ಪೂಜೆ ಮಾಡುವಾಗ ಹೂವು, ಹಣ್ಣು, ತೆಂಗಿನಕಾಯಿಗೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಕರ್ಪೂರಕ್ಕಿದೆ. ಹಾಗಾದ್ರೆ ಪೂಜೆಯ ವೇಳೆಗೆ ಕರ್ಪೂರವನ್ನ ಯಾಕೆ ಹಚ್ಚಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
https://youtu.be/BkL6F-7TVmY
ಪೂಜೆಯ ವೇಳೆ ಕರ್ಪೂರವನ್ನು ಬಳಸಿ ಆರತಿ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿ ನಕಾರಾತ್ಮಕ...
ನಾವು ನಿಮಗೆ ಈಗಾಗಲೇ ಚಾಣಕ್ಯ ನೀತಿಯ ಬಗ್ಗೆ ಹಲವು ಮಾಹಿತಿಯನ್ನ ನೀಡಿದ್ದೇವೆ. ಜೀವನ ಪಾಠ ಹೇಳುವ ಚಾಣಕ್ಯರು ದುಡಿಯುವಾಗ ಮಾಡಬಾರದ ನಾಲ್ಕು ಕೆಲಸಗಳ ಬಗ್ಗೆಯೂ ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
https://youtu.be/BkL6F-7TVmY
ಮೊದಲನೇಯದಾಗಿ ನೀವು ಹಣ ಸಂಪಾದನೆ ಮಾಡುವಾಗ ಅಂದ್ರೆ ದುಡಿಯುವಾಗ ಯಾವುದೇ ಜಂಬ...
ಗಣೇಶನ ಪೂಜೆ ಅಂದ ಮೇಲೆ ಅಲ್ಲಿ, ವಿವಿಧ ತರಹದ ಹಣ್ಣು, ಲಾಡು, ಪಂಚಕಜ್ಜಾಯ, ಕಡುಬು, ಹೂವು, ಗರಿಕೆ ಇತ್ಯಾದಿ ಸಾಮಗ್ರಿ ಇರಲೇಬೇಕು. ಆದ್ರೆ ಇದರ ಜೊತೆಗೆ ಗಣಪನಿಗೆ ಇಷ್ಟವಾಗುವ ಕೆಲ ಹೂವುಗಳನ್ನು ಬಳಸಿದರೆ ಇನ್ನೂ ಉತ್ತಮ ಅಂತಾ ಹೇಳಲಾಗುತ್ತದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್...
ಕೆಲವೊಮ್ಮೆ ಎಷ್ಟೇ ದುಡಿದರೂ ಆ ದುಡ್ಡನ್ನ ಕೂಡಿಡಲಾಗುವುದಿಲ್ಲ. ಈ ಕಾರಣಕ್ಕೆ ಸಾಲ ಕೂಡ ಮಾಡಬೇಕಾಗುತ್ತದೆ. ಸಾಲ ಹೆಚ್ಚಾದಂತೆ, ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಆರೋಗ್ಯ ಹಾಳಾಗುತ್ತದೆ. ಕೊನೆಗೆ ಮನೆಯಲ್ಲಿನ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ದುಡಿದ ದುಡ್ಡನ್ನು ಕೂಡಿಡುವುದು ತುಂಬಾ ಮುಖ್ಯ. ಹಾಗಾದ್ರೆ ಸಾಲವಾಗಬಾರದು, ಹಣ ಉಳಿತಾಯವಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ...
ನಾವು ಊಟ ತಿಂಡಿ ತಿಂದು ಆರೋಗ್ಯವಾಗಿದ್ದರೆ ಮಾತ್ರ, ಹಲವು ವರ್ಷಗಳ ಕಾಲ ಬದುಕಲು ಸಾಧ್ಯ. ಏನನ್ನಾದರೂ ಸಾಧಿಸಲು ಸಾಧ್ಯ. ಅದಕ್ಕಾಗಿಯೇ ದೊಡ್ಡವರು ಹೇಳಿರುವುದು ಆರೋಗ್ಯವೇ ಭಾಗ್ಯ ಅಂತಾ. ಅದೇ ರೀತಿ ಪ್ರತೀ ಮನುಷ್ಯ ದುಡಿಯುವುದೇ ಊಟ, ಬಟ್ಟೆ, ಮನೆಗಾಗಿ. ಇಂಥ ಊಟ ನಮಗೆ ದಕ್ಕಬೇಕು ಅಂದ್ರೆ, ನಮ್ಮ ಮೇಲೆ ಸದಾ ಅನ್ನಪೂರ್ಣೆಶ್ವರಿಯ ಕೃಪೆ ಇರಬೇಕು....
ತಮ್ಮ ಮೇಲೆ ಸದಾ ಲಕ್ಷ್ಮೀ ಕೃಪೆ ಇರಬೇಕು ಅಂತಾ ಯಾರಿಗೆ ತಾನೇ ಮನಸ್ಸಿರುವುದಿಲ್ಲ ಹೇಳಿ. ಯಾಕಂದ್ರೆ ಲಕ್ಷ್ಮೀ ಕೃಪೆ ಇದ್ದವರು ಸಿರಿವಂತರಾಗಿರುತ್ತಾರೆ. ಹಾಗೆ ಲಕ್ಷ್ಮೀ ಕೃಪೆ ಇರಬೇಕಂದ್ರೆ ನಮ್ಮ ಮನೆಯಿಂದ ಕೆಲ ವಸ್ತುಗಳನ್ನಾ ಮನೆಯಿಂದ ಹೊರಗೆಸೆಯಬೇಕು. ಹಾಗಾದ್ರೆ ಯಾವ ವಸ್ತುಗಳನ್ನ ಹೊರಗೆಸೆಯಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್...
ಸಾಧಾರಣವಾಗಿ ಮನೆಯಲ್ಲಿ ಪತ್ನಿಗಿಂತ ಪತಿಯ ಪ್ರಾಬಲ್ಯ ಹೆಚ್ಚಿರುತ್ತದೆ. ಆದ್ರೆ ಕೆಲ ಮನೆಗಳಲ್ಲಿ ಪತ್ನಿಯೇ ಪತಿಗಿಂತ ಪ್ರಾಬಲ್ಯಳಾಗಿರುತ್ತಾರೆ. ಅಂಥ ಮನೆಯಲ್ಲಿ ಪತ್ನಿಯ ಮಾತೇ ಶಾಸನವಾಗಿರುತ್ತದೆ. ಹೀಗೆ ಪತ್ನಿಯ ಮಾತಿನಂತೆ ನಡೆಯುವ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ.
https://youtu.be/BkL6F-7TVmY
ಸಿಂಹ: ಸಿಂಹ ಎಂದರೇನೇ ನಾಯಕತ್ವದ ಚಿಹ್ನೆ. ಈ ರಾಶಿಯವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಈ ರಾಶಿಯವರು ನೇರ ನುಡಿಯವರು, ಉತ್ತಮ...
ಸೂರ್ಯ ದೇವನಿಗೆ ಸೇರಿದ ಹಲವು ದೇವಸ್ಥಾನಗಳಿದೆ. ಅದರಲ್ಲಿ ಒರಿಸ್ಸಾದ ಸೂರ್ಯ ದೇವಸ್ಥಾನ ಕೂಡ ಒಂದು. ಆದ್ರೆ ಈ ದೇವಸ್ಥಾನದಲ್ಲಿ ಪೂಜೆಯೇ ನಡೆಯುವುದಿಲ್ಲ. ಹಾಗಾದ್ರೆ ಯಾಕೆ ಈ ದೇವಸ್ಥಾನದಲ್ಲಿ ಸೂರ್ಯ ದೇವನಿಗೆ ಪೂಜೆ ಸಲ್ಲಿಸಲಾಗುವುದಿಲ್ಲ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
https://youtu.be/BkL6F-7TVmY
ನಾವಿಂದು ಒರಿಸ್ಸಾದ ಕೋನಾರ್ಕ್ ದೇವಾಲಯದ ಬಗ್ಗೆ ನಿಮಗೆ...
ಒಂಟಿ ಮನೆಯಲ್ಲಿ ಮೂರೇ ದಿನದಲ್ಲಿಯೇ ಸ್ಪರ್ಧಿಗಳ ನಡುವೆ ಈಗ ವಾರ್ ಶುರುವಾಗಿದೆ. ಅದ್ರಲ್ಲೂ ಕ್ಯಾಪ್ಟನ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ರೇಗಾಡಿದ್ದಾರೆ. ಬ್ರೋ ಗೌಡ ವಿರುದ್ಧ ಹಾಗೂ ಪ್ರಶಾಂತ್ ಸಂಬರ್ಗಿ ನಡುವೆ ವೈಮಮಸ್ಸು ಏರ್ಪಟ್ಟಿದೆ.
ಮೂರನೇ ದಿನದಂದು ಒಂಟಿ ಮನೆಯ ಎಲ್ಲಾ ಸ್ಪರ್ಧಿಗಳು ಒಟ್ಟಿಗೆ ಕುಳಿತು ಕಾಲ ಕಳೆಯುತ್ತಿದ್ದರು. ಈ ವೇಳೆ ದಿವ್ಯಾಉರುಡುಗ ಜೊತೆ...
ಭದ್ರಾವತಿ ಹುಡ್ಗಿ.. ರಾಬರ್ಟ್ ಬೆಡಗು ಆಶಾ ಭಟ್.. ಸದ್ಯ ರಾಬರ್ಟ್ ಸಿನಿಮಾ ಮೂಲಕ ಪ್ರೇಕ್ಷಕ ಮುಂದೆ ಬರಲು ರೆಡಿಯಾಗಿದ್ದಾರೆ. ಬಾಲಿವುಡ್ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಆಶಾ ಭಟ್ ಗೆ ಇಂದು ಮೊದಲ ಕನ್ನಡ ಸಿನಿಮಾ. ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನವರಾದ ಆಶಾ, ಮುಂಬೈಗೆ ಹೋಗಿ ಅಲ್ಲಿ ಮಾಡೆಲಿಂಗ್ನಲ್ಲಿ ಲೋಕದಲ್ಲಿ ಹೆಸರು ಮಾಡಿರುವ...
Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...