Monday, July 6, 2026

Karnataka Tv

ನಿಂತ ವಾಹನದ ಗಾಜು ಒಡೆದು ಪುಂಟಾಟ ಮೆರೆದ ಕಿಡಿಗೇಡಿಗಳು…!

www.karnatakatv.net : ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರಾತ್ರಿವೇಳೆ ಕಿಡಿಗೇಡಿಗಳ ಪುಂಡಾಟ ಹೆಚ್ಚಾಗಿದ್ದು, ಇಟ್ಟಿಗೆಯಿಂದ ನಿಂತಿದ್ದ ವಾಹನದ ಗ್ಲಾಸ್ ಜಖಂ ಮಾಡಿದ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂದೆ ನಡೆದಿದೆ. ಹೌದು.. ನಿಂತಿದ್ದ ಟಾಟಾ ಏಸ್ ವಾಹನವನ್ನು ರಾತ್ರಿ ವೇಳೆ ಗ್ಲಾಸ್ ಜಖಂಗೊಳಿಸಿ ಬಂಪರ್ ಕಿತ್ತುಹಾಕಿದ ಕಿಡಿಗೇಡಿಗಳು ದರ್ಪ ಮೆರೆದಿದ್ದಾರೆ. ಇನ್ನೂ ಮಹೇಂದ್ರ ಕಲಾಲ...

ರಾಹುಲ್ ದ್ರಾವಿಡ್ ರನ್ನು ಬಿಟ್ಟು ಬೇರೆ ಯಾರು ಅರ್ಜಿಯನ್ನು ಸಲ್ಲಿಸಿಲ್ಲ

www.karnatakatv.net : ರಾಹುಲ್ ದ್ರಾವಿಡ್ ಬಿಟ್ಟರೆ ಬೇರೆ ಯಾರು ಎನ್ ಸಿಎ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿಯನ್ನು ಹಾಕಿಲ್ಲ, ಬಿಸಿಸಿಐ ಇತ್ತೀಚೆಗೆ ಹೊಸದಾಗಿ ಎನ್ ಸಿಎ ಗೆ ಅರ್ಜಿಯನ್ನು ಸಲ್ಲಿಸಲು ಆಹ್ವಾನವನ್ನು ಮಾಡಲಾಗಿತ್ತು ಆದರೆ ಇದುವರೆಗೆ ಹಾಲಿ ಮುಖ್ಯಸ್ಥನನ್ನು ಬಿಟ್ಟರೆ ಬೇರೆ ಯಾರು ಅರ್ಜಿಯನ್ನು ಸಲ್ಲಿಸಿರಲಿಲ್ಲ. ಆದಕಾರಣ  ಬಿಸಿಸಿಐ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಣೆ ಮಾಡಿದೆ. ಬೆಂಗಳೂರಿನಲ್ಲಿರುವ ಕ್ರಿಕೆಟ್...

ರಾಜ್ಯದಲ್ಲೆ ಮೊಟ್ಟ ಮೊದಲ ಬಾರಿಗೆ ಪೊಲೀಸ್ ಮ್ಯೂಸಿಯಂ ನಿರ್ಮಾಣ

www.karnatakatv.net : ಬೆಳಗಾವಿ: ಬೆಳಗಾವಿಯಲ್ಲಿ ನೂತನ ಪೋಲಿಸ್ ಮ್ಯೂಸಿಯಂ ನೋಡಲೆಬೇಕಾದ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡುವ ಬಗ್ಗೆ ಮುಂದಿ‌ನ ದಿನಗಳಲ್ಲಿ ತೀರ್ಮಾನ.ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ನೂತನ ಪೊಲೀಸ್ ಮ್ಯೂಸಿಯಂ ಸ್ಥಾಪಿಸಲಾಗಿದ್ದು. ಇದನ್ನು ಡಿಜಿಪಿ ಪ್ರವೀಣ್ ಸೂದ್ ಉದ್ಘಾಟಿಸಿದ್ದಾರೆ. ನಗರದ ಪೊಲೀಸ್ ಹೆಡ್‌ಕ್ವಾರ್ಟರ್ಸ್​ನಲ್ಲಿ ನಿರ್ಮಿಸಿರುವ ಪೊಲೀಸ್ ವಸ್ತು ಸಂಗ್ರಹಾಲಯದಲ್ಲಿ ಇಲಾಖೆ ಈ ಮೊದಲು...

ರಾಯಚೂರಿನಲ್ಲಿ ಜನಾಶೀರ್ವಾದ ಯಾತ್ರೆ

www.karnatakatv.net : ರಾಯಚೂರು : ಕೇಂದ್ರ ಸಚಿವ ಭಗವಂತ ಖುಬಾ ನೇತೃತ್ವದಲ್ಲಿ ನಡೆಯುತ್ತಿರುವ ಜನಾಶೀರ್ವಾದ ಯಾತ್ರೆ ಇದಾಗುದ್ದು, ಸಚಿವರು ಶಕ್ತಿನಗರದ‌ ಮೂಲಕ ಯಾತ್ರೆ ಆರಂಭಿಸಿದರು. ರಾಯಚೂರಿನ ‌ಶಕ್ತಿ ನಗರದಲ್ಲಿ ಕೇಂದ್ರದಲ್ಲಿ ಸಚಿವರಿಗೆ ಭರ್ಜರಿ ಸ್ವಾಗತ ಕೋರಲಾಯಿತು. ಬಿಜೆಪಿ ಮುಖಂಡರಿಂದ ಹಾಗೂ ಕಾರ್ಯಕರ್ತರರಿಂದ ಸಚಿವರಿಗೆ ಜನಾಶೀರ್ವಾದ ಯಾತ್ರೆಗೆ ಅದ್ಧೂರಿ ‌ಸ್ವಾಗತ ಕೋರಲಾಯಿತು. ಇನ್ನು ರಾಯಚೂರು ಜಿಲ್ಲೆಯ ವಿವಿದೆಡೆ...

ಸಬ್ ರಿಜಿಸ್ಟರ್ ಆಫೀನ ಅವಾಂತರ ಬಿಚ್ಚಿಟ್ಟ ಸಾರ್ವಜನಿಕರು

www.karnatakatv.net : ಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿರುವ ಸರ್ಕಾರ ಕಚೇರಿ. ಈ ಕಚೇರಿಯಲ್ಲಿ ಏನಾದರೂ ಕೆಲಸ ಆಗಬೇಕು ಅಂತ ಬಂದ್ರೇ ನೀವು ಇಟ್ಟಿರುವ ಭರವಸೆಯನ್ನು ಬಿಟ್ಟು ಬರಬೇಕಿದೆ. ಇಲ್ಲಿರುವ ಸಿಬ್ಬಂದಿಗಳ ವರ್ತನೆಯ ಕುರಿತು ಸ್ಥಳೀಯರೆ ಆಕ್ರೋಶಗೊಂಡಿದ್ದಾರೆ. ಹುಬ್ಬಳ್ಳಿಯ ಉತ್ತರ ವಲಯದ ಉಪ ನೋಂದಣಾಧಿಕಾರಿಗಳು ಜನಸಾಮಾನ್ಯರ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘ ಹಾಗೂ...

ಫಜಲ್ ಪಾರ್ಕಿಂಗ್ ಕಾಮಗಾರಿ ಪೂರ್ಣಗೊಂಡರೂ ಪ್ರಾರಂಭವಾಗದ ಸೇವೆ

www.karnatakatv.net : ಹುಬ್ಬಳ್ಳಿ: ಅದು ಅವಳಿನಗರದ ಬಹು ಮಹತ್ವಪೂರ್ಣ ಯೋಜನೆ. ಸಮಸ್ಯೆ ಬಗೆಹರೆಯುತ್ತದೆ ಎಂದುಕೊಂಡಿದ್ದ ಜನರಿಗೆ ಇದುವರೆಗೂ ಕನಸಾಗಿಯೇ ಉಳಿದಿದೆ. ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವ ಸಮಸ್ಯೆ ಬ್ರೇಕ್ ಬಿಳುತ್ತದೇ ಎಂದುಕೊಂಡಿದ್ದ ಯೋಜನೆ ಕಂಪ್ಲಿಟ್ ಆದರೂ ಕೂಡ ಉದ್ಘಾಟನೆ ಆಗದೇ ಉಳಿದಿದೆ. ಅವಳಿನಗರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು...

ಒಮ್ಮೆ ಅಯೋಧ್ಯವನ್ನು ಭೇಟಿ ನೀಡಿ ; ಪ್ರಧಾನಿ ಮೋದಿ

www.karnatakatv.net : ನವದೆಹಲಿ : ಪಿವಿ ಸಿಂಧು ಅವರ ತರಬೇತುದಾರ ಪಾರ್ಕ್ ಟೀ ಅವರಿಗೆ  ಪ್ರಧಾನಿ ನರೇಂದ್ರ ಮೋದಿ ಅವರು ಕೊರಿಯಾ ಮತ್ತು ಅಯೋಧ್ಯ ನಡುವಿನ ವಿಶೇಷ ಸಂಬಂಧ ಕುರಿತು ಮಾತನಾಡಿದರು. ಭಾರತೀಯ ಟೋಕಿಯೊ ಒಲಿಂಪಿಕ್ಸ್ ತಂಡವು ಸೋಮವಾರ 7 ಗಂಟೆಗೆ ಭೇಟಿ ನೀಡಿದಾಗ ಈ ಸುದ್ದಿಯೂ ತಿಳಿಸಿದರು. ಪ್ರಧಾನಿ ಮೋದಿಯವರು ಅಧಿಕೃತ ನಿವಾಸದ ಲೋಕ...

ಮಾಧ್ಯಮಗಳ ವರದಿಗೆ ನಾನು ಅಸಮಾಧಾನಗೊಂಡಿದ್ದೆನೆ; ಎಸ್ ವಿ ರಮಣ

www.karnatakatv.net : ಹೊಸ ನ್ಯಾಯಾಧೀಶರ ಕುರಿತು ಸುಪ್ರೀಂ ಕೋರ್ಟ್ ಕೊಲಿಜಿಯಂನ ಶಿಫಾರಸುಗಳ ಕುರಿತು ಮಾಧ್ಯಮ ವರದಿಗಳ ಬಗ್ಗೆ ತೀವ್ರ ಅಸಮಧಾನಗೊಂಡಿದ್ದೇನೆ ಮತ್ತು ಅಂತಹ ಸುದ್ದಗಳನ್ನು ವರದಿ ಮಾಡುವಲ್ಲಿ ಮಾಧ್ಯಮಗಳು ಜವಾಬ್ದಾರರಾಗಿರ ಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ವಿ ರಮಣ ಅವರು ಹೇಳಿದರು. ಯಾವುದೇ ಔಪಚಾರಿಕ ಘೋಷಣೆಗೆ ಮುಂಚೆಯೇ ನೇಮಕಾತಿಗಳ ವರದಿಗಳು ಪ್ರತಿರೋಧಕ...

ಭಾರತದ ಗೆಲುವಿಗೆಲ್ಲಾ ನಾವು ಹೆದರುವವರಲ್ಲ ; ಸಿಲ್ವರ್ವುಡ್

www.karnatakatv.net : ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ 2 ಪಂದ್ಯಗಳು ಈಗಾಗಲೇ ಮುಗಿದಿದ್ದು ಟೀಮ್ ಇಂಡಿಯಾ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯ ಮಳೆಯ ಕಾರಣದಿಂದಾಗಿ ಡ್ರಾನಲ್ಲಿ ಅಂತ್ಯಗೊಂಡಿತು. ನಂತರ ಕ್ರಿಕೆಟ್ ಕಾಶಿ ಲಾರ್ಡ್ಸ್...

ಚೀನಾ ಅಧ್ಯಕ್ಷ ಜಿನ್ ಪಿಂಗ್ ಶ್ರೀಮಂತರಿಗೆ ನೋಟಿಸ್

www.karnatakatv.net : ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್ ಶ್ರೀಮಂತರಿಗೆ ನೋಟಿಸ್ ಕಳಿಸಿದ್ದಾರೆ . ಆದಾಯ ನಿಯಂತ್ರಣ  ಮತ್ತು  ಮರುಹಂಚಿಕೆಯನ್ನು ಒಳಗೊಂಡ ಸಾಮಾನ್ಯ ಏಳಿಗೆ ಯ ರೂಪುರೇಷಡಯನ್ನು ನೀಡುತ್ತಾರೆ ಎಂದು ರಾಜ್ಯ ಮಾಧ್ಯಮ ವರದಿಗಳು ತಿಳಿಸಿವೆ 2012ರಲ್ಲಿ ಆಡಳಿತ ಚುಕ್ಕಾಣಿ ವಹಿಸಿಕೊಂಡ ಶಿ ಜಿನ್ ಪಿಂಗ್ ಅಂದಿನಿಂದಲೂ ದೇಶದಿಂದ ಬಡತನ ನಿರ್ಮೂಲನ ಮಾಡುವುದಾಗಿ ಘೋಷಿಸಿಕೊಂಡೇ ಬಂದಿದ್ದರು. ಆ...

About Me

32537 POSTS
0 COMMENTS
- Advertisement -spot_img

Latest News

Gold Rate: ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್: ಸ್ವರ್ಣ ಬೆಲೆಯಲ್ಲಿ ಇಳಿಕೆ..

Gold Rate: ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ವಾರದ ಮೊದಲ ದಿನವೇ ಸಿಹಿ ಸುದ್ದಿ ಸಿಕ್ಕಿದೆ. ಸೋಮವಾರ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಮತ್ತೊಮ್ಮೆ...
- Advertisement -spot_img