- Advertisement -
ಭದ್ರಾವತಿ ಹುಡ್ಗಿ.. ರಾಬರ್ಟ್ ಬೆಡಗು ಆಶಾ ಭಟ್.. ಸದ್ಯ ರಾಬರ್ಟ್ ಸಿನಿಮಾ ಮೂಲಕ ಪ್ರೇಕ್ಷಕ ಮುಂದೆ ಬರಲು ರೆಡಿಯಾಗಿದ್ದಾರೆ. ಬಾಲಿವುಡ್ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಆಶಾ ಭಟ್ ಗೆ ಇಂದು ಮೊದಲ ಕನ್ನಡ ಸಿನಿಮಾ. ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನವರಾದ ಆಶಾ, ಮುಂಬೈಗೆ ಹೋಗಿ ಅಲ್ಲಿ ಮಾಡೆಲಿಂಗ್ನಲ್ಲಿ ಲೋಕದಲ್ಲಿ ಹೆಸರು ಮಾಡಿರುವ ಚೆಲುವೆ ಹೊಸ ಲುಕ್ ನೋಡಿ ಪಡ್ಡೆಹೈಕ್ಳು ಕ್ಲೀನ್ ಬೋಲ್ಡ್ ಆಗಿದ್ದಾರೆ.







- Advertisement -