ಸ್ಯಾಂಡಲ್ ವುಡ್ ಶೋಕ್ದಾರ್ ಧನ್ವೀರ್ ಅವರು ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡ್ರು.. ಈ ಕೊರೋನಾ ಸಮಯದಲ್ಲೂ ಸಾಕಷ್ಟು ಜನ ಅಭಿಮಾನಿಗಳು ಬೇರೆ ಬೇರೆ ಊರುಗಳಿಂದ ಬಂದು ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿ ಸಂಭ್ರಮಿಸಿದ್ರು.. ನಟ ಧನ್ವೀರ್, ಅಭಿಮಾನಿಗಳು ತಂದಿದ್ದ ಕೇಕ್ ಕಟ್ ಮಾಡಿ ಅವರೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟು ತಮ್ಮ ಹುಟ್ಚುಹಬ್ಬ...
ಕರೊನಾ ಸೋಂಕನ್ನ ತಡೆಗಟ್ಟುವ ಸಲುವಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಹೋಮಿಯೋಪತಿ ಹಾಗೂ ಆರ್ಯುವೇದಿಕ್ ಔಷಧಿಗಳನ್ನ ಉಚಿತವಾಗಿ ಹಂಚುವ ಕಾರ್ಯಕ್ರಮವನ್ನ ಯಲಹಂಕ ಉಪನಗರದ ಬಿಬಿಎಂಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
https://www.youtube.com/watch?v=K749dIJpf0Y
ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಸಾರ್ವಜನಿಕರಿಗೆ ಉಚಿತ ಔಷಧಿ ಹಂಚಿಕೆ ಮಾಡಿದ್ರು.
ಇನ್ನು...
ತನ್ನ ಬೋಲ್ಡ್ ಕ್ಯಾರೆಕ್ಟರ್ ಮೂಲಕವೇ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಡ್ರಗ್ ಮಾಫಿಯಾ ವಿರುದ್ಧ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿ ಇರೋ ನಟಿ ರಿಯಾ ಚಕ್ರಬೋರ್ತಿ ಪರ ಬ್ಯಾಟ್ ಬೀಸಿದ ನಟಿ ಸೋನಮ್ ಕಪೂರ್ರನ್ನ ಕಂಗನಾ ಮಾಫಿಯಾ ದಡ್ಡಿ ಅಂತಾ ಜರಿದಿದ್ದಾರೆ.
https://www.youtube.com/watch?v=K749dIJpf0Y
ಸುಶಾಂತ್ ಸಿಂಗ್ ರಜಪೂತ್...
ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷ ಸಂಬಂಧ ಮಾಸ್ಕೋದಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಚೀನಾದ ರಾಜ್ಯ ಕೌನ್ಸಿಲರ್ ವಾಂಗ್ ಯಿ ಮಹತ್ವದ ಮಾತುಕತೆ ನಡೆಸಿದ್ದರು. ಸುಮಾರು 2 ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ಗಡಿ ಸಂಘರ್ಷ ಶಮನ ಮಾಡಬಲ್ಲ ಐದು ಅಂಶಗಳ ಯೋಜನೆ ಉಭಯ ರಾಷ್ಟ್ರಗಳು ಸಮ್ಮತಿಸಿವೆ ಎನ್ನಲಾಗಿದೆ.
https://www.youtube.com/watch?v=K749dIJpf0Y
...
ನಾವು ಮಾಡೋ ಕೆಲಸ ನಡೆಯುವ ದಾರಿ ಆತ್ಮಸಾಕ್ಷಿಗೆ ವಿರುದ್ಧವಾಗಿರಬಾರದು ಅಂತಾ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಎಂ.ಎಲ್ ರಘುನಾಥ್ ಹೇಳಿದ್ರು.
ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಆತ್ಮಹತ್ಯೆಯ...
ಫ್ರಾನ್ಸ್ನಿಂದ ತರಿಸಲಾದ 4.5 ಜನರೇಷನ್ನ ರಫೇಲ್ಗಳು ಈಗಾಗಲೇ ಭಾರತದ ಬತ್ತಳಿಕೆ ಸೇರಿವೆ. ಇದರಿಂದ ಭಾರತದ ವಾಯು ಸೇನೆಗೆ ಆನೆ ಬಲ ಬಂತಂದಾಗಿದೆ. ಹೀಗಾಗಿ ಶತ್ರುರಾಷ್ಟ್ರಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
https://www.youtube.com/watch?v=K749dIJpf0Y
ಭಾರತದ ಸಾರ್ವಭೌಮತ್ವದ ಮೇಲೆ ಕೆಟ್ಟ ದೃಷ್ಠಿ ಹಾಕುವವರಿಗೆ ಈ ರಫೇಲ್ಗಳು ತಕ್ಕ ಪ್ರತ್ಯುತ್ತರವಾಗಿದೆ. ಗಡಿಯಲ್ಲಿ ಸಂಘರ್ಷ ಮಿತಿಮೀರುತ್ತಿರೋ...
ಲಡಾಖ್ ಗಡಿಯಲ್ಲಿ ನಡೆಯುತ್ತಿರೋ ಸಂಘರ್ಷ ಸಂಬಂಧ ಚೀನಾ ಹಾಗೂ ಭಾರತ ದ್ವಿಪಕ್ಷೀಯ ಮಾತುಕತೆ ನಡೆಸಿತು. ಈ ವೇಳೆ ಮಾತನಾಡಿದ ವಿದೇಶಾಂಗ ಖಾತೆ ಸಚಿವ ಎಸ್. ಜೈಶಂಕರ್ ಚೀನಾ ಗಡಿಯಲ್ಲಿ ಕೈಗೊಳ್ಳಲಾದ ಎಲ್ಲ ಒಪ್ಪಂದಗಳನ್ನ ಉಲ್ಲಂಘಿಸಿದೆ ಅಂತಾ ಹೇಳಿದ್ರು.
https://www.youtube.com/watch?v=K749dIJpf0Y
ಮಾಸ್ಕೋದಲ್ಲಿ ಚೀನಾದ ವಾಂಗ್ ಯೀ ಜೊತೆ ಮಾತುಕತೆ ನಡೆಸಿದ ವಿದೇಶಾಂಗ ಸಚಿವ...
ಮೇಷ: ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಹಿರಿಯರ ಆರೋಗ್ಯ ಭಾಗ್ಯ ಸುಧಾರಿಸುತ್ತಾ ಹೋಗಲಿದೆ. ಕಾರ್ಮಿಕ ವರ್ಗದವರಿಗೆ ವೇತನ ಹೆಚ್ಚಲಿದೆ. ಶ್ರೀ ದೇವರ ಪುಣ್ಯ ಕಾರ್ಯಗಳಲ್ಲಿ ಭಾಗವಹಿಸುವಿರಿ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್: 9448001466
ವೃಷಭ: ಮನೆಯಲ್ಲಿ ದೇವತಾ ಕಾರ್ಯಗಳಿಂದ ಮನಸ್ಸಿಗೆ ಸಮಾಧಾನ ತಂದೀತು. ಆರ್ಥಿಕ ಸ್ಥಿತಿಯು...
ಮೇಷ: ವೃತ್ತಿರಂಗದಲ್ಲಿ ಮೇಲಾಧಿಕಾರಿಗಳ ಮೆಚ್ಟುಗೆ ದೊರೆಯಲಿದೆ. ಲೇವಾದೇವಿಯಲ್ಲಿ ಅಸಮಾಧಾನ ಕಂಡು ಬರಲಿದೆ. ಹಿತ ಬಂಧುಗಳು ನಿಮ್ಮಿಂದ ಸಹಾಯ ಅಪೇಕ್ಷಿಸಿ ಬಂದಾರು. ವಿದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಚಿಂತೆಯಾಗಲಿದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ ಮಾಂತ್ರಿಕರು ರಾಘವೇಂದ್ರ ಭಟ್ : 9448001466
ವೃಷಭ: ಬಂಧು ಸಮಾಗಮದಿಂದ ಹರುಷ ತರಲಿದೆ. ಧನ ವಿನಿಯೋಗದಲ್ಲಿ...
ಪೊರಕೆಯಿಂದ ಮನುಷ್ಯ ಶ್ರೀಮಂತನೂ ಆಗಬಹುದು, ಬಡವನೂ ಆಗಬಹುದು ಅನ್ನೋ ಬಗ್ಗೆ ನಾವು ಈಗಾಗಲೇ ಮಾಹಿತಿ ನೀಡಿದ್ದೇವೆ. ಇವತ್ತು ನಾವು ಯಾವ ದಿನ ಪೊರಕೆಯನ್ನು ಮನೆಗೆ ತರಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.
ಫೋನಿನ ಮೂಲಕವೇ ಪರಿಹಾರ ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155
https://youtu.be/CTeKyVhECFM
ಪೊರಕೆ ಅಂದ್ರೆ ಲಕ್ಷ್ಮೀಯ ಸ್ವರೂಪ ಎನ್ನಲಾಗುತ್ತದೆ. ಪೊರಕೆಯನ್ನ ಇಂತಹ ದಿಕ್ಕಿನಲ್ಲೇ ಇಡಬೇಕು...