Tuesday, September 22, 2026

Karnataka Tv

ಸಚಿವ ಆನಂದ್ ಸಿಂಗ್ ಬೆಂಕಿ ಹಚ್ಚುವುದಾಗಿ ಬೆದರಿಕೆ ಆರೋಪ: ಎಸ್ಪಿ ಕಚೇರಿ ಮುಂದೆ ಸಾಮೂಹಿಕ ಆತ್ಮಹತ್ಯೆಗೆ ಯತ್ನ

ವಿಜಯನಗರ: ಸಚಿವ ಆನಂದ್ ಸಿಂಗ್ ಅವರು ಬೆಂಕಿ ಹಚ್ಚೋದಾಗಿ ಬೆದರಿಕೆ ಹಾಕಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಒತ್ತಾಯಿಸಿ, ಒಂದೇ ಕುಟುಂಬದ ಸದಸ್ಯರು ಸಾಮೂಹಿಕ ಆತ್ಮಹತ್ಯೆಗೆ ವಿಜಯನಗರದ ಎಸ್ಪಿ ಕಚೇರಿ ಮುಂದೆ ಯತ್ನಿಸಿದ ಘಟನೆ ನಡೆದಿದೆ. ಇಂದು ಹೊಸಪೇಟೆಯಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿದಂತ 6ನೇ ವಾರ್ಡ್ ನಿವಾಸಿ ಡಿ.ಪೋಲಪ್ಪ ಹಾಗೂ ಅವರ...

ರಾಮನಗರದಲ್ಲಿ ನಿಲ್ಲದ ವರುಣಾರ್ಭಟ : ಮತ್ತೋರ್ವ ಸಾವು

Ramanagara News: ರಾಮನಗರದಲ್ಲಿ ಸುರಿದಿರುವ ವ್ಯಾಪಕ ಮಳೆಯ ಕಾರಣಗಳಿಂದ ಮತ್ತೊಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಕೆರೆಯ ಕೋಡಿ ನೀರಿನಲ್ಲಿ ಯುವಕ ಕೊಚ್ಚಿ ಹೋಗಿದ್ದಾರೆ. ಚನ್ನಪಟ್ಟಣ ತಾಲೂಕಿನ ಹರಿಸಂದ್ರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ತಿಮ್ಮಸಂದ್ರ ಗ್ರಾಮದ ಯುವಕ ಸಿಜೇಂದ್ರ (21) ಕೆರೆಯಲ್ಲಿ ಕೊಚ್ಚಿ ಹೋಗಿರುವ ಯುವಕ. ಪೇಯಿಂಟಿಂಗ್‌ ಕೆಲಸ ಮಾಡುತ್ತಿದ್ದ ಯುವಕ ಸೋಮವಾರದಿಂದ ನಾಪತ್ತೆಯಾಗಿದ್ದ. ನಿನ್ನೆ ಸಂಜೆ...

ಸ್ವ-ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ವಿವಿಧ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

ಹಾವೇರಿ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯಲ್ಲಿ ಸೆಪ್ಟೆಂಬರ್ ಮಾಹೆಯಲ್ಲಿ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ, ಯುವತಿಯರಿಗೆ 30 ದಿನಗಳ ಮೊಬೈಲ್ ಫೋನ್ ದುರಸ್ತಿ ಹಾಗೂ 10 ದಿನಗಳ ಲಾಭಯದಾಯಕ ತರಕಾರಿ ಬೆಳೆ ಹಾಗೂ ನರ್ಸರಿ” ಬಗ್ಗೆ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರನ್ನು ದಿನಾಂಕ...

ಮೇಕಪ್ ಇಲ್ಲದೆ ಮಿಸ್ ಇಂಗ್ಲೇಂಡ್ ಫೈನಲ್ ಸೇರಿದ ಯುವತಿ…!

InterNational News: ವಿವಿಧ ದೇಶಗಳಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಗಳಾಗಿರಬಹುದು ಅಥವಾ ಮಿಸ್ ವರ್ಲ್ಡ್  ಆಗಿರಲಿ, ಮಿಸ್ ಯೂನಿವರ್ಸ್ ಆಗಿರಲಿ. ಪ್ರತಿಯೊಂದು ಸೌಂದರ್ಯ ಸ್ಪರ್ಧೆಯಲ್ಲಿ, ಸ್ಪರ್ಧಿಗಳು ಮುಖಕ್ಕೆ ಹೆವಿ ಮೇಕಪ್ ಹಚ್ಚುವ ಮೂಲಕ ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಇಂಗ್ಲೆಂಡಿನ ಯುವತಿಯೊಬ್ಬಳು ಮೇಕಪ್ ಇಲ್ಲದೇನೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾಳೆ. 20 ವರ್ಷದ ಯುವತಿ ಮೆಲಿಸ್ಸಾ ರೌಫ್...

ಈದ್ಗಾ ಮೈದಾನದಲ್ಲಿ ನಾಳೆ ಗಣೇಶೋತ್ಸವ ಇಲ್ಲ: ಸುಪ್ರೀಂ ಕೋರ್ಟ್ ಆದೇಶ

Banglore News: ಚಾಮರಾಜನಗರದ ಈದ್ಗಾ ಮೈದಾನ  ಗಣೇಶೋತ್ಸವ ವಿವಾದಕ್ಕೆ ಇದೀಗ ತೆರೆ ಬಿದ್ದಿದೆ. ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರ ಸಂಬಂಧ ಯಥಾಸ್ಥಿತಿ ಎರಡೂ ಪಕ್ಷಗಳೂ ಕಾಯ್ದುಕೊಳ್ಳಲು ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ನಾಳೆ ಗಣೇಶೋತ್ಸವ ಇಲ್ಲ. ಗಣೇಶೋತ್ಸವ ಮೈದಾನದಲ್ಲಿ ಆಚರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ತರವಾದ ಆದೇಶ ನೀಡಿದೆ. https://karnatakatv.net/applications-invited-for-free-dairying-sheep-goat-rearing-training/ https://karnatakatv.net/defamation-case-will-be-filed-against-those-who-make-baseless-allegations-minister-bc-nagesh-khadak/ https://karnatakatv.net/in-chikkaballapur-minister-dr-k-sudhakar-visited-the-rain-affected-areas-and-inspected-them-sudhakar/

BREAKING NEWS: ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನಿರಾಕರಿಸಿದ ಸುಪ್ರೀಂ ಕೋರ್ಟ್, ಯಥಾಸ್ಥಿತಿಗೆ ಆದೇಶ

ಬೆಂಗಳೂರು:ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದ ಭೂಬಳಕೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಬೆಂಗಳೂರು ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಉತ್ಸವಕ್ಕೆ ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ವಕ್ಫ್ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮೂವರು ನ್ಯಾಯಾಧೀಶರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಎರಡೂ ಕಡೆಯವರು ಯಥಾಸ್ಥಿತಿ...

ಅಭಿಮಾನಿ ಕಾಲಿಗೆ ಬಿದ್ದ ಬಾಲಿವುಡ್ ನಟ…!

Bollywood News: ಬಾಲಿವುಡ್ ನಟ ಹೃತಿಕ್​ ರೋಷನ್​ ಅವರು ತಮ್ಮ ಅಭಿಮಾನಿಯೊಬ್ಬರ ಕಾಲಿಗೆ ನಮಸ್ಕರಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಹೃತಿಕ್ ರೋಷನ್​ ಅವರು ಇತ್ತೀಚೆಗೆ ಫಿಟ್ನೆಸ್​ಗೆ ಸಂಬಂಧಿಸಿ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ತೆರಳಿದ್ದಾಗ ಆ ಕಾರ್ಯಕ್ರಮದ ವೇದಿಕೆಯಲ್ಲಿ ಅವರ ಕೈಯಿಂದ ಅನೇಕರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ಸ್ವೀಕರಿಸಲು ವೇದಿಕೆ ಬಂದ ಅಭಿಮಾನಿಯೊಬ್ಬರು ಹೃತಿಕ್​ ಕಾಲಿಗೆ...

ಉಚಿತ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ

ಹಾವೇರಿ: ಧಾರವಾಡ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಧಾರವಾಡ, ಗದಗ, ಹಾವೇರಿ ಹಾಗೂ ಕಾರವಾರ ಜಿಲ್ಲೆಗಳ ರೈತ ಮತ್ತು ರೈತ ಮಹಿಳೆಯರಿಗೆ ಉಚಿತವಾಗಿ ಎರಡು ದಿನಗಳ ವೈಜ್ಞಾನಿಕ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ತರಬೇತಿ ಆಯೋಜಿಸಲಾಗಿದೆ. ಆಸಕ್ತರು ತಮ್ಮ ಹೆಸರನ್ನು ಮೊ.9591024499ಎಸ್.ಎಂ.ಎಸ್. ಸಂದೇಶದ ಮೂಲಕ ಅಥವಾ ಕಚೇರಿ ದೂ.0836-2443743 ಅಥವಾ ಮುದ್ದಾಂ ಕಚೇರಿಗೆ ಭೇಟಿ...

ಸೋನು ಗೌಡ ಬೇಡವೆಂದದ್ದು ಮತ್ತೆ ಬೆನ್ನತ್ತಿ ಬಂತು..!

Bigboss News: ಬಿಗ್ ಬಾಸ್ ಇದೀಗ ಪ್ರಾರಂಭವಾಗಿ 3 ವಾರಗಳು ಕಳೆದಿವೆ. ಎಲಿಮಿನೇಷನ್ ಕೂಡಾ ನಡೆಯುತ್ತಿದ್ದು  ಇದೀಗ ಕೆಲವರು ಮನೆಯಿಂದ ಹೊರನಡೆದಿದ್ದಾರೆ. ಮನೆ ಒಳಾಂಗಣದಲ್ಲಿ  ದಿನಕ್ಕೊಂದು  ಟಾಸ್ಕ್ ಸ್ಪರ್ಧಿಗಳನ್ನು  ಇನ್ನಷ್ಟು ಬಲವಾಗಿಸುತ್ತಿದೆ. ಇನ್ನೇನು  ಎಲಿಮಿನೇಷನ್ ಆಗ್ತಾರೆ ಅಂದವರು  ಸೇಫಾಗಿ ಉಳಿದು  ಮತ್ಯಾರೋ ಹೊರ ನಡೆಯುತ್ತಿದ್ದಾರೆ. ಜನಾಭಿಪ್ರಾಯವೇ ಇಲ್ಲಿ ಅಂತಿಮ ನಿದರ್ಶನವಾಗುತ್ತಿದೆ. ಸೋನು ಗೌಡ ವಿಚಾರವಾಗಿಯೂ ಇದೇ ನಡೆದಿದ್ದು....

ಮಡಿಕೇರಿಯಲ್ಲಿ ಜಾಲಿ ಮೂಡ್ ನಲ್ಲಿ ನಾಗಿಣಿ…!

Film News: ಕರುನಾಡಿನ ಕಾಶ್ಮೀರ ಮಡಿಕೇರಿಯಲ್ಲಿ ನಾಗಿಣಿ  ಫುಲ್  ಜಾಲಿ  ಮೂಡ್ ನಲ್ಲಿದ್ದಾರೆ. ಹೌದು  ನಾಗಿಣಿ  ದಾರವಾಹಿಯ  ಹಿಟ್ ನಟಿ ದೀಪಿಕಾ ದಾಸ್  ಇದೀಗ ಮಡಿಕೇರಿ  ಸುತ್ತಾಟದಲ್ಲಿ  ತೊಡಗಿದ್ದಾರೆ. ತಾನು  ಎಂಜಾಯ್ ಮಾಡುತ್ತಿರು  ಫೋಟೋ ವೀಡಿಯೋಗಳನ್ನು  ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾಗಿಣಿ ಸೀರಿಯಲ್  ಮೂಲಕ ಕಿರುತೆರೆಗೆ ಪರಿಚಯವಾದ ದೀಪಿಕಾದಾಸ್ ಬಿಗ್ ಬಾಸ್ ಮೂಲಕ ಮತ್ತಷ್ಟು  ಹೆಸರು...

About Me

32484 POSTS
0 COMMENTS
- Advertisement -spot_img

Latest News

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

Haveri: ಬಗರ ಹುಕುಂ ಸಾಗುವಳಿದಾರ ರೈತರಿಗೆ ಹಕ್ಕುಪತ್ರ ನೀಡಬೇಕು ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೇತನವನ್ನು ಸಮರ್ಪಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿ...
- Advertisement -spot_img