Monday, July 13, 2026

Karnataka Tv

ಚೊಚ್ಚಲ ಕಾಲಿವುಡ್ ಸಿನಿಮಾ ಶೂಟಿಂಗ್ ಮುಗಿಸಿದ ನೀನಾಸಂ ಸತೀಶ್

ಸ್ಯಾಂಡಲ್ ವುಡ್ ಅಂಗಳದಿಂದ ಕಾಲಿವುಡ್ ಅಂಗಳಕ್ಕೂ ಎಂಟ್ರಿ ಕೊಟ್ಟಿದ್ದ ಕ್ವಾಟ್ಲೆ ಸತೀಶ ತಮ್ಮ ಚೊಚ್ಚಲ‌ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಪಗೈವಾನುಕು ಅರುಲ್ವಾಯ್ ಎಂಬ ತಮಿಳು ಸಿನಿಮಾದ ಸೆಕೆಂಡ್ ಶೆಡ್ಯೂಲ್ ನ್ನ‌ ಈ ವರ್ಷದ ಆರಂಭದಲ್ಲಿ ಶುರುಮಾಡಿದ್ದರು. ಇದೀಗ ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಚಿತ್ರೀಕರಣ ಕಂಪ್ಲೀಟ್ ಆಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೀನಾಸಂ...

ಮತ್ತೆ ಕನ್ನಡಕ್ಕೆ ಬಂದ ಕುರುಕ್ಷೇತ್ರದ ‘ಭೀಮ’… ಉಪೇಂದ್ರ ‘ಕಬ್ಜ’ ಸಿನಿಮಾದಲ್ಲಿ ಡ್ಯಾನಿಶ್ ಅಖ್ತರ್…!

ಕಟ್ಟುಮಸ್ತಾದ ದೇಹ… ಅಜಾನುಬಾಹು ತೋಳು.. ಅದ್ಭುತ ನಟನೆ ಮೂಲಕ ಕರುನಾಡಿ ಮನಸು ಗೆದ್ದ ನಟ ಡ್ಯಾನಿಶ್ ಅಖ್ತರ್ ಸೈಫಿ. ಸಿನಿಮಾದಲ್ಲಿ ಭೀಮ ಪಾತ್ರದಲ್ಲಿ ಮಿಂಚಿದ್ದ ಡ್ಯಾನೀಶ್ ಮತ್ತೊಂದು‌ ಕನ್ನಡ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಅದು ಸ್ಟಾರ್ ಹೀರೋ ಸಿನಿಮಾದಲ್ಲಿ. ಉಪ್ಪಿ 'ಕಬ್ಜ'ದಲ್ಲಿ ಡ್ಯಾನೀಶ್ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್.ಚಂದ್ರು‌ ಕಾಂಬಿನೇಷನ್ ನಲ್ಲಿ ಏಳು ಭಾಷೆಯಲ್ಲಿ ಬರ್ತಿರುವ ಕಬ್ಜ...

ಕಿರುತೆರೆಯ ‘ಬಿಗ್’ ರಿಯಾಲಿಟಿ ಶೋಗಿಂದು ಅದ್ಧೂರಿ ಓಪನಿಂಗ್… ಇವರೇ ನೋಡಿ ‘ಬಿಗ್ ಬಾಸ್ ಸೀಸನ್-8ರ’ ಕಂಟೆಸ್ಟೆಂಟ್….!

ಕನ್ನಡ ಕಿರುತೆರೆ ಲೋಕದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8ಕ್ಕೆ ಇಂದು ಅದ್ಧೂರಿ ಓಪನಿಂಗ್ ಸಿಕ್ತಿದೆ. ಬಿಡದಿ ಬಳಿಯ ಇನ್ನೋವೆಟಿವ್ ಫಿಲಂ ಸಿಟಿಯಲ್ಲಿ 'ಬಿಗ್ ಬಾಸ್' ಗೆ ಕಿಚ್ಚ ಗ್ರ್ಯಾಂಡ್ ಎಂಟ್ರಿ‌ ಕೊಡಲಿದ್ದಾರೆ. ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಶುರುವಾಗಲಿದ್ದು, ಯಾವ ಯಾವ ತಾರೆಯರು ಬಿಗ್ ಬಾಸ್ ಮನೆಯೊಳಗೆ ಹೋಗ್ತಾರೆ ಅನ್ನೋ‌...

ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ದರ್ಶನ್ ‘ರಾಬರ್ಟ್’ ಆಡಿಯೋ ಲಾಂಚ್….ಯಾರೆಲ್ಲಾ ಬರ್ತಾರೆ ಗೊತ್ತಾ ಗೆಸ್ಟ್….?

ಡಿಬಾಸ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ರಾಬರ್ಟ್ ಸಿನಿಮಾದ ಆಡಿಯೋ ಲಾಂಚ್ ಇವತ್ತು ಅದ್ಧೂರಿಯಾಗಿ ಗಡ್ಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಕೇಶ್ವಾಪುರದ ರೈಲ್ವೆ ಮೈದಾನದಲ್ಲಿ ಸಂಜೆ 6 ಗಂಟೆಗೆ ಆಡಿಯೋ ಲಾಂಚ್ ಕಾರ್ಯಕ್ರಮ ಶುರುವಾಗಲಿದ್ದು, ಅದಕ್ಕಾಗಿ ಬೃಹತ್ ಸ್ಟೇಜ್‌ ರೆಡಿಯಾಗಿದೆ. https://twitter.com/DTSOYOfficial/status/1365749490129412096?s=20 ಆಫ್ಟರ್ ಲಾಂಗ್ ಟೈಮ್ ಬಳಿಕ ದರ್ಶನ್ ಸಿನಿಮಾವೊಂದರ...

ಕಾನೂನುಗಳಲ್ಲಿ ಇರುವ ಅಸ್ಪಷ್ಟತೆ ನಿವಾರಣೆ ಆಗಬೇಕು- ಬಸವರಾಜ ಬೊಮ್ಮಾಯಿ

ಬೆಂಗಳೂರು: ನ್ಯಾಯಾಲಯಗಳಲ್ಲಿ ವಿವಿಧ ಇಲಾಖೆಗಳ ನಡುವೆ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಕಾರಣವಾಗಿರುವ ಕಾನೂನುಗಳಲ್ಲಿನ ಅಸ್ಪಷ್ಟತೆಯನ್ನು ಸರಿಪಡಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಶನಿವಾರ ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯ ವಿವಾದ ಪರಿಹಾರ ನೀತಿ ಬಿಡುಗಡೆ ಸಮಾರಂಭದಲ್ಲಿ ಕಾಫಿ ಟೇಬಲ್...

ಹಣ್ಣು ತಿನ್ನುವಂತೆ ಕನಸು ಬಿದ್ದರೆ ಏನರ್ಥ..?

ಕನಸು ಬೀಳುವ ಬಗ್ಗೆ ನಾವು ನಿಮಗೆ ಹಲವಾರು ವಿಷಯಗಳನ್ನು ಹೇಳಿದ್ದೇವೆ. ಸಿಹಿ ತಿನ್ನುವ ಕನಸು, ಪ್ರಾಣಿ ಪಕ್ಷಿಗಳು ಬರುವ ಕನಸು, ಹೀಗೆ ಹಲವು ಕನಸು ಕಾಣುವ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಹಣ್ಣು ತಿನ್ನುವಂತೆ ಕನಸು ಬಿದ್ರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್...

ಮನೆ ಸ್ವಚ್ಛ ಮಾಡುವಾಗ ಗೃಹಿಣಿಯರು ಈ ತಪ್ಪು ಮಾಡಬೇಡಿ..!

ಒಂದು ಮನೆಯ ಅಭಿವೃದ್ಧಿಯಾಗಬೇಕು ಅಂದ್ರೆ ಅಥವಾ ಆ ಮನೆ ಅಭಿವೃದ್ಧಿಯಾಗದಿದ್ದರೆ ಆ ಮನೆಯ ಗೃಹಿಣಿಯೇ ಕಾರಣ ಅಂತಾ ಹೇಳ್ತಾರೆ. ಯಾಕಂದ್ರೆ ಗೃಹಿಣಿ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡ್ರೆ ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಅದೇ ಮನೆ ಕಸ, ಧೂಳಿನಿಂದ ತುಂಬಿಕೊಂಡಿದ್ರೆ, ಮನೆಯಲ್ಲಿ ನಕಾರಾತ್ಮಕ ಪರಿಮಾ ಹೆಚ್ಚಾಗುತ್ತದೆ. ಹಾಗಾದ್ರೆ ಮನೆ ಸ್ವಚ್ಛ ಮಾಡುವಾಗ ಗೃಹಿಣಿಯರು ಮಾಡಬಾರದು...

ಮನೆಯಲ್ಲಿ ಗಿಣಿಯನ್ನೇಕೆ ಸಾಕಲಾಗುತ್ತದೆ..?

ನಾಯಿ, ಬೆಕ್ಕುಗಳನ್ನು ಹಲವರು ಸಾಕುತ್ತಾರೆ. ನಾಯಿಗಳು ಮನೆ ಕಾಯಲು ಮತ್ತು ಬೆಕ್ಕುಗಳು ಇಲಿಗಳನ್ನು ಹಿಡಿಯಲು ಸಹಾಯವಾಗಲಿ ಅನ್ನೋ ಕಾರಣಕ್ಕೆ ನಾಯಿ, ಬೆಕ್ಕನ್ನು ಸಾಕಲಾಗುತ್ತದೆ. ಇನ್ನು ಮಾನಸಿಕ ಒತ್ತಡ ಹೆಚ್ಚಾಗಿದ್ದರೆ, ಬೇಸರ ಜೀವನ ಅನುಭವಿಸುತ್ತಿದ್ದರೆ, ಅದನ್ನು ಹೋಗಲಾಡಿಸಲು ಪ್ರಾಣಿಗಳ ಜೊತೆ ಸಮಯ ಕಳೆಯಬೇಕು ಅಂತಾ ಹೇಳಲಾಗುತ್ತದೆ. ಇದರ ಜೊತೆ ಕೆಲವರು ಗಿಣಿಯನ್ನ ಕೂಡ ಸಾಕುತ್ತಾರೆ. ಹಾಗಾದ್ರೆ...

ವಿದ್ಯೆ ಬುದ್ಧಿ ಚೆನ್ನಾಗಿರಲು, ಬುದ್ಧಿವಂತರಾಗಲು ಸರಸ್ವತಿಯ ಆರಾಧನೆ ಹೀಗೆ ಮಾಡಿ..

ಮಕ್ಕಳಿಗೆ ಆಸ್ತಿ ಎಂದರೆ ವಿದ್ಯೆ. ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿಸಿ ಅಂತಾ ಹಿರಿಯರು ಹೇಳಿದ್ದಾರೆ. ಅಂದ್ರೆ ಮಕ್ಕಳಿಗಾಗಿ ಹಣ ಕೂಡಿಡುವ ಬದಲು, ಅವರಿಗೆ ವಿದ್ಯೆ ಕೊಡಿಸಿ, ಅವರೇ ದುಡಿದು ತಿನ್ನುವಂತೆ ಬೆಳೆಸಿ ಎಂದರ್ಥ. ಹೀಗೆ ಮಕ್ಕಳು ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಂದ್ರೆ, ಅವರಿಗೆ ಉತ್ತಮ ವಿದ್ಯೆ ನೀಡಬೇಕು. ಕೆಲವರಿಗೆ ಎಷ್ಟೇ ಖರ್ಚು ಮಾಡಿ,...

ಆಂಧ್ರದಲ್ಲಿ ಕತ್ತೆ ಮಾಂಸಕ್ಕೆ ಭಾರಿ ಬೇಡಿಕೆ

ಸಾಮಾನ್ಯವಾಗಿ ನಾವು ಕೋಳಿ, ಮೇಕೆ, ಕುರಿ ಮತ್ತು ಹಂದಿಯ ಮಾಂಸವನ್ನು ತಿನ್ನುತ್ತೇವೆ. ಆದರೆ ಇಲ್ಲೊಂದು ರಾಜ್ಯದಲ್ಲಿ 'ಕತ್ತೆ ಮಾಂಸ' ಹೆಚ್ಚು ಜನ ಪ್ರಿಯವಾಗಿದೆ. ಹೌದು ಇದು ವಿಚಿತ್ರವೆನಿಸಿದರೂ ನಿಜ. ಬುದ್ದಿ ಶಕ್ತಿ ಹೆಚ್ಚುತ್ತದೆ ಎಂಬ ಕಾರಣಕ್ಕೆ ಚಿಕ್ಕ ಮಕ್ಕಳಿಗೆ ಕತ್ತೆ ಹಾಲು ಕುಡಿಸಲಾಗುತ್ತದೆ. ಹಾಗೆಯೇ, ಕತ್ತೆ ಮಾಂಸ ತಿಂದರೆ ಬಲ ಹೆಚ್ಚುತ್ತದೆ ಹಾಗೂ ಪುರುಷತ್ವ ವೃದ್ಧಿಸುತ್ತದೆ...

About Me

32595 POSTS
0 COMMENTS
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img