸ್ಟಾರ್ಸ್ ಬಗ್ಗೆ ಮಾತನಾಡಿ ಜೂನಿಯರ್ ರಾಕಿ..

https://youtu.be/RPtke0tAn40 ಜೂನಿಯರ್ ರಾಕಿ ಭಾಯ್ ಅನ್ಮೋಲ್ ವಿಜಯ್ ಭಟ್ಕಳ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಕನ್ನಡದ ಸ್ಟಾರ್ಸ್ ಬಗ್ಗೆ ಮಾತನಾಡಿದ್ದಾರೆ. ಯಶ್, ಶಿವಣ್ಣ, ದಚ್ಚು, ಉಪ್ಪಿ ಸೇರಿ ಇನ್ನೂ ಹಲವರಿಗೆ ಒಂದೊಂದು ಕ್ವಾಲಿಟಿ ಕದಿತೀನಿ ಅಂತಾ ಹೇಳಿರುವ ಅನ್ಮೋಲ್‌ಗೆ ಈ ನಟರ ಯಾವ ಕ್ವಾಲಿಟಿ ಇಷ್ಟ ಅಂತಾ ತಿಳಿಯೋಣ ಬನ್ನಿ.. ಯಶ್‌: ಯಶ್ ಅವರ ವಾಕಿಂಗ್ ಸ್ಟೈಲ್...

ಸ್ಮಾರ್ಟ್ ಫೋನ್ ಇಲ್ಲದೆನೇ ವೀಡಿಯೋ ಮಾಡಿ ಫೇಮಸ್ ಆಗಿದ್ರಂತೆ ಅಲ್ಲು ರಘು..!

https://youtu.be/gqkw96tB_n0 ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳನ್ನ ಮಾಡಿ ಫೇಮಸ್ ಆಗಿದ್ದ ಅಲ್ಲು ರಘು ಮತ್ತು ಸುಶ್ಮಿತಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿ, ತಾವು ಟಿಕ್‌ಟಾಕ್ ಸ್ಟಾರ್ ಆಗಿದ್ದು ಹೇಗೆ ಅನ್ನೋ ಬಗ್ಗೆ ಹೇಳಿದ್ದಾರೆ. ಇವರ ಕಥೆ ಎಷ್ಟು ಇಂಟರೆಸ್ಟಿಂಗ್ ಆಗಿದೆ ಅಂದ್ರೆ ಇವರ ಬಳಿ ಸ್ಮಾರ್ಟ್ ಫೋನ್ ಇಲ್ಲದಿರುವ ಸಮಯದಲ್ಲೂ ಇವರು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್...

ನಾಳೆಯೂ ಮತ್ತೆ ವಿಚಾರಣೆಗೆ ಆಗಮಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಇಡಿ ಸಮನ್ಸ್

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಇಂದು ನಾಲ್ಕನೇ ದಿನವೂ ಪ್ರಶ್ನಿಸುತ್ತಿದ್ದರೂ, ನಾಳೆಯೂ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ವಯನಾಡ್ ಸಂಸದನನ್ನು ಇದುವರೆಗೆ ನಾಲ್ಕು ದಿನಗಳಲ್ಲಿ 40 ಗಂಟೆಗಳ ಕಾಲ ಪ್ರಶ್ನಿಸಲಾಗಿದೆ. ಕಳೆದ ವಾರ, ಸೋಮವಾರದಿಂದ ಬುಧವಾರದವರೆಗೆ, ರಾಹುಲ್ ಗಾಂಧಿ ಅವರನ್ನು 30 ಗಂಟೆಗಳಿಗೂ ಹೆಚ್ಚು ಕಾಲ ಪ್ರಶ್ನಿಸಲಾಯಿತು....

ನಿಂತು ನೀರು ಕುಡಿಯಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

https://youtu.be/FDwnV3OT0aE ಹಲವರು ನೀರು ಕುಡಿಯುವಾಗ ಅರ್ಜೆಂಟ್‌ಲ್ಲಿ ನಿಂತು, ಗಟಗಟನೇ ನೀರು ಕುಡಿದು ಹೋಗುತ್ತಾರೆ. ಆಗ ನಮ್ಮಲ್ಲಿರುವ ಕೆಲ ಹಿರಿಯರು ನಿಂತು ನೀರು ಕುಡಿಯಬಾರದು ಅಂತಾ ಗದರುತ್ತಾರೆ. ಅವರು ಗದರೋದು ನಿಮಗೆ ಸಿಟ್ಟು ತರಿಸಬಹುದು. ಆದ್ರೆ ಅದರ ಹಿಂದೆ ಒಂದು ಕಾರಣವಿದೆ. ಬರೀ ವೈಜ್ಞಾನಿಕವಾಗಿ ಅಲ್ಲದೇ, ಶಾಸ್ತ್ರದಲ್ಲೂ ಕೂಡ ನಿಂತು ನೀರು ಕುಡಿಯಬಾರದು ಅಂತಾ ಹೇಳಲಾಗುತ್ತದೆ. ಅದಕ್ಕೆ...

ಶವವನ್ನು ಹೆಚ್ಚು ಹೊತ್ತು ಇಡದಿರಲು ಕಾರಣವೇನು ಗೊತ್ತಾ..?

https://youtu.be/FDwnV3OT0aE ಮನುಷ್ಯ ಯಾವುದಕ್ಕೆ ಬೆಲೆ ಕೊಡದಿದ್ದರೂ, ಸಂಬಂಧಕ್ಕೆ ಬೆಲೆ ಕೊಡಬೇಕು ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ಸಂಬಂಧಕ್ಕಿಂತ ದೊಡ್ಡದು ಯಾವುದೂ ಇಲ್ಲ. ಯಾಕಂದ್ರೆ ನಾವು ನಮ್ಮ ಮನೆ ಜನರಿಗೆ ಏನಾದ್ರೂ ಕಷ್ಟ ಆದ್ರೆ, ಎಷ್ಟು ದುಃಖ ಪಡ್ತೇವೆ. ಆದ್ರೆ ನಮ್ಮ ಮನೆ ಜನರು ಯಾರಾದರೂ ತೀರಿ ಹೋದಾಗ, ಅವರ ಶವವನ್ನ ನಾವು ಹೆಚ್ಚು ಸಮಯ ಇರಿಸಿಕೊಳ್ಳುವುದಿಲ್ಲ....

ಈ ಪ್ರಾಣಿ ನಿಮ್ಮ ಕನಸ್ಸಿನಲ್ಲಿ ಬಂದ್ರೆ ಅದೃಷ್ಟ ಖುಲಾಯಿಸಲಿದೆ ಎಂದರ್ಥ..

https://youtu.be/Pc-enpMI1Ww ನಾವು ಸ್ವಪ್ನ ಶಾಸ್ತ್ರದ ಬಗ್ಗೆ ಹಲವು ವಿಷಯಗಳನ್ನ ನಿಮಗೆ ಹೇಳಿದ್ದೇವೆ. ಕನಸ್ಸಿನಲ್ಲಿ ದೇವರು ಬಂದ್ರೆ ಏನರ್ಥ..? ಕೆಲವು ಪ್ರಾಣಿ ಪಕ್ಷಿಗಳು ಬಂದ್ರೆ ಏನರ್ಥ..? ಮರಣ ಹೊಂದಿದವರು ಬಂದ್ರೆ ಏನರ್ಥ..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದೂ ಕೂಡ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ಕನಸ್ಸಿನಲ್ಲಿ ಸಿಂಹ ಕಾಣಿಸುವುದು. ಸಿಂಹ ಅಂದ್ರೆ ನಾಯಕ....

ಗರ್ಭಿಣಿಯರಿಗೆ ಸರ್ಪ ಕಚ್ಚುವುದಿಲ್ಲ ಯಾಕೆ..?

https://youtu.be/TKon5I7B3Rc ಹಲವರು ಗರ್ಭಿಣಿಯರು ಸರ್ಪಕ್ಕೆ ಸಂಬಂಧಿಸಿದ ದೇವಸ್ಥಾನಕ್ಕೆ ಹೋಗಬಾರದು. ಹಾಗೆ ಹೋಗಬೇಕೆಂದಿದ್ದರೆ, ಗರ್ಭಿಣಿಯಾಗುವ ಮುನ್ನ ಅಥವಾ ಮಗು ಹುಟ್ಟಿದ ಬಳಿಕ ಹೋಗಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ, ಗರ್ಭಿಣಿಯರಿಗೆ ಸರ್ಪ ಕಚ್ಚುವುದಿಲ್ಲ ಅನ್ನೋ ಮಾತೂ ಇದೆ. ಹಾಗಾದ್ರೆ ಯಾಕೆ ಸರ್ಪ ಗರ್ಭಿಣಿಯರಿಗೆ ಕಚ್ಚುವುದಿಲ್ಲ ಅಂತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಮ್ಮೆ ಒಬ್ಬ ಗರ್ಭಿಣಿ ಶಿವನ ದರ್‌ಶನ...

ನಲವತ್ತು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ- ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು : ಕಳೆದ ನಲವತ್ತು ವರ್ಷಗಳಿಂದ ಅಂದರೆ ಎಂಬಬತ್ತರ ದಶಕದಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ ನೀಡುತ್ತಿರುವ ತಾವು ಅವುಗಳನ್ನು ಮುಂದಿನ ನಲವತ್ತು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲು ಚಿಂತನೆ ನಡೆಸಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಲ್ಲಿ ಇಂದು ಪ್ರಕಟಿಸಿದರು. ನಗರದ ಹೊರವಲಯದ ಕೊಮ್ಮಘಟ್ಟ ನೈಸ್ ಮೈದಾನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ...

About Me

31558 POSTS
0 COMMENTS
- Advertisement -spot_img

Latest News

Kolar News: ಕಾಲು ಮುರಿದರೂ ಸ್ಟ್ರೆಚರ್ ಮೇಲೆ ಮಲಗಿ ಪರೀಕ್ಷೆ ಬರೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ..

Kolar News: ಕೈ ಕಾಾಲು ಸರಿಯಾಗಿದ್ರೂ, ಜೀವನದಲ್ಲಿ ಸಾಧನೆ ಮಾಡೋ ಮನಸ್ಸು ಮಾಡೋರು ತೀರಾ ಕಡಿಮೆ ಇರುವ ಈ ಯುಗದಲ್ಲಿ ಓರ್ವ ಬಾಲಕಿ, ಕಾಲು ಮುರಿದರೂ...
- Advertisement -spot_img