https://youtu.be/aLnNHA0n_Gw
ನಾವು ನೀರು ಚೆನ್ನಾಗಿ ಕುಡಿದರೆ, ನಮ್ಮ ಆರೋಗ್ಯದ ಜೊತೆ ನಮ್ಮ ಸೌಂದರ್ಯ ಕೂಡ ಉತ್ತಮವಾಗಿರುತ್ತದೆ ಅನ್ನೋದು ಕಾವ್ಯಾ ಶಾ ಮಾತು.. ಅದರಲ್ಲೂ ಬೇಸಿಗೆ ಕಾಲದಲ್ಲಿ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ ಅಂತಾ ಕಾವ್ಯಾ ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ.
ನಮಗೆ ಕಾಡುವ ಹಲವು ಆರೋಗ್ಯ ಸಮಸ್ಯೆಗಳಿಗೆ ನಮ್ಮ ದೇಹದಲ್ಲಿ ನೀರಿನ ಕೊರತೆ ಇರುವುದೇ ಕಾರಣ, ಸಂಧಿವಾತ,...
ಜುಲೈ.1ರಿಂದ ಕೇಂದ್ರವು ಕಾರ್ಮಿಕ ಸುಧಾರಣೆಗಳ ಸರಣಿಯನ್ನು ಜಾರಿಗೆ ತರಲು ನೋಡುತ್ತಿದೆ. ಹೊಸ ನಿಯಮಗಳು ಜಾರಿಗೆ ಬಂದರೆ, ಭಾರತದ ಎಲ್ಲಾ ಕೈಗಾರಿಕೆಗಳು ಮತ್ತು ವಲಯಗಳಲ್ಲಿ ವ್ಯಾಪಕ ಮತ್ತು ತೀವ್ರವಾದ ಬದಲಾವಣೆಗಳನ್ನು ತರುತ್ತವೆ.
ಎಲ್ಲಕ್ಕಿಂತ ಮುಖ್ಯವಾಗಿ, ಹೊಸ ನಿಯಮಗಳ ಅಡಿಯಲ್ಲಿ ಉದ್ಯೋಗಿಗಳ ಕೆಲಸದ ಸಮಯ, ಉದ್ಯೋಗಿಯ ಭವಿಷ್ಯ ನಿಧಿ ಕೊಡುಗೆಗಳು ಮತ್ತು ವೇತನ ರಚನೆಗಳು ಭಾರಿ ಬದಲಾವಣೆಗಳನ್ನು ಕಾಣುತ್ತವೆ.
ಸರ್ಕಾರವು...
https://youtu.be/cdc0rqn7OCU
ಮೊದಲೆರಡು ಭಾಗದಲ್ಲಿ ನಟಿ, ನಿರೂಪಕಿ ಕಾವ್ಯಾ ಶಾ ಕೊಟ್ಟ ಬ್ಯೂಟಿ ಟಿಪ್ಸ್ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಅವರು ಕೊಟ್ಟಿರುವ ಇನ್ನಷ್ಟು ಬ್ಯೂಟಿ ಟಿಪ್ಸ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ನೀವು ಚಿಕ್ಕ ಚಿಕ್ಕ ವಿಷಯಗಳನ್ನ ಕೂಡ ಗಮನದಲ್ಲಿಡಬೇಕಾಗುತ್ತದೆ. ಬಿಸಿನಲ್ಲಿ ಹೆಚ್ಚು ನಿಂತರೆ, ನಮಗೆ ತ್ವಚೆಯ ಕ್ಯಾನ್ಸರ್...
https://youtu.be/lm-E65mxGxY
ನಿನ್ನೆ ತಾನೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ, ನಿರೂಪಕಿ, ಕಾವ್ಯಾ ಶಾ ನಮ್ಮ ಕರ್ನಾಟಕ ಟಿವಿ ಜೊತೆ ಮಾತನಾಡುತ್ತಾ, ಕೆಲ ಬ್ಯೂಟಿ ಟಿಪ್ಸ್‌ಗಳನ್ನ ಹಂಚಿಕೊಂಡಿದ್ದಾರೆ. ದಿನನಿತ್ಯ ತಾವು ಯಾವ ಬ್ಯೂಟಿ ಟಿಪ್ಸ್ ಅನುಸರಿಸುತ್ತಾರೆ., ಅವರ ತ್ವಚೆ ಇಷ್ಟು ಚೆಂದವಾಗಿರಲು ಕಾರಣವೇನು ಅಂತಾ ಕಾವ್ಯಾ ಶಾ ವಿವರಿಸಿದ್ದಾರೆ. ಹಾಗಾದ್ರೆ ಕಾವ್ಯಾ ಕೊಟ್ಟಿರುವ ಬ್ಯೂಟಿ ಟಿಪ್ಸೇನು ಅಂತಾ...
ಹುಬ್ಬಳ್ಳಿ: ಬಸವರಾಜ ಹೊರಟ್ಟಿ ಶಿಕ್ಷಕರ ನೈಜ ಪ್ರತಿನಿಧಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಹುಬ್ಬಳ್ಳಿಯ ಕೆ ಎಲ್ ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರವಾಗಿ ಶಿಕ್ಷಕ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಗೆಲ್ಲುವ ಕುದುರೆ ಹಾಗೂ ಗೆಲ್ಲಿಸುವ ಪಕ್ಷ ಒಂದಾಗಿದೆ....
ತೆಲಂಗಾಣ: ಖ್ಯಾತ ಫ್ಯಾಷನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಅವರು, ಹೈದರಾಬಾದ್ ನ ಬಂಜಾರಾ ಹಿಲ್ಸ್ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಸರ್ಕಲ್ ಇನ್ಸ್ ಪೆಕ್ಟರ್ ಮಾಹಿತಿ ನೀಡಿದ್ದು, ಫ್ಯಾಷನಲ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಅವರು, ತಮ್ಮ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಕೊಠಡೆಯಲ್ಲಿ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್...
ಶಿವಮೊಗ್ಗ : ಮಂಗಳೂರು ವಿದ್ಯುತ್ಚಕ್ತಿ ಸರಬರಾಜು ಕಂಪನಿಯು ಎಂಆರ್‍ಎಸ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಮಾಡಲ್ ಸಬ್ ಡಿವಿಷನ್ ಯೋಜನೆಯಡಿ 11 ಕೆ.ವಿ. ಯು.ಜಿ.ಕೇಬಲ್ ಚಾರ್ಚಿಂಗ್ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಜೂನ್ 12 ಮತ್ತು 13 ರಂದು ಬೆಳಿಗ್ಗೆ 09.00 ರಿಂದ ಸಂಜೆ 6.00 ರವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ದಿ: 12/06/2022 ರಂದು ಬ್ಲಡ್...
https://youtu.be/7LeFi5qZZtw
ಹಿರಿಯ ನಟಿ ಎಂ ಎನ್ ಲಕ್ಷ್ಮೀದೇವಿಯವರು, ತಮ್ಮ ಸಿನಿ ಪಯಣದ ಬಗ್ಗೆ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಲಕ್ಷ್ಮೀದೇವಿಯವರು ಆ ಕಾಲದಲ್ಲಿ ನಟನೆ ಮಾಡೋಕ್ಕೆ ಎಷ್ಟು ಸಂಬಳ ತೆಗೆದುಕೊಳ್ಳುತ್ತಿದ್ದರು. ಅವರ ಮೊದಲ ಸಂಭಾವನೆ ಎಷ್ಟಿತ್ತು ಅನ್ನೋ ಬಗ್ಗೆ ಮಾತನಾಡಿದ್ದಾರೆ.
ಲಕ್ಷ್ಮಮ್ಮರಿಗೆ ನಟಿಸೋದಕ್ಕಿಂತ, ಹಾಡಬೇಕು ಅನ್ನೋ ಆಸೆ ಹೆಚ್ಚಿತ್ತಂತೆ. ಹಾಗಾಗಿ ಲಕ್ಷ್ಮಮ್ಮ ಹಾಡು ಹಾಡಿ ಸಂದರ್ಶನ ನೀಡಿದ್ದರು. ಆದ್ರೆ...
ಬಳ್ಳಾರಿಯಲ್ಲಿ ಕೋಡಿಮಠ ಶ್ರೀಗಳು, ಕೊರೊನಾ ಮಹಮದ್ ಪೈಗಂಬರರ ಕುರಿತಾಗಿ ನಡೆಯುತ್ತಿರುವ ಗಲಭೆಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಎರಡೂ ಘಟನೆಗಳು ಇನ್ನೂ ಮಾರಕವಾಗಲಿವೆ ಎಂದಿದ್ದಾರೆ.
ಕೊರೋನಾ ಕುರಿತು ಕೋಡಿಮಠ ಶ್ರೀಗಳು ಮತ್ತೊಂದು ಭವಿಷ್ಯ ನುಡಿದಿದ್ದು. 'ಇನ್ನು ಒಂದೂವರೆ ವರ್ಷದಲ್ಲಿ ಈ ಮಾರಿ ಹೋಗುತ್ತೆ. ಆದರೆ, ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗುತ್ತೆ. ಕೋವಿಡ್ ಗಾಳಿಯ ಮೂಲಕವೂ...
https://youtu.be/l6Lo9w5wpyU
ಹೆಣ್ಣು ಮಕ್ಕಳಿಗಿರುವ ಹಲವು ಸಮಸ್ಯೆಗಳಲ್ಲಿ ವೈಟ್ ಡಿಸ್ಚಾರ್ಜ್ ಕೂಡ ಒಂದು. ಅದು ನಾರ್ಮಲ್ ಆಗಿದ್ರು, ಕೆಲವರು ಆ ಬಗ್ಗೆ ಟೆನ್ಶನ್ ತೆಗೆದುಕೊಳ್ತಾರೆ. ಯಾಕಂದ್ರೆ ಅವರಿಗೆ ನಾರ್ಮಲ್ ವೈಟ್ ಡಿಸ್ಚಾರ್ಜ್ ಮತ್ತು ನಾರ್ಮಲ್ ಅಲ್ಲದ ವೈಟ್ ಡಿಸ್ಚಾರ್ಜ್ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗಿ ಇಂದು ವೈದ್ಯೆ ದೀಪ್ಶಿಕಾ ಝಾ ಮಾಹಿತಿ ನೀಡಿದ್ದಾರೆ.
ಡಾ. ದೀಪ್ಶಿಕಾ ಪ್ರಕಾರ, ತಿಳಿ ಹಳದಿ...
ಹುಬ್ಬಳ್ಳಿ: ಉದ್ಯಮದ ಬೆಳವಣಿಗೆಯ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಅಪೂರ್ವ ಸಂದೇಶವನ್ನು ಸಾರುವ ರೀತಿಯಲ್ಲಿ ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವತಿಯಿಂದ ಸ್ವರ್ಣ ವಿನಾಯಕ...