Thursday, July 9, 2026

Karnataka Tv

ಟೈಟಾನ್ಸ್ ಎದುರು ಆರ್‍ಸಿಬಿಗೆ ಅಗ್ನಿ ಪರೀಕ್ಷೆ

ಮುಂಬೈ : ಮಾಡು ಇಲ್ಲವೆ  ಮಡಿ ಹೋರಾಟದಲ್ಲಿ  ಆರ್‍ಸಿಬಿ ತಂಡ  ಇಂದು  ಬಲಿಷ್ಠ ಗುಜರಾತ್ ಟೈಟಾನ್ಸ್  ತಂಡವನ್ನು  ಎದುರಿಸುತ್ತಿದೆ. ಇಲ್ಲಿನ ವಾಂಖೆಡೆ  ಮೈದಾನದಲ್ಲಿ  ನಡೆಯಲಿರುವ ಪಂದ್ಯ  ಆರ್‍ಸಿಬಿ ತಂಡ ನಾಲ್ಕನೆ ಸ್ಥಾನಕ್ಕಾಗಿ ಕೊನೆಯ ಹೋರಾಟ ನಡೆಸಲಿದ್ದು  ಇಂದಿನ ಕುತೂಹಲಕಾರಿಯಾಗಿದೆ.  ಇತ್ತ ಗುಜರಾತ್ ಟೈಟಾನ್ಸ್  13 ಪಂದ್ಯಗಳಿಂದ  20 ಅಂಕ ಪಡೆದು  ಈಗಾಗಲೇ ಪ್ಲೇಆï ಪ್ರವೇಶಿಸಿದ್ದು  ಇಂದಿನ...

ಡಿಕಾಕ್ ಶತಕ, ಸ್ಟೋಯ್ನಿಸ್ ಕೈಚಳಕಕ್ಕೆ ಕೆಕೆಆರ್ ಢಮಾರ್

ಮುಂಬೈ: ಕ್ವಿಂಟಾನ್ ಡಿ’ಕಾಕ್ ಅವರ ಆಕರ್ಷಕ ಶತಕ ಹಾಗೂ ಸ್ಟೋಯ್ನಿಸ್ ಅವರ ಕೈಚಳಕದ ನೆರೆವಿನಿಂದ ಲಕ್ನೋ ಸೂಪರ್ ಜೈಂಟ್ಸ್ ಕೋಲ್ಕತ್ತಾ ವಿರುದ್ಧ 2 ರನ್ ಗಳ ರೋಚಕ ಗೆಲುವು ದಾಖಲಿಸಿತು. ವಿರೋಚಿತ ಸೋಲು ಅನುಭವಿಸಿದ ಕೋಲ್ಕತ್ತಾ ತಂಡ ಟೂರ್ನಿಯಿಂದ ಹೊರ ಬಿತ್ತು. ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಬ್ಯಾಟಿಂಗ್...

BREAKING NEWS: ಕರ್ನಾಟಕ SSLC ಫಲಿತಾಂಶ ಪ್ರಕಟ: ಈ ಬಾರಿಯೂ ಬಾಲಕಿಯರೇ ಮೇಲುಗೈ

ಬೆಂಗಳೂರು: 2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಶೇ.90.29ರಷ್ಟು ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಪಾಸ್ ಆಗುವ ಮೂಲಕ, ಈ ಬಾರಿಯೂ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಬಿಡುಗಡೆ ಮಾಡಿದಂತ ಪ್ರಾಥಮಿಕ ಮತ್ತ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ...

ಕಲೆಕ್ಷನ್‌ನಲ್ಲಿ ಕಿಂಗ್ ಯಾರು : ಬಾಹುಬಲಿ-೨..? ಕೆಜಿಎಫ್-೨..?

ಸ್ಯಾಂಡಲ್‌ವುಡ್ ಹೆಮ್ಮೆ ಕೆಜಿಎಫ್-2 ಕಲೆಕ್ಷನ್‌ನಲ್ಲಿ ಆರ್‌ಆರ್‌ಆರ್ ಮೀರಿಸಿದೆ. ಹಿಂದಿಯಲ್ಲಿ ಕೆಜಿಎಫ್ ಬಾಹುಬಲಿ ನಂತರ ಕೆಜಿಎಫ್-2 ಬಂದು ನಿಂತಿದೆ. ಭಾರತದಲ್ಲಿ ಕೆಜಿಎಫ್ ಗಳಿಕೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಸಿನಿಮಾವನ್ನೂ ಮೀರಿಸಿದೆ. ದಂಗಲ್ ಜಗತ್ತಿನಾದ್ಯಂತ ಗಳಿಸಿದ್ದು ಹೆಚ್ಚಿದ್ದರೂ ಚೀನಾದಲ್ಲಿ ಆಮೀರ್ ಖಾನ್ ಚಿತ್ರ ಭಾರತಕ್ಕಿಂತ ಹೆಚ್ಚು ಗಳಿಕೆ ಮಾಡಿತ್ತು. ಆದರೆ ಕೆಜಿಎಫ್-2 ಭಾರತದಲ್ಲಿ ಬಾಹುಬಲಿ ನಂತರ ಅತ್ಯಂತ...

ಶಿವಮೊಗ್ಗ: ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ದಿನಾಂಕ ಬದಲಾವಣೆ

ಶಿವಮೊಗ್ಗ : ಗ್ರಾಮ ಪಂಚಾಯತ್ ಚುನಾವಣೆ ಹಾಗೂ ಟಿಇಟಿ ಪರೀಕ್ಷೆ ಹಿನ್ನೆಲೆಯಲ್ಲಿ ಮೇ 21ರಂದು ನಿಗದಿಪಡಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಮೇ 27ಕ್ಕೆ ಮುಂದೂಡಲಾಗಿದೆ. ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಮೇ 27ರಂದು ಶುಕ್ರವಾರ ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿಯ ಬೆಳ್ಳೂರು ಗ್ರಾಮ ಪಂಚಾಯತ್‍ನಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಗ್ರಾಮ ವಾಸ್ತವ್ಯ ಮಾಡುವರು ಎಂದು...

ದರ್ಶನ್ ಪ್ರೇಮ ವಿವಾಹಕ್ಕೆ ೨೨ ವರ್ಷದ ಸಂಭ್ರಮ

ಚಾಲೆAಜಿAಗ್‌ಸ್ಟಾರ್ ದರ್ಶನ್ ಆಗಿನ್ನೂ ಸ್ಯಾಂಡಲ್‌ವುಡ್‌ಗೆ ಸಣ್ಣ ಸಣ್ಣ ಪಾತ್ರಗಳ ಮೂಲಕ ಅಷ್ಟೇ ಎಂಟ್ರಿಕೊಟ್ಟಿದ್ರು. ಇನ್ನೂ ಚಾಲೆಂಜಿAಗ್‌ಸ್ಟಾರ್ ಆಗಿರಲಿಲ್ಲ. ಆದರೆ ಪ್ರೀತಿ ಹುಟ್ಟಿತ್ತು. ಸಿನಿಮಾದಲ್ಲಿ ಪ್ರೀತಿ ಮಾಡೋ ಮೊದಲೇ ಜೀವನದಲ್ಲಿ ಪ್ರೀತಿ ಮಾಡಿದ್ರು. ಪ್ರೀತಿಸಿದ ವಿಜಯಲಕ್ಷಿö್ಮಯವರನ್ನೇ ಮದುವೆಯೂ ಆದ್ರು. ಹಾಗೆ ನೋಡಿದ್ರೆ ದರ್ಶನ್ ಅವ್ರ ಮದ್ವೆ ಅದ್ಧೂರಿಯಾಗೇನೂ ನಡೆದಿರಲ್ಲ. ಧರ್ಮಸ್ಥಳದಲ್ಲಿ ಸಿಂಪಲ್ಲಾಗಿ ನಡೆದಿತ್ತು. ೨೦೦೦ನೇ ಇಸವಿಯಲ್ಲಿ ನಡೆದ ಮದುವೆಗೆ...

ಜ್ಞಾನವಾಪಿ ಮಸೀದಿ ಪ್ರಕರಣ: ವಾರಣಾಸಿ ನ್ಯಾಯಾಲಯ ತೀರ್ಪು ನೀಡದಂತೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: ಜ್ಞಾನ್ವಾಪಿ ಮಸೀದಿ ಪ್ರಕರಣವನ್ನು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮುಂದೂಡಿದ ಸುಪ್ರೀಂ ಕೋರ್ಟ್, ವಾರಾಣಸಿ ನ್ಯಾಯಾಲಯವು ಇಂದು ಈ ವಿಷಯವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಕೇಳಿದೆ. ಈ ಮೂಲಕ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಇಂದು ಯಾವುದೇ ತೀರ್ಪು ನೀಡದಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ವಾರಣಾಸಿಯಲ್ಲಿನ ಜ್ಞಾನವಾಪಿ ಮಸೀದಿಯ ವೀಡಿಯೋ ಸರ್ವೆಗೆ ವಾರಣಾಸಿಯ ಸಿವಿಲ್ ಕೋರ್ಟ್ ಅನುಮತಿ ನೀಡಿತ್ತು....

ಋಷಿ, ಮುನಿ, ಸಾಧು- ಸಂತ ಇವರುಗಳ ನಡುವೆ ಇರುವ ಅಂತರವೇನು..?

ನಾವು ಧಾರ್ಮಿಕ ವಿಚಾರದ ಬಗ್ಗೆ ಮಾತನಾಡುವಾಗ, ಋಷಿ, ಮುನಿ, ಸಾಧು ಸಂತರು ಎಂದು ಎಲ್ಲರೂ ಒಂದೇ ಎನ್ನುವ ರೀತಿ ಮಾತನಾಡುತ್ತೇವೆ. ಆದ್ರೆ ಋಷಿ, ಮುನಿ ಮತ್ತು ಸಾಧುಗಳ ನಡುವೆ ವ್ಯತ್ಯಾಸವಿದೆ. ಹಾಗಾದ್ರೆ ಈ ಮೂವರ ಮಧ್ಯೆ ಇರುವ ವ್ಯತ್ಯಾಸವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಋಷಿ. ಋಷಿ ಅಂದರೆ ವೇದಗಳನ್ನು ಕಂಡು ಹಿಡಿದವರು. ವೇದವನ್ನು ಅಳವಡಿಸಿಕೊಂಡವರು....

ಸತ್ತ ವ್ಯಕ್ತಿಗೆ ಸ್ನಾನ ಮಾಡಿಸಿ, ಹೊಸ ವಸ್ತ್ರ ಹೊದಿಸೋದ್ಯಾಕೆ..?

ನಮ್ಮ ಸನಾತನ ಧರ್ಮದಲ್ಲಿ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಹಲವು ನೀತಿ, ನಿಯಮಗಳನ್ನು, ಪದ್ಧತಿಗಳನ್ನು ಮಾಡಬೇಕಾಗುತ್ತದೆ. ಹುಟ್ಟಿದಾಗ ಜಾತಕ ಮಾಡಿಸುವುದರಿಂದ ಹಿಡಿದು, ಮರಣ ಹೊಂದಿದಾಗ, ಶುದ್ಧವಾಗುವವರೆಗೂ ಹಲವು ಪದ್ಧತಿಗಳಿದೆ. ಅಂತೆಯೇ ತೀರಿಹೋದಾಗ, ಶವಕ್ಕೆ ಸ್ನಾನ ಮಾಡಿಸಿ, ಹೊಸ ವಸ್ತ್ರ ಹೊದಿಸಲಾಗುತ್ತದೆ. ಹಾಗಾದ್ರೆ ಇನ್ನು ಕೆಲವೇ ನಿಮಿಷಗಳಲ್ಲಿ ಮಣ್ಣಾಗಿ ಹೋಗುವ, ಚಿತೆ ಸೇರುವ ಶವಕ್ಕೆ ಯಾಕೆ ಸ್ನಾನ..?...

ಕುಂಭಕರ್ಣ ಯಾಕೆ ನಿದ್ದೆಬುರುಕ ಮತ್ತು ಹೊಟ್ಟೆಬಾಕನಾದ..?

ರಾಮಾಯಣದಲ್ಲಿ ಬರುವ ಲಂಕಾಧಿಪತಿ ರಾವಣನ ತಮ್ಮ ಕುಂಭಕರಣನ ಬಗ್ಗೆ ಕೇಳಿದಾಗ ಹಲವರು ಕೊಡುವ ಉತ್ತರ ಏನಂದ್ರೆ ಅದು ಗಾಢವಾದ ನಿದ್ದೆ ಮಾಡುತ್ತಾನೆ ಮತ್ತು ಹೊಟ್ಟೆ ತುಂಬ ತಿನ್ನುತ್ತಾನೆ ಎಂದು. ಆದ್ರೆ ಯಾಕೆ ಕುಂಭಕರ್ಣ ಈ ರೀತಿ ಗಾಢ ನಿದ್ದೆಬುರುಕ ಮತ್ತು ಹೊಟ್ಟೆಬಾಕನಾದ ಎಂಬ ಬಗ್ಗೆ ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ...

About Me

32552 POSTS
0 COMMENTS
- Advertisement -spot_img

Latest News

ಬಂಟ್ವಾಳದ ಹಿಂದೂ ಯುವತಿ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ ಖಂಡಿಸಿದ ಬಸನಗೌಡ ಪಾಟೀಲ್ ಯತ್ನಾಳ್

Political News: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಾಯುತ್ತಿದ್ದ ಹಿಂದೂ ಯುವತಿಯ ಮೇಲೆ ಮುಸ್ಲಿಂ ಯುವಕ ಮಚ್ಚಿನಿಂದ ಹಲ್ಲೆ ಮಾಡಿ,...
- Advertisement -spot_img