Tuesday, October 13, 2026

Karnataka Tv

ಆರೋಗ್ಯಕರ, ಗಟ್ಟಿಮುಟ್ಟಾದ ಕೂದಲಿಗಾಗಿ ಬಳಸಿ ಹೋಮ್ ಮೇಡ್ ಹೇರ್ ಗ್ರೋತ್ ಟೋನರ್..

ಆರೋಗ್ಯಕರ, ಗಟ್ಟಿಮುಟ್ಟಾದ ಕೂದಲು ಯಾರಿಗೆ ತಾನೇ ಬೇಡ ಹೇಳಿ. ಇಂದಿನ ಯುವ ಪೀಳಿಗೆಯಲ್ಲಿ ಹಲವರು ಒದ್ದಾಡುವುದೇ, ತಮ್ಮ ಕೂದಲಿಗಾಗಿ. ಸಿಕ್ಕಾಪಟ್ಟೆ ಕೂದಲು ಉದುರುತ್ತಿದೆ. ತುಂಬಾ ಡ್ಯಾಂಡ್ರಫ್ ಆಗಿದೆ. ಬಿಳಿ ಕೂದಲಾಗುತ್ತಿದೆ. ಹೀಗೆ ಕೂದಲ ಬಗ್ಗೆ ಹಲವಾರು ಕಂಪ್ಲೇಂಟ್ಸ್ ಇರತ್ತೆ. ಹಾಗಾಗಿ ಇಂದು ನಾವು ಮನೆಯಲ್ಲೇ ಹೇಗೆ ಹೇರ್ ಗ್ರೋತ್ ಟೋನರ್ ರೆಡಿ ಮಾಡೋದು, ಅನ್ನೋ...

ಗುಣಮಟ್ಟದ ವಿದ್ಯುತ್ ಕೊಡಲು ಕೈಲಾಗದ ಸರಕಾರವು ಬೆಲೆ ಏರಿಕೆ ಮಾಡಿದೆ – ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿ

ಬೆಂಗಳೂರು: ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡಿ, ಸರಿಯಾಗಿ ವಿದ್ಯುತ್ ಪೂರೈಕೆ ಮಾಡದ ಸರಕಾರ, ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳ ಮಾಡಿದೆ. ಗುಣಮಟ್ಟದ ವಿದ್ಯುತ್ ಕೊಡಲು ಕೈಲಾಗದ ಸರಕಾರವು ಬೆಲೆ ಏರಿಕೆಯಲ್ಲಿ ಮಾತ್ರ ರಾಕೆಟ್ ವೇಗದಲ್ಲಿದೆ ಮಾಡಿದೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಇಂದು ಅವರು ಸರಣಿ ಟ್ವಿಟ್ ಮಾಡಿದ್ದು,...

BREAKING: ಬೆಲೆ ಏರಿಕೆಯಿಂದ ತತ್ತರಿಸಿರೋ ಜನತೆಗೆ ಮತ್ತೊಂದು ಶಾಕ್: ‘ವಿದ್ಯುತ್ ದರ’ ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳ

ಬೆಂಗಳೂರು: ಕೊರೋನಾ ತಂದಿಟ್ಟಂತ ಆರ್ಥಿಕ ಸಂಕಷ್ಟದಿಂದ ಜನತೆ ತತ್ತರಿಸಿಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಬೇಸಿಗೆಯ ಹೊತ್ತಿನಲ್ಲಿಯೇ ರಾಜ್ಯದ ಜನತೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಪ್ರತಿ ಯೂನಿಟ್ ಗೆ 35 ಪೈಸೆ ದರ ಹೆಚ್ಚಳ ಮಾಡಿ ಬಿಗ್ ಶಾಕ್ ನೀಡಿದೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಕ ಇ ಆರ್ ಸಿಯು, ವಿದ್ಯುತ್ ಸರಬರಾಜು ಕಂಪನಿಗಳ...

ರಜತ್ ಪಟಿದಾರ್‍ಗೆ ಅವಕಾಶ ಕೊಟ್ಟ ಆರ್‍ಸಿಬಿ

ಬೆಂಗಳೂರು: ವಿಕೆಟ್ ಕೀಪರ್ ಲುವಿನಿತ್ ಸಿಸೋಡಿಯಾ ಗಾಯಗೊಂಡು ಟೂರ್ನಿಯಿಂದ ಹೊರ ನಡೆದಿದ್ದರಿಂದ ಆರ್‍ಸಿಬಿ ಫ್ರಾಂಚೈಸಿ ದೇಸಿ ಆಟಗಾರ ರಜತ್ ಪಟಿದಾರ್‍ಗೆ ಮಣೆ ಹಾಕಿದೆ. ಮಧ್ಯಪ್ರದೇಶದ ರಜತ್ ಪಟಿದಾರ್ 31 ಟಿ20 ಪಂದ್ಯ ಆಡಿದ್ದು 7 ಅ`ರ್À ಶತಕ ಸಿಡಿಸಿದ್ದು 861 ರನ್ ಕಲೆ ಹಾಕಿದ್ದಾರೆ. ಈಗಾಗಲೇ ರಜತ್ ಈ ಹಿಂದೆ ನಾಲ್ಕು ಬಾರಿ ಆರ್‍ಸಿಬಿ ಪರ...

ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಎಎಪಿ ಪಕ್ಷಕ್ಕೆ ಸೇರ್ಪಡೆ

ಬೆಂಗಳೂರು: ಐಪಿಎಸ್ ಹುದ್ದೆಗೆ ಸ್ವಯಂ ನಿವೃತ್ತಿ ಪಡೆದ ಬಳಿಕ, ಇಂದು ದೆಹಲಿಯಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಪಕ್ಷವನ್ನು ಸೇರ್ಪಡೆಗೊಂಡರು. ಇಂದು ದೆಹಲಿಯ ಎಎಪಿ ಕಚೇರಿಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು, ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಂದ ಎಎಪಿ ಟೋಫಿ, ಶಾಲು ನೀಡಿ, ಎಎಪಿ ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಕರ್ನಾಟಕ...

ಆ ಆಟಗಾರನ ಜಪ ಮಾಡಿದ ಸಿಎಸ್‍ಕೆ ನಾಯಕ ರವೀಂದ್ರ ಜಡೇಜಾ

ಮುಂಬೈ:ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭಾರೀ ಮುಖಭಂಗ ಅನುಭವಿಸಿದೆ. ಇದುವರೆಗೂ ಚೆನ್ನೈ ಸತತ ಮೂರು ಪಂದ್ಯಗಳನ್ನು ಸೋತಿರಲಿಲ್ಲ. ಚೆನ್ನೈ ತಂಡದ ಸೋಲಿಗೆ ಹಲವಾರು ಕಾರಣಗಳಿವೆ. ಆದರೆ ತಂಡದ ಹೊಸ ನಾಯಕ ರವೀಂದ್ರ ಜಡೇಜಾ ಬೇಸರದಿಂದ ಸೋಲನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಆ ಆಟಗಾರ ಇರಬೇಕಿತ್ತು ಅಂತಾ ಜಪ ಮಾಡಿದ್ದಾರೆ. ಹಾಗಾದ್ರೆ ಆ ಆಟಗಾರ ಯಾರೂಂತ...

ಪಂಜಾಬ್ ಎದುರು ಮಂಡಿಯೂರಿದ ಚೆನ್ನೈ ಕಿಂಗ್ಸ್

ಮುಂಬೈ: ಲಿಯಾಮ್ ಸ್ಟೋನ್ ಅವರ ಆಲ್ರೌಂಡ್ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಕಿಂಗ್ಸ್ ವಿರುದ್ಧ 54 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಬ್ರಾಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗ ಮಯಾಂಕ್ ಅಗರ್‍ವಾಲ್ (4) ಹಾಗೂ ಶಿಖರ್ ಧವನ್ (33) ಉತ್ತಮ...

ಇಂದು ಸಂಜೆ 4ಕ್ಕೆ KERCಯಿಂದ ಸುದ್ದಿಗೋಷ್ಠಿ: ವಿದ್ಯುತ್ ದರ ಪರಿಷ್ಕರಣೆ ಫಿಕ್ಸ್

ಬೆಂಗಳೂರು: ಕೊರೋನಾ ಆರ್ಥಿಕ ಸಂಕಷ್ಟ, ಕೋವಿಡ್ ಜನರಿಗೆ ತಂದಿಟ್ಟಂತ ಆರ್ಥಿಕ ಹೊರೆಯ ನಡುವೆ ವಿದ್ಯುತ್ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರ ಇದುವರೆಗೆ ವಿದ್ಯುತ್ ನಿಗಮಗಳು ಸಲ್ಲಿಸಿದ್ದಂತ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಈಗ ಕೊರೋನಾ ಕಡಿಮೆಯಾಗಿ, ಸಹಜ ಸ್ಥಿತಿಯಲ್ಲಿ ಜನಜೀವನ ಬಂದಿರೋ ಹೊತ್ತಿನಲ್ಲಿ, ವಿದ್ಯುತ್ ದರ ಏರಿಕೆ ಬಗ್ಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ ಎಂದು...

ಆರ್‌ಎಸ್‌ಎಸ್ ರಿಮೋಟ್ ನಲ್ಲಿ ಸರ್ಕಾರ ನಡೆಯುತ್ತಿದೆ – ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಬೆಂಗಳೂರು: ಈ ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ. ಯಾವುದೋ ರಿಮೋಟ್ ನಲ್ಲಿ ಸರ್ಕಾರ ನಡೆಯುತ್ತಿದೆ. ಆರ್‌ಎಸ್‌ಎಸ್ ರಿಮೋಟ್ ನಲ್ಲಿ ಸರ್ಕಾರ ನಡೆಯುತ್ತಿದೆ. ನಾನೇನು ವಚನ ಭ್ರಷ್ಟನಾಗಲಿಲ್ಲ. ಏಳು ದಿನ ಅಧಿಕಾರ‌ ಕೊಟ್ಡರೂ ಅವರು ಉಳಿಸಿಕೊಳ್ಳಲಿಲ್ಲ. ನಾನು ಬಿಜೆಪಿ ಜೊತೆ ಸರ್ಕಾರ ರಚಿಸಿದಾಗ ಕೋಮುಗಲಭೆಗೆ ಅವಕಾಶ ಕೊಟ್ಟಿದ್ದೆನಾ ? ಗಾಳಿಪಟಕ್ಕೆ ಇರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಕಾಂಗ್ರೆಸ್ ನಾಯಕರಿಗೆ ಧ್ವನಿಯೇ ಇಲ್ಲ. ಗೋಹತ್ಯೆ ನಿಷೇಧ ಕಾಯ್ದೆ ತಂದಾಗ ಪಲಾಯನವಾದ...

ಇಂದು ಹೈದ್ರಾಬಾದ್, ಲಕ್ನೊ ಕದನ

ಮುಂಬೈ: ಐಪಿಎಲ್‍ನ 12ನೇ ಪಂದ್ಯದಲ್ಲಿಂದು ಸನ್‍ರೈಸರ್ಸ್ ತಂಡ ಬಲಿಷ್ಠ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಇಂದು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು ಸನ್‍ರೈಸರ್ಸ್ ಹೈದ್ರಾಬಾದ್ ತಂಡ ಮೊದಲ ಗೆಲುವಿಗಾಗಿ ಹೋರಾಡಿದರೆ ಲಕ್ನೋ ತಂಡ ಎರಡನೆ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ಸನ್‍ರೈಸರ್ಸ್ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ 61 ರನ್‍ಗಳಿಂದ...

About Me

32620 POSTS
0 COMMENTS
- Advertisement -spot_img

Latest News

Hubli News: ರಾಷ್ಟ್ರೀಯ ಹೆದ್ದಾರಿ ಬಂದ್ ಹಿನ್ನೆಲೆ ಗಬ್ಬೂರಿನಲ್ಲಿ ಹೈ ಅಲರ್ಟ್

Hubli News: ಕಬ್ಬು ಬೆಳೆಗಾರರ ಬೇಡಿಕೆಗಳ ಈಡೇರಿಕೆ ವಿಚಾರವಾಗಿ ಕೇಂದ್ರ ಸರ್ಕಾರದೊಂದಿಗೆ ನಡೆದ ಸಭೆ ವಿಫಲವಾದ ಹಿನ್ನೆಲೆಯಲ್ಲಿ ರೈತರು ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ...
- Advertisement -spot_img