Friday, September 25, 2026

Karnataka Tv

ನಿಮ್ಮ ಜಿಮೇಲ್ ಫುಲ್ ಆಗಿದೆಯಾ…?ಸ್ಪೇಸ್ ಫುಲ್ ಟೆನ್ಶನ್ ಬಿಟ್ಟು ಈ ಟ್ರಿಕ್ ಪಾಲೋ ಮಾಡಿ…..

Gmail: ಪ್ರಸಿದ್ಧ ಗೂಗಲ್ ಒಡೆತನದ ಜೀಮೇಲ್ ವಿಶ್ವದಲ್ಲಿ ಕೋಟಿಗಟ್ಟಲೆ ಜನರು ಉಪಯೋಗಿಸುತ್ತಿದ್ದಾರೆ.  ಹಾಗಂತ ಜಿಮೇಲ್ ನಲ್ಲಿ ನಮಗೆ ಬೇಕಾದ ಎಲ್ಲ ಫೈಲ್​ಗಳ್ನು ತುಂಬಿಸಿ ಇಡಲು ಸಾಧ್ಯವಿಲ್ಲ. ಯಾಕೆಂದರೆ ಇದರಲ್ಲಿ 15GB ವರೆಗೆ ಮಾತ್ರ ಫೋಟೋ, ವಿಡಿಯೋ ಅಥವಾ ಇತರೆ ಏನಾದರು ಫೈಲ್​ಗಳು ಇಡಲು ಸಾಧ್ಯ. ಸ್ಟೋರೇಜ್ ಫುಲ್ ಆದರೆ ಯಾವುದೇ ಫೈಲ್ ಅಪ್ಲೋಡ್ ಮಾಡಲು ಆಗುವುದಿಲ್ಲ....

ಹಾವೇರಿ: ವಿವಿಧ ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನ

ಹಾವೇರಿ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆಯಲ್ಲಿ ವಿವಿಧ ಕೌಶಲ್ಯಾಧಾರಿತ ತರಬೇತಿಗೆ ನಿರುದ್ಯೋಗ ಯುವಕ ಮತ್ತು ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಸೆಪ್ಟೆಂಬರ್ ಮಾಹೆಯಲ್ಲಿ ತರಬೇತಿಗಳು ಆರಂಭವಾಗಲಿದ್ದು, ತರಬೇತಿ ಊಟ ವಸತಿಯೊಂದಿಗೆ ಉಚಿತವಾಗಿರುತ್ತದೆ. 30 ದಿನಗಳ “ಮೊಬೈಲ್ ಫೋನ್ ದುರಸ್ತಿ”, “ಹೌಸ್ ವಾಯರಿಂಗ್”, 10 ದಿನಗಳ “ಕುರಿ ಸಾಕಾಣಿಕೆ” ಹಾಗೂ ತರಕಾರಿ...

ಅರ್ಜುನ್-ರೂಪೇಶ್ ನಡುವೆ ಬಿಗ್ ಫೈಟ್: ಬಿಗ್ ಬಾಸ್ ಮನೆಯೊಳಗೆ ನಡೆದದ್ದೇನು…!

Bigboss news: ಬಿಗ್ ಬಾಸ್ ಮನೆಯೊಳಗೆ ದಿನದಿಂದ  ದಿನಕ್ಕೆ ಅನೇಕ ವಿಚಾರಗಳುರಂಗೇರುತ್ತಿವೆ. ಎಲ್ಲಾ ಸ್ಪರ್ಧಿಗಳ ಬೇರೆ ಬೇರೆ ಮುಖ ಅನಾವರಣಗೊಳ್ಳುತ್ತಿದೆ. ಹಲವು ಕಾರಣದಿಂದ ಎರಡು ಸ್ಪರ್ಧಿಗಳ ಮಧ್ಯೆ ಜಗಳಗಳು ಏರ್ಪಡುತ್ತಿವೆ. ಯಾರು ಯಾರ ವಿರುದ್ಧ ಯಾವಾಗ ತಿರುಗಿ ಬೀಳುತ್ತಾರೆ ಎಂಬುದನ್ನು ಊಹಿಸಲು ಪ್ರೇಕ್ಷಕರಿಗೆ ಕಷ್ಟವಾಗುತ್ತಿದೆ. ರೂಪೇಶ್ ಶೆಟ್ಟಿ ಹಾಗೂ ಮನೆಯ ಕ್ಯಾಪ್ಟನ್ ಅರ್ಜುನ್ ಮಧ್ಯೆ ಜಟಾಪಟಿ ಏರ್ಪಟ್ಟಿದೆ....

ಪ್ರಚೋದನಾ ಕಾರಿ ಹೇಳಿಕೆ ನೀಡಿದವರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಲಿ: ಛಲವಾದಿ ನಾರಾಯಣ ಸ್ವಾಮಿ

ಶಿವಮೊಗ್ಗದಲ್ಲಿ  ಆಗುತ್ತಿರುವ  ಫ್ಲೆಕ್ಸ್ ಫೈಟ್ ಬಗ್ಗೆ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣ್ ಸ್ವಾಮಿ ಯಾರು  ಪ್ರಚೋದನಾಕಾರಿ ಹೇಳಿಕೆ ಯಾರು ನೀಡುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸರಕಾರಕ್ಕೆ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಕಿಡಿಗೇಡಿಗಳು ಜನರನ್ನ ಎತ್ತಿಕಟ್ಟಿ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ. 60 ವರ್ಷಗಳಿಂದ ನೆಹರು   ಬಗ್ಗೆ ಜನರಿಗೆ ವಾಂತಿ ಬರುವಷ್ಟು ಕಾಂಗ್ರೆಸ್ ಪ್ರಚಾರ ಮಾಡಿದೆ. ನೆಹರು ಒಬ್ಬರೇ...

ಶಿವಮೊಗ್ಗ: ಸ್ವಯಂ ಉದ್ಯೋಗ ನೇರ ಸಾಲಕ್ಕಾಗಿ ಆರ್ಯವೈಶ್ಯ ಸಮುದಾಯ ಅಭಿವೃದ್ದಿ ನಿಗಮದಿಂದ ಅರ್ಜಿ ಆಹ್ವಾನ

ಶಿವಮೊಗ್ಗ: ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2022-23 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಹಾಗೂ ಅರಿವು ಶೈಕ್ಷಣಿಕ ಸಾಲ ಯೋಜನೆಗಳಲ್ಲಿ ಸಾಲ ನೀಡಲು ಅರ್ಹರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ: 11-09-2022 ಕಡೆಯ ದಿನವಾಗಿದ್ದು, kacdc.karnataka.gov.in ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ...

ಕೃಷಿ ಇಲಾಖೆಯ ಸ್ಟೀರಿಂಗ್ ಸಮಿತಿ ನಿರ್ದೇಶಕರ ಪಟ್ಟಿಯಲ್ಲಿ ಜೀನಿ ಉತ್ಪನ್ನದ ಪ್ರೊಗ್ರೆಸ್ಸಿವ್ ಫಾರ್ಮರ್ ದಿಲೀಪ್ ಕುಮಾರ್ ಹೆಸರು

ಸರಕಾರದ ನಿರ್ಧೇಶನದ ಅನ್ವಯವಾಗಿ ಮಾಧ್ಯಮಿಕ ಕೃಷಿಯ ನಿರ್ದೇಶನವನ್ನು ಕೃಷಿ ಇಲಾಖೆಯಲ್ಲಿ ನಿರ್ದೇಶಕರಾಗಿ ಕೃಷಿ ನಿರ್ದೇಶಕರು ಮತ್ತು ಇತರ ತಾಂತ್ರಿಕ ಅಧಿಕಾರಿ ಮತ್ತು ಸದಸ್ಯರ ಅಡಿಯಲ್ಲಿ ರಚಿಸಲಾಗಿದೆ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸ್ಟೀಟ್ ಮಟ್ಟದ ಸ್ಟೀರಿಂಗ್ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗೆ ಅನೇಕರನ್ನು ನಿರ್ದೇಶಕರಾಗಿ ಹಾಗು ಚೇರ್ ಪರ್ಸನ್ಸ್ ಆಗಿ...

ಈ ಕಿತ್ತಾಟ ನಿಲ್ಲಿಸಲಾಗದೆ ಕೈಲಾಡುವ ಗೊಂಬೆಯಂತೆ ‘ಮ್ಯಾನೇಜ್’ ಮಾಡುತ್ತಿದ್ದಾರೆ ಸಿಎಂ – ಕಾಂಗ್ರೆಸ್

ಬೆಂಗಳೂರು: ತಳ್ಳಿಕೊಂಡು ಹೋಗ್ತಿರುವ ಬಿಜೆಪಿ ಸರ್ಕಾರದಲ್ಲಿ MMSಗಳು ಹೊರಬರುತ್ತಲೇ ಇರುತ್ತವೆ! ಬಿಜೆಪಿ ನಾಯಕರ ಅಶ್ಲೀಲ ಚಿತ್ರಗಳ MMSಗಳು ಒಂದೆಡೆಯಾದರೆ, #BJPvsBJP ಕಿತ್ತಾಟದಲ್ಲಿರುವ MMS ಮತ್ತೊಂದೆಡೆ! Mಮುನಿರತ್ನ, Mಮಾಧುಸ್ವಾಮಿ, Sಸೋಮಶೇಖರ್! ಈ ಕಿತ್ತಾಟ ನಿಲ್ಲಿಸಲಾಗದೆ ಕೈಲಾಡುವ ಗೊಂಬೆಯಂತೆ 'ಮ್ಯಾನೇಜ್' ಮಾಡುತ್ತಿದ್ದಾರೆ ಸಿಎಂ ಎಂಬುದಾಗಿ ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ಟ್ವಿಟ್ ಮಾಡಿದ್ದು, ರಾಜ್ಯ ಕಂಡ ಕಳಪೆ ಸರ್ಕಾರ...

ಹಿಂದೂಗಳನ್ನು ರಕ್ಷಣೆ ಮಾಡಲಾಗದಿದ್ದರೆ ರಿಸೈನ್ ಮಾಡಿ ಮನೆಗೆ ಹೋಗಿ: ಪ್ರಮೋದ್ ಮುತಾಲಿಕ್

ಶಿವಮೊಗ್ಗದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಪರವಿರೋದ ವಿಚಾರಗಳು  ಕೇಳಿ ಬರುತ್ತಿದೆ. ಜೊತೆಗೆ ಮತ್ತೋರ್ವ ಭಜರಂಗದಳದ ಕಾರ್ಯಕರ್ತನ ಮೇಲೆಯೂ ಇಂದು ಹಲ್ಲೆಯಾಗಿದೆ. ಇವೆಲ್ಲವುಗಳ ಬಗ್ಗೆ ಪ್ರತಿಕ್ರಯಿಸಿದ ಪ್ರಮೋದ್ ಮುತಾಲಿಕ್ ಸರಕಾರದ ಧೋರಣೆ ವಿರುದ್ದ ಗರಂ ಆಗಿದ್ದಾರೆ. ಬಿಜೆಪಿ ಸರಕಾರ ಅಧಿಕಾರದಲ್ಲಿರುವಾಗಲೇ ಹಿಂದೂಗಳಿಗೆ ರಕ್ಷಣೆ ದೊರೆಯುತ್ತಿಲ್ಲ. ನಿಮಗೆ ಹಿಂದುಗಳನ್ನು ರಕ್ಷಿಸುವ ತಾಕತ್ತು ಇಲ್ಲ ಎಂದಾದರೆ ಅಧಿಕಾರಕ್ಕೆ ರಿಸೈನ್...

ಆಭರಣ ಪ್ರಿಯರಿಗೆ ಗುಡ್ ನ್ಯೂಸ್….!

ಕಳೆದ 3 ದಿನಗಳಿಂದ ಭಾರತದಲ್ಲಿ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿಯ ಬೆಲೆ ಕೂಡ ಯಥಾಸ್ಥಿತಿಯಲ್ಲಿದೆ. ಯಾವುದೇ ಏರಿಳಿತ ಕಂಡಿಲ್ಲ.  3 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 47,750 ರೂ. ಇದ್ದುದು 48,150 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,090 ರೂ. ಇದ್ದುದು 52,530 ರೂ. ಆಗಿದೆ. ಚಿನ್ನದ ಬೆಲೆ...

ದಾವಣಗೆರೆ ಕಲಘಟ್ಟಕಿಯಲ್ಲಿ ಅದ್ದೂರಿ ತಿರಂಗ ಯಾತ್ರೆ

75ರ ಅಮೃತ ಮಹೋತ್ಸವ ದಾವಣಗೆರೆಯಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಮೆರವಣಿಗೆಯಲ್ಲಿ ದೇಶಾಭಿಮಾನ ಸಾರಿದರು.ಹಾಗೆಯೇ ಮಾಜಿ ಸಚಿವ ಸಂತೋಷ್ ಲಾಡ್ ಅವರು ಈ ಕಾರ್ಯಕ್ರಮದ ರುವಾರಿಯಾಗಿದ್ದರು. ಕಲಘಟ್ಟಕಿಯಲ್ಲಿ 9 ಮೀ ಉದ್ದದ ತಿರಂಗ  ಧ್ವಜ ದ ಮೆರವಣಿಗೆಯನ್ನು ಮಾಡಲಾಗಿದೆ.ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮ ನಡೆಯಿತು.ಕಲಘಟಕಿಯ ದಾಸ್ತಿಕೊಪ್ಪದಿಂದ ದೇವಿ ಕೊಪ್ಪದ...

About Me

32512 POSTS
0 COMMENTS
- Advertisement -spot_img

Latest News

ಮುಖ್ಯ ಚುನಾವಣಾ ಆಯುಕ್ತ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ: ಸಿಎಂ ಡಿ.ಕೆ.ಶಿವಕುಮಾರ್

Political News: ಎಸ್‌ಐಆರ್ ಪ್ರಕ್ರಿಯೆಯಲ್ಲಿ 1 ಕೋಟಿಗೂ ಅಧಿಕ ಮತಗಳನ್ನು ತೆಗೆದು ಹಾಕಲಾಗಿದ್ದು, ಈ ಕಾರಣಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು...
- Advertisement -spot_img