ಕರ್ನಾಟಕ ಟಿವಿ : ಎಲ್ಐಸಿ
8 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅಕ್ಟೋಬರ್ 1ಕ್ಕೆ ಅರ್ಜಿ ಸಲ್ಲಿಕೆ ಅಂತ್ಯವಾಗಲಿದ್ದು
ಈ ಕೂಡಲೇ ಅರ್ಜಿಯನ್ನ ಸಲ್ಲಿಸಿ. ಯಾವ ಹುದ್ದೆಗೆ ಏನು ಅರ್ಹತೆ..? ಪರೀಕ್ಷಾ ಶುಲ್ಕ ಎಷ್ಟು.? ಈ ಬಗ್ಗೆ
ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ದೇಶಾದ್ಯಂತ ವಿವಿಧ ಹುದ್ದೆಗಳಿಗೆ
ಎಲ್ಐಸಿ ಅರ್ಜಿ ಆಹ್ವಾನಿಸಿದೆ. ಸೆಪ್ಟಂಬರ್ 17ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಅಕ್ಟೋಬರ್
1 ರಂದು...
ಗಾಂಧಿನಗರದಲ್ಲಿ ಸದ್ಯ ಕಿಚ್ಚ ಸುದೀಪ್ ಬಗ್ಗೆಯೇ ಟಾಕ್ ಅಂಡ್ ನ್ಯೂಸ್. ಕಳೆದ ಒಂದು ವಾರವಾಯ್ತು ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾ ಪೈರಸಿ ವಿಚಾರವಾಗಿ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸ್ಟಾರ್ ವಾರ್ ನಡೆದು ಬಿಟ್ಟಿದೆ. ಇದರ ಬೆನ್ನಲ್ಲೇ ಸುದೀಪ್ ಟ್ವೀಟರ್ ಹ್ಯಾಕ್ ನಡೆದಿದೆ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಕಿಚ್ಚ ಸುದೀಪಣ್ಣ ಟ್ವಿಟ್ಟರ್ ಹ್ಯಾಕ್...
ಸೈರಾ ನರಸಿಂಹ ರೆಡ್ಡಿ, ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಬಹು ನಿರೀಕ್ಷಿತ ಸಿನಿಮಾ. ಚಿರು ಸಿನಿಮಾ ಕರಿಯರ್ ನಲ್ಲಿ 151 ಸಿನಿಮಾ. ಮೇಕಿಂಗ್, ಸ್ಟಾರ್ ಕಾಸ್ಟ್ ನಿಂದ ಬಾಲಿವುಡ್ ನಲ್ಲೂ ಹಲ್ ಚಲ್ ಎಬ್ಬಿಸ್ತಿರೋ ಅಪ್ ಕಮ್ಮಿಂಗ್ ಚಿತ್ರ. ಅದ್ರಲ್ಲೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವುಕು ರಾಜಬ ಲುಕ್ ನಲ್ಲಿ ಮೋಡಿ ಮಾಡ್ತಿರೋ...
ರಾಜ್ಯ ಸರ್ಕಾರದ ಈ ವರ್ಷದ ವನ್ಯ ಜೀವಿ ಸಂರಕ್ಷಣಾ ರಾಯಭಾರಿಯಾಗಿ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಆಯ್ಕೆಯಾಗಿದ್ದಾರೆ. ಇದಕ್ಕಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ನಟಿ. ನಿರ್ಮಾಪಕಿ ಶ್ರುತಿ ನಾಯ್ಡು, ಶ್ರೀ ಮುರುಳಿ ಉಪಸ್ಥಿತರಿದ್ದರು.
https://www.instagram.com/p/B2v4-RLHMrp/?igshid=1uc0e33cxjx1o
ಸದ್ಯ ಶ್ರೀಮುರುಳಿ ಭರಾಟೆ ಸಿನಿಮಾ ರಿಲೀಸ್ ಗೆ ಎದುರು ನೋಡ್ತಿದ್ದಾರೆ. ಇನ್ನು ಮದಗಜ ಸಿನಿಮಾ ಶೂಟಿಂಗ್ ನಲ್ಲೂ ಬ್ಯುಸಿಯಾಗಿದ್ದಾರೆ. ಇದರ...
ಕರ್ನಾಟಕ ಟಿವಿ : LIC ಬಗ್ಗೆ
ಕೆಲ ದಿನಗಳಿಂದ ಒಂದು ಸೂಲ್ ಸುದ್ದಿ ಓಡಾಡ್ತಿತ್ತು. ಇದೀಗ ಆ ರೀತಿಯ ಯಾವುದೇ ಸಮಸ್ಯೆ ಆಗಿಲ್ಲ, ಯಾವುದೇ
ಯಡವಟ್ಟು ಆಗಿಲ್ಲಅಂತ ಮತ್ತೊಂದು ಸುದ್ದಿ ಇದೀಗ ಹರಿದಾಡ್ತಿದೆ.
ಆತ್ಮೀಯ ಸ್ನೇಹಿತರೇ,
LIC ಸುಮಾರು .57000 ಕೋಟಿ ರೂ.ಗಳನ್ನು
ಕಳೆದುಕೊಂಡಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿದೆ, ಇದು ಸಂಪೂರ್ಣವಾಗಿ ನಕಲಿ, ಸುಳ್ಳು, ದಾರಿತಪ್ಪಿಸುವ ಮತ್ತು
ಅಸಹ್ಯಕರವಾಗಿದೆ. ಅಂತಹ ಮಾಹಿತಿಯನ್ನು...
ಆಪರೇಷನ್ ಆಟವೋ.. ಗದ್ದುಗೆ
ಗುದ್ದಾಟವೋ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.. ಯಡಿಯೂರಪ್ಪ
ಸಿಎಂ ಆಗಿದ್ದಾರೆ.. ಕಾಂಗ್ರೆಸ್ ಜೆಡಿಎಸ್ನಿಂದ 17 ಶಾಸಕರು
ರಾಜೀನಾಮೆ ಕೊಟ್ಟಿದ್ದಕ್ಕೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣ ಅನ್ನೋದು ಎಲ್ಲರಿಗೂ
ಗೊತ್ತಿರೋ ಸಂಗತಿನೇ.. ಆದ್ರೆ ಪದೇ ಪದೇ ಆಪರೇಷನ್ ಆಟದಲ್ಲಿ ಫೇಲ್ ಆಗ್ತಿದ್ದ ಯಡಿಯೂರಪ್ಪ
ಈ ಬಾರಿ ಸಕ್ಸಸ್ ಆಗಿದ್ದು ಮಾತ್ರ ತಮ್ಮ ಸ್ವಂತ ಪ್ಲಾನ್ ನಿಂದ...
ವೃಷಭಾವತಿ ನದಿ ಉಳಿಸಲು ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ದೊಡ್ಡ ಆಂದೋಲನ ರೂಪುಗೊಳ್ತಿದೆ. ಇದರ ಪ್ರಾರಂಭಿಕ ಹಂತದಲ್ಲಿ ಭಾನುವಾರ ಬೃಹತ್ ಮ್ಯಾರಥಾನ್ ಅನ್ನ ಯಶಸ್ವಿಯಾಗಿ ನಡೆಸಿದ್ದಾರೆ. ಇನ್ನೂ ಈ ಕಾರ್ಯಕ್ರಮಕ್ಕೆ ಎಷ್ಟು ಖರ್ಚಾಯ್ತು ಅನ್ನೋದನ್ನ ಚಕ್ರವರ್ತಿ ಸೂಲಿಬೆಲೆ ಪಿನ್ ಟು ಪಿನ್ ವಿವರಿಸಿದ್ದಾರೆ. ಫೇಸ್ ಬುಕ್ ನಲ್ಲಿ ಚಕ್ರವರ್ತಿ ಸೂಲಿಬೆಲೆ ಬರೆದ ಕಂಪ್ಲೀಟ್ ಮಾಹಿತಿ...
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಅನ್ನೋ ಅದ್ಭುತ ಕನ್ ಸೆಪ್ಟ್ ಸಿನಿಮಾ ಕಟ್ಟಿ ಕೊಟ್ಟವರು ನಿರ್ದೇಶಕ, ನಟ ರಿಷಬ್ ಶೆಟ್ಟಿ. ಸರ್ಕಾರಿ ಶಾಲೆಗಳ ದುಸ್ಥಿತಿ ಹೇಗಿದೆ ಅನ್ನೋದನ್ನ ಬೆಳ್ಳಿ ತೆರೆಮೇಲೆ ಕಟ್ಟಿ ಕೊಟ್ಟಿದ್ರು.
ಸರ್ಕಾರಿ ಶಾಲೆಯಲ್ಲಿ ಸಿನಿಮಾ ಶೂಟಿಂಗ್ ಮಾಡಿ, ಚಿತ್ರ ಸೂಪರ್ ಡೂಪರ್ ಹಿಟ್ ಆದ್ರೂ ಸೈಲೆಂಟ್ ಆಗದ ರಿಷಬ್ ಅದೇ...
Political News: Mysuru: ವರುಣಾ ವಿಧಾನಸಭಾ ಕ್ಷೇತ್ರದ ವರಕೋಡಿನಲ್ಲಿ ಆಯೋಜಿಸಿದ್ದ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯನವರು ಜನತೆಯನ್ನು ಉದ್ದೇಶಿಸಿ ಮಾತನಾಡಿದರು....