Monday, October 12, 2026

Karnataka Tv

ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಎಫ್ ಎಂಸಿಜಿ ಕ್ಲಸ್ಟರ್ ಯೋಜನೆ ಇದೇ ವರ್ಷ ಪ್ರಾರಂಭ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ಧಾರವಾಡದಲ್ಲಿ ಎಫ್ ಎಂ ಸಿ ಜಿ ಕ್ಲಸ್ಟರ್ ನ್ನು ಅಭಿವೃದ್ಧಿಪಡಿಸಿ ಇಲ್ಲಿ ಬರುವ ಕೈಗಾರಿಕೆಗಳಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಈ ಯೋಜನೆಯನ್ನು ಇದೇ ವರ್ಷ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ತೇಜು, ಜೆ.ಎಸ್.ಗ್ರೂಪ್ ಆಫ್ ಕಂಪನಿ ಇವರ ವತಿಯಿಂದ ಆಯೋಜಿಸಿದ ನೂತನ ಉತ್ಪನ್ನಗಳ...

“ಆಚಾರ್ಯ” ಸಿನಿಮಾ ನೋಡಿ ಆವರೇಜ್ ಎಂದ ಫ್ಯಾನ್ಸ್..!

ವರ್ಕೌಟ್​ ಆಗ್ಲಿಲ್ವಂತೆ ಅಪ್ಪ-ಮಗನ ಕಾಂಬೋ! ಟಾಲಿವುಡ್ ಅಂಗಳದಲ್ಲಿ ಟ್ರೈಲರ್, ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ಸಿನಿಮಾ ಆಚಾರ್ಯ. ಅಲ್ಲದೇ ನಿಜಜೀವನದಲ್ಲಿ ತಂದೆ, ಮಗನಾಗಿರೋ ಮೆಗಾಸ್ಟಾರ್ ಚಿರಂಜೀವಿ ಹಾಗೂ ನಟ ರಾಮ್ ಚರಣ್ ಒಟ್ಟಿಗೆ ನಟಿಸಿರೋ ಸಿನಿಮಾ ಇದಾಗಿರೋದ್ರಿಂದ ಸಾಮಾನ್ಯವಾಗಿ ಅಭಿಮಾನಿಗಳಲ್ಲಿ ಸ್ವಲ್ಪ ಹೆಚ್ಚಾಗಿಯೇ ಕುತೂಹಲವಿತ್ತು. ಆದರೆ ಅಭಿಮಾನಿಗಳ ಈ ನಿರೀಕ್ಷೆಯನ್ನ ಆಚಾರ್ಯ ಹುಸಿಮಾಡಿದ್ದಾರೆ. ಕೊರಟಾಲ...

ಗುಜರಾತ್ ಟೈಟಾನ್ಸ್ ಮುಳುಗಿಸುತ್ತಾ ಆರ್‍ಸಿಬಿ ? 

ಮುಂಬೈ:  ಐಪಿಎಲ್‍ನ 43ನೇ ಪಂದ್ಯದಲ್ಲಿ  ಇಂದು ಆರ್‍ಸಿಬಿ ಹಾಗೂ ಗುಜರಾತ್ ಟೈಟಾನ್ಸ್  ಮೊದಲ ಬಾರಿಗೆ  ಮುಖಾಮುಖಿಯಾಗುತ್ತಿವೆ. ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ  ಆರ್‍ಸಿಬಿ ಗೆಲ್ಲಲ್ಲೇಬೇಕಾದ ಒತ್ತಡವನ್ನು  ಎದುರಿಸುತ್ತಿದೆ. ಆರ್‍ಸಿಬಿ ಕಳೆದ ಎರಡು ಪಂದ್ಯಗಳನ್ನು ಕೈಚೆಲ್ಲಿದೆ. ಫಾಫ್ ಡುಪ್ಲೆಸಿಸ್ ನೇತೃಥ್ವದ ಆರ್‍ಸಿಬಿ ತಂಡದ ಪ್ಲೇ ಆಫ್ ಹಾದಿ ತುಂಬ ಕಠಿಣವಾಗಿದೆ. ಮುಂದಿನ 5 ಪಂದ್ಯಗಳಲ್ಲಿ  3 ಪಂದ್ಯಗಳನ್ನು...

ಕುಲ್ದೀಪ್ ಸ್ಪಿನ್ ಮ್ಯಾಜಿಕ್ಗೆ ಕೋಲ್ಕತ್ತಾ ಢಮಾರ್

ಮುಂಬೈ: ಸ್ಪಿನ್ನರ್ ಕುಲ್ದೀಪ್  ಅವರ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ್ತಾ ವಿರುದ್ಧ 4 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಕೋಲ್ಕತ್ತಾ ಪರ ಆರಂಭಿಕರಾಗಿ ಕಣಕ್ಕಿಳಿದ ಆರಾನ್ ಫಿಂಚ್ (3) ಹಾಗೂ ವೆಂಕಟೇಶ್ ಅಯ್ಯರ್ (6) ಉತ್ತಮ ಆರಂಭ ಕೊಡುವಲ್ಲಿ...

BREAKING NEWS: ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮ: ಇಡೀ ಪರೀಕ್ಷೆ ರದ್ದು, ಮರು ಪರೀಕ್ಷೆಗೆ ಸರ್ಕಾರ ನಿರ್ಧಾರ

ಬೆಂಗಳೂರು: ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಹಗರಣ ದೃಢಪಟ್ಟ ಹಿನ್ನಲೆಯಲ್ಲಿ, ಇಡೀ ಪರೀಕ್ಷೆಯನ್ನೇ ಸರ್ಕಾರ ರದ್ದುಗೊಳಿಸಿದೆ. ಅಲ್ಲದೇ ಹಗರಣದಲ್ಲಿ ಭಾಗಿಯಾಗಿರುವಂತ ಆರೋಪಿಗಳ ಹೊರತಾಗಿ ಇತರರಿಗೆ ಮರು ಪರೀಕ್ಷೆ ನಡೆಸಲು ನಿರ್ಧರಿಸಿದೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಈ ಮಾಹಿತಿ ಹಂಚಿಕೊಂಡಂತ ಗೃಹ ಸಚಿವ ಅರಗ ಜ್ಞಾನೇಂದ್ರ, ಕಲಬುರ್ಗಿ, ಬೆಂಗಳೂರು ಪರೀಕ್ಷಾ ಕೇಂದ್ರ ಸೇರಿದಂತೆ ಹಲವೆಡೆ ಪಿಎಸ್ಐ ನೇಮಕಾತಿಗಾಗಿ ನಡೆದಂತ...

ಪರಶುರಾಮ ತನ್ನ ಸ್ವಂತ ತಾಯಿಯ ತಲೆಯನ್ನೇ ಕಡಿಯಲು ಕಾರಣವೇನು..?

ಸಾಧಾರಣವಾಗಿ ಹಿರಿಯರು ಮಾತನಾಡುವಾಗ, ಯಾರಿಗಾದರೂ ಕೋಪ ಬಂದರೆ, ಪರಶುರಾಮನ ಕೋಪದ ಬಗ್ಗೆ ಮಾತನಾಡುತ್ತಾರೆ. ಯಾಕಂದ್ರೆ ಪರಶುರಾಮನಿಗೆ ಅತೀ ಹೆಚ್ಚು ಕೋಪವಿತ್ತು. ಅಪ್ಪನ ಮಾತು ಕೇಳಿದ ಪರಶುರಾಮ, ಒಂದು ಕ್ಷಣವೂ ಯೋಚಿಸದೇ, ತಾಯಿಯ ತಲೆಯನ್ನೇ ಕಡಿದು ಹಾಕಿದ. ಹಾಗಾದ್ರೆ ಪರಶುರಾಮ ಹೆತ್ತ ತಾಯಿಯ ತಲೆಯನ್ನೇ ಕಡಿದು ಹಾಕುವಂಥದ್ದು ಏನಾಗಿತ್ತು..? ಇದರ ಹಿಂದಿರುವ ಕಥೆಯಾದರೂ ಏನು ಅನ್ನೋ...

ಇಂದು ಸಂಜೆ ದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ ಪಯಣ

ಬೆಂಗಳೂರು: ಇಂದು ಸಂಜೆ ಬೆಂಗಳೂರಿನಿಂದ ದೆಹಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಯಣ ಬೆಳೆಸಲಿದ್ದಾರೆ. ನಾಳೆ ನಡೆಯಲಿರುವಂತ ನ್ಯಾಯಾಧೀಶರು, ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಇಂದು ಸಂಜೆ ದೆಹಲಿಗೆ ಹೋಗುತ್ತಿದ್ದೇನೆ. ನಾಳೆ ಜಡ್ಜ್ ಗಳು, ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಭಾಗಿಯಾಗೋದಾಗಿ ತಿಳಿಸಿದರು. ಬೆಂಗಳೂರಿಗೆ ಭಾನುವಾರ ಬೆಳಿಗ್ಗೆ ಬರುತ್ತೇನೆ. ದೆಹಲಿಯ ಪ್ರವಾಸದಲ್ಲಿ ಯಾವುದೇ...

PSI ನೇಮಕಾತಿ ಅಕ್ರಮ: ಕ್ವೀನ್ ಪಿನ್ ದಿವ್ಯಾ ಹಾಗರಗಿ ಬಂಧನ

ಬೆಳಗಾವಿ: 545 ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿದ್ದಂತ ಕ್ವೀನ್‍ಪಿನ್ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು ಇಂದು ಸಿಐಡಿ ಪೊಲೀಸರು ಕೊನೆಗೂ ಎಡೆಮುರಿ ಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮ ಹೊರ ಬರುತ್ತಿದ್ದಂತೆ ಪ್ರಕರಣದ ಕ್ವೀನ್ ಪಿನ್, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಕಳೆದ 18 ದಿನಗಳಿಂದ ನಾಪತ್ತೆಯಾಗಿದ್ದರು. ಈ...

‘ವಾಮನ’ ಸಿನಿಮಾಗೆ ನಾಯಕಿ ಫಿಕ್ಸ್… ಧನ್ವೀರ್ ಗೆ ತುಳುನಾಡ ಬೆಡಗಿ ಜೋಡಿ

ಶೋಕ್ದಾರ್ ಧನ್ವೀರ್ ಗೌಡ ನಟನೆಯ ವಾಮನ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದ್ದು, ಇದೀಗ ವಾಮನ ಅಂಗಳದಿಂದ ಮೆಗಾ ಅಪ್ ಡೇಟ್ ವೊಂದು ಸಿಕ್ಕಿದೆ. ಧನ್ವೀರ್ ಗೆ ನಾಯಕಿ ಯಾರಾಗ್ತಾರೆ ಅನ್ನೋ ಅಭಿಮಾನಿಗಳ ಕುತೂಹಲದ ಪ್ರಶ್ನೆಗೀಗ ಚಿತ್ರತಂಡ ಉತ್ತರ ನೀಡಿದೆ. ಶಂಕರ್ ರಾಮನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಾಮನ ಸಿನಿಮಾಗೆ ತುಳುನಾಡ ಕುವರಿ ರಚನಾ ರೈ ಎಂಟ್ರಿ...

ಪತಿಯ ಜೊತೆಗೆ ಪತ್ನಿ ಊಟ ಮಾಡುವುದು ಸರಿಯೋ..? ತಪ್ಪೋ..?

ಹಿಂದಿನ ಕಾಲದಲ್ಲಿ ಪತಿಯ ಊಟವಾದ ಬಳಿಕ, ಪತ್ನಿ ಅದೇ ಬಟ್ಟಲಲ್ಲಿ ಊಟ ಮಾಡುತ್ತಿದ್ದಳು. ಯಾಕಂದ್ರೆ ಹೀಗೆ ಮಾಡುವುದರಿಂದ ಮುತ್ತೈದೆ ಸಾವು ಬರುತ್ತದೆ ಎಂಬ ನಂಬಿಕೆ ಇತ್ತು. ಆದ್ರೆ ಇಂದಿನ ಕಾಲದಲ್ಲಿ ಪತಿ- ಪತ್ನಿ ಇಬ್ಬರೂ ಒಟ್ಟಿಗೆ ಕುಳಿತು ಊಟ ಮಾಡೋದು ಕಾಮನ್ ಆಗಿದೆ. ಹಾಗಾದ್ರೆ ಪತಿ- ಪತ್ನಿ ಒಟ್ಟಿಗೆ ಊಟ ಮಾಡೋದು ಒಳ್ಳೆಯದಾ..? ಅಥವಾ...

About Me

32609 POSTS
0 COMMENTS
- Advertisement -spot_img

Latest News

Horoscope: ಈ ದಿನಾಂಕದಲ್ಲಿ ಜನಿಸಿದ ಹೆಣ್ಣುಮಕ್ಕಳು ಹೆಚ್ಚು ಭಾವನಾತ್ಮಕ ಸ್ವಭಾವದವರಾಗಿರುತ್ತಾರೆ.

Horoscope: ನಾವು ಯಾವ ದಿನಾಂಕದಲ್ಲಿ ಜನಿಸಿರುತ್ತೇವೆ ಎಂಬುದರ ಮೇಲೆ ನಮ್ಮ ಗುಣ, ಸ್ವಭಾವ ಎಲ್ಲವೂ ಡಿಪೆಂಡ್ ಆಗಿರುತ್ತದೆ. ಅದೇ ರೀತಿ ನಾವಿಂದು ಯಾವ ದಿನಾಂಕದಂದು ಜನಿಸಿದವರು...
- Advertisement -spot_img