Sunday, March 22, 2026

Karnataka Tv

‘ನನಗೆ ಹುಷಾರಿಲ್ಲದಾಗ ಈ ನಟ ನನ್ನ ಆರೈಕೆ ಮಾಡಿದ್ದು..’

https://youtu.be/FSF8Yk_XgvE ನಮ್ಮನ್ನಗಲಿದ ಸಂಚಾರಿ ವಿಜಯ್ ಮತ್ತು ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದ ಬೇಬಿ ಆರಾಧ್ಯಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಅವರ ಜೊತೆ ನಾನು ಆ್ಯಕ್ಟ್ ಮಾಡಿದ್ದೆ, ಅವರ ಅಗಲಿಕೆಯಿಂದಾಗಿ ನನಗೆ ತುಂಬಾ ಬೇಸರವಾಯಿತು ಎಂದು ಆರಾಧ್ಯಾ ಹೇಳಿದ್ದಾರೆ. ಬೇಬಿ ಆರಾಧ್ಯಾ ಪುನೀತ್ ಮತ್ತು ವಿಜಯ್ ಜೊತೆ ನಟಿಸಿದ, ಅವರೊಂದಿಗೆ ಕಾಲ ಕಳೆದ ಕ್ಷಣಗಳು ಹೇಗಿದ್ದವು ಅನ್ನೋ...

ಹಣ್ಣಿನ ಸಿಪ್ಪೆಯಿಂದಲೂ ಸೌಂದರ್ಯ ಕಾಪಾಡಿಕೊಳ್ಳಬಹುದು: ನಟಿ ಕಾವ್ಯಾ ಶಾ..

https://youtu.be/jTVa0w53uRA ಈ ಹಿಂದಿನ ಭಾಗದಲ್ಲಿ ನಾವು ಕಾವ್ಯಾ ಶಾ ಐಸ್ ಫೇಶಿಯಲ್ ಮತ್ತು ಸನ್‌ಸ್ಕ್ರೀಮ್ ಲೋಶನ್ ಬಳಸಿ ಎಂದು ಬ್ಯೂಟಿ ಟಿಪ್ಸ್ ಕೊಟ್ಟಿದ್ದರ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದಿನ ಭಾಗವಾಗಿ, ಕಾವ್ಯಾ ಕೊಟ್ಟಿರುವ ಇನ್ನೂ ಹೆಚ್ಚಿನ ಟಿಪ್ಸ್  ಬಗ್ಗೆ ತಿಳಿಯೋಣ ಬನ್ನಿ.. ಕಾವ್ಯಾರ ಪ್ರಕಾರ ಪ್ರತೀ ಹೆಣ್ಣು, ತನ್ನ ತ್ವಚೆಯ ಆರೋಗ್ಯದ ಕಡೆ ಖಂಡಿತ...

ಮಂಡ್ಯದಲ್ಲಿ ಪದವೀಧರ ಚುನಾವಣೆಯಲ್ಲಿ ಪ್ರತಿ ಮತದಾರರಿಗೆ 2 ಸಾವಿರ ರೂ ಹಂಚಿಕೆ

ಮಂಡ್ಯ : ನಾಳೆ ನಡೆಯಲಿರುವಂತ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಲಾಗಿದೆ. ಪ್ರತಿ ವೋಟ್ ಗೆ ಮತದಾರರಿಗೆ 2 ಸಾವಿರ ರೂ ಹಂಚಿಕೆಯನ್ನು ಮಾಡಲಾಗುತ್ತಿದೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಪದವೀಧರ ಮತದಾರರಿಗೆ 2,000 ರೂ ಹಣವನ್ನು ಕವರ್​ನಲ್ಲಿ ಇರಿಸಿ ಮತದಾರರಿಗೆ ಹಂಚಿಕೆ ಮಾಡಲಾಗಿದೆ....

BREAKING NEWS: ಕೋವಿಡ್ -19 ಸಮಸ್ಯೆಯಿಂದಾಗಿ ಗಂಗಾ ರಾಮ್ ಆಸ್ಪತ್ರೆಗೆ ಸೋನಿಯಾ ಗಾಂಧಿ ದಾಖಲು

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೋವಿಡ್ ಸಂಬಂಧಿತ ಸಮಸ್ಯೆಗಳಿಂದಾಗಿ ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸ್ಥಿರವಾಗಿದ್ದಾರೆ ಮತ್ತು ಅವರನ್ನು ನಿಗಾಕ್ಕಾಗಿ ಆಸ್ಪತ್ರೆಯಲ್ಲಿ ಇರಿಸಲಾಗುವುದು ಎಂದು ಹೇಳಿದರು. "ಕೋವಿಡ್ ಸಂಬಂಧಿತ ಸಮಸ್ಯೆಗಳಿಂದಾಗಿ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಇಂದು...

ಹಲ್ಲೆಗೊಳಗಾಗಿದ್ದ ವ್ಯಕ್ತಿಯ ಕ್ಷಮೆ ಕೇಳಿದ ನಟ ಜೈಜಗದೀಶ್: ಪ್ರಕರಣ ಸುಖಾಂತ್ಯ

ಮಂಡ್ಯ: ಜಿಲ್ಲೆಯ ಬೆಳ್ಳೂರು ಠಾಣೆಯಲ್ಲಿ ನಟ ಜೈಗದೀಶ್ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ವ್ಯಕ್ತಿಯೊಬ್ಬರು ದಾಖಲಿಸಿದ್ದಂತ ಪ್ರಕರಣ ಸಂಬಂಧ, ಇಂದು ವ್ಯಕ್ತಿ ಹಾಗೂ ನಟ ಜೈಜಗದೀಶ್ ನಡುವೆ ಸಂಧಾನ ನಡೆದಿದೆ. ಈ ಹಿನ್ನಲೆಯಲ್ಲಿ ಹಲ್ಲೆ ಪ್ರಕರಣ ಈಗ ಸುಖಾಂತ್ಯಗೊಂಡಿದೆ. ನಟ ಜೈಜಗದೀಶ್ ಅವರು ತಮ್ಮ ಕಾರಿನಲ್ಲಿ ತೆರಳುತ್ತಿದ್ದಂತ ಸಂದರ್ಭದಲ್ಲಿ ಬಸ್ ನಲ್ಲಿ ತೆರಳುತ್ತಿದ್ದಂತ ಜಯರಾಮೇಗೌಡ ಎಂಬುವರು ಬಸ್...

ಯುಪಿಯಲ್ಲಿ ಹಿಂಸಾಚಾರಕ್ಕಿಳಿದವರ ನಿವಾಸದ ಮೇಲೆ ಬುಲ್ಡೋಜರ್: ಮನೆಗಳು ಧ್ವಂಸ

ಉತ್ತರ ಪ್ರದೇಶ : ಸಿಎಂ ಯೋಗಿ ಆದಿತ್ಯನಾಥ್ ಅವರು ಸಮಾಜಘಾತುಕ ಶಕ್ತಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಸಂಕೇತವಾಗಿರುವ ಬುಲ್ಡೋಜರ್ಗಳನ್ನು ಜೂನ್ 10 ರಂದು ನಗರದಲ್ಲಿ ಭುಗಿಲೆದ್ದ ಹಿಂಸಾಚಾರದ ಹಿಂದಿನ ಪ್ರಮುಖ ಸಂಚುಕೋರನೆಂದು ಗುರುತಿಸಲಾದ ಎ.ಕೆ.ಎ.ಜಾವೇದ್ ಪಂಪ್ ಅವರ ನಿವಾಸದವನ್ನು ಕೆಡವಿಸಲಾಗಿದೆ. ಈ ಮೂಲಕ ಹಿಂಸಾಚಾರದಲ್ಲಿ ಪಾಲ್ಗೊಳ್ಳೋ ವ್ಯಕ್ತಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪ್ರಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರವು...

ನಾಳೆ ರಾಜ್ಯದ ಹಲವೆಡೆ ಶಾಲಾ- ಕಾಲೇಜು, ಬ್ಯಾಂಕ್​, ಸರ್ಕಾರಿ ಕಚೇರಿಗಳಿಗೆ ರಜೆ

ಬೆಂಗಳೂರು: ದಿನಾಂಕ 13-06-2022ರಂದು 2 ಪದವೀಧರ, 2 ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಂದು ಮತದಾನ ನಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ, ಶಾಲಾ-ಕಾಲೇಜು, ಖಾಸಗಿ ಸಂಸ್ಧೆಗಳು ಸೇರಿದಂತೆ ಎಲ್ಲದಕ್ಕು ರಜೆಯನ್ನು ಘೋಷಿಸಿ, ರಾಜ್ಯ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ದಿನಾಂಕ 13-06-2022ರಂದು ವಾಯುವ್ಯ ಪದವೀಧರ ಕ್ಷೇತ್ರ, ದಕ್ಷಿಣ ಪದವೀಧರ ಕ್ಷೇತ್ರಗಳು ಹಾಗೂ ವಾಯುವ್ಯ ಶಿಕ್ಷಕರ...

ನಾರ್ವೆ ಚೆಸ್:ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟ ವಿಶ್ವನಾಥನ್ ಆನಂದ್

https://www.youtube.com/watch?v=XEgsRh7OPdw&t=415s ಸ್ಟಾವೆಂಜರ್ (ನಾರ್ವೆ): ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಆರ್ಯನ್ ತಾರಿ ವಿರುದ್ಧ ಗೆದ್ದು ನಾರ್ವೆ ಚೆಸ್ ಟೂರ್ನಿಯಲ್ಲಿ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. 9ನೇ ಹಾಗೂ ಅಂತಿಮ ಸುತ್ತಿನಲ್ಲಿ  52 ವರ್ಷದ ಭಾರತದ ದಂತಕತೆ ವಿಶ್ವನಾಥನ್ ಆನಂದ್ ಆರ್ಮಾಗೆಡ್ಡಾನ್ (ಟೈ ಬ್ರೇಕರ್) ಸುತ್ತಿನಲ್ಲಿ ಆರ್ಯನ್ ತಾರಿ ವಿರುದ್ಧ 14.5 ಅಂಕಗಳನ್ನು ಪಡೆದು ಗೆಲುವು ಕಂಡರು. ಇದಕ್ಕೂ...

ಪಂತ್ ನಾಯಕತ್ವಕ್ಕೆ ಮತ್ತೊಂದು ಅಗ್ನಿ ಪರೀಕ್ಷೆ :ಇಂದು ಭಾರತ, ದ.ಆಫ್ರಿಕಾ 2ನೇ ಟಿ20 ಕದನ 

https://www.youtube.com/watch?v=W86LVUzIM3A ಕಟಕ್:  ಬೌಲರ್ಸ್‍ಗಳ ಪ್ರದರ್ಶನದಲ್ಲಿ  ಸುಧಾರಣೆ ನಿರೀಕ್ಷಿಸಲಾಗಿದ್ದು ಅನಿರೀಕ್ಷಿತಾ ನಾಯಕ ರಿಷಭ್ ಪಂತ್ ಇಂದು ದ. ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಪುಟಿದೇಳುವ  ವಿಶ್ವಾಸದಲ್ಲಿದ್ದಾರೆ. ತಂಡವನ್ನು ಮೊದಲ ಬಾರಿ ಮುನ್ನಡೆಸುತ್ತಿರುವ ಪಂತ್, ಮೊನ್ನೆ ಮೊದಲ ಪಂದ್ಯದಲ್ಲಿ  ಡೇವಿಡ್ ಮಿಲ್ಲರ್ ಮತ್ತು  ವಾನ್ ಡೆರ್ ಡುಸೆನ್ 212 ರನ್ ಗಳಿಸಿದ್ದನ್ನು ಅರಗಿಸಿಕೊಳ್ಳಬೇಕಿದೆ. ಐಪಿಎಲ್ ವೈಫಲ್ಯವನ್ನು ಡೆಲ್ಲಿ ತಂಡದ ನಾಯಕ...

ಹೀಗೆ ಮಾಡದಿದ್ರೆ ಕೂದಲು ಉದುರೋದು ಗ್ಯಾರಂಟಿ..

https://youtu.be/FF0o1RE52rs ಈ ಹಿಂದಿನ ಭಾಗದಲ್ಲಿ ನಾವು ಕಾವ್ಯಾ ಶಾ ಟ್ಯಾನ್‌ನಿಂದ ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಯಾವ ಟಿಪ್ಸ್ ಕೊಟ್ಟಿದ್ರು ಅಂತಾ ಹೇಳಿದ್ದೆವು. ಇಂದು ಕೂದಲ ಆರೈಕೆ ಹೇಗೆ ಮಾಡಿಕೊಳ್ಳಬೇಕು ಅಂತಾ ಕಾವ್ಯಾ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ನಿಂತಲ್ಲೇ ನಿಂತು ಬೆಳಿಯೋ ಗಿಡ ಚೆನ್ನಾಗಿ ಇರ್ಬೇಕು ಅಂದ್ರೆ, ನಾವು ಅದಕ್ಕೆ ನೀರು ಹಾಕ್ಬೇಕು, ಗೊಬ್ಬರ ಹಾಕ್ಬೇಕು,...

About Me

31582 POSTS
0 COMMENTS
- Advertisement -spot_img

Latest News

ಹುಬ್ಬಳ್ಳಿಯಲ್ಲಿ 12ನೇ ಅದ್ದೂರಿ ಸ್ವರ್ಣ ವಿನಾಯಕ ಮಹೋತ್ಸವ!

ಹುಬ್ಬಳ್ಳಿ: ಉದ್ಯಮದ ಬೆಳವಣಿಗೆಯ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಅಪೂರ್ವ ಸಂದೇಶವನ್ನು ಸಾರುವ ರೀತಿಯಲ್ಲಿ ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವತಿಯಿಂದ ಸ್ವರ್ಣ ವಿನಾಯಕ...
- Advertisement -spot_img