ಕೋಲಾರ : ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಮತ್ತೆ ನಾಳಿಯಿಂದ ಆರಂಭವಾಗಲ್ಲಿದೆ. ಅದಕ್ಕೆ ಯಾರಾದರೂ ಸೇರಿಕೊಳ್ಳಬಹುದು ಅವರು ಇವರು ಎಂಬುವಬುದಿಲ್ಲ. ಇದು ಇತಿಹಾಸದ ಪುಟಕ್ಕೆ ಸೇರುವ ಒಂದು ಅವಕಾಶ ಎಂದು ಡಿಕೆಸೀವಕುಮಾರ ಹೇಳಿದರು.
ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ವಿರುದ್ಧ ಸಚಿವ ಮುನಿರತ್ನ ಕೋಲಾರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನವರೂ ಒಂದಲ್ಲ ಒಂದು...
ಬೆಂಗಳೂರು : ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ನಾಳಿಯಿಂದ ಆರಂಭವಾಗಲಿದೆ. ಇದರ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಲ್ಲಿರುವ ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಬಿಬಿಎಂಪಿಯಿಂದ ಅಸ್ತು ಸಿಕಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮಕ್ಕೆ ಬಿಬಿಎಂಪಿ ಗ್ರಿನ್ ಸಿಗ್ನಲ್ ಕೊಟ್ಟಿದೆ. ಈ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡಿದ್ದರು. ಅವರ ಮನವಿಗೆ ಒಪ್ಪಿದ ಬಿಬಿಎಂಪಿ ಕೊವಿಡ್ ನಿಯಮಗಳನ್ನು ಪಾಲಿಸುವಂತೆ ಷರತ್ತು...
ರುದ್ರಾಕ್ಷ ಪೌಂಡೇಶನ್ (Rudraksha Foundation) ಆಶೀರ್ವಾದ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (Aashirvad Education and Charitable Trust) ವತಿಯಿಂದ ಸಾಧಕರನ್ನು ಗುರುತಿಸಿ ಡಾ. ಎಪಿಜೆ ಅಬ್ದುಲ್ ಕಲಾಂ ಇಂಟರ್ ನ್ಯಾಷನಲ್ ಅವಾರ್ಡ್ (Dr. APJ Abdul Kalam International Award) 2022 ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಬಳಿ ಇರುವ ಆರ್ ಜಿ ರಾಯಲ್...
ಇತ್ತೀಚೆಗೆ ರಿಲೀಸ್ ಆಗಿ ಸೂಪರ್‌ಹಿಟ್ ಆಗಿ ಮುನ್ನುಗ್ತಿರೋ ಬೈಟು ಲವ್ ಚಿತ್ರತಂಡ ಮತ್ತಷ್ಟು ಸಿಹಿ ಸಂಭ್ರಮದ ಸುದ್ದಿ ಕೊಟ್ಟಿದೆ. ಯಶಸ್ವಿಯಾಗಿ ಮೂರನೇ ವಾರದತ್ತ ಮುನ್ನುಗ್ತಿರೋ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಕಲರ್‌ಫುಲ್ ಅಂಶಗಳ ಜೊತೆ ಒಳ್ಳೆಯ ಕಥೆಯ ಮೂಲಕವೂ ಮೋಡಿ ಮಾಡಿದ್ದ ಚಿತ್ರದಲ್ಲಿ ಲೀಲು-ಬಾಲು ಜೋಡಿ ಬಲು ಇಷ್ಟವಾಗಿತ್ತು. ಇಡೀ ಚಿತ್ರವನ್ನು...
ಉಕ್ರೇನ್‌ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮಕ್ಕಳು, ಮಹಿಳೆಯರು ರೋದಿಸುತ್ತಿರುವ ವೀಡಿಯೋ, ಫೋಟೋ ಎಲ್ಲ ವೈರಲ್ ಆಗುತ್ತಿದೆ. ತಿನ್ನುವ ಅನ್ನಕ್ಕೂ ಕುತ್ತು ಬಂದಿರುವ ಪರಿಸ್ಥಿತಿ. ಭಾರತೀಯ ವಿದ್ಯಾರ್ಥಿಗಳು ಕೂಡ ಇದೇ ರೀತಿ ಒದ್ದಾಡುತ್ತಿದ್ದಾರೆ. ಓರ್ವ ವಿದ್ಯಾರ್ಥಿ ಹೇಳುವ ಪ್ರಕಾರ, ನಾವು ಮೂರು ದಿನದಿಂದ ಬ್ರೆಡ್, ಚಿಪ್ಸ್ ತಿಂದು ನೀರು ಕುಡಿದು ಬದುಕುತ್ತಿದ್ದೇವೆ ಎಂದಿದ್ದಾರೆ. ಸದ್ಯ ಅಷ್ಟು...
ಉತ್ತರಪ್ರದೇಶದ (Uttar Pradesh) ವಿಧಾನಸಭಾ ಚುನಾವಣೆಯಲ್ಲಿ (Assembly elections) ಬಿಎಸ್‌ಪಿ (BSP) ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಹಾಗೂ ಬಿಎಸ್‌ಪಿಯನ್ನು ಬಿಜೆಪಿಯ ಬಿ ಟೀಂ (BJP's B Team) ಎಂದು ಸಮಾಜವಾದಿ ಪಕ್ಷ (Socialist Party) ಆರೋಪಿಸಿತ್ತು. ಈಗ ಇದರ ಬಗ್ಗೆ ಮಾತನಾಡಿರುವ ಮಾಯಾವತಿ (Mayawati) ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಿಜವಾಗಿಯೂ ನಮ್ಮ...
ದೇಶದಲ್ಲಿ (india) ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ (Covid case) ಸಂಖ್ಯೆ ಕಡಿಮೆಯಾಗುತ್ತಿದ್ದು, ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ. ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 11499 ಹೊಸ ಕೋವಿಡ್ ಪ್ರಕರಣಗಳು (New Covid Cases) ವರದಿಯಾಗಿದೆ. ಇನ್ನು ಕಳೆದ 24 ಗಂಟೆಗಳಲ್ಲಿ 23,598 ಜನ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಇನ್ನು ಕಳೆದ...
ಸದ್ಯ ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ, ಅದು ಉಕ್ರೇನ್ ಮತ್ತು ರಷ್ಯಾದ ಯುದ್ಧದ ಸುದ್ದಿ. ಉಕ್ರೇನ್‌ನಲ್ಲಿ ಸಾವು ನೋವು ಸಂಭವಿಸುತ್ತಿದ್ದು, ಇಡೀ ಪ್ರಪಂಚವೇ ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇಂಥ ಸಂದರ್ಭದಲ್ಲಿ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ವಿವಾಹ ಸಮಾರಂಭ ಏರ್ಪಟ್ಟಿದ್ದು, ಇಂಥ ಪರಿಸ್ಥಿತಿಯಲ್ಲೂ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಇಷ್ಟು ದಿನ ರಷ್ಯಾ ಪಡೆ...
ಭಾರತದಲ್ಲಿ (India) ಕೊರೋನಾ ವೈರಸ್ (corona virus) 3ನೇ ಅಲೆಯ ಅಬ್ಬರ ಕಡಿಮೆಯಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಭಾರತದಲ್ಲಿ ಇಂದು 13,166 ಮಂದಿಗೆ ಕೊರೋನಾವೈರಸ್ 24 ಗಂಟೆಗಳಲ್ಲಿ 302 ಸಾವು, 26,988 ಮಂದಿ ಗುಣಮುಖ ಕೊವಿಡ್-19 ಸಕ್ರಿಯ ಪ್ರಕರಣ ಸಂಖ್ಯೆ 1,34,235 ರಷ್ಟಿದೆ. ದೇಶದಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಶೇ.1.28ರಷ್ಟಾಗಿದೆ ಎಂದು...
ಹಿಜಾಬ್ ವಿವಾದ (Hijab Controversy) ಕುರಿತಂತೆ ಹೈಕೋರ್ಟ್ (high court) ನ ತ್ರಿಸದಸ್ಯ ಪೀಠ ಎರಡು ವಾರಗಳ ಕಾಲ ಸತತವಾಗಿ ವಾದ-ಪ್ರತಿವಾದಗಳನ್ನು ಕೇಳುತ್ತಾ ವಿಚಾರಣೆಯನ್ನು ನಡೆಸಿದೆ. ಹಿಜಾಬ್ ಧರಿಸಲು ಅವಕಾಶ ಕೋರಿ ಅರ್ಜಿ ಅರ್ಜಿ ಸಲ್ಲಿಸಿದವರ ಪರ ದೇವದತ್ ಕಾಮತ್ (Devdath Kamath) ವಾದವನ್ನು ಮಾಡಿಸಿದ್ದು, ಸರ್ಕಾರದ ಪರವಾಗಿ ಅಡ್ವಕೇಟ್ ಜನರಲ್ ಪ್ರಭುಲಿಂಗ್ ನಾವದಗಿ...