Tuesday, July 14, 2026

Karnataka Tv

ಪಾರ್ಶ್ವವಾಯುಗೆ ತುತ್ತಾದ ದರ್ಶನ್ ‘ಶಾಸ್ತ್ರೀ’ ಸಿನಿಮಾದ ನಾಯಕಿ ಮಾನ್ಯಾ…!

ಕನ್ನಡದ ಜೊತೆ ತೆಲುಗು ಭಾಷೆಯಲ್ಲಿ ನಟಿಸಿದ್ದ ಖ್ಯಾತ ನಟಿ ಮಾನ್ಯಾ. ಸಾಹಸಸಿಂಹ ವಿಷ್ಣುವರ್ಧನ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಶ್ರೀಮುರುಳಿ ಸೇರಿದಂತೆ ಕನ್ನಡದ ಹಲವಾರು ಸ್ಟಾರ್ ಹೀರೋಗಳ ಮಿಂಚಿದ ನಟಿ ಈಕೆ. ಅದ್ರಲ್ಲೂ ಮಾನ್ಯಗೆ ಹೆಸರು ತಂದುಕೊಟ್ಟಿದ್ದು, ದರ್ಶನ್ ಜೊತೆಗೆ ನಟಿಸಿದ ಶಾಸ್ತ್ರಿ ಸಿನಿಮಾ. ಈ ಚಿತ್ರದ ಮೂಲಕ ಜನರ ಗಮನವನ್ನು ಸೆಳೆದಿದ್ದ, ಮಾನ್ಯಾ ಕಳೆದ...

ಭಟ್ಟರ ‘ಗಾಳಿಪಟ’ ಹಾರಿಸಲಿದ್ದಾರೆ ಈ ಮೂವರು ನಟಮಣಿಯರು….!

ವಿಕಟಕವಿ ಯೋಗರಾಜ್ ಭಟ್ಟರ ಬಹುನಿರೀಕ್ಷಿತ ಸಿನಿಮಾ ಗಾಳಿಪಟ-2. ಈಗಾಗ್ಲೇ ಒಮ್ಮೆ ಗಾಳಿಪಟ ಹಾರಿಸಿ ಸಕ್ಸಸ್ ಕಂಡಿರುವ ಭಟ್ಟರು, ಮತ್ತೆ ಹದಿಮೂರು ವರ್ಷದ ಬಳಿಕ ಗಾಳಿಪಟ-2 ಹಾರಿಸ್ತಿರೋದು ಗೊತ್ತೇ ಇದೆ. ಗಣೇಶ್, ರಾಜೇಶ್ ಕೃಷ್ಣನ್ ಹಾಗೂ ದಿಂಗತ್ ಗಾಳಿಪಟ ಸಿನಿಮಾದಲ್ಲಿ ನಟಿಸಿದ್ದರು. ಆದ್ರೆ ಗಾಳಿಪಟ-2 ಸಿನಿಮಾದಲ್ಲಿ ರಾಜೇಶ್ ಕೃಷ್ಣನ್ ಬದಲಿಗೆ ಲೂಸಿಯಾ ಪವನ್ ಕುಮಾರ್ ನಟಿಸ್ತಿದ್ದು, ಉಳಿದಂತೆ...

ಕಿಚ್ಚನ ಸ್ಫೂರ್ತಿ; ನ್ಯೂಯಾರ್ಕ್ ನಲ್ಲಿ ಕಾರ್ ನಂಬರ್ ಮೇಲೆ ರಾರಾಜಿಸಿದ ಕನ್ನಡ….!

ಕಲೆಗೆ ಯಾವುದೇ ಗಡಿ, ಭಾಷೆ ಇರೋದಿಲ್ಲ. ವಿದೇಶದಲ್ಲಿದ್ರೂ ತಮ್ಮ ನೆಚ್ಚಿನ ಅಭಿಮಾನಿಗಳನ್ನು ಆರಾಧಿಸುವ ಅವರ ಸ್ಫೂರ್ತಿ ಪಡೆಯುವ ಅದೆಷ್ಟೋ ಅಭಿಮಾನಿಗಳನ್ನು ನಾವೆಲ್ಲ ನೋಡಿರುತ್ತೇವೆ. ಅದೇ ರೀತಿ ಕನ್ನಡದ ಆರಡಿ ಕಟೌಟ್ ಕಿಚ್ಚ ಸುದೀಪ್ ಸ್ಫೂರ್ತಿ ಪಡೆದ ನೆಚ್ಚಿನ ಅಭಿಮಾನಿ ಮಾಡಿರುವ ಕೆಲಸಕ್ಕೆ ಎಲ್ಲೆಡೆಯಿಂದ ಶಬ್ಬಾಸ್ ಗಿರಿ ಸಿಕ್ತಿದೆ. ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ...

ಸಂಸ್ಕಾರವಿಲ್ಲದ ವ್ಯಕ್ತಿಗಳು ಈ ರೀತಿ ಇರುತ್ತಾರಂತೆ..!

ಚಾಣಕ್ಯರು ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಯಾರು ತಮ್ಮ ಜೀವನದಲ್ಲಿ ಚಾಣಕ್ಯ ನೀತಿಯನ್ನು ಅಳವಡಿಸಿಕೊಳ್ಳುತ್ತಾರೋ, ಅವರು ಉತ್ತಮವಾಗಿ ಬಾಳಬಲ್ಲರು ಅಂತಾ ಹೇಳಲಾಗುತ್ತದೆ. ಇಂದು ನಾವು ಸಂಸ್ಕಾರವಿಲ್ಲದ ವ್ಯಕ್ತಿಗಳ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಸಲಿದ್ದೇವೆ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಮನುಷ್ಯ ಅಂದಮೇಲೆ ಅವನಿಗೆ ಸೌಂದರ್ಯ, ಶ್ರೀಮಂತಿಕೆಗಿಂತ...

ಅಕ್ಕಿ ಹಿಟ್ಟಿನ ದೀಪ ಹಚ್ಚುವುದರಿಂದ ಆಗುವ ಲಾಭಗಳೇನು..?

ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಜೀವನದಲ್ಲಿ ಅಭಿವೃದ್ಧಿ ಹೊಂದಲು, ಸತಿ-ಪತಿ ಚೆನ್ನಾಗಿರಲು, ಹಣಕಾಸಿನ ಸಮಸ್ಯೆ ಬಾರದಿರಲು, ಅನಾರೋಗ್ಯ ಕಾಡದಿರಲು, ಹೀಗೆ ಹಲವು ಸಮಸ್ಯೆಗಳು ಬಾಧಿಸದಿರಲಿ ಎಂದು ನಾವು ಪೂಜೆ-ಪುನಸ್ಕಾರ, ಹೋಮ-ಹವನಗಳನ್ನು ಮಾಡಿಸುತ್ತಿರುತ್ತೇವೆ. ಅದೇ ರೀತಿ ಇಂಥ ಸಮಸ್ಯೆಗಳನ್ನು ಬಗೆಹರಿಸಲು ಹಲವು ದೀಪಗಳ ಪರಿಹಾರವೂ ಇದೆ. ಹಾಗಾಗಿ ಇಂದು ನಾವು ಅಕ್ಕಿ ಹಿಟ್ಟಿನ ದೀಪ ಹಚ್ಚುವುದರಿಂದ ಆಗುವ...

ಯಾರ ಸ್ನೇಹ ಮಾಡಿದರೂ ಇಂಥವರ ಸ್ನೇಹ ಮಾತ್ರ ಮಾಡಬಾರದು..

ನಮ್ಮ ಜೀವನದಲ್ಲಿ ಹಲವರು ಬಂದು ಹೋಗುತ್ತಾರೆ. ಉತ್ತಮ ಸ್ನೇಹಿತರಾದರೆ, ಕೊನೆಯವರೆಗೂ ಉಳಿಯುತ್ತಾರೆ. ಇನ್ನು ಕೆಲವರು ಅರ್ಧದಲ್ಲೇ ಹೊರಡುತ್ತಾರೆ. ಉತ್ತಮರಲ್ಲದಿದ್ದವರನ್ನು ನಾವೇ ದೂರ ಮಾಡುತ್ತೇವೆ. ಹೀಗೆ ಎಂಥ ವ್ಯಕ್ತಿಗಳ ಸಂಗ ಮಾಡಬಾರದು ಅನ್ನೋ ಬಗ್ಗೆ ನಾವಿಂದು ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಸ್ನೇಹ ಅನ್ನೋದು ಒಂದು ಸುಂದರ ಸಂಬಂಧ. ಕೆಲವರ ಜೀವನದಲ್ಲಿ...

ಇಂಥ ವಸ್ತುಗಳನ್ನು ಮನೆಯಿಂದ ಆಚೆ ಎಸೆಯುವುದೇ ಸೂಕ್ತ..

ಕೆಲ ವಸ್ತುಗಳು ಮನೆಯಲ್ಲಿದ್ದರೆ, ಅದರಿಂದ ನಮ್ಮ ಆರೋಗ್ಯಕ್ಕೆ, ನೆಮ್ಮದಿಗೆ ಭಂಗ ಬರಬಹುದು. ಆರ್ಥಿಕ ಸಮಸ್ಯೆಯೂ ಉಂಟಾಗಬಹುದು. ಯಾವುದು ಅಂಥ ವಸ್ತುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಮೊದಲನೇಯದಾಗಿ ಒಣಗಿದ ಗಿಡಗಳನ್ನು ಮನೆಯಲ್ಲಿಟ್ಟುಕೊಳ್ಳಬಾರದು. ಮನಿ ಪ್ಲ್ಯಾಂಟ್, ತುಳಸಿ ಗಿಡ, ಆ್ಯಲೋವೇರದ ಗಿಡ ಹೀಗೆ ದೈವಿಕ ಸ್ವಭಾವವಿರುವ ಗಿಡಗಳು ಒಣಗದಂತೆ...

ಪ್ರೀತಿಸುವವರ ಗುಣ ಹೇಗಿರಬೇಕು..? ಇಂಥ ಗುಣವಿರುವವರು ನಿಮ್ಮ ಜೊತೆ ಜೀವನಪೂರ್ತಿ ಇರುತ್ತಾರೆ ನೋಡಿ..

ಚಾಣಕ್ಯರು ಜೀವನದ ಬಗ್ಗೆ ಹಲವಾರು ವಿಷಯಗಳನ್ನು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಪ್ರೀತಿಸುವವರ ಗುಣ ಹೇಗಿರಬೇಕು..? ಯಾವ ಗುಣವಿರುವವರು ಜೀವನಪೂರ್ತಿ ಉತ್ತಮ ಸಂಗಾತಿಯಾಗಿರುತ್ತಾರೆ ಅನ್ನೋ ಬಗ್ಗೆ ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಮದುವೆ ಅನ್ನೋದು ಪ್ರತಿಯೊಬ್ಬರ ಎರಡನೇಯ ಜೀವನದ ಆರಂಭವಿದ್ದಂತೆ....

ಇದು ಅಮೇರಿಕದ ದೊಡ್ಡ ಮತ್ತು ಪ್ರಸಿದ್ಧ ಹಿಂದೂ ದೇವಸ್ಥಾನ..

ಭಾರತದಲ್ಲಿ ಎಣಿಸಲಾಗದಷ್ಟು ಹಿಂದೂ ದೇವಸ್ಥಾನಗಳಿದೆ. ಅದರಂತೆ ಬೇರೆ ದೇಶದಲ್ಲಿಯೂ ಹಿಂದೂ ದೇವಸ್ಥಾನವನ್ನ ನಿರ್ಮಿಸಲಾಗಿದೆ. ಇಂದು ನಾವು ಅಮೆರಿಕದ ನ್ಯೂಜರ್ಸಿಯಲ್ಲಿರುವ ಅಕ್ಷರಧಾಮ ದೇವಾಲಯದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ನ್ಯೂಜೆರ್ಸಿಯ ರಾಬಿನ್ಸ್ ವಿಲ್ಲೆಯಲ್ಲಿರುವ ಅಕ್ಷರಧಾಮ ದೇವಸ್ಥಾನ ಅಮೆರಿಕದ ಅತೀ ದೊಡ್ಡ ಹಿಂದೂ ದೇವಸ್ಥಾನವಾಗಿದೆ. 2017 ಆಗಸ್ಟ್‌ನಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಯಿತು....

ಈ ಮಂದಿರಕ್ಕೆ ಹೋದರೆ ಅಲ್ಲಿ ಯಾರನ್ನೂ ಮುಟ್ಟಬಾರದು ಮತ್ತು ಮಾತನಾಡಿಸಬಾರದು..!

ಹಲವು ದೇವಸ್ಥಾನಗಳಲ್ಲಿ ಹಲವು ನಿಯಮಗಳಿದೆ. ಆ ನಿಯಮಗಳನ್ನು ಪಾಲಿಸಿಯೇ ದೇವಸ್ಥಾನಗಳಿಗೆ ತೆರಳಬೇಕು. ಇಲ್ಲವಾದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ. ಇದೇ ರೀತಿ ಕೆಲ ನಿಯಮಗಳನ್ನು ಅನುಸರಿಸಿಯೇ ಹೋಗಬೇಕಾದ ಆಂಜನೇಯನ ದೇವಸ್ಥಾನದ ಬಗ್ಗೆ ನಾವಿಂದು ಮಾಹಿತಿಯನ್ನ ನೀಡಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಸಾಮಾನ್ಯವಾಗಿ ನಮಗೆಲ್ಲ ಬಾಲಾಜಿ ಎಂದರೆ ತಿರುಪತಿ ಎಂದರ್ಥ. ಆದ್ರೆ ರಾಜಸ್ಥಾನದಲ್ಲಿರುವ ಒಂದು ದೇವಸ್ಥಾನಕ್ಕೆ...

About Me

32595 POSTS
0 COMMENTS
- Advertisement -spot_img

Latest News

Sandalwood: 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿಗೆ ಭೇಟಿ ನೀಡಿದ ಎಸ್.ಜಾನಕಿ

Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ...
- Advertisement -spot_img