Saturday, December 27, 2025

Karnataka Tv

ಲಂಚ ತೆಗೆದುಕೊಳ್ಳುವ ಇಲಾಖೆಯಿಂದಲೇ ತನಿಖೆ ಮಾಡಿಸೋದಾ ? ವಿಪಕ್ಷ ನಾಯಕ ಸಿದ್ದರಾಮಯ್ಯ .

ಮೈಸೂರು : ಲಂಚ ತೆಗೆದುಕೊಳ್ಳುವ ಇಲಾಖೆಯಿಂದಲೇ ತನಿಖೆ ಮಾಡಿಸೋದಾ? ನಿವೃತ್ತ ನ್ಯಾಯಾಧೀಶರಿಂದ ತನಿಖೆಯಾಗಲಿ- ಸಿದ್ದರಾಮಯ್ಯ ಆಗ್ರಹ. ನಮ್ಮ ಕಾಲದಲ್ಲೂ ಭ್ರಷ್ಟಾಚಾರ ಇತ್ತು, ಅದನ್ನೂ ತನಿಖೆ ಮಾಡಿಸಿ. ಯಾರು ಲಂಚ ತಗೊಂಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಗುತ್ತಿಗೆದಾರರಿಂದ ಮಂತ್ರಿಗಳೂ ಸೇರಿದಂತೆ ಎಲ್ಲಾ ಇಲಾಖಾ ಉನ್ನತಾಧಿಕಾರಿಗಳಿಗೆ ಇಷ್ಟಿಷ್ಟು ಪರ್ಸೆಟೆಂಜ್ ಸಂದಾಯವಾಗುತ್ತಿದೆ ಎಂದು ಖುದ್ದು ಪ್ರಧಾನ ಮಂತ್ರಿ ಮೋದಿಗೇ...

ಕನ್ನಡ ಕಲಿಕೆಗೆ ಅಣ್ಣಾವ್ರ ಸಿನಿಮಾ ಸ್ಫೂರ್ತಿ ಐಪಿಎಸ್ ಅಧಿಕಾರಿ.

ಕೋಲಾರ : ಐಪಿಎಸ್ ಅಧಿಕಾರಿ ರಾಜಕುಮಾರ್ ಅವರ ಸಿನಿಮಾಗಳನ್ನು ನೋಡಿ ಕನ್ನಡ ಕಲಿತು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ..ಅನೇಕ ಜನರು ಹೊರ ರಾಜ್ಯದಿಂದ ಬಂದವರ ಜೊತೆಗೆ ಅವರ ಮಾತೃಭಾಷೆಯಲ್ಲಿಯೇ ಮಾತನಾಡಲು ಪ್ರಯತ್ನ ಮಾಡುತ್ತಾರೆ. ಆದರೆ ಕೆಲವರು ಮಾತ್ರ ಕರ್ನಾಟಕಕ್ಕೆ ಬಂದ ಕೂಡಲೇ ಕನ್ನಡ ಕಲಿಯಲು ಆರಂಭಿಸಿ ಕನ್ನಡ ಪ್ರೇಮವನ್ನ ಮೆರೆಯುತ್ತಾರೆ.. ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ,  ಚಂದನವನದ...

ಅವತಾರ ಪುರುಷನ ವಿಭಿನ್ನ ಜಾಹೀರಾತು ಸಾಂಗ್ ನಾಳೆ ರಿಲೀಸ್

ಲಡ್ಡು ಬಂದು ಬಾಯಿಗ್ ಬಿತ್ತಾ..!ಅವತಾರ ಪುರುಷ ಚಿತ್ರ ವಿಭಿನ್ನ ಹಾಡು ನಾಳೆ ಅಂದ್ರೆ ಭಾನುವಾರ ಬಿಡುಗಡೆಯಾಗಲಿದ್ದು, ನಾಯಕ ಶರಣ್ ಆ ಹಾಡಿನ ತುಣುಕು ರೀತಿಯಲ್ಲಿ ಕಾರು ಓಡಿಸುತ್ತಾ… ನಾಳೆ ಹಾಡು ರಿಲೀಸ್ ಆಗ್ತಿದೆ ಅಂದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗ್ತಿದ್ದು, ಹಾಡಿನ ಬಗ್ಗೆ ವಿಶೇಷ ಕುತೂಹಲ ಹುಟ್ಟಿಕೊಂಡಿದೆ… https://youtu.be/k1f5w8bjhJU https://www.youtube.com/watch?v=BJRQiQDBwOA https://www.youtube.com/watch?v=Iea3h832p-k

ರೈತರ ಪಂಪ್ ಸೆಟ್ ಗೆ ಸೌರವಿದ್ಯುತ್ `ಕುಸುಮ್ ಯೋಜನೆ’

ಬೆಂಗಳೂರು: ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್‌ ಪೂರೈಕೆಗಾಗಿ ರಾಜ್ಯ ಸರಕಾರ “ಕುಸುಮ್‌-ಸಿ ಯೋಜನೆ’ ಜಾರಿಗೆ ಮುಂದಾಗಿದೆ. ರಾಜ್ಯದಲ್ಲಿ ಸಾಂಪ್ರದಾಯಿಕ ಮೂಲಗಳಿಂದ ಅಗತ್ಯವಿರುವಷ್ಟು ವಿದ್ಯುತ್‌ ಉತ್ಪಾದನೆಯಾಗದ ಹಿನ್ನೆಲೆಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಕನಿಷ್ಠ 7 ತಾಸು ವಿದ್ಯುತ್‌ ನೀಡಲು ಸರಕಾರಗಳು ನಿರಂತರ ಪ್ರಯತ್ನ ನಡೆಸಿದರೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೌರ ಮೂಲದಿಂದ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್‌ ಒದಗಿಸಲು ಇಂಧನ ಇಲಾಖೆ...

ಮಿನಿ ಉದ್ಯೋಗ ಮೇಳ

ಶಿವಮೊಗ್ಗ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯು ನವೆಂಬರ್ 30 ರಂದು ಬೆಳಿಗ್ಗೆ 10 ಗಂಟೆಗೆ ಸಾಗರ ರಸ್ತೆ ಗುತ್ಯಪ್ಪ ಕಾಲೋನಿ-ಪಂಪಾನಗರದ 2ನೇ ತಿರುವಿನಲ್ಲಿರುವ ಉದ್ಯೋಗ ವಿನಿಮಯ ಕಚೇರಿಯಲ್ಲಿ "ಮಿನಿ ಉದ್ಯೋಗ ಮೇಳ"ವನ್ನು ಏರ್ಪಡಿಸಿದೆ. ಈ ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಯಾವುದೇ ಪದವಿ ಹೊಂದಿದ 18ರಿಂದ 35ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ತಮ್ಮ ಬಯೋಡಾಟ ಮತ್ತು...

ಸಖತ್ ಸಿನಿಮಾಗೆ ಸ್ಟೇ ತರಲು ನಿರ್ಧಾರ ಮಾಡಿರೋ ಅಂಧ ಸಮುದಾಯ.

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಖತ್ ಸಿನಿಮಾ ಇಂದಿನಿಂದ ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ಆದರೆ ಈ ಸಿನಿಮಾಗೆ ಸ್ಟೇ ತರಲು ನಿರ್ಧಾರ ಮಾಡಿದೆ.ಅದು ಯಾಕೆಂದರೆ ಸಿನಿಮಾದಲ್ಲಿ  ಗಣೇಶ್ ಅಂಧನ ಪಾತ್ರವನ್ನು ಮಾಡಿದ್ದು ಕೋರ್ಟ್ ನ ಒಂದು ಸನ್ನಿವೇಶದಲ್ಲಿ ಅಂಧ ಎಂದು ಬಳಸಿದ್ದು  ಅದು ಅಂಧ ಸಮುದಾಯವನ್ನ ಅವಹೇಳನ...

ಶಿರಸಿಯಲ್ಲಿ ನ.೨೮ ಕ್ಕೆ ಅಪ್ಪು ನುಡಿ ನಮನ

ಶಿರಸಿ : ಕದಂಬ ಕಲಾ ವೇದಿಕೆ ಶಿರಸಿ, ಶಿರಸಿ ಕರೋಕೆ ಸ್ಟುಡಿಯೊ ಹಾಗೂ ಅರುಣೋದಯ ಟ್ರಸ್ಟ್ ಸಂಯುಕ್ತ ಆಶ್ರದಲ್ಲಿ ನ.೨೮ ರಂದು ಸಂಜೆ ೫ ಘಂಟೆಯಿAದ ನಗರದ ಹೊಟೆಲ್ ಸುಪ್ರಿಯಾ ಇಂಟರ್ನ್ಯಾಷನಲ್‌ನ ಸಭಾಭವನದಲ್ಲಿ ಮರಣೋತ್ತರ ಕರ್ನಾಟಕ ರತ್ನ ಗೌರವಕ್ಕೆ ಭಾಜನರಾದ ಮರೆಯಲಾಗದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ನಮನ, `ಕರ್ನಾಟಕ ರತ್ನ ನುಡಿ...

ಮಂಡ್ಯ ಸಂಸದೆ ಸುಮಲತಾ ಅವರ ಬೆಂಬಲ ಕೋರಿದ ಮಂಡ್ಯ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು

ಬೆಂಗಳೂರು, ನ.25. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು, ಮಂಡ್ಯ ಜಿಲ್ಲಾ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಅವರೊಂದಿಗೆ ಜೆಪಿನಗರದಲ್ಲಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ನಿವಾಸಕ್ಕೆ ಭೇಟಿ ನೀಡಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಕೋರಿದರು. ಸಂಸದೆ ಸುಮಲತಾ ಅಂಬರೀಶ್...

ಸಖತ್ ಓಪನಿಂಗ್ ಪಡೆದ ಸಖತ್ ಸಿನಿಮಾ..!

www.karnatakatv.net:ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರ ಸಖತ್ ಸಿನಿಮಾ ಇಂದು ತೆರೆಕಂಡಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಿಂಪಲ್ ಸುನಿ ಹಾಗೂ ಗಣೇಶ್ ಜೊತೆಯಾಗಿ ಮಾಡಿರುವ ಎರಡನೇ ಸಿನಿಮಾ ಇದಾಗಿದ್ದು ಈ ಹಿಂದೆ ಚಮಕ್ ಚಿತ್ರದ ಮೂಲಕ ಒಂದಾಗಿದ್ದು, ಈ ಜೋಡಿ ಈಗ ಸಖತ್ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಬಹಳ ನಿರೀಕ್ಷೆ ಮೂಡಿಸಿದ್ದ...

ಮಂಡ್ಯಕ್ಕೆ ಹೆಚ್ಚಿನ ಅನುದಾನ ನೀಡಿದ್ದು ನಮ್ಮ ಬಿಜೆಪಿ ಸರ್ಕಾರ: ಸಚಿವ ಡಾ.ನಾರಾಯಣಗೌಡ

ಮಂಡ್ಯ, ನ.26: ಕೆಲವರು ಚುನಾವಣೆ ಭಾಷಣದಲ್ಲಿ 7-8 ಸಾವಿರ ಅನುದಾನ ನೀಡಿದ್ದೇವೆ ಎಂದು ಸುಳ್ಳು ಹೇಳಿದ್ರು. ಆದರೆ ನಿಜವಾಗಿಯೂ ಮಂಡ್ಯ ಜಿಲ್ಲೆಗೆ ಅನುದಾನ ನೀಡಿದ್ದು ನಮ್ಮ ಬಿಜೆಪಿ ಸರ್ಕಾರ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮದ್ದೂರಿನಲ್ಲಿ...

About Me

30978 POSTS
0 COMMENTS
- Advertisement -spot_img

Latest News

ರೂಪ ಐಯ್ಯರ್ ಟಿಕೆಟ್ ಗೋಸ್ಕರ ಲಾಬಿ ಮಾಡಿದ್ರಾ?: Roopa Iyer Podcast

Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು...
- Advertisement -spot_img