ಜಪಾನ್ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರೋ ಯೋಶಿಹಿಡೆ ಸುಗಾರಿಗೆ ಟ್ವಿಟರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
https://www.youtube.com/watch?v=ejvPX_KA-SY
ಜಪಾನ್ನ ನೂತನ ಪ್ರಧಾನಿಯಾಗಿ ಆಯ್ಕೆಯಾದ ಯೋಶಿಹಿಡೆ ಸುಗಾರಿಗೆ ಹೃದಯಪೂರ್ವಕ ಅಭಿನಂದನೆಗಳು. ಜಪಾನ್ ಜೊತೆಗಿನ ನಮ್ಮ ಕಾರ್ಯತಂತ್ರ ಹಾಗೂ ಜಾಗತಿಕ ಸಂಬಂಧ ಇನ್ನಷ್ಟು ಎತ್ತರಕ್ಕೆ ಹೋಗುತ್ತದೆ ಎಂಬ ನಂಬಿಕೆ ನನಗಿದೆ ಅಂತ ಜಪಾನ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ...
ಪ್ರತಿ ಹೆಣ್ಣಿಗಿರುವ ಒಂದು ಆಸೆ ಅಂದ್ರೆ ತಾನು ತಾಯಿಯಾಗಬೇಕು ಅನ್ನೋದು. ಮನೆಯಲ್ಲಿ ಮಕ್ಕಳ ಅಂಬೆಗಾಲಿಡುವ, ತೊದಲು ಮಾತನಾಡುವುದೇ ನೋಡಲು ಒಂದು ಚಂದ. ಆದ್ರೆ ಕಾರಣಾಂತರಗಳಿಂದ ಕೆಲ ಹೆಣ್ಣು ಮಕ್ಕಳು ತಾಯಿಯಾಗಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಮನೆಯವರ ಕಟು ಟೀಕೆಗೆ, ಹೀಯಾಳಿಕೆಗೆ ಆಕೆ ಗುರಿಯಾಗಬೇಕಾಗುತ್ತದೆ. ಹಾಗಾದ್ರೆ ಸಂತಾನ ಭಾಗ್ಯಕ್ಕಾಗಿ ಯಾವ ಪೂಜೆ ಮಾಡಬೇಕು ಅನ್ನೋ ಬಗ್ಗೆ...
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ದೇಶದ ಅತ್ಯಾಚಾರಿಗಳು ಮತ್ತು ಲೈಂಗಿಕ ಅಪರಾಧ ಪ್ರಕರಣಗಳನ್ನ ಶಮನ ಮಾಡೋಕೆ ಮುಂದಾಗಿದ್ದಾರೆ. ಹೀಗಾಗಿ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರಿಗೆ ಕೆಮಿಕಲ್ ಕ್ಯಾಸ್ಟ್ರೇಷನ್ ಶಿಕ್ಷೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
https://www.youtube.com/watch?v=ejvPX_KA-SY
ಅತ್ಯಾಚಾರ ಪ್ರಕರಣದಲ್ಲಿ ಯಾವುದೇ ವ್ಯಕ್ತಿ ತಪ್ಪಿತಸ್ಥ ಎಂದು ಕಂಡು ಬಂದಲ್ಲಿ ಅವರಲ್ಲಿ ಪುರುಷ ಹಾರ್ಮೋನ್ ಟೆಸ್ಟೋಸ್ಟಿರಾನ್ಗಳನ್ನ ಕಡಿಮೆ ಮಾಡುವ ಚಿಕಿತ್ಸೆಗೆ...
ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ಬುಧವಾರ ಬೆಳಗ್ಗೆ ಭೂಕಂಪನ ಸಂಭವಿಸಿದೆ.
https://www.youtube.com/watch?v=ejvPX_KA-SY
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.4ರಷ್ಟು ದಾಖಲಾಗಿದೆ. ಕಾಠ್ಮಂಡುವಿನ ಪೂರ್ವಭಾಗದಿಂದ 50 ಕಿಲೋಮೀಟರ್ ದೂರದವರೆಗೆ ಭೂಕಂಪನದ ಅನುಭವವಾಗಿದೆ. ಭೂಕಂಪನದ ವೇಳೆ ಸಾವು ನೋವು ಸಂಭವಿಸಿರೋದ್ರ ಬಗ್ಗೆ ಯಾವುದೇ ವರದಿಯಾಗಿಲ್ಲ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ಮುಘಲ್ ಮ್ಯುಸಿಯಂಗೆ ಶಿವಾಜಿ ಮಹಾರಾಜ್ ಹೆಸರಿಟ್ಟಿದ್ದಾರೆ.
ಈ ಸಂಬಂಧ ಸೋಮವಾರವೇ ವಿಮರ್ಶಾ ಸಭೆ ನಡೆಸಿದ್ದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮುಘಲರನ್ನ ನಮ್ಮ ನಾಯಕರು ಅಂತಾ ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ . ಹೀಗಾಗಿ ನಮ್ಮ ನಾಡಲ್ಲಿರುವ ಮ್ಯುಸಿಯಂಗೆ ಶಿವಾಜಿ ಮಹಾರಾಜ್ ಹೆಸರಿಟ್ಟಿದ್ದಾರೆ....
1978ರಲ್ಲಿ ತಮಿಳುನಾಡಿನ ನಾಗಪಟ್ಟಣಂ ದೇವಾಲಯದಿಂದ ಕಳವು ಮಾಡಲಾಗಿದ್ದ ರಾಮ, ಸೀತೆ ಹಾಗೂ ಲಕ್ಷ್ಮಣರ ಪುರಾತನ ಕಂಚಿನ ವಿಗ್ರಹಗಳನ್ನ ಹಿಂದುರಿಗಿಸಲು ಯುಕೆ ಸರ್ಕಾರ ಒಪ್ಪಿಗೆ ನೀಡಿದೆ.
https://www.youtube.com/watch?v=ejvPX_KA-SY
2019ರ ಆಗಸ್ಟ್ನಲ್ಲಿ ಈ ಸಂಬಂಧ ಅಧ್ಯಯನ ನಡೆಸಿದ್ದ ಲಂಡನ್ನ ಇಂಡಿಯನ್ ಹೈ ಕಮಿಷನ್ ಭಾರತಕ್ಕೆ ಸೇರಿರುವ ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತನ ಕಂಚಿನ ವಿಗ್ರಹಗಳು ಬ್ರಿಟನ್ನಲ್ಲಿವೆ ಅಂತಾ ಭಾರತಕ್ಕೆ...
ಮೇಷ: ಸ್ವಉದ್ಯೋಗಿಗಳಿಗೆ ಚೇತರಿಕೆಯ ದಿನಗಳಿವು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮೆಚ್ಚುಗೆ ಗಳಿಸಿಯಾರು. ನೂತನ ಶಿಲಾನ್ಯಾಸದ ಕಟ್ಟಡ ಯೋಜನೆ ಸಾಕಾರಗೊಳ್ಳಲಿದೆ. ಆಗಾಗ ಮುನಿಸು ತೋರಿಬರುವುದು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466
ವೃಷಭ: ವಿಲಾಸೀ ಸಾಮಗ್ರಿಗಳ ವ್ಯವಹಾರದವರಿಗೆ ತಕ್ಕ ಮಟ್ಟಿನ ಲಾಭವಿದೆ. ಸ್ತೀ ಪೀಡೆ ಕಂಡು ಬರಲಿದೆ....
ದೇವರಿಗೆ ಉಡಿಸಿದ ಸೀರೆಯನ್ನ ನಾವು ಉಡುವಾಗ ಕೆಲವು ನಿಯಮಗಳನ್ನ ಅನುಸರಿಸಬೇಕಾಗುತ್ತದೆ. ಯಾವುದು ಆ ನಿಯಮ..? ಆ ನಿಯಮ ಅನುಸರಿಸದಿದ್ದರೆ ಏನಾಗತ್ತೆ..? ಇತ್ಯಾದಿ ವಿಷಯಗಳ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
ಶ್ರೀ ಗುರು ಆಂಜನೇಯ ಜ್ಯೋತಿಷ್ಯಾಲಯ : 7483025648 ಪಂಡಿತ್ ರಾಘವೇಂದ್ರ ಶಾಸ್ತ್ರಿ
https://youtu.be/6HGYwhDQ0RU
ಹಬ್ಬ ಹರಿದಿನ, ಜಾತ್ರೆ ಇತ್ಯಾದಿ ಸಂದರ್ಭದಲ್ಲಿ ದೇವಿಗೆ ಹಾಕಿದ ಸೀರೆ, ಒಡವೆ...
ಯಾರ ಮನೆಯಲ್ಲಿ ಮಾಟಮಂತ್ರ ಪ್ರಯೋಗವಾಗುತ್ತಿದೆಯೋ. ದುಷ್ಟ ಶಕ್ತಿಗಳ ಪರಿಣಾಮ ಮನೆಯಲ್ಲಿ ಹೆಚ್ಚಿದೆಯೋ ಅಂಥವರು ನಾವಿವತ್ತು ಹೇಳುವ ವಸ್ತುವನ್ನ ಮನೆಯಲ್ಲಿ ತಂದಿಟ್ಟುಕೊಳ್ಳಬೇಕು. ಆ ಬಗ್ಗೆ ಹೇಚ್ಚಿನ ಮಾಹಿತಿಯನ್ನ ನೀಡಲಿದ್ದೇವೆ.
ಕೊಳ್ಳೇಗಾಲದ ಓಂ ಶ್ರೀ ಕಾಡುಕುರುಬ ದೇವಿ ಜ್ಯೋತಿಷ್ಯಶಾಸ್ತ್ರo ಶ್ರೀ ಮೋಡಿ ಚೌಡಯ್ಯ, ಬಿಳಿಗಿರಿ ಶ್ರೀರಂಗನಾಥ ಬೆಟ್ಟದ ಕಾಡುಸಿದ್ದರು ಪ್ರಧಾನ ಅರ್ಚಕರು ದೂರವಾಣಿ ಸಂಖ್ಯೆ :...
ಜೆಡಿಎಸ್ ಶಾಸಕ ಡಿ.ಸಿ.ಗೌರಿ ಶಂಕರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
https://www.youtube.com/watch?v=8SR1WiVuhBs
ಈ ಸಂಬಂಧ ಟ್ವೀಟ್ ಮಾಡಿರೋ ಡಿ,ಸಿ ಗೌರಿಶಂಕರ್, ನಿನ್ನೆ ಜ್ವರ ಇದ್ದ ಹಿನ್ನೆಲೆ ಕರೊನಾ ಪರೀಕ್ಷೆಗೆ ಒಳಗಾಗಿದ್ದೆ. ವರದಿಯಲ್ಲಿ ನನಗೆ ಕರೊನಾ ಇರೋದು ದೃಢಪಟ್ಟಿದ್ದು ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ 7 ದಿನಗಳಿಂದ ನನ್ನ ಸಂಪರ್ಕಕ್ಕೆ...
Political News: ನೀಟ್ ಪರೀಕ್ಷೆಯ ಪೇಪರ್ ಲೀಕ್ ಕೇಸ್‌ಗೆ ಸಂಬಂಧಿಸಿದಂತೆ ಇಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ತಮ್ಮಎಕ್ಸ್ ಖಾತೆಯಲ್ಲಿ...