- Advertisement -
ಲಡ್ಡು ಬಂದು ಬಾಯಿಗ್ ಬಿತ್ತಾ..!
ಅವತಾರ ಪುರುಷ ಚಿತ್ರ ವಿಭಿನ್ನ ಹಾಡು ನಾಳೆ ಅಂದ್ರೆ ಭಾನುವಾರ ಬಿಡುಗಡೆಯಾಗಲಿದ್ದು, ನಾಯಕ ಶರಣ್ ಆ ಹಾಡಿನ ತುಣುಕು ರೀತಿಯಲ್ಲಿ ಕಾರು ಓಡಿಸುತ್ತಾ… ನಾಳೆ ಹಾಡು ರಿಲೀಸ್ ಆಗ್ತಿದೆ ಅಂದಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗ್ತಿದ್ದು, ಹಾಡಿನ ಬಗ್ಗೆ ವಿಶೇಷ ಕುತೂಹಲ ಹುಟ್ಟಿಕೊಂಡಿದೆ…
- Advertisement -