ಭಾಗ ಒಂದು, ಎರಡು ಮತ್ತು ಮೂರನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 12 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ನಾಲ್ಕನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಹದಿಮೂರನೇಯ ಅವತಾರ ಮೋಹಿನಿ ಅವತಾರ. ಸಮುದ್ರ ಮಂಥನ ಮಾಡಿದ್ದೇ ಅಮೃತಕ್ಕಾಗಿ. ಅಮೃತ ಕುಡಿದರೆ ಅಮರರಾಗುತ್ತಾರೆ ಅನ್ನೋ ವಿಷಯ, ರಾಕ್ಷಸರಿಗೂ, ದೇವತೆಗಳಿಗೂ ಗೊತ್ತಿತ್ತು. ಹೀಗಾಗಿ...
ಭಾಗ ಒಂದು ಮತ್ತು ಎರಡರಲ್ಲಿ ನಾವು ಶ್ರೀ ವಿಷ್ಣುವಿನ 8 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಮೂರನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಒಂಭತ್ತನೇಯ ಅವತಾರ ಆದಿರಾಜ ಪ್ರಥು. ಮನುವಿನ ವಂಶದಲ್ಲಿ ಅಂಗ ಎಂಬ ರಾಜನ ವಿವಾಹ ಮೃತ್ಯುವಿನ ಮಾನಸ ಪುತ್ರಿ ಸುನಿತಾಳೊಂದಿಗೆ ನೆರವೇರಿತು. ಅವರಿಗೆ ಓರ್ವ ಪುತ್ರ ಜನಿಸಿದ....
ಬೆಂಗಳೂರು : ಯುಗಾದಿ ದಿನವನ್ನ ಧಾರ್ಮಿಕ ಮತ್ತು ದತ್ತಿ ಇಲಾಖೆಯ ದಿನ “ಧಾರ್ಮಿಕ ದಿನ” ವನ್ನಾಗಿ ಆಚರಿಸಲು ನಿರ್ಧರಿಸಿರುವ ನಿಟ್ಟಿನಲ್ಲಿ, ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ವಿಶೇಷವಾಗಿ ಆಚರಿಸಬೇಕು. ಅಲ್ಲದೇ, ಕೊಳಗೇರಿ ಮತ್ತು ಹಿಂದುಳಿದ ಪ್ರದೇಶದ ಜನರಿಗೆ ಬೇವು – ಬೆಲ್ಲ ಮತ್ತು ಪ್ರಸಾದವನ್ನು ವಿತರಿಸುವಂತೆ ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್...
ಭಾಗ ಒಂದರಲ್ಲಿ ನಾವು ಶ್ರೀ ವಿಷ್ಣುವಿನ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಎರಡನೇ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ.
ಐದನೇಯ ಅವತಾರ ಕಪಿಲ ಮುನಿಯ ಅವತಾರ. ಮಹರ್ಷಿ ಕರ್ದಮ ಮತ್ತು ದೇವವತಿಯ ಪುತ್ರನಾದ ಕಪಿಲ ಮುನಿಯ ಸಿಟ್ಟಿನಿಂದಲೇ, ಮಹಾಭಾರತ ಯುದ್ಧ ಸಮಯದಲ್ಲಿ ಸಾಗರ ರಾಜನ 8 ಸಾವಿರ ಗಂಡು...
ಹಿಂದೂ ಧರ್ಮದ ದೇವರ ಬಗ್ಗೆ ಇರುವ ಹಲವು ಪೌರಾಣಿಕ ಹಿನ್ನೆಲೆಯಲ್ಲಿ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದರಲ್ಲಿ ಶಿವನ ಅವತಾರವೂ ಒಂದು. ಇದೇ ಮಹಾಶಿವರಾತ್ರಿಯ ಸಮಯದಲ್ಲಿ ನಾವು ಶಿವನ 19 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೆವು. ಅದೇ ರೀತಿ ಇಂದು ನಾವು ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ...
ಹಿಂದೂ ಸಂಪ್ರದಾಯದಲ್ಲಿ ಋತುಚಕ್ರವಿದ್ದ ಹೆಣ್ಣು ಮಕ್ಕಳು, ಅಡಿಗೆ ಮಾಡುವಂತಿಲ್ಲ, ಪೂಜೆ ಮಾಡುವಂತಿಲ್ಲ, ತುಳಸಿ ಗಿಡ ಬಳಿ ಹೋಗುವಂತಿಲ್ಲ. ಹೀಗೆ ಇತ್ಯಾದಿ ಪದ್ಧತಿಗಳಿವೆ. ಇದೆಲ್ಲ ಪದ್ಧತಿಯನ್ನ ನಮ್ಮ ಹಿರಿಯರು ಸುಮ್ಮನೆ ಮಾಡಿದ್ದಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳೂ ಇದೆ. ಹಾಗಾದ್ರೆ ಋತುಚಕ್ರದ ಸಮಯದಲ್ಲಿ ಹೆಣ್ಣು ಯಾವ ಕೆಲಸಗಳನ್ನ ಮಾಡಬಾರದು..? ಯಾಕೆ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲು...
ಎಷ್ಟೇ ಶ್ರೀಮಂತನಾದರೂ, ರಸ್ತೆಯಲ್ಲಿ ದುಡ್ಡು ಸಿಕ್ಕರೆ, ವ್ಯಕ್ತಿಯ ಮುಖದಲ್ಲಿ ನಗು ಅರಳುವುದು ಸಹಜ. ಆದರೆ ರಸ್ತೆಯಲ್ಲಿ ಸಿಗುವ ದುಡ್ಡು, ತೆಗೆದುಕೊಳ್ಳುವುದು ಒಳ್ಳೆಯದ್ದೋ..? ಕೆಟ್ಟದ್ದೋ..? ಅನ್ನೋ ಬಗ್ಗೆ ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಆ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ.
ನಾಣ್ಯಗಳೊಟ್ಟಿಗೆ ಅರಿಷಿನ ಕುಂಕುಮ, ಎಲೆ ಅಡಿಕೆ, ಮೆಣಸಿನ ಕಾಯಿ, ನಿಂಬೆಹಣ್ಣು ಇತ್ಯಾದಿಗಳಿದ್ದರೆ, ಅದನ್ನ ಮುಟ್ಟಲು ಹೋಗಬೇಡಿ....
ಓರ್ವ ವಿವಾಹಿತ ಮಹಿಳೆ ಧರಿಸುವ ಐದು ಆಭರಣಗಳಲ್ಲಿ ತಾಳಿ ಕೂಡ ಒಂದು. ತಾಳಿ, ಹಣೆ ಬೊಟ್ಟು, ಕಾಲುಂಗುರ, ಮುಗೂತಿ, ಬಳೆ. ಇವಿಷ್ಟು ಓರ್ವ ವಿವಾಹಿತ ಮಹಿಳೆ ಹಾಕಬೇಕಾದ ಆಭರಣ. ಹಾಗಾಗಿಯೇ ಆಕೆಯನ್ನು ಮುತ್ತೈದೆ ಎಂದು ಕರೆಯಲಾಗತ್ತೆ. ಈ ಒಂದೊಂದು ಅಲಂಕಾರಕ್ಕೂ ಒಂದೊಂದು ಮಹತ್ವವಿದೆ. ಅದರಲ್ಲಿ ಇಂದು ನಾವು ತಾಳಿ ಧರಿಸುವುದರಿಂದ ಏನು ಉಪಯೋಗ..? ಮುತ್ತೈದೆ...
ಬೆಂಗಳೂರು: ಕಳೆದ 10 ದಿನಗಳ ಹಿಂದೆ ಹೆಬ್ಬಾಳದಲ್ಲಿ ಬಾಲಕಿ ಅಕ್ಷಯಾ ಬಲಿ ಪಡೆದ ಬಿಬಿಎಂಪಿ ಕಸದ ಲಾರಿ ಘಟನೆ ಮಾಸೋ ಮುನ್ನವೇ, ಇಂದು ಮತ್ತೊಂದು ಬಲಿಯನ್ನು ಬಿಬಿಎಂಪಿ ಕಸದ ಲಾರಿ ಪಡೆದಿದೆ. 60 ವರ್ಷದ ವೃದ್ಧರೊಬ್ಬರಿಗೆ ಕಸದ ಲಾರಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ.
ಹೌದು.. ಬೆಂಗಳೂರಿನ ಬೇಗೂರು ಕ್ರಾಸ್ ಬಳಿಯ ರೇವಾ ವಿವಿಯ ಮುಂಭಾಗದಲ್ಲಿ...
ಬೆಂಗಳೂರು: ಮಾತನಾಡುವ ಬರದಲ್ಲಿ ಗಂಡಸ್ತನ ಪದ ಬಳಕೆ ಮಾಡಿದ್ದೇನೆ. ಇದು ಮಾತನಾಡುವ ಆವೇಶದಲ್ಲಿ ಬಂದ ಪದವಾಗಿದೆ. ಇದರಿಂದ ಬೇಸರವಾಗಿದ್ದರೇ ವಿಷಾದ ವ್ಯಕ್ತ ಪಡಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಇಂದು ಮಾತನಾಡಿದಂತ ಅವರು, ಹಿಂದೂ ಸಂಘಟನೆಗಳಿಗೆ ಶಾಂತಿ ಬೇಕಿಲ್ಲ ಎಂಬುದಾಗಿ ಕಿಡಿಕಾರಿದ ಅವರು, ಈ ವಿವಾದ ಹುಟ್ಟು ಹಾಕುತ್ತಿರೋ ಒಬ್ಬರ...