ತಡರಾತ್ರಿ ಸುರಿದ ಭಾರಿ ಮಳೆಗೆ ರಸ್ತೆಗಳು ಗುಂಡಿಗಳಂತಾದ ಘಟನೆ ಬೆಂಗಳೂರು ಉತ್ತರ ತಾಲೂಕು ಮಾರೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.
https://www.youtube.com/watch?v=CTeKyVhECFM
ರಸ್ತೆಗಳು ಬೃಹತ್ ಹಳ್ಳಗಳಿಂದ ಕೂಡಿದ್ದು, ನೀರು ತುಂಬಿಕೊಂಡ ಹಿನ್ನೆಲೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಗ್ರಾಮಪಂಚಾಯಿತಿ ಪಕ್ಕದಲ್ಲೇ ರಾಶಿ ರಾಶಿ ತ್ಯಾಜ್ಯವಿದ್ದು ಅದನ್ನ ವಿಲೇವಾರಿ ಮಾಡದ ಕಾರಣ ನೀರು ತುಂಬಿ...
ಫ್ರಾನ್ಸ್ನಿಂದ ತರಿಸಲಾದ 5 ರಫೇಲ್ಗಳು ಭಾರತೀಯ ವಾಯುಸೇನೆಗೆ ಅಧಿಕೃತವಾಗಿ ಇಂದು ಸೇರ್ಪಡೆಯಾಗಿವೆ. ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಈ ರಫೆಲ್ಗಳನ್ನ ಅಧಿಕೃತವಾಗಿ ಸೇರ್ಪಡೆ ಮಾಡಲಾಗಿದ್ದು ಇದರ ಫೋಟೋಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿವೆ.
https://www.youtube.com/watch?v=CTeKyVhECFM
36 ರಫೇಲ್ಗಳ ಖರೀದಿಗೆ ಭಾರತ, ಫ್ರಾನ್ಸ್ ಜೊತೆ 59 ಸಾವಿರ ಕೋಟಿ ವ್ಯವಹಾರಕ್ಕೆ ಸಹಿ ಹಾಕಿದೆ. ಇದರ ಮೊದಲಾರ್ಧವಾಗಿ...
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಯಲ್ಲಿರೋ ಡೊನಾಲ್ಡ್ ಟ್ರಂಪ್ಗೆ ಈ ಬಾರಿ ಗೆಲುವಿನ ಹಾದಿ ಅಷ್ಟೊಂದು ಸುಗಮವಾಗಿಲ್ಲ . ಕರೊನಾ ವಿಚಾರದಲ್ಲಿ ಭಾರೀ ನಿರ್ಲಕ್ಷ್ಯ ವಹಿಸಿದ್ದ ಟ್ರಂಪ್ ವಿರುದ್ಧ ಅಮೆರಿಕ ಜನತೆ ತಿರುಗಿ ಬಿದ್ದಿದ್ದಾರೆ.ಆದ್ರೆ ತಾನು ಯಾಕೆ ಕರೊನಾ ವಿಚಾರವನ್ನ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ ಅನ್ನೋದಕ್ಕೆ ಟ್ರಂಪ್ ಈಗ ಕಾರಣ...
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕಮಲಾ ಹ್ಯಾರೀಸ್ ಭಾರತೀಯ ಮೂಲದವರು ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇಂಡಿಯನ್ ಅಮೆರಿಕನ್ಸ್ ಹಾಗೂ ಆಫ್ರಿಕನ್ ಅಮೆರಿಕನ್ಸ್ ಮತವನ್ನ ಸೆಳೆಯುತ್ತಿರೋ ಕಮಲಾ ಹ್ಯಾರೀಸ್ ಸ್ಪರ್ಧೆ ಅಮೆರಿಕ ಅಧ್ಯಕ್ಷ ಟ್ರಂಪ್ ಪಾಲಿಗೆ ಬಿಸಿತುಪ್ಪವಾಗಿದೆ.
https://www.youtube.com/watch?v=CTeKyVhECFM
ಭಾರತೀಯ ಮೂಲದ ಕಪ್ಪುವರ್ಣದ ಮಹಿಳೆ ಕಮಲಾರನ್ನ ಈಗಾಗಲೇ ಅಮೆರಿಕದ...
ಫ್ರಾನ್ಸ್ನಿಂದ ತರಿಸಿಕೊಳ್ಳಲಾದ 5 ರಫೇಲ್ ಯುದ್ಧ ವಿಮಾನಗಳು ಭಾರತದ ವಾಯು ಸೇನೆಗೆ ಇಂದು ಅಧಿಕೃತವಾಗಿ ಸೇರ್ಪಡೆಯಾಗಿವೆ. ಈ ಮೂಲಕ ಭಾರತೀಯ ವಾಯು ಸೇನೆಗೆ ಆನೆ ಬಲ ಬಂದಂತಾಗಿದೆ.
https://www.youtube.com/watch?v=CTeKyVhECFM
ಅಂಬಾಲ ವಾಯುನೆಲೆಯಲ್ಲಿ ನಡೆದ ಸಮಾರಂಭದಲ್ಲಿ ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಯಾದವು. ಇನ್ನು ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್...
ಭಾರತದ ಶತ್ರು ಪಾಕಿಸ್ತಾನ ಡ್ರ್ಯಾಗನ್ ರಾಷ್ಟ್ರ ಚೀನಾದ ನೆರವು ಕೋರಿದೆ. ಅತ್ಯಾಧುನಿಕ ಶೈಲಿಯ ಫೈಟರ್ ಜೆಟ್ ಹಾಗೂ ಮಿಸೈಲ್ಗಳನ್ನ ಕಳಿಸಿಕೊಡುವಂತೆ ಚೀನಾದ ಮುಂದೆ ಪಾಕಿಸ್ತಾನ ಬೇಡಿಕೆ ಇಟ್ಟಿದೆ. ಭಾರತ ತನ್ನ ಸೇನೆಗೆ ರಫೇಲ್ಗಳನ್ನ ತರಿಸಿಕೊಂಡ ಬಳಿಕ ಭಯಗೊಂಡಿರೋ ಪಾಕಿಸ್ತಾನ ತನ್ನ ಸೇನೆಯನ್ನ ಇನ್ನಷ್ಟು ಬಲಗೊಳಿಸೋಕೆ ಈ ರೀತಿ ಮಾಡ್ತಿದೆ ಅಂತಾ ಹೇಳಲಾಗ್ತಿದೆ.
https://www.youtube.com/watch?v=CTeKyVhECFM
ಇಂದು ಅಂಬಾಲಾ...
ಈ ಮೊದಲೇ ನಾವು ನಿಮಗೆ ಕೆಲ ವಸ್ತುಗಳನ್ನ ದಾನ ಮಾಡೋದು, ಅಥವಾ ಗಿಫ್ಟ್ ಕೊಡೋದು ತಪ್ಪು ಅನ್ನೋ ಬಗ್ಗೆ ಮಾಹಿತಿಯನ್ನ ನೀಡಿದ್ವಿ. ಇಂದು ಇದೇ ರೀತಿ ಮನೆಯಲ್ಲಿರುವ ಯಾವ ಸ್ಥಳವನ್ನ ಹೊರಗಿನವರಿಗೆ ತೋರಿಸಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ: 9886333327
ಕೆಲ ಹಬ್ಬ ಹರಿದಿನಗಳಲ್ಲಿ ನಾವು ದೇವರಿಗೆ ಹೂವಿನಿಂದ...
ಯಲಹಂಕದ ಬಿಬಿಎಂಪಿ ವಾರ್ಡ್ ನಂಬರ್ 2ರ ಕೊಂಡಪ್ಪ ಬಡಾವಣೆಯಲ್ಲಿ ಸುಮಾರು 15 ಲಕ್ಷ ರೂಪಾಯಿ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಚಾಲನೆ ನೀಡಿದರು.
ಇದೇ ವೇಳೆ ವಾರ್ಡ್ ನಂಬರ್ 2 ಕೊಂಡಪ್ಪ ಬಡಾವಣೆಯ ಬಿಬಿಎಂಪಿ ಸದಸ್ಯೆ ಅಮರನಾಥ್ ಪದ್ಮಾವತಿ ಅವರ ಐದು...
ಕೆಲವರಿಗೆ ಮನೆ ಬಾಗಿಲಿನ ಹಿಂದೆ ಕೆಲ ವಸ್ತುಗಳನ್ನ ಇಡೋ ಚಟವಿರುತ್ತದೆ. ಆದ್ರೆ ಅದು ಮನೆಗೆ ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಹಾಗಾದ್ರೆ ಯಾವ ವಸ್ತುವನ್ನ ಬಾಗಿಲ ಹಿಂದೆ ಇಡಬಾರದು ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಪಂಡಿತ್ ಮೋಡಿ ಬೆಟ್ಟಪ್ಪನವರು : 7337888155, ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯಾಲಯ ಕೊಳ್ಳೇಗಾಲ
https://youtu.be/9d3EZ0evndk
ಮೊದಲನೇಯದಾಗಿ ಒಮ್ಮೆ ಧರಿಸಿದ ಬಟ್ಟೆ, ಮತ್ತು ಮೈಲಿಗೆಯ...
ವಿಧಾನಸಭಾ ಕಲಾಪದ ಅವಧಿಯನ್ನ ವಿಸ್ತರಿಸುವಂತೆ ಆಗ್ರಹಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ ಕಾಗೇರಿ ಹಾಗೂ ಸಿಎಂಗೆ ಪತ್ರ ಬರೆದಿದ್ದಾರೆ .
https://www.youtube.com/watch?v=6LwQv0jUzpE
ಸೆಪ್ಟೆಂಬರ್ 21ರಿಂದ ಆರಂಭವಾಗಲಿರೋ ವಿಧಾನಸಭಾ ಕಲಾಪದಲ್ಲಿ ಮಹತ್ವದ ವಿಷಯಗಳ ಚರ್ಚೆ ನಡೆಯಬೇಕಿದೆ.ಹೀಗಾಗಿ ಅಕ್ಟೋಬರ್ 15ರವರೆಗೆ ಕಲಾಪ ವಿಸ್ತರಿಸಿ ಅಂತಾ ಆಗ್ರಹಿಸಿದ್ದಾರೆ. ಕೋವಿಡ್ನಂತಹ ಮಹಾಮಾರಿ ರಾಜ್ಯದಲ್ಲಿ ಅಪ್ಪಳಿಸಿರೋ ಈ ಸಂದರ್ಭದಲ್ಲಿ ರಾಜ್ಯದ ಜನತೆ ನಲುಗಿ...