Wednesday, October 14, 2026

Karnataka Tv

ಜೆಇಇ, ನೀಟ್, ಸಿಇಟಿಗೆ ನೆರವು ನೀಡುವ `ಗೆಟ್ ಸೆಟ್ ಗೋ’ ಮುಂದಿನ ವರ್ಷದಿಂದ ಪ್ರಥಮ ಪಿಯುಸಿಯಿಂದಲೇ ತರಬೇತಿ – ಸಚಿವ ಡಾ.ಅಶ್ವತ್ಥನಾರಾಯಣ

ಬೆಂಗಳೂರು: ಜೆಇಇ, ನೀಟ್ ಮತ್ತು ಸಿಇಟಿಯಂತಹ ಕಠಿಣ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳಲಿರುವ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ನೆರವು ನೀಡುವ ಮೂರನೇ ವರ್ಷದ `ಗೆಟ್-ಸೆಟ್-ಗೋ (GetCETgo) ಆನ್ ಲೈನ್ ತರಬೇತಿ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಬುಧವಾರ ಚಾಲನೆ ನೀಡಿದರು. ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಲತಾಣ (www.getcetgo.in) ಅನಾವರಣಗೊಳಿಸಿ ಮಾತನಾಡಿದ...

ಕ್ಷಯ ರೋಗಿಗಳಿಗೆ ಶಕ್ತಿ ತುಂಬಿದ ಜೀನಿ, ದಿಲೀಪ್ ಕುಮಾರ್ ಕಾರ್ಯಕ್ಕೆ ಸರ್ಕಾರದ ಸಲಾಂ

ಕರ್ನಾಟಕ ಟಿವಿ ಯಾದಗಿರಿ : ಜೀನಿ ಮಿಲ್ಲೇಟ್ ಹೆಲ್ತ್ ಮಿಕ್ಸ್ ಸಕಲ ಕಾಯಿಲೆಗೂ ರಾಮಬಾಣ ಅನ್ನೋದು ಗೊತ್ತಿರುವ ವಿಚಾರ. ಕಾಯಿಲೆ ಬಂದ ಮೇಲೆ ಜನ ಔಷಧಿಗಳ ಮೊರೆ ಹೋಗ್ತಾರೆ. ಅಂತಹ ಸಂದರ್ಭದಲ್ಲಿ ತಿಂಗಳುಗಟ್ಟಲೇ, ಕೆಲವೊಂದು ವೇಳೆ ವರ್ಷಗಟ್ಟಲೆ ಮಾತ್ರೆಗಳನ್ನ ನುಂಗುವಂತ ಸನ್ನಿವೇಶ ನಿರ್ಮಾಣವಾಗುತ್ತದೆ. ಆದ್ರೆ, ಕಾಯಿಲೆಗೆ ತುತ್ತಾದವರು ಮಾತ್ರೆಗಳ ಜೊತೆ ಜೀನಿ ಮಿಲ್ಲೆಟ್ಸ್ ಗಂಜಿ...

ನಮ್ಮ ಬೇಡಿಕೆ ಒಂದುವಾರದಲ್ಲಿ ಈಡೇರಿಸಿದಿದ್ದರೇ ಉಗ್ರ ಹೋರಾಟ – ರಾಜ್ಯ ಸರ್ಕಾರಕ್ಕೆ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘ ಎಚ್ಚರಿಕೆ

ಬೆಂಗಳೂರು ; ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಹಾಗೂ ವೇತನ ಪರಿಷ್ಕರಣೆ ಕುರಿತ ಶ್ರೀನಿವಾಸಚಾರಿ ವರದಿ ಮತ್ತು ವಿವಿಧ ಬೇಡಿಕೆಗಳನ್ನು ವಾರದೊಳಗೆ ಈಡೇರಿಸದಿದ್ದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಸಂಘ, ಭಾರತೀಯ ಮಜ್ದೂರ್...

ನೈಋತ್ಯ ರೈಲ್ವೆಯಿಂದ ‘ವಿದ್ಯುತ್ ಇಂಜಿನ್’ನಿಂದ ಇನ್ನೂ ನಾಲ್ಕು ರೈಲು ಗಳ ಸಂಚಾರ ಪ್ರಾರಂಭ

ಬೆಂಗಳೂರು: ಹಸಿರು ರೈಲ್ವೆಯಾಗುವ ನಿಟ್ಟಿನಲ್ಲಿ ದಿನಾಂಕ 28.03.2022 ರಿಂದ ನೈಋತ್ಯ ರೈಲ್ವೆಯ ಇನ್ನೂ ನಾಲ್ಕು ರೈಲುಗಳನ್ನು ಎಲೆಕ್ಟ್ರಿಕ್ ಲೋಕೋಮೋಟಿವ್ ನಿಂದ ಸಂಚರಿಸಲು ಎಲೆಕ್ಟ್ರಿಕ್ ಟ್ರ್ಯಾಕ್ಷನ್ ನಲ್ಲಿ ಪರಿವರ್ತಿಸಲಾಗಿದೆ. ದಿನಾಂಕ 28.03.2022 ರಿಂದ ತಿರುಪತಿಯಿಂದ ಸೇವೆ ಪ್ರಾರಂಭ ವಾಗುವಂತೆ ಹಾಗೂ ದಿನಾಂಕ 29.03.2022 ರಿಂದ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರದಿಂದ ಸೇವೆ ಪ್ರಾರಂಭವಾಗುವಂತೆ ರೈಲು ಸಂಖ್ಯೆ...

ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು, ಗೈರಾದವರು ಎಷ್ಟು ಗೊತ್ತಾ.?

ಬೆಂಗಳೂರು: 2ನೇ ದಿನದ 2021-22ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ಇಂದು ರಾಜ್ಯಾಧ್ಯಂತ 3,444 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಯಿತು. ದ್ವಿತೀಯ ಭಾಷಾ ವಿಷೆಯವನ್ನು ಇಂದು 2ನೇ ದಿನ ಬರೆದಂತ ವಿದ್ಯಾರ್ಥಿಗಳು ಎಷ್ಟು ಎನ್ನುವ ಅಂಕಿ ಅಂಶದ ಮಾಹಿತಿ ಮುಂದಿದೆ. ಇಂದು ನಡೆದಂತ 2ನೇ ದಿನದ  ಎಸ್ ಎಸ್ ಎಲ್ ಸಿ ಪರೀಕ್ಷೆಗಾಗಿ...

‘ಕೇಂದ್ರ ಸರ್ಕಾರಿ ನೌಕರ’ರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಪುಟದ ಅನುಮೋದನೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಅಥವಾ ಡಿಎಯನ್ನು ಶೇ.3ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಡಿಎಯನ್ನು ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಇಂಧನದ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಹಣದುಬ್ಬರದ ನಡುವೆ ತುಟ್ಟಿಭತ್ಯೆ ಅಥವಾ ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರಿಗೆ ಪರಿಹಾರವಾಗಿ ಬರುತ್ತದೆ. ಕೋವಿಡ್...

ಹಿಂದೂ ಯುವಕರು ಮಾಂಸದ ಅಂಗಡಿ ತೆಗೆಯಲು ಮುಂದೆ ಬಂದ್ರೆ ನಾನೇ ಹಣದ ಸಹಾಯ- ಶಾಸಕ ಎಂ.ಪಿ ರೇಣುಕಾಚಾರ್ಯ

ಬೆಂಗಳೂರು: ಹಿಂದೂ ಯುವಕರು ಮಾಂಸದ ಅಂಗಡಿ ತೆಗೆಯಲು ಮುಂದೆ ಬಂದ್ರೆ ನಾನೇ ಸಹಾಯ ಮಾಡುವೆ ಎಂಬುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂಪಿ ರೇಣುಕಾಚಾರ್ಯ ಅವರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಹಿಜಾಬ್ ಹಿಂದೆ ಜಮೀರ್ ಅಹಮದ್ ಖಾನ್, ಯುಟಿ ಖಾದರ್ ನಂತ ಕಿಡಿಗೇಡಿಗಳಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಎಲ್ಲಾ ಘಟನೆಗಳಿಂದ ಮರ್ಮಾಘಾತವಾಗಿದೆ ಎಂದರು. ಅವರು...

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ, ಇದನ್ನ ಹಾಳು ಮಾಡಬೇಡಿ- ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇದನ್ನು ಹಲಾಲ್ ನಿಷೇಧದದ ವಿಚಾರದಿಂದ ಹಾಳು ಮಾಡುವಂತ ಕೆಲಸ ಮಾಡಬೇಡಿ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವರು ಹಲಾಲ್ ಮಾಂಸ ನಿಷೇಧದ ವಿವಾದ ಹುಟ್ಟು ಹಾಕುತ್ತಿದ್ದಾರೆ. ಆದ್ರೇ ರಾಜ್ಯದ ಅನೇಕ...

ಹಲಾಲ್ ನಿಷೇಧದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ರೇ ಕ್ರಮ – ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ಹಲಾಲ್ ಮಾಂಸ ನಿಷೇಧ ಕುರಿತಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನೆ ಮಾಡುವವರ ವಿರುದ್ಧ, ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಬಗ್ಗೆ ಸೈಬರ್ ಕ್ರೈಂ ಪೊಲೀಸರು ನಿಗಾ ವಹಿಸಿದ್ದಾರೆ. ಹಲಾಲ್ ನಿಷೇಧದ ಬಗ್ಗೆ...

ಇಂದು ಮಂಡಿಸಬೇಕಿದ್ದಂತ ಬಿಬಿಎಂಪಿ ಬಜೆಟ್, ತಾತ್ಕಾಲಿಕವಾಗಿ ಮುಂದೂಡಿಕೆ

ಬೆಂಗಳೂರು: ಪೂರ್ವ ಚರ್ಚೆ ಇಲ್ಲದೇ ಏಕಾಏಕಿ ಬಜೆಟ್ ಮಂಡನೆಗೆ ಅನುಮತಿ ಪಡೆಯಲು ಮುಂದಾಗಿದ್ದ ಬಿಬಿಎಂಪಿ ಅಧಿಕಾರಿಗಳು, ಈಗ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಇಂದು ಮಧ್ಯಾಹ್ನ 3ಕ್ಕೆ ಮಂಡನೆಯಾಗಬೇಕಿದ್ದಂತ ಬಿಬಿಎಂಪಿ ಬಜೆಟ್ ಮುಂದೂಡಿಕೆಯಾಗಿದೆ. ಇಂದು ಮಧ್ಯಾಹ್ನ 3ಕ್ಕೆ ಬಿಬಿಎಂಪಿಯಿಂದ 2021-22ನೇ ಸಾಲಿನ ಬಜೆಟ್ ಮಂಡನೆಗಾಗಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಆದ್ರೇ.. ಬಜೆಟ್ ನಲ್ಲಿ ಕೆಲ ಬದಲಾವಣೆಗಳು...

About Me

32632 POSTS
0 COMMENTS
- Advertisement -spot_img

Latest News

ಯಾವ ಕಾರಣಕ್ಕೆ ರಿಜೆಕ್ಟ್ ಆಗಿದ್ದನೋ ಅದೇ ನನಗೆ ಪ್ಲಸ್ ಪಾಯಿಂಟ್ ಆಯ್ತು: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು

Sandalwood: ಕನ್ನಡದಲ್ಲಿ ಹಿಟ್ ಆಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಲು ಸಿದ್ಧವಾಗಿರುವ ಪ್ರೇಮದ ಊರಲಿ ಸಿನಿಮಾ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಈ ಸಿನಿಮಾ...
- Advertisement -spot_img