Tuesday, September 22, 2026

Karnataka Tv

ಕೈವ ಅಸಲಿ‌ ಲುಕ್ಕಿಗೂ ಮುನ್ನ, ಫಸ್ಟ್ ಲುಕ್ಕಿಗೊಂದು ‘ಗೆಸ್’ ಲುಕ್ ಪೋಸ್ಟರ್…!

Film News: ಕೈವ... ಜಯತೀರ್ಥ ನಿರ್ದೇಶನದ ಸಿನಿಮಾ. ಧನ್ವೀರ್ ನಾಯಕ ನಟನಾಗಿ ಅಭಿನಯಿಸ್ತಿರೋ ಚಿತ್ರ. ಅಭುವನಸ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗ್ತಿದೆ. ಗಣೇಶ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿರೋ ಗೆಸ್ ಲುಕ್ ಚಿತ್ರದ‌ ಮೇಲೆ‌ ವಿಶೇಷ ಕುತೂಹಲ‌ ಹುಟ್ಟಿಸ್ತಿದೆ. ಹಲವು ಪ್ರಶ್ನೆಗಳನ್ನ ಹುಟ್ಟಿಸಿದ ಕೈವ ಗೆಸ್ ಲುಕ್..! ಕೈವ 1983 ಅನ್ಮೋ ಟ್ಯಾಗ್ ಕೊಟ್ಟಿರೋ ಈ ಚಿತ್ರದ ಟೈಟಲ್ ಹಾಗೂ...

ಬೆಲ್ಲದಿಂದ ತಯಾರಿಸಿದ ಗೌರಿ ಗಣೇಶನನ್ನು ಖರೀದಿಸಿ ಹಬ್ಬ ಆಚರಿಸಿ: ಡಾ.ನಾಗರಾಜು

Mandya News: ಸಾರ್ವಜನಿಕರು ಈ ಬಾರಿ ವಿಶೇಷವಾಗಿ ಗೌರಿ ಮತ್ತು ಗಣೇಶ ಹಬ್ಬವನ್ನು ಆಚರಣೆ ಮಾಡಬೇಕೆಂಬ ಉದ್ದೇಶದಿಂದ ಮಂಡ್ಯ ಜಿಲ್ಲೆಯಲ್ಲಿ ಕೆಪೆಕ್ ಬೆಂಗಳೂರು,ಕೃಷಿ ಇಲಾಖೆ,ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಸಿದ್ದಯ್ಯನಕೊಪ್ಪಲು ರೈತ ಉತ್ಪಾದಕರ ಕಂಪನಿ.ಲಿ ಇವರುಗಳು ವಿಶೇಷವಾಗಿ ಬೆಲ್ಲ ದಿಂದ ಗೌರಿ - ಗಣೇಶ ಮೂರ್ತಿಯನ್ನು ಸಿದ್ದಪಡಿಸಿದ್ದಾರೆ ಬೆಲ್ಲದಿಂದ ತಯಾರಿಸಿದ ಗೌರಿ ಗಣೇಶನನ್ನು ಖರೀದಿಸಿ...

ಸಾಂಸ್ಕೃತಿಕ ನಗರಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ..!

Mysoor News: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಲಾದ ಕೃತ್ಯ  ದಾಖಲಾಗಿದೆ. 9 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಇಬ್ಬರು ಯುವಕರು ಪೈಶಾಚಿಕ ಕೃತ್ಯ ಎಸಗಿ ನಾಪತ್ತೆಯಾಗಿದ್ದಾರೆ. ಮೈಸೂರಿನ ವಿವಿ ಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಾಲಕಿ ಅನಾರೋಗ್ಯಕ್ಕೆ ಒಳಗಾದಾಗ ಪ್ರಕರಣ ಬೆಳಕಿಗೆ ಬಂದಿದೆ. ತೀವ್ರ ಜ್ವರದಿಂದ ಬಳಲುತ್ತಿರುವ ಬಾಲಕಿ ಸದ್ಯ ಮೈಸೂರಿನ...

ಮಹಾ ಮಳೆಗೆ ಬೆಂಗಳೂರಿನಲ್ಲೊಂದು ಸಾವು: ಕರುಳು ಹಿಂಡುವಂತಿದೆ ವೃದ್ಧನ ಸಾವಿನ ಕಥೆ

Banglore News: ನಿರಂತರವಾಗಿ  ಸುರಿಯುತ್ತಿರುವ ರಕ್ಕಸ ಮಳೆಗೆ ರಾಜ್ಯದ  ಜನತೆ  ಜೀವನವೇ  ಅಸ್ತವ್ಯಸ್ತವಾಗಿದೆ. ಅಪಾರ ಹಾನಿ ನಷ್ಟಗಳಿಂದ ಜನರು  ಕಂಗಾಲಾಗಿದ್ದಾರೆ. ಜೊತೆಗೆ  ಇದೀಗ ರಾಜಧಾನಿಯಲ್ಲಿ ವೃದ್ಧರೊಬ್ಬರು ಪ್ರಾಣವನ್ನೇ  ಕಳೆದುಕೊಂಡಿದ್ದಾರೆ. ಹಾಗಂತ  ಇವರು ಪ್ರವಾಹದಲ್ಲಿ  ಸಿಲುಕಿ ಸಾವನನ್ನಪ್ಪಿಲ್ಲ ಹಣಕಾಸಿನ ತೊಂದರೆಯಿಂದಲೂ ಸಾವನ್ನಪ್ಪಿಲ್ಲ . ಎಲ್ಲಾ ಇದ್ರು  ವೃದ್ಧರನ್ನು  ಉಳಿಸಿಕೊಳ್ಳಲಾಗಿಲ್ಲ ಎಂಬುವುದಾಗಿ ಅಳಲನ್ನು ತೋಡಿಕೊಂಡಿದ್ದಾರೆ ಮನೆಯವರು. ಅವರ ಸಾವಿನ...

ಕಾಸರಗೋಡು: ಮಳೆಗೆ ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನ ಜಲಾವೃತ

Kasaragod  News: ಕಾಸರಗೋಡಿನಲ್ಲಾದ ನಿರಂತರ  ಮಳೆಗೆ ಇತಿಹಾಸ  ಪ್ರಸಿದ್ಧ ಮಧೂರು ಗಣಪತಿ ದೇವಾಲಯ  ಸಂಪೂರ್ಣ ಜಲಾವೃತವಾಗಿದೆ. ಮುನ್ನಾಡು, ಮುಳಿಯಾರು, ಬೇಡಡ್ಕ ಗ್ರಾಮಗಳ ವಿವಿಧೆಡೆ ಮಂಗಳವಾರ ಮುಂಜಾನೆ ಸುರಿದ ಮಳೆಗೆ ಪ್ರವಾಹ ಹಾಗೂ ಭೂಕುಸಿತದಿಂದ ಮನೆಗಳಿಗೆ ಹಾನಿಯಾಗಿದೆ. ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ಮಧುವಾಹಿನಿ ನದಿಯ ನೀರು ದೇವಸ್ಥಾನದ ಮುಂಭಾಗ ಪ್ರವೇಶಿಸಿದೆ. ಗುಡ್ಡ...

ಎಚ್.ಡಿ .ಕೆ ತೋಟದ ಮನೆಯಲ್ಲಿ ಗಣೇಶ ಹಬ್ಬದ ಆಚರಣೆ:

Banglore  News: ಗಣೇಶ  ಹಬ್ಬದ  ಪ್ರಯುಕ್ತ ರಾಜ್ಯದೆಲ್ಲೆಡೆ  ಸಂಭ್ರಮ ಮನೆ ಮಾಡಿದೆ. ಜನರು  ಗಣಪನನ್ನು   ಮನೆಯಲ್ಲಿ ಇಟ್ಟು ಜನ ಭಕ್ತಿಯಿಂದ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಜನ ನಾಯಕರು ಕೂಡ ಹಬ್ಬದ ಸಂಭ್ರಮದಲ್ಲಿದ್ದಾರೆ. ವಿಘ್ನ ನಿವಾರಕನನ್ನು ಪೂಜೆ  ಮಾಡಿ ಭಕ್ತಿಯಿಂದ  ಪ್ರಾರ್ಥನೆ ಮಾಡುತ್ತಿದ್ದಾರೆ. ಕರ್ನಾಟಕದ ಮಾಜಿ  ಮುಖ್ಯಮಂತ್ರಿ  ಎಚ್.ಡಿ ಕುಮಾರಸ್ವಾಮಿ ಮನೆಯಲ್ಲು  ಹಬ್ಬದ ವಾತಾವರಣ ಕಳೆಗಟ್ಟಿತ್ತು. ತಮ್ಮ ತೋಟದ...

ಎಚ್.ಡಿ .ದೇವೇಗೌಡರ ಮನೆಯಲ್ಲಿ ಗಣೇಶ ಹಬ್ಬದ ಆಚರಣೆ

Banglore News: ಗಣೇಶ  ಹಬ್ಬದ  ಪ್ರಯುಕ್ತ ರಾಜ್ಯದೆಲ್ಲೆಡೆ  ಸಂಭ್ರಮ ಮನೆ ಮಾಡಿದೆ. ಜನರು  ಗಣಪನನ್ನು   ಮನೆಯಲ್ಲಿ ಇಟ್ಟು ಜನ ಭಕ್ತಿಯಿಂದ ಗಣೇಶೋತ್ಸವ ಆಚರಿಸುತ್ತಿದ್ದಾರೆ. ಜನ ನಾಯಕರು ಕೂಡ ಹಬ್ಬದ ಸಂಭ್ರಮದಲ್ಲಿದ್ದಾರೆ. ವಿಘ್ನ ನಿವಾರಕನನ್ನು ಪೂಜೆ  ಮಾಡಿ ಭಕ್ತಿಯಿಂದ  ಪ್ರಾರ್ಥನೆ ಮಾಡುತ್ತಿದ್ದಾರೆ. ಕರ್ನಾಟಕದ ಮಾಜಿ  ಮುಖ್ಯಮಂತ್ರಿ  ಜೆ.ಡಿ.ಎಸ್  ಹಿರಿ ತಲೆ  ಎಚ್.ಡಿ  ದೇವೇಗೌಡ ತನ್ನ ಬೆಂಗಳೂರಿನಲ್ಲಿರುವ ಮನೆಯಲ್ಲಿ...

ಗಣೇಶ ಹಬ್ಬಕ್ಕೆ ಗಣ್ಯರ ಶುಭಾಶಯಗಳ ಮಹಾಪೂರ…!

National News: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಗಣೇಶ ಚತುರ್ಥಿಯ ಹಬ್ಬದ ಶುಭಾಶಯಗಳು. ಗಣೇಶ ದೇವರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಗಣಪನು ಜ್ಞಾನ, ಸಾಧನೆ ಮತ್ತು...

ಮೋಹಕ ತಾರೆ ರಮ್ಯಾ ನೀಡಿದ ಸಿಹಿ ಸುದ್ದಿ ಏನು ಗೊತ್ತಾ..?!

Film News: ಸತತವಾಗಿ  ಅಭಿಮಾನಿಗಳಿಗೆ ಸಿಹಿಸುದ್ದಿ  ನೀಡ್ತೀನಿ ಎಂದು  ಹೇಳುತ್ತಿದ್ದ  ರಮ್ಯಾ ಅಂತೂ ಫ್ಯಾನ್ಸ್ ಗೆ  ಒಂದು ಖುಷಿ  ವಿಚಾರನ  ನೀಡಿದ್ದಾರೆ. ಅದೇನಂದ್ರೆ  ಬಹಳ ವರ್ಷನೇ  ಸಿನಿರಂಗದಿಂದ ದೂರವಿರುವ  ನಟಿ ಇದೀಗ  ಮತ್ತೆ  ಸ್ಯಾಂಡಲ್ ವುಡ್  ಗೆ ಕಮ್  ಬ್ಯಾಕ್ ಆಗುತ್ತಿದ್ದಾರೆ. ಆದರೆ ನಟಿಯಾಗಿ ಅಲ್ಲ ನಿರ್ಮಾಪಕಿಯಾಗಿ. ಹೌದು  ನಟಿ ರಮ್ಯಾ ನಾಯಕಿಯಾಗಿ  ಕನ್ನಡ ಸಿನಿ ರಂಗವನ್ನು...

ಮಂಗಳೂರು: ಮೋದಿಗೆ ಭಾಗವತಿಕೆಯ ಸ್ವಾಗತ…!

Manglore News: ಮಂಗಳೂರಿನಲ್ಲಿ ಸೆ.2ರಂದು ಪ್ರಧಾನಿ ಮೋದಿ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ಮಂಗಳೂರು ಫುಲ್ ರೆಡಿಯಾಗಿದೆ. ಸ್ಥಳ ಪರಿಶೀಲನೆಯಿಂದ ಹಿಡಿದು ರಕ್ಷಣಾ ವಿಚಾರದಲ್ಲೂ ಫುಲ್ ಭಧ್ರತೆ ತಯಾರಿಯಲ್ಲಿದೆ. ಮತ್ತೊಂದೆಡೆ ಮಂಗಳೂರಿನ ರಸ್ತೆಗಳು ಡಾಮರೀಕರಣಗೊಂಡು ಫಳಫಳನೆ ಹೊಳೆಯುತ್ತಿದೆ. ಮತ್ತೊಂದೆಡೆ ಕರಾವಳಿಯಲ್ಲಿ ಪದೇ ಪದೇ ಮಳೆಯಾಗುತ್ತಿದ್ದು ಪ್ರಧಾನಿ ಸಮಾವೇಶಕ್ಕೆ ತೊಂದರೆಯಾಗದಂತೆ ಇಡೀ ಸಮಾವೇಶ ಸ್ಥಳವನ್ನು ಪೂರ್ತಿಯಾಗಿ ನೆಲಮಟ್ಟದಿಂದ ತುಸು ಎತ್ತರದಲ್ಲಿ...

About Me

32484 POSTS
0 COMMENTS
- Advertisement -spot_img

Latest News

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿ...
- Advertisement -spot_img