Saturday, October 10, 2026

Karnataka Tv

ಮೆಟ್ರೋದಲ್ಲಿ ಬಂದು “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ” ಸಿನಿಮಾ ವೀಕ್ಷಿಸಿದ ಶಿಕ್ಷಣ ಮಂತ್ರಿ ನಾಗೇಶ್..!

ಸೂಪರ್ ಸ್ಟಾರ್‌ಗಳ ಸಿನಿಮಾ ನೋಡ್ಬೇಕಂದ್ರ ಕಾಮನ್ನಾಗಿ ನಾವೆಲ್ರೂ ಆಟೋ, ಬೈಕ್, ಓಲಾ, ಅಥವಾ ಕಾರ್‌ನಲ್ಲಿ ಹೋಗ್ತೀವಿ. ಆದ್ರೆ ಇಲ್ಲಿ ಮಂತ್ರಿಯೊಬ್ಬರು ಸಿನಿಮಾ ನೋಡಲು ಮೆಟ್ರೋದಲ್ಲಿ ಸಂಚಾರ ಮಾಡಿದ್ದು ಆಶ್ಚರ್ಯದ ವಿಷಯ.. ಹೌದು,  ಮಕ್ಕಳು ಮತ್ತು ಪೇರೆಂಟ್ಸ್ ಮೊಬೈಲ್ ಚಟದ ಬಗ್ಗೆ ಬಂದಿರುವ ಚಿತ್ರ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ದಿನೇ ದಿನೇ ಜನಪ್ರಿಯ ಆಗುತ್ತಿದೆ ಎಂಬುದು...

ವಿಷ್ಣು ಯಾರನ್ನೂ ಹಚ್ಚಿಕೊಳ್ಳುತ್ತಿರಲಿಲ್ಲ, ಹಚ್ಚಿಕೊಂಡರೇ ನೇರ ಹೃದಯಕ್ಕೇ..!

ನನ್ನ 50ನೇ ಸಿನಿಮಾ ನನಗೆ ಬಹಳ ನೋವು ಕೊಟ್ಟ ಚಿತ್ರ..! ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಾರ್ಗವ್ ಪ್ರಸಿದ್ಧ ಕಲಾವಿದ ಹುಣಸೂರು ಕೃಷ್ಣಮೂರ್ತಿಯವರ ಅಣ್ಣನ ಮಗ. ಇವರೇ ನಿರ್ದೇಶಕ ಭಾರ್ಗವ್ ಅವರನ್ನ ಓದಿಸಿ, ಬೆಳೆಸಿದ್ದು.. ಲೆಕ್ಕಾಧಿಕಾರಿಯಾಗಬೇಕೆಂಬ ಆಸೆ ಹೊತ್ತಿದ್ದ ಭಾರ್ಗವ್ ಅವರಿಗೆ ಸಿನಿಮಾಗೆ ಕ್ಲಾಪ್ ಹೊಡೆಯೋದನ್ನ ಹೇಳಿಕೊಟ್ರು. ಹುಣಸೂರು ಕೃಷ್ಣಮೂರ್ತಿಯವರು "ವೀರ ಸಂಕಲ್ಪ" ಸಿನಿಮಾ ನಿರ್ಮಿಸುವಾಗ ಭಾರ್ಗವ್...

‘ಹನಿಮೂನ್’ ವೆಬ್ ಸೀರಿಸ್ ಹೇಗಿದೆ ಗೊತ್ತಾ?

'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್ ಅವರ ಪುತ್ರಿ ನಿವೇದಿತಾ ಮೊದಲ ಬಾರಿಗೆ ನಿರ್ಮಾಣ ಮಾಡಿರುವ 'ಹನಿಮೂನ್' ವೆಬ್ ಸಿರೀಸ್‌ ಈಗಾಗಲೆ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ವೂಟ್ ಸೆಲೆಕ್ಟ್‌ನಲ್ಲಿ ಈ ವೆಬ್ ಸಿರೀಸ್ ರಿಲೀಸ್ ಆಗಿದ್ದು, ನಾಗಭೂಷಣ್‌ ಮತ್ತು ಸಂಜನಾ ಆನಂದ್ ಈ ವೆಬ್ ಸಿರೀಸ್‌ನಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ವೆಬ್‌ ಕಂಟೆಂಟ್‌ಗಳು ಬಹಳ ಕಡಿಮೆ. ಹಿಂದಿ ಸೇರಿದಂತೆ...

BREAKING NEWS: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ನರೀಂದರ್ ಬಾತ್ರಾ ರಾಜೀನಾಮೆ

ನವದೆಹಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ನರಿಂದರ್ ಬಾತ್ರಾ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಿಬಿಐ ಅವರ ವಿರುದ್ಧ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಮುಖ್ಯಸ್ಥರೂ ಆಗಿರುವ ಬಾತ್ರಾ 2017ರಿಂದ...

BREAKING: ಕಾಂಗ್ರೆಸ್ ಪಕ್ಷಕ್ಕೆ ಕಪಿಲ್ ಸಿಬಲ್ ರಾಜೀನಾಮೆ: ಎಸ್ಪಿ ಬೆಂಬಲದೊಂದಿಗೆ ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ

ನವದೆಹಲಿ:  ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ಅವರ ಸಮ್ಮುಖದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಬುಧವಾರ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು ಮತ್ತು ಅವರು ಮೇ 16 ರಂದು ಕಾಂಗ್ರೆಸ್ ತೊರೆದಿದ್ದಾರೆ ಎಂದು ಹೇಳಿದರು. ಅವರು ಸ್ವತಂತ್ರ...

ಶ್ರುತಿ ಹಾಸನ್ ಗೆ ಮದುವೆ ಅಂದ್ರೆ ಭಯ ಆಗುತ್ತಂತೆ.!

ಖ್ಯಾತ ತಮಿಳು ನಟ `ಕಮಲ್ ಹಾಸನ್' ಅವರ ಪುತ್ರಿ ಶೃತಿ ಹಾಸನ್ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ ಮತ್ತು ಹಿನ್ನಲೆ ಗಾಯಕಿ. ಹಲವಾರು ತಮಿಳು ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಪೃಥ್ವಿ' ಚಿತ್ರದಲ್ಲಿ ಒಂದು ಹಾಡನ್ನು ಕೂಡ ಹಾಡಿದ್ದಾರೆ. ನಟಿ ಶ್ರುತಿ ಹಾಸನ್, ಸಂತನು ಹಜಾರಿಕ...

ಕೋವಿಡ್ ನಿಯಮ ಉಲ್ಲಂಘನೆ ಕೇಸ್: ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುಡುಗು

ಬೆಂಗಳೂರು: ಕೋವಿಡ್ ನಿಯಮಾವಳಿ ಉಲ್ಲಂಘನೆ ವಿಚಾರವಾಗಿ ನಮ್ಮೆಲ್ಲ ನಾಯಕರಿಗೆ ಸಮನ್ಸ್ ಬಂದಿದ್ದು, ಬಿಜೆಪಿ ಸರ್ಕಾರ ಸಂವಿಧಾನ ಬಾಹಿರವಾಗಿ ಕೇವಲ ಕಾಂಗ್ರೆಸ್ ಪಕ್ಷದವರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿದೆ. ಬಿಜೆಪಿ ನಾಯಕರು ಹಾಗೂ ಸಚಿವರು ಹಲವು ಬಾರಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದರೂ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಆ ಮೂಲಕ ಬಿಜೆಪಿ ಸರ್ಕಾರ...

ಅದ್ದೂರಿಯಾಗಿ ಬಂದಿದೆ “ವೀರ ಕಂಬಳ”..!

ಅಕ್ಟೋಬರ್ ವೇಳೆಗೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರ ತೆರೆಗೆ. ತುಳುನಾಡಿನ ಜಾನಪದ ಕ್ರೀಡೆಗಳಲ್ಲಿ ಬಹುಮುಖ್ಯವಾದ ಕ್ರೀಡೆ ಕಂಬಳ. ಈ ಕಂಬಳದ ಕುರಿತು "ವೀರ ಕಂಬಳ" ಎಂಬ ಚಿತ್ರವನ್ನು ಖ್ಯಾತ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ. ಅರುಣ್ ರೈ ತೋಡಾರ್ ನಿರ್ಮಾಣ ಮಾಡುತ್ತಿದ್ದಾರೆ.ಈ ಚಿತ್ರದ ಕುರಿತು ಚಿತ್ರತಂಡ ಮಾಧ್ಯಮದ ಮುಂದೆ ಮಾಹಿತಿ...

17 ವರ್ಷ ಡೇಟ್ ಮಾಡಿದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಿರ್ದೇಶಕ.!

ಪ್ರೀತಿ ಮಾಡಿ, ಮಕ್ಕಳು ಹುಟ್ಟಿ ದಶಕಗಳ ನಂತರದಲ್ಲಿ ಮದುವೆಯಾದರೆ ಹೇಗಿರುತ್ತದೆ ಎಂದರೆ ಇದೆಲ್ಲ ಸಿನಿಮಾದಲ್ಲಿ ಮಾತ್ರ ನಡೆಯುತ್ತದೆ, ನಿಜ ಜೀವನದಲ್ಲಿ ಸಾಧ್ಯವೇ ಇಲ್ಲ ಎಂದು ಕೆಲವರು ಹೇಳಬಹುದು. ಆದರೆ ಇದನ್ನು ಸಿನಿಮಾದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿ ನಡೆಯುತ್ತದೆ ಎಂದು ನಿರ್ದೇಶಕ ಹನ್ಸಲ್ ಮೆಹ್ತಾ ತೋರಿಸಿಕೊಟ್ಟಿದ್ದಾರೆ. ಹನ್ಸಲ್ ಮೆಹ್ತಾ ಮತ್ತು ಸಫೀನಾ ಹುಸೇನ್ ಹದಿನೇಳು ವರ್ಷಗಳಿಂದ ಡೇಟ್...

ಮಾದಕ ಕಂಠದ ಸಂಗೀತ ಸಾಧಕಿ ಮಂಜುಳಾ ಗುರುರಾಜ್..!

  ಒಂದುಕಾಲದಲ್ಲಿ ಎಲ್.ಆರ್.ಈಶ್ವರಿ ತಮ್ಮ ಮಾದಕ ಕಂಠಕ್ಕೆ ಜನಪ್ರಿಯರಾಗಿದ್ದರು. ಮುಂದೆ ಕನ್ನಡದಲ್ಲಿ ಅಂತಹ ಸೊಗಡನ್ನು ನೀಡಿದಂತಹ ಗಾಯಕಿ ಮಂಜುಳಾ ಗುರುರಾಜ್. ಅವರು ಇಂತಹ ಗಾಯನಕ್ಕೇ ಸೀಮಿತರಾದವರಲ್ಲ. ಅವರ ಕಂಠಸಿರಿಯಲ್ಲಿನ ವೈವಿಧ್ಯತೆ ಅಪರೂಪದ್ದು. ಇನ್ನೊಂದು ರೀತಿಯಲ್ಲಿ ಕನ್ನಡದಲ್ಲಿ ಪರಭಾಷಾ ಗಾಯಕರ ಪಾರಮ್ಯ ನಡೆಯುತ್ತಿದ್ದಾಗ ಕನ್ನಡದ ಇಂಪನ್ನು ಮೂಡಿಸಿದ ಹೆಗ್ಗಳಿಕೆ ಕೂಡ ಅವರದ್ದೇ. ಮಂಜುಳಾ ಅವರು ಹುಟ್ಟಿದ್ದು ಮೈಸೂರಿನಲ್ಲಿ, ಬೆಳೆದದ್ದು...

About Me

32601 POSTS
0 COMMENTS
- Advertisement -spot_img

Latest News

Haveri News: ರೈತನನ್ನ ಅನ್‌ಸ್ಕಿಲ್ಡ್ ಅಂತ ಪರಿಗಣಿಸಬೇಡಿ: ಸರ್ಕಾರಕ್ಕೆ ಕನ್ಹೇರಿ ಶ್ರೀಗಳ ಕಿವಿಮಾತು

Haveri News: ಹಾವೇರಿ:  ಹಾವೇರಿಯ ಬಾಳಂಬೀಡ ಗ್ರಾನದಲ್ಲಿ ಗೋ ಶಾಲೆ ಅಡಿಗಲ್ಲು ಸಮಾರಂಭ ನಡೆಯಿತು. ಈ ವೇಳೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ...
- Advertisement -spot_img