Wednesday, October 7, 2026

Karnataka Tv

ಇದು ಪತ್ರೋಡೆ ಅಲ್ಲಾ ಪಾತ್ರಾ… ಹೊಸ ರೆಸಿಪಿ ನಿಮಗಾಗಿ..

https://youtu.be/8Gh4p3wYR6s ನಾವು ನಮ್ಮ ದಕ್ಷಿಣ ಕನ್ನಡದಲ್ಲಿ ಸಿಗುವ ಪತ್ರೋಡೆಯನ್ನ ತಿಂದಿರ್ತೀವಿ. ಕೆಸುವಿನ ಸೊಪ್ಪಿನಿಂದ ಮಾಡುವ ಈ ಖಾದ್ಯ, ಖಾರ ಖಾರವಾಗಿ, ರುಚಿ ರುಚಿಯಾಗಿರತ್ತೆ. ಇದರೊಂದಿಗೆ ತೆಂಗಿನ ಎಣ್ಣೆ ಇದ್ದರೆ, ಇನ್ನು ಸೂಪರ್. ಇದೇ ರೀತಿ ಉತ್ತರ ಭಾರತೀಯರು ಕೂಡ ಪಾತ್ರಾ ಅನ್ನೋ ಖಾದ್ಯವನ್ನ ತಯಾರಿಸುತ್ತಾರೆ. ಪತ್ರೋಡೆ ಹಾಗೆ ಇದನ್ನ ತಯಾರಿಸಲಾಗುತ್ತದೆ. ಆದ್ರೆ ಇದಕ್ಕೆ ಬಳಸುವ ಸಾಮಗ್ರಿ...

ಇದು ಕೃಷ್ಣಾ- ಸ್ವಪ್ನಾ ಲವ್ ಸ್ಟೋರಿ: ಲೈಫ್ ಜರ್ನಿ ನೆನೆದ ನಿರ್ದೇಶಕಿ..

https://youtu.be/4ky9cCrfRtQ ನಿರ್ದೇಶಕಿ ಸ್ವಪ್ನಾ ಕೃಷ್ಣಾ ತಮ್ಮ ನಿರ್ದೇಶನದ ಬಗ್ಗೆಯೂ ಮಾತನಾಡಿದ್ದಾರೆ. ತಾವು ಹೇಗೆ ನಿರ್ದೇಶಕರಾಗಿದ್ದು, ಈ ಕೆಲಸ ಮಾಡಲು ಕೃಷ್ಣಾ ಅವರು ಎಷ್ಟು ಸಪೋರ್ಟ್ ಮಾಡಿದ್ರು ಅಂತಾ ಸ್ವಪ್ನಾ ಹೇಳಿದ್ದಾರೆ. ಕೃಷ್ಣಾ ಅವರು ಸ್ವಪ್ನಾರನ್ನ ಮದುವೆಯಾಗುವಾಗ ಸ್ವಪ್ನಾರಿಗೆ 21 ವರ್ಷ ವಯಸ್ಸು. ಇವರು ಮೊದಲು ಸಪ್ತಪದಿ ಅನ್ನೋ ಶೋನಲ್ಲಿ ಮೀಟ್ ಮಾಡಿದ್ದು, ಇದೇ ಸ್ನೇಹ ಪ್ರೀತಿಯಾಗಿ ತಿರುಗಿತು....

ಬೆಂಗಳೂರಿಗೆ ದೂರದೃಷ್ಟಿಯ ಯೋಜನೆಯನ್ನು ರೂಪಿಸಲು ವಿಷನ್ ಡಾಕ್ಯುಮೆಂಟ್ ತಯಾರಿ – ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ಬೆಂಗಳೂರಿಗೆ ದೂರದೃಷ್ಟಿಯ ಯೋಜನೆಯನ್ನು ರೂಪಿಸಲು ವಿಷನ್ ಡಾಕ್ಯುಮೆಂಟ್ ತಯಾರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಉಲ್ಲಾಳ ಮತ್ತು ಅನ್ನಪೂರ್ಣೇಶ್ವರಿ ನಗರಗಳ ಮುಖ್ಯರಸ್ತೆಗೆ ಅಡ್ಡಲಾಗಿ ಕೆಂಗೇರಿ ಹೊರವರ್ತುಲ ರಸ್ತೆಯಿಂದ ಗ್ರೇಡ್ ಸೆಪರೇಟ್ ನಿರ್ಮಾಣದ ಕಾಮಗಾರಿ ಶಂಕುಸ್ಥಾಪನೆ, ರಾ.ಹೆ.-ತುಮಕೂರು ರಸ್ತೆ ಜಂಕ್ಷನ್‍ನಿಂದ ನಾಯಂಡಹಳ್ಳಿ ಜಂಕ್ಷನ್‍ವರೆಗೆ...

ನಗರ ಪ್ರದೇಶದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲು ಸರ್ಕಾರ ವಿಶೇಷ ಒತ್ತು ನೀಡಿದೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ನಗರ ಪ್ರದೇಶದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲು ಸರ್ಕಾರ ವಿಶೇಷ ಒತ್ತು ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ರಾಜರಾಜೇಶ್ವರಿನಗರ ವಿಧಾನಸೌಧದ ವ್ಯಾಪ್ತಿಯಲ್ಲಿನ ಕೊಳಗೇರಿ ನಿವಾಸಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಸರ್ವರಿಗೂ ಸೂರು ಯೋಜನೆಯಡಿ 1588 ಮನೆಗಳ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡುತ್ತಿದ್ದರು. ಬ್ಯಾಂಕುಗಳಿಗೆ ಸರ್ಕಾರದ...

ನಟನೆ ಮತ್ತು ನಿರ್ದೇಶನ ಬಯಸದೇ ಬಂದ ಭಾಗ್ಯ: ಸ್ವಪ್ನ ಕೃಷ್ಣ..

https://youtu.be/gmM_6O8Sx2o ಹಲವು ಮಹಿಳಾ ಮಣಿಗಳಿಗೆ ಇಷ್ಟವಾಗುವ ಜೀ ಕನ್ನಡದ ಧಾರಾವಾಹಿಗಳನ್ನು ನಿರ್ದೇಶಿಸುತ್ತಿರುವ ಸ್ವಪ್ನಾ ಕೃಷ್ಣಾ, ಕರ್ನಾಟಕ ಟಿವಿಯೊಂದಿಗೆ ತಮ್ಮ ಲೈಫ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಬಾಲ್ಯವನ್ನು ಹೇಗೆ ಕಳೆದರು..? ಫಿಲ್ಮ್ ಇಂಡಸ್ಟ್ರಿಗೆ ಬಂದಿದ್ದು ಹೇಗೆ..? ನಿರ್ದೇಶನ ಮಾಡೋದನ್ನ ಕಲಿತಿದ್ದು ಹೇಗೆ..? ಇಷ್ಟೆಲ್ಲಾ ವಿಷಯಗಳ ಬಗ್ಗೆ ಸ್ವಪ್ನಾ ಕೃಷ್ಣಾ ಮಾತನಾಡಿದ್ದಾರೆ. ತಾತ ತೀರಿಕೊಂಡರು, ಅಜ್ಜಿ ತಮ್ಮ ಮಕ್ಕಳನ್ನ ಚೆನ್ನಾಗಿ...

ಮಹಿಳೆಯರು ತಿಳಿಯಲೇಬೇಕಾದ ವಿಷಯವಿದು..

https://youtu.be/MYOsE-YAYko ಗಂಡು ಮಕ್ಕಳಿಗಿಂತ, ಹೆಣ್ಣು ಮಕ್ಕಳಿಗೆ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆಯಾಗೋದು. ಯಾಕಂದ್ರೆ ಅವರಲ್ಲಿ ಒಂದೊಂದು ಸ್ಟೇಜ್‌ನಲ್ಲೂ ಒಂದೊಂದು ರೀತಿಯ ಬದಲಾವಣೆಗಳು ಆಗತ್ತೆ. ಚಿಕ್ಕಂದಿನಿಂದ 15 ವರ್ಷದವರೆಗೂ ನಾರ್ಮಲ್ ಆಗಿದ್ರೆ, 15ರ ಬಳಿಕ ಮೆಚ್ಯೂರ್ ಆಗುತ್ತಾರೆ. ನಂತರ ವೈವಾಹಿಕ ಜೀವನ, ನಂತರ ಮಕ್ಕಳು ಹೆರುವುದು. ಇದಾದ ಬಳಿಕ, ವೃದ್ಧಾಪ್ಯ ಅಂದರೆ, ಮುಟ್ಟು ನಿಲ್ಲುವ ಸಮಯ. ಹೀಗೆ...

‘ನನಗೆ ಹುಷಾರಿಲ್ಲದಾಗ ಈ ನಟ ನನ್ನ ಆರೈಕೆ ಮಾಡಿದ್ದು..’

https://youtu.be/FSF8Yk_XgvE ನಮ್ಮನ್ನಗಲಿದ ಸಂಚಾರಿ ವಿಜಯ್ ಮತ್ತು ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದ ಬೇಬಿ ಆರಾಧ್ಯಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಅವರ ಜೊತೆ ನಾನು ಆ್ಯಕ್ಟ್ ಮಾಡಿದ್ದೆ, ಅವರ ಅಗಲಿಕೆಯಿಂದಾಗಿ ನನಗೆ ತುಂಬಾ ಬೇಸರವಾಯಿತು ಎಂದು ಆರಾಧ್ಯಾ ಹೇಳಿದ್ದಾರೆ. ಬೇಬಿ ಆರಾಧ್ಯಾ ಪುನೀತ್ ಮತ್ತು ವಿಜಯ್ ಜೊತೆ ನಟಿಸಿದ, ಅವರೊಂದಿಗೆ ಕಾಲ ಕಳೆದ ಕ್ಷಣಗಳು ಹೇಗಿದ್ದವು ಅನ್ನೋ...

ಹಣ್ಣಿನ ಸಿಪ್ಪೆಯಿಂದಲೂ ಸೌಂದರ್ಯ ಕಾಪಾಡಿಕೊಳ್ಳಬಹುದು: ನಟಿ ಕಾವ್ಯಾ ಶಾ..

https://youtu.be/jTVa0w53uRA ಈ ಹಿಂದಿನ ಭಾಗದಲ್ಲಿ ನಾವು ಕಾವ್ಯಾ ಶಾ ಐಸ್ ಫೇಶಿಯಲ್ ಮತ್ತು ಸನ್‌ಸ್ಕ್ರೀಮ್ ಲೋಶನ್ ಬಳಸಿ ಎಂದು ಬ್ಯೂಟಿ ಟಿಪ್ಸ್ ಕೊಟ್ಟಿದ್ದರ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದಿನ ಭಾಗವಾಗಿ, ಕಾವ್ಯಾ ಕೊಟ್ಟಿರುವ ಇನ್ನೂ ಹೆಚ್ಚಿನ ಟಿಪ್ಸ್  ಬಗ್ಗೆ ತಿಳಿಯೋಣ ಬನ್ನಿ.. ಕಾವ್ಯಾರ ಪ್ರಕಾರ ಪ್ರತೀ ಹೆಣ್ಣು, ತನ್ನ ತ್ವಚೆಯ ಆರೋಗ್ಯದ ಕಡೆ ಖಂಡಿತ...

ಮಂಡ್ಯದಲ್ಲಿ ಪದವೀಧರ ಚುನಾವಣೆಯಲ್ಲಿ ಪ್ರತಿ ಮತದಾರರಿಗೆ 2 ಸಾವಿರ ರೂ ಹಂಚಿಕೆ

ಮಂಡ್ಯ : ನಾಳೆ ನಡೆಯಲಿರುವಂತ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಲಾಗಿದೆ. ಪ್ರತಿ ವೋಟ್ ಗೆ ಮತದಾರರಿಗೆ 2 ಸಾವಿರ ರೂ ಹಂಚಿಕೆಯನ್ನು ಮಾಡಲಾಗುತ್ತಿದೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಪದವೀಧರ ಮತದಾರರಿಗೆ 2,000 ರೂ ಹಣವನ್ನು ಕವರ್​ನಲ್ಲಿ ಇರಿಸಿ ಮತದಾರರಿಗೆ ಹಂಚಿಕೆ ಮಾಡಲಾಗಿದೆ....

BREAKING NEWS: ಕೋವಿಡ್ -19 ಸಮಸ್ಯೆಯಿಂದಾಗಿ ಗಂಗಾ ರಾಮ್ ಆಸ್ಪತ್ರೆಗೆ ಸೋನಿಯಾ ಗಾಂಧಿ ದಾಖಲು

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕೋವಿಡ್ ಸಂಬಂಧಿತ ಸಮಸ್ಯೆಗಳಿಂದಾಗಿ ಭಾನುವಾರ ರಾಷ್ಟ್ರ ರಾಜಧಾನಿ ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸ್ಥಿರವಾಗಿದ್ದಾರೆ ಮತ್ತು ಅವರನ್ನು ನಿಗಾಕ್ಕಾಗಿ ಆಸ್ಪತ್ರೆಯಲ್ಲಿ ಇರಿಸಲಾಗುವುದು ಎಂದು ಹೇಳಿದರು. "ಕೋವಿಡ್ ಸಂಬಂಧಿತ ಸಮಸ್ಯೆಗಳಿಂದಾಗಿ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಇಂದು...

About Me

32591 POSTS
0 COMMENTS
- Advertisement -spot_img

Latest News

Health Tips: ನವಜಾತ ಶಿಶುವನ್ನು ವಸ್ತ್ರದಲ್ಲಿ ಏಕೆ ಸುತ್ತುತ್ತಾರೆ..? ಇದರಿಂದ ಏನು ಪ್ರಯೋಜನ..?

Health Tips: ಮಕ್ಕಳು ಜನಿಸಿದ 6 ತಿಂಗಳಾಗುವವರೆಗಾದರೂ ಮಕ್ಕಳನ್ನು ವಸ್ತ್ರದಲ್ಲಿ ಸುತ್ತುತ್ತಾರೆ. ಸ್ನಾನ ಮಾಡಿಸುವಾಗ ಅಥವಾ ಮಗುವಿನ ವಸ್ತ್ರ ಬದಲಾಯಿಸಲು ಮಾತ್ರ ವಸ್ತ್ರ ತೆಗೆಯಲಾಗುತ್ತದೆ. ಬಳಿಕ...
- Advertisement -spot_img