ಕರ್ನಾಟಕ ಟಿವಿ : ಮೋದಿ 20 ಲಕ್ಷ
ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದುವರೆಗೂ ವಿಪಕ್ಷಗಳು ಮೋದಿ ಬರೀ ಭಾಷಣ ಮಾಡ್ತಾರೆ, ಆರ್ಥಿಕ
ಪ್ಯಾಕೇಜ್ ಘೋಷಣೆ ಮಾಡಿಲ್ಲಅಂತ ಆರೋಪ ಮಾಡ್ತಿದ್ರು. ಇದೀಗ 20 ಲಕ್ಷ ಕೋಟಿ ಘೋಷಣೆ ನಂತರ ಮತ್ತೊಂದು
ಅದೇಗೆ ಸಾಧ್ಯ ಅನ್ನುವ ಪ್ರಶ್ನೆ ಮುಂದಿಟ್ಟಿದ್ದಾರೆ.. ಪ್ರಧಾನಿ 20 ಲಕ್ಷ ಕೋಟಿ ಘೋಷಣೆ ಮಾಡಿದ್ದು
ಸರಿ ವಲಸಿಗರು ಅವರ...
ಕರ್ನಾಟಕ ಟಿವಿ : ಅಮೆರಿಕಾ –ಚೀನಾ ನಡುವೆ ಯುದ್ಧವಾಗುತ್ತಾ ಅನ್ನುವ ಪ್ರಶ್ನೆ ಮೂಡುತ್ತಿರುವ ಬೆನ್ನಲ್ಲೇ ಭಾರತ-ಚೀನಾ ಗಡಿಯಲ್ಲಿ ಗಡಿಬಿಡಿ ಶೂರುವಾಗಿದೆ. ಚೀನಾ ಸೈನಿಕರು ಕಾಲ್ಕೆರದು ಜಗಳಕ್ಕೆ ಬರ್ತಿದ್ದಾರೆ.. ಮೊನ್ನೆ ಸಿಕ್ಕಿಂ ನ ಗಡಿಯ ಘರ್ಷಣೆಯಲ್ಲಿ ಯೋಧರು ಗಾಯಗೊಂಡಿದ್ರು. ನಿನ್ನೆ ಚೀನಾ ಹೆಲಿಕಾಫ್ಟರ್ ಭಾರತದ ಗಡಿಯಲ್ಲಿ ಹಾರಾಟ ನಡೆಸಿ ಮತ್ತೆ ಪುಂಡಾಟ ನಡೆಸಿದೆ. ಭಾರತೀಯ...
ಕರ್ನಾಟಕ ಟಿವಿ : ಕೊರೊನಾ ತವರು ಮನೆ ಚೀನಾದ ವುಹಾನ್ ನಲ್ಲಿ ಸೋಂಕು ಪ್ರಾರಂಭವಾದ ನಂತರ ಕೇವಲೇ ಹತ್ತೇ ದಿನದಲ್ಲಿ ಇದೀ ವುಹಾನ್ ನ 1 ಕೋಟಿ 11 ಲಕ್ಷ ಜನ ಸಂಖ್ಯೆಗೆ ಕೊರೊನಾ ಟೆಸ್ಟ್ ಮಾಡಿದೆಯಂತೆ. ಇನ್ನು ಕೊರೊನಾ ಪ್ರಾರಂಭದಲ್ಲೇ ಇದರ ತೀವ್ರತೆ ಬಗ್ಗೆ ಹೇಗೆ ಚೀನಾ ಸರ್ಕಾರಕ್ಕೆ ಅರ್ಥವಾಯ್ತು, ಒಂದು ಕಾಯಿಲೆ...
ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ಕೈಗಾರಿಕೋದ್ಯಮಿಗಳಿಗೆ ನಷ್ಟವಾಗಗಿದೆ. ಜೊತೆಗೆ ಚೀನಾದಿಂದ ಸಾವಿರಾರು ಕಂಪನಿಗಳು ಕಾಲ್ತೆಗೆಯುತ್ತಿವೆ ಅವರನ್ನ ಭಾರತಕ್ಕೆ ಆಕರ್ಷಣೆ ಮಾಡುವ ದೃಷ್ಟಿಯಿಂದ ಉತ್ತರ ಭಾರತದ ರಾಜ್ಯಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ರಾಜ್ಯ ಸರ್ಕಾರಗಳು ಕಾರ್ಮಿಕರ ಹಕ್ಕುಗಳನ್ನ ಕಸಿದುಕೊಳ್ಳುವ ಕೆಲಸಕ್ಕೆ ಮುಂದಾಗಿವೆ. 3 ವರ್ಷಗಳ ಕಾಲ ಕಾರ್ಮಿಕರ ಬಹುತೇಕ ಹಕ್ಕುಗಳಿಗೆ ಉತ್ತರಪ್ರದೇಶ, ಪಂಜಾಬ್,...
ಕರ್ನಾಟಿಕ ಟಿವಿ : ಕಳೆದ ವಾರ ರಾಜ್ಯದಲ್ಲಿ ಮದ್ಯಮಾರಾಟ ಶುರು ಮಾಡಲಾಯ್ತು. ಲಾಕ್ ಡೌನ್ ಹಿನ್ನೆಲೆ 40 ದಿನಗಳ ಕಾಳ ಮದ್ಯಮಾರಾಟ ಸ್ಥಗಿತವಾಗಿದ್ದ ಕಾರಣ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 3 ಸಾವಿರಕೋಟಿ ನಷ್ಟವಾಗಿತ್ತು. ಇದೀಗ ಮತ್ತೆ ಮದ್ಯಮಾರಾಟ ಪ್ರಾರಮಭವಾದ ನಂತರ ಒಂದೇ ವಾರದಲ್ಲಿ 1 ಸಾವಿರ ಕೋಟಿ ಆದಾಯ ಸರ್ಕಾರಕ್ಕೆ ಹರಿದುಬಂದಿದೆ ಎಂದು ಅಬಕಾರಿ...
ಕರ್ನಾಟಕ ಟಿವಿ
: ಮೋದಿ ಸಿಎಂಗಳ ಜೊತೆಗಿನ ಸಭೆ ಕೇವಲ ಶಾಸ್ತ್ರಕ್ಕೆ
ಮಾತ್ರ.. ಮೋದಿ ತಾನು ನಿರ್ಧಾರ ಮಾಡಿದಂತೆ ಘೋಷಣೆ
ಮಾಡೋದು ಎಲ್ಲರಿಗೂ ಗೊತ್ತಿರುವ ವಿಷಯ. ಬಹುತೇಕ ಮೋದಿ ಲಾಕ್ ಡೌನ್ ಕಂಟೈನ್ಮೆಂಟ್ ಝೋನ್ ಗಳಿಗೆ ಮಾತ್ರ
ಸೀಮಿತಗೊಳಿಸಿ ಉಳಿದೆಡೆ ಒಂದಷ್ಟು ನಿರ್ಬಂಧ ವಿಧಿಸಿ ಬಹುತೇಕ ಜನಸಾಮಾನ್ಯರಿಗೆ ಫ್ರೀ ಮಾಡಿಕೊಡುವ ಸಾಧ್ಯತೆ
ಇದೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ಮೊದಲೆರಡು ಹಂತ ಲಾಕ್...
ಕರ್ನಾಟಕ ಟಿವಿ : ಜನ ಲಾಕ್ ಡೌನ್ ಇದ್ದಾಗಲೇ ಸರಿಯಾಗಿ ಮಾತು ಕೇಳ್ತಿರಲಿಲ್ಲ. ಇನ್ನು ಲಾಕ್ ಡೌನ್ ತೆಗೆದ್ರೆ ಅವರನ್ನ ಕಂಟ್ರೋಲ್ ಮಾಡೋಕೆ ಆಗಲ್ಲ. ಹೀಗಾಗಿ ಲಾಕ್ ಡೌನ್ ಮುಂದುವರೆಸಿ ವಿನಾಯ್ತಿಗಳನ್ನ ಘೋಷಣೆ ಮಾಡುವಂತೆ ದೆಹಲಿ, ಒಡಿಶಾ, ಗುಜರಾತ್, ಕರ್ನಾಟಕ ಸಿಎಂಗಳು ಈ ಅಭಿಪ್ರಾಯವನ್ನ ಮಂಡಿಸಿದ್ದಾರೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಬಿಗಿ ಹಿಡಿತದ ಲಾಕ್...
ಕರ್ನಾಟಕ
: ಪಂಜಾಬ್. ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಕಾರ್ಮಿಕ ಹಕ್ಕುಗಳನ್ನ ಮೊಟಕುಗೊಳಿಸಲಾಗಿತ್ತು.. ಇದೀಗ
ಕರ್ನಾಟಕದಲ್ಲೂ ಸಹ ಕಾರ್ಮಿಕರ ಹಕ್ಕುಗಳನ್ನ ಮೊಟಕುಗೊಳಿಸುವಂತಹ ಕೆಲಸಕ್ಕೆ ಸಿಎಂ ಯಡಿಯೂರಪ್ಪ ಕೈಹಾಕಿದ್ದಾರೆ.
ಗುತ್ತಿಗೆ ಕಾರ್ಮಿಕರ ಹಕ್ಕುಗಳು ಹಾಗೂ ಸರಿಯಾದದ ಸಮಯಕ್ಕೆ ಸಂಬಳ ಕೇಳುವ ಹಕ್ಕನ್ನ ಕಸಿದುಕೊಳ್ಳುವುದು
ಸೇರಿದಂತೆ ಹಲವು ಹಕ್ಕುಗಳನ್ನ ಸರ್ಕಾರ ಮೊಟಕುಗಿಳಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಇದನ್ನ ತುರ್ತು
ವಿಧಾನಸಭಾ ಅಧಿವೇಶನ ಕರೆದು ಚರ್ಚೆ ಮಾಡಲಿ. ಅದನ್ನ ಬಿಟ್ಟು...
ಕರ್ನಾಟಕ ಟಿವಿ : ಇನ್ನು ಇಂದಿನಿಂದ ರೈಲ್ವೆ ಇಲಾಖೆ ಶ್ರಮಿಕ್ ಸ್ಪೆಷಲ್ ಹೆಸರಿನಲ್ಲಿ ರೈಲು ಸಂಚಾರ ಆರಂಭಿಸಿದೆ. ಆದ್ರೆ, ರೈಲು ಸಂಚಾರಕ್ಕೆ ತೆಲಂಗಾಣ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಯಾಕಂದ್ರೆ ವಲಸಿಗ ಕಾರ್ಮಿಕರು ಹಾಗೂ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡುತ್ವೆ ನಿಜ. ಅದಕ್ಕಿಂತ ಹೆಚ್ಚಾಗಿ ಸೋಂಕು ಹರಡಲು ಸಹ ರೈಲು ಸಂಚಾರ...
ಕರ್ನಾಟಕ ಟಿವಿ : ಮೇ 17ಕ್ಕೆ 3ನೇ ಹಂತದ ಲಾಕ್ ಡೌನ್ ಮುಕ್ತಾಯವಾಗುತ್ತೆ.
ಈ ಸಂಬಂಧ ಸಿಎಂಗಳ ಜೊತೆ ಪ್ರಧಾನಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡ್ತಿದ್ದಾರೆ. ಬಹುತೇಕ ಲಾಕ್
ಡೌನ್ 4.0 ಕೇವಲ ಕಂಟೈನ್ಮೆಂಟ್ ಝೋನ್ ನಲ್ಲಿ ಮಾತ್ರ ಜಾರಿ ಮಾಡಿ ಉಳಿದೆಡೆ ಸಂಪೂರ್ಣವಾಗಿ ಲಾಕ್ ಡೌನ್
ತೆರವು ಮಾಡುವುದರ ಮೂಲಕ ವ್ಯಾಪಾರ, ವ್ಯವಹಾರ ಎಂದಿನಂತೆ ನಡೆಯಬೇಕು...