Saturday, July 4, 2026

Karnataka Tv

ಈ ದಿನದ ಪ್ರಮುಖ ಸುದ್ದಿಗಳು…!

1.ಕ್ವಾಡ್ ನಲ್ಲಿ ಪ್ರಧಾನಿ ಮೋದಿ...! ಸೆಪ್ಟಂಬರ್ 24 ರಂದು ಅಮೆರಿಕಾಧ್ಯಕ್ಷ ಜೋ ಬೈಡನ್ ಆಯೋಜಿಸಿರೋ ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಮಾರಿಸನ್ ಮತ್ತು ಜಪಾನ್ ಪ್ರಧಾನಿ ಯೋಶಿಹೈಡ್ ಭಾಗವಹಿಸಲಿದ್ದಾರೆ. ಸೆ. 25ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿರೋ ವಿಶ್ವಸಂಸ್ಥೆ ಸಾಮಾನ್ಯಸಭೆಯ 76ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗದ 'ಸಾಮಾನ್ಯ ಚರ್ಚೆಯನ್ನುದ್ದೇಶಿಸಿ ಪ್ರಧಾನಿ ಮೋದಿ...

ಸೋನು ಸೂದ್ ಮೇಲೆ ಐಟಿ ಕಣ್ಣು…??

www.karnatakatv.net :ನವದೆಹಲಿ: ಬಹುಬಾಷಾ ನಟ ಸೋನುಸೂದ್ ರ ಮುಂಬೈ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ದೆಹಲಿ ಸರ್ಕಾರದ ಶಿಕ್ಷಣ ಇಲಾಖೆಯ ದೇಶ್ ಕೆ ಮೆಂಟರ್ಸ್ ಅನ್ನೋ ಕಾರ್ಯಕ್ರಮದ ರಾಯಭಾರಿಯಾಗಿ ಆಯ್ಕೆಯಾದ ಬೆನ್ನಲ್ಲೇ ಇದೀಗ ಐಟಿ ಸರ್ವೆ ನಡೆಸಿರೋದಕ್ಕೆ  ನಾನಾ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಇನ್ನು ನಟ ಸೋನು ಮನೆಗೂ ತೆರಳಿದ್ದ...

ಅತ್ಯಾಚಾರಿಗೆ 20 ವರ್ಷ ಕಠಿಣ ಸಜೆ..!!

www.karnatakatv.net :ಚಾಮರಾಜನಗರ: ಪ್ರೀತಿಮಾಡೋ ನಾಟಕವಾಡಿ ಬಾಲಕಿಯ  ಅತ್ಯಾಚಾರವೆಸಗಿದ್ದ ಯುವಕನಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಚಾಮರಾಜನಗರದ ಮೇಗಲ ಉಪ್ಪಾರ ಬೀದಿಯ ಚಂದ್ರಶೇಖರ್ (21) ಶಿಕ್ಷೆಗೊಳಗಾದ ವ್ಯಕ್ತಿ. ಈತ 2018ರಲ್ಲಿ 16 ವರ್ಷದ ಶಾಲಾ ಬಾಲಕಿಯನ್ನು ಪುಸಲಾಯಿಸಿ ಅಪಹರಣಗೊಳಿಸಿದ್ದ. ಅಲ್ಲದೆ 5 ದಿನಗಳ ಕಾಲ ಬಾಲಕಿ ಮೇಲೆ...

ಶೀಲಹಳ್ಳಿ ಸೇತುವೆ ಮುಳುಗಡೆ..!

www.karnatakatv.net :ರಾಯಚೂರು : ನಾರಾಯಣಪುರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ 1.77 ಲಕ್ಷ ಕ್ಯೂಸೆಕ್​​ ನೀರನ್ನ ಹರಿ ಬಿಡಲಾಗುತ್ತಿದೆ. ಇದರಿಂದ ಜಿಲ್ಲೆಗೆ ಮತ್ತೊಮ್ಮೆ ಪ್ರವಾಹ ಭೀತಿ‌ ಎದುರಾಗಿದ್ದು, ಲಿಂಗಸುಗೂರು ತಾಲೂಕಿನ ನಡುಗಡ್ಡೆಗಳಿಗೆ ಸಂಪರ್ಕ ಕಲ್ಪಿಸುವ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ಜಲಾಶಯಕ್ಕೆ 1.4 ಲಕ್ಷ ಕ್ಯೂಸೆಕ್​​ ಒಳಹರಿವಿನ ಪ್ರಮಾಣವಿದ್ದು, ಹಿಗಾಗಿ ಜಲಾಶಯದಿಂದ 1.77...

ಖಾಸಗಿ ಕಟ್ಟಡ ನಿರ್ಮಾಣಕ್ಕೆ ಮಾಯವಾಯ್ತು ಸಾರ್ವಜನಿಕ ಬಸ್ ಸ್ಟಾಪ್..!

www.karnatakatv.net : ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರವನ್ನು ಸ್ಮಾರ್ಟ್ ಮಾಡಲು ಸರ್ಕಾರ ಸಾಕಷ್ಟು ಯೋಜನೆಯನ್ನು ಜಾರಿಗೊಳಿಸಿದೆ. ಹೌದು.. ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದ್ದು, ಹುಬ್ಬಳ್ಳಿಯ ವಿದ್ಯಾನಗರದ ಶಿರೂರು ಪಾರ್ಕ್ ಬಳಿ ಇದ್ದ ಬಸ್ ನಿಲ್ದಾಣ ಹಾಗೂ ಫುಟ್ ಪಾತ್ ಮಾಯವಾಗಿದೆ. ನೂತನ ಕಟ್ಟಡ ಕಾಮಗಾರಿಗೆ...

ಗಣೇಶನಿಗೆ ವಿದಾಯ ಹೇಳಿದ ವಾಣಿಜ್ಯ ನಗರಿ ಜನತೆ…!

www.karnatakatv.net :ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಿದ ಐದು ದಿನಗಳ  ಸಾರ್ವಜನಿಕ ಹಾಗೂ ಮನೆಮನೆಗಳ  ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಯಿತು. ಗಣೇಶ ಪ್ರತಿಷ್ಠಾಪಿಸಿ 5 ನೇ ದಿನವಾದ ಮಂಗಳವಾರ ಬೆಳಗ್ಗೆಯಿಂದಲೇ ಸಾರ್ವಜನಿಕ ಗಣೇಶ ವಿಗ್ರಹಗಳನ್ನು ನಗರದ ವಿವಿಧ ಬಡಾವಣೆಗಳಲ್ಲಿ ಯಾವುದೇ  ಮೆರವಣಿಗೆ ನಡೆಸದೇ ಸರಳವಾಗಿ ವಿಸರ್ಜಿಸಲಾಯಿತು. ಹುಬ್ಬಳ್ಳಿಯ ಗಣಪತಿಗಳನ್ನು ನಗರದ ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಬಾವಿ ಹಾಗೂ...

ಪೊಲೀಸರೆದುರೇ ಭರ್ಜರಿ ಮೆರವಣಿಗೆ- ರಾಯಚೂರಿಗಿಲ್ವಾ ಕೊರೋನಾ ರೂಲ್ಸ್..?

www.karnatakatv.net :ರಾಯಚೂರು: ಕೊರೊನಾ ನಡುವೆಯು ಗಣೇಶ ಹಬ್ಬ ಕೊಂಚ ಜೋರಾಗಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿತ್ತು. ಅದೇ ರೀತಿ 5ದಿನದ  ಗಣೇಶ ವಿಸರ್ಜನೆ ಕೂಡಾ ಭರ್ಜರಿಯಾಗಿತ್ತು. ರಾಯಚೂರು ನಗರದ ಹಲವು ಬಡಾವಣೆ ನಿಯಮ ಉಲ್ಲಂಘನೆ ಮಾಡಿ ದೊಡ್ಡ ದೊಡ್ಡ ಗಣೇಶನ ಮೂರ್ತಿಗಳು ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿಷ್ಠಾಪನೆ ಮಾಡಿದ ಐದು ದಿನಗ ನಂತರ ವಿಸರ್ಜನೆಗೆ ಎಲ್ಲಾ ಬಡಾವಣೆ ಯಿಂದ...

ನಿರ್ಮಾಪಕರಿಗೆ ಯಶ್ ಬಡ್ಡಿಸಮೇತ ಹಣ ವಾಪಸ್ ಮಾಡಿದ್ದ್ಯಾಕೆ…?

www.karnatakatv.net :ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್, ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರದಿಂದ ಇಡೀ ದೇಶದ ಗಮನ ಸೆಳೆದಿದ್ದಾರೆ. ಆಕ್ಟಿಂಗ್ ಜೊತೆ ಅಷ್ಟೇ ಡೆಡಿಕೇಟಿಂಗ್ ಆಗಿ ಕೆಲಸ ಮಾಡೋ ಯಶ್ ಹಿಂದೆ ಯಶಸ್ಸು ಅನ್ನೋದು ನೆರಳಿನಂತೆ ಫಾಲೋ ಮಾಡ್ತಿದೆ. ಈ ಮಧ್ಯೆ ಕೆಜಿಎಫ್ 2 ರಿಲೀಸ್ ಆಗೋದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ...

ಹೇಳೋರಿಲ್ಲ, ಕೇಳೋರಿಲ್ಲ- ಸಿಕ್ಕ ಸಿಕ್ಕ ಕಡೆಯೆಲ್ಲಾ ಮರಳು ದಂಧೆ…!

www.karnatakatv.net :ಗದಗ: ಬೆಟ್ಟ ಗುಡ್ಡಗಳ ಮೇಲೆ ಕಣ್ಣಿಟ್ಟಿರೋ ಮರಳು ದಂಧೆಕೋರರು ಇದೀಗ ರೈತರ ಜಮೀನಿನ ಮೇಲೂ ತಮ್ಮ ಕಾಕದೃಷ್ಟಿ ಹಾಕಿದ್ದಾರೆ. ಹೀಗಾಗಿ ರೈತರು ತಮ್ಮ ಫಲವತ್ತಾದ ಜಮೀನನ್ನ ಕಳೆದುಕೊಂಡು ಕಂಗಾಲಾಗಿದ್ದಾರೆ. ಮರಳು ದಂಧೆಕೋರರಿಗೆ ಅಧಿಕಾರಿಗಳು ಕೂಡಾಸಾಥ್  ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೌದು.. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ‌ ಆದರಹಳ್ಳಿ ಹಾಗೂ ನಾದಿಗಟ್ಟಿ‌ ಗ್ರಾಮದಲ್ಲಿ ಅಕ್ರಮ...

ಜಮೀನಿನಲ್ಲಿ ದೇವರು ಪ್ರತ್ಯಕ್ಷ…!

www.karnatakatv.net: ಲಕ್ಷ್ಮೇಶ್ವರ: ರೈತನ ಜಮೀನಿನಲ್ಲಿ ಏಕಾಏಕಿ ದೇವರು ಮೂರ್ತಿಗಳು ಉದ್ಭವವಾಗಿರುವ ಘಟನೆ ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪುರ ಸರಹದ್ದಿಗೆ ಹೊಂದಿಕೊಂಡಿರುವ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಲ್ಲಿ ನಡೆದಿದೆ. ಉಡಚಪ್ಪ, ಮಂಜವ್ವ ಅವರಿಗೆ ಈ ಜಮೀನು ಸೇರಿದ್ದು,  ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ದೌಡಾಯಿಸುತ್ತಿದ್ದಾರೆ. ಅಲ್ಲದೇ ಒಂದು ವಾರದಿಂದ ಮನೆ ಬಿಟ್ಟು ಜಮೀನಿನಲ್ಲಿ ದಂಪತಿಗಳು ಬೀಡುಬಿಟ್ಟಿದ್ದು,...

About Me

32508 POSTS
0 COMMENTS
- Advertisement -spot_img

Latest News

Life Lesson: ಈ ಅಭ್ಯಾಸಗಳು ನಿಮ್ಮಲ್ಲಿದ್ದರೆ ನೀವು ದುರ್ಬಲರು ಎಂದರ್ಥ

Life Lesson: ಕೆಲವು ಗುಣಗಳು ನಮ್ಮ ಜೀವನದ ನೆಮ್ಮದಿಗಳನ್ನೇ ಕಸಿಯುತ್ತದೆ. ಅಂಥ ಗುಣವನ್ನು ನಾವು ಆದಷ್ಟು ಬಿಡುವ ಪ್ರಯತ್ನ ಮಾಡಬೇಕು. ಇಲ್ಲವಾದಲ್‌ಲಿ ನಾವು ನಮ್ಮ ಜೀವನದಲ್ಲಿ...
- Advertisement -spot_img