ಈ ತಿಂಗಳ ಆರಂಭದಿಂದ ತಮಿಳುನಾಡಿನಲ್ಲಿ ಕರೊನಾ ಹೊಸ ಸೋಂಕಿತರ ಸಂಖ್ಯೆಗಿಂತ ಡಿಸ್ಚಾರ್ಜ್ ಆಗುತ್ತಿರುವವ ಸಂಖ್ಯೆ ಹೆಚ್ಚಳವಾಗ್ತಿದೆ. ತಮಿಳುನಾಡಿನಲ್ಲಿ ಇದು ಇದೇ ಮೊದಲನೇ ಬಾರಿ ಅಲ್ಲದೇ ಇದ್ರೂ ಸಹ ಇಷ್ಟು ದೀರ್ಘ ಸಮಯದವರೆಗೆ ಡಿಸ್ಚಾರ್ಜ್ ಸಂಖ್ಯೆಯೇ ಜಾಸ್ತಿ ಆಗ್ತಾ ಇರೋದು ಇದೇ ಮೊದಲಾಗಿದೆ.
https://www.youtube.com/watch?v=Ikbw2gS6eSo
ಈ ಬೆಳವಣಿಗೆಯಿಂದಾಗಿ ತಮಿಳುನಾಡಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ...
ಕರೊನಾ ನಿರ್ವಹಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ಎಡವಿದೆ ಎಂದು ಆಪಾದನೆ ಮಾಡ್ತಾನೇ ಇರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಳಗ್ಗೆ ಪ್ರಧಾನಿ ಮೋದಿ ವಿರುದ್ಧ ಟ್ವಿಟರ್ನಲ್ಲಿ ಹರಿಹಾಯ್ದಿದ್ದಾರೆ.
https://www.youtube.com/watch?v=Ikbw2gS6eSo
ವಾರಾಂತ್ಯದೊಳಗಾಗಿ ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 50 ಲಕ್ಷ ದಾಟಲಿದೆ. ಹಾಗೂ ಆಕ್ಟಿವ್ ಕೇಸ್ಗಳ ಸಂಖ್ಯೆ 10 ಲಕ್ಷ ದಾಟಲಿದೆ. ಅವ್ಯವಸ್ಥಿತ ಲಾಕ್ಡೌನ್ ವ್ಯವಸ್ಥೆ ದೇಶದಲ್ಲಿ...
ದೆಹಲಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ದೆಹಲಿಯಲ್ಲಿ ಇಂದಿನಿಂದ ಜಿಮ್ ಸೆಂಟರ್ ಹಾಗೂ ಯೋಗ ಕೇಂದ್ರಗಳು ಪುನಾರಂಭವಾಗಿವೆ.
https://www.youtube.com/watch?v=Ikbw2gS6eSo
ಯೋಗ ಕೇಂದ್ರ ಹಾಗೂ ಜಿಮ್ ಸೆಂಟರ್ಗಳಿಗೆ ಪ್ರತ್ಯೇಕ ಮಾರ್ಗಸೂಚಿ ನೀಡಿರೋ ದೆಹಲಿ ಸರ್ಕಾರ ಸಾಮಾಜಿಕ ಅಂತರ, ಮಾಸ್ಕ್ಗಳನ್ನ ಧರಿಸೋದು ಕಡ್ಡಾಯ ಅಂತಾ ಹೇಳಲಾಗಿದೆ.
ಸಂಸತ್ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ ಈ ಬಾರಿಯ ಸಂಸತ್ ಅಧಿವೇಶನ ಚೀನಾಗೆ ಬಲವಾದ ಸಂದೇಶ ನೀಡುತ್ತದೆ ಎಂಬ ನಂಬಿಕೆಯಿದೆ ಅಂತಾ ಹೇಳಿದ್ರು.
https://www.youtube.com/watch?v=Ikbw2gS6eSo
ನಮ್ಮ ದೇಶದ ಸೈನಿಕರು ತಾಯ್ನಾಡನ್ನ ರಕ್ಷಿಸುವ ಸಲುವಾಗಿ ಗಡಿಯಲ್ಲಿ ದೃಢಸಂಕಲ್ಪದೊಂದಿಗೆ ಹೋರಾಡುತ್ತಿದ್ದಾರೆ. ಹೀಗಾಗಿ ಸಂಸತ್ನಲ್ಲಿರುವ ಎಲ್ಲ ನಾಯಕರು ಭಾರತೀಯ ಯೋಧರ ಜೊತೆ ನಾವು ಇದ್ದೇವೆ...
ಅಮೆರಿಕ ಅಧ್ಯಕ್ಷ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆವಡಾ ಭಾಗದ ಜನತೆಯ ಮತವನ್ನ ಸೆಳೆಯಲು ಮುಂದಾಗಿದ್ದಾರೆ. ಅಮೆರಿಕದಲ್ಲಿ ವ್ಯಾಪಕವಾಗಿ ಹಬ್ಬಿದ್ದ ಕರೊನಾ ನಿಯಂತ್ರಣಕ್ಕೆ ತಂದ ನನ್ನ ಸಾಧನೆಯನ್ನ ಭಾರತದ ಪ್ರಧಾನಿ ಮೋದಿ ಕೊಂಡಾಡಿದ್ದಾರೆ ಅಂತಾ ಟ್ರಂಪ್ ಹೇಳಿಕೊಂಡಿದ್ದಾರೆ.
https://www.youtube.com/watch?v=Ikbw2gS6eSo
ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧೆಗೆ ನಿಂತಿರೋ ಜೋ ಬಿಡೆನ್...
ಸಿಎಎ ವಿರೋಧಿಸಿ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಜೆಎನ್ಯು ಹಳೆಯ ವಿದ್ಯಾರ್ಥಿ ಉಮರ್ ಖಾಲೀದ್ನನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಸಿಎಎ ಖಂಡಿಸಿ ದೆಹಲಿಯ ಈಶಾನ್ಯ ಭಾಗಗಳಲ್ಲಿ ಭಾರೀ ಗಲಾಟೆ ಸಂಭವಿಸಿತ್ತು. ಈ ಗಲಾಟೆ ಪ್ರಕರಣಗಳಲ್ಲಿ ಉಮರ್ ಖಾಲೀದ್ ಪಾತ್ರವಿದೆ ಎಂದು ಕಂಡುಬಂದ ಹಿನ್ನೆಲೆ ದೆಹಲಿ ಪೊಲೀಸರ ವಿಶೇಷ ತಂಡ...
ಸದ್ಯ ಮಹಾರಾಷ್ಟ್ರದಲ್ಲಿ ಉಂಟಾಗಿರೋ ರಾಜಕೀಯ ಸಮಸ್ಯೆ ಹಾಗೂ ರಾಜ್ಯಕ್ಕೆ ಭಾದಿಸಿರುವ ಕರೊನಾ ಸಮಸ್ಯೆ ಇವೆರಡನ್ನೂ ಒಟ್ಟಿಗೆ ಎದುರಿಸುತ್ತೇನೆ ಅಂತಾ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿಶ್ವಾಸ ವ್ಯಕ್ತಪಡಿಸಿದ್ರು.
https://www.youtube.com/watch?v=O_6QAHr0teI
ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವ್ರು, ರಾಜಕೀಯವಾಗಿಯಾಗಲಿ, ಸ್ವಾಭಾವಿಕವಾಗಿಯಾಗಲಿ, ಮಹಾರಾಷ್ಟ್ರದ ವಿರುದ್ಧ ಯಾವುದೇ ತರಹದ ಬಿರುಗಾಳಿ ಬೀಸಿದ್ರೂ ಸಹ ಅದರ ವಿರುದ್ಧ ನಾವು ಹೋರಾಡುತ್ತೇವೆ. ಬಿಜೆಪಿ ಸುಶಾಂತ್...
ಕೆಲ ಪಿಡಿಓಗಳು ರಾಕ್ಷಸ ಪ್ರವೃತ್ತಿಯವರು ಎಂದಿದ್ದ ಸಚಿವ ವಿ.ಸೋಮಣ್ಣ ಈಗಲೂ ತಮ್ಮ ಹೇಳಿಕೆಗೆ ಬದ್ಧ ಅಂತಾ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಸಂಬಂಧ ಮಾತನಾಡಿದ ಅವ್ರು.. ನನ್ನ ಈ ಹೇಳಿಕೆ ಎಲ್ಲ ಪಿಡಿಓಗಳಿಗೆ ಅನ್ವಯ ಆಗಲ್ಲ ಅಂತಂದ್ರು.
https://www.youtube.com/watch?v=O_6QAHr0teI
ಅರಕಲಗೂಡು ಅರಸಿಕೆರೆಯನ್ನ ನೋಡಿದ ಬಳಿಕ ಕೆಲ ಪಿಡಿಓಗಳು ರಾಕ್ಷಸರಿದ್ದಾರೆ ಎಂದು ಹೇಳಿದ್ದೆ. ಪಿಡಿಓಗಳು ಹೇಳಿದ್ದೇ ಶಾಸನವಲ್ಲ. ...
ಬಿಜೆಪಿ ಸರ್ಕಾರ ನೂರು ಕೋಟಿ ಅನುದಾನ ಹಿಂದಕ್ಕೆ ಪಡೆದಿದೆ ಅಂತಾ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆಯ ಪ.ಪಂ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜಂಪೇನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವ್ರು, ಅನುದಾನ ವಿಚಾರಗಳನ್ನ ಸೋಮವಾರ ನಡೆಯುವ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ.. ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಬಿಡುಗಡೆ ಆಗಿದ್ದ...
ದೆಹಲಿಯ ಏಮ್ಸ್ನಲ್ಲಿ ದಾಖಲಾಗಿರೋ ಕೇಂದ್ರ ಗೃಹ ಸಚಿವ ಅಮಿತ್ ಶಾ ಶೀಘ್ರ ಚೇತರಿಕೆಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪ್ರಾರ್ಥಿಸಿದ್ದಾರೆ.
https://www.youtube.com/watch?v=O_6QAHr0teI
ಅಮಿತ್ ಶಾ ಆಸ್ಪತ್ರೆಗೆ ದಾಖಲಾದ ಬಗ್ಗೆ ಮಾಹಿತಿ ಕೇಳಲ್ಪಟ್ಟೆ. ಈಶ್ವರನು ಅಮಿತ್ ಶಾರನ್ನ ಶೀಘ್ರವೇ ಗುಣಮುಖರಾಗುವಂತೆ ಮಾಡಲಿ ಅಂತಾ ಪ್ರಾರ್ಥಿಸುವೆ ಅಂತಾ ಟ್ವೀಟ್ ಮಾಡಿದ್ದಾರೆ.
Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...