ಕೇಂದ್ರ ಸರ್ಕಾರದ ತಪ್ಪಿನಿಂದಾಗಿ ನಾವು ತೆರಿಗೆ ಕಟ್ಟೋದು ಮಾತ್ರವಲ್ಲದೇ ಸಾಲದ ಹೊರೆಯನ್ನೂ ಹೊರಬೇಕಾದ ದುಸ್ಥಿತಿ ಬಂದೊದಗಿದೆ ಅಂತಾ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟರ್ನಲ್ಲಿ ಗುಡುಗಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು ರಾಜ್ಯ ಸರ್ಕಾರ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದೆ. ಈ ನಡುವೆ ನಾವು ಜಿಎಸ್ಟಿ , ಆರ್ಬಿಐ ಸಾಲದ ಜೊತೆಗೆ ಬಿಜೆಪಿ...
ಇವತ್ತು ನಾವು ಹೇಳುವ ಮಂತ್ರವನ್ನ ಪ್ರತಿದಿನ ರಾತ್ರಿ ಹೇಳಿ ಮಲಗಿದರೆ, ನೆಮ್ಮದಿ ನಿಮ್ಮ ಪಾಲಾಗುತ್ತದೆ. ಯಾವುದು ಆ ಮಂತ್ರ, ಆ ಮಂತ್ರೋಚ್ಛಾರಣೆಯಿಂದ ನಿಮಗಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ.
https://youtu.be/Ww4kaZI3iYQ
ನಾವಿಂದು ಹೇಳುವ ಈ ಮಂತ್ರವನ್ನ ಪ್ರತಿದಿನ ಮಲಗುವ ಮುನ್ನ 11 ಬಾರಿ ಹೇಳಬೇಕು. ಇದನ್ನು ಹೇಳಿದ ಬಳಿಕ ಅಪ್ಪಿತಪ್ಪಿಯೂ ಯಾರಲ್ಲಿಯೂ ಮಾತನಾಡಬಾರದು. ಮುಟ್ಟಿನ ದಿನದಲ್ಲಿ ಹೆಣ್ಣುಮಕ್ಕಳು...
ಸೋನೂ ಸೂದ್.. ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್‌ನಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ ನಾಯಕ. ಆದ್ರೆ ನಿಜ ಜೀವನದಲ್ಲಿ ಮಾತ್ರ ರಿಯಲ್ ಹೀರೋ. ಲಾಕ್‌ಡೌನ್ ಟೈಮ್‌ನಲ್ಲಿ ಬಡಬಗ್ಗರಿಗೆ, ಅಸಹಾಯಕರಿಗೆ ಸಹಾಯ ಮಾಡಲು ಶುರುಮಾಡಿದ ಸೋನು ಇಂದಿಗೂ ಕೂಡ ಹಲವರ ನೆರವಿಗೆ ಧಾವಿಸುತ್ತಿದ್ದಾರೆ. ಕರ್ನಾಟಕ ಜನರಿಗೂ ಕೂಡ ಸೋನುಸೂದ್ ಸಹಾಯ ಮಾಡಿದ್ದಾರೆ.
https://youtu.be/VgI2D1DUJgs
ಪುಸ್ತಕ, ಬಟ್ಟೆ, ಧವಸ ಧಾನ್ಯ ದಾನದಿಂದ...
ದೇವರ ಪೂಜೆ ಮಾಡುವಾಗ, ಇಂಥ ಘಟನೆ ಜರುಗಿದರೆ ಲಾಭ, ಇಂಥ ಘಟನೆ ಜರುಗಿದರೆ ನಷ್ಟ ಎಂದು ಹಿರಿಯರು ಹೇಳಿದ್ದನ್ನ ನೀವು ಕೇಳಿರುತ್ತೀರಿ. ಇವತ್ತು ನಾವು ಪೂಜೆ ಮಾಡುವಾಗ ಯಾವ ಘಟನೆ ಜರುಗಿದ್ರೆ ಶುಭಸೂಚನೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಪೂಜೆ ಮಾಡುವಾಗ ದೇವರಿಗೆ ಇಟ್ಟ ಹೂವು ಬಲಭಾಗದಿಂದ ಕೆಳಗೆ ಬಿದ್ದರೆ, ನಿಮಗೆ ಶುಭವಾಗಲಿದೆ ಎಂದರ್ಥ. ಎಡಭಾಗದಿಂದ...
ಮಾಂಗಲ್ಯ.. ವಿವಾಹಿತ ಹೆಣ್ಣಿನ ಜೀವನದ ಅತೀ ಮುಖ್ಯವಾದ ಆಭರಣ. ಮಾಂಗಲ್ಯ ಹಾಕಿಕೊಂಡ ಮಹಿಳೆಗೆ ಪುಂಡ ಪೋಕರಿಗಳ ಕಾಟವಿರುವುದಿಲ್ಲ. ಕೆಟ್ಟ ದೃಷ್ಟಿಗಳಿಂದ ಹೆಣ್ಣನ್ನು ರಕ್ಷಿಸುವಲ್ಲಿ ಮಾಂಗಲ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದ್ರೆ ಇಂದಿನ ಕಾಲದ ಕೆಲ ವಿವಾಹಿತ ಮಹಿಳೆಯರು ಈ ಸಂಪ್ರದಾಯವನ್ನೆಲ್ಲ ಬದಿಗಿಟ್ಟು, ಫ್ಯಾಷನ್‌ಗೆ ಮಾರುಹೋಗಿ, ಮಾಂಗಲ್ಯವಿಲ್ಲದೇ ಓಡಾಡುತ್ತಾರೆ. ಮಾಂಗಲ್ಯವಿದ್ದರೆ ಎಲ್ಲಿ ತಮ್ಮ ಗ್ಲಾಮರ್ ಕಡಿಮೆಯಾಗಿ...
ಸ್ಯಾಂಡಲ್ವುಡ್ನಲ್ಲಿ ಸಂಚಲನವನ್ನೇ ಸೃಷ್ಟಿಸಿರೋ ಡ್ರಗ್ ಮಾಫಿಯಾ ಇದೀಗ ಅನೇಕರ ನಿದ್ದೆಗೆಡಿಸಿಸಿದೆ. ಡ್ರಗ್ ಮಾಫಿಯಾ ಸಂಬಂಧ ಹೇಳಿಕೆ ನೀಡಿದ್ದ ಇಂದ್ರಜಿತ್ ಲಂಕೇಶ್ ಮೂರನೇ ಬಾರಿಗೆ ಸಿಸಿಬಿ ವಿಚಾರಣೆಗೆ ಹಾಜರಾದ್ರು.
ವಿಚಾರಣೆ ಬಳಿಕ ಮಾತನಾಡಿದ ಅವ್ರು, ಡ್ರಗ್ ಮಾಫಿಯಾದಲ್ಲಿ ಸ್ಯಾಂಡಲ್ವುಡ್ನ ಕೆಲ ಕಲಾವಿದರು ಇರೋದು ನಿಜ. ಹೀಗಾಗಿ ನಾನು ಮೆಸೆಂಜರ್ ರೀತಿಯಲ್ಲಿ ಕೆಲಸ ಮಾಡ್ತಿದ್ದೇನೆ. ಮೆಸೆಂಜರ್ನ್ನ ಕೊಲ್ಲುವ...
ಮೇಷ: ಉದ್ಯೋಗ ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವಿದ್ಯಾರ್ಥಿಗಳು ಸಮಸ್ಯೆಗಳಿಂದ ಪಾರಾಗಿ ನೆಮ್ಮದಿಯನ್ನು ಹೊಂದಲಿದ್ದಾರೆ. ಅವಿವಾಹಿತರು ಅನಿರೀಕ್ಷಿತ ರೀತಿಯಲ್ಲಿ ಕಂಕಣ ಬಲ ಹೊಂದಲಿದ್ದಾರೆ.
ವೃಷಭ: ಅಡೆತಡೆ ಎಡರು ತೊಡರುಗಳಿದ್ದರೂ ನವಚೈತನ್ಯವನ್ನ ಹೊಂದಲಿದ್ದೀರಿ. ಆಗಾಗ ಖರ್ಚು ವೆಚ್ಚಗಳು ಅಧಿಕವಾಗಿ ಚಿಂತೆ ತೋರಿಬಂದರೂ, ಧನಾಗಮನ ಕಾರ್ಯಾನುಕೂಲಕ್ಕೆ ಸಾಧ್ಯತೆಯಾಗಲಿದೆ.
ಮಿಥುನ: ಸಹೋದ್ಯೋಗಿಗಳ ದುರ್ವ್ಯವಹಾರವು ಅನುಭವಕ್ಕೆ ಬರಲಿದೆ. ಗುರುಬಲದ ಅನುಗ್ರಹದಿಂದ...
ಸ್ಯಾಂಡಲ್‌ವುಡ್ ನಟಿ ಶರ್ಮಿಳಾ ಮಾಂಡ್ರೆ ಮತ್ತವರ ಕುಟುಂಬಸ್ಥರಲ್ಲಿ ಕರೊನಾ ಸೋಂಕು ದೃಢ ಪಟ್ಟಿದೆ. ಈ ಸಂಬಂಧ ಟ್ವೀಟ್ ಮಾಡಿರುವ ನಟಿ ಶರ್ಮಿಳಾ ತಮಗೆ ಕೋವಿಡ್ 19 ಇರೋದನ್ನ ಖಚಿತ ಪಡಿಸಿದ್ದಾರೆ.
ನಾನು ಹಾಗೂ ನನ್ನ ಮನೆಯ ಕೆಲ ಸದಸ್ಯರಲ್ಲಿ ಕರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಕ್ವಾರಂಟೈನ್ಗೆ ಒಳಗಾಗಿದ್ವಿ. ಪರೀಕ್ಷೆಯ ವೇಳೆ ನಮಗೆ ಕರೊನಾ...
ಡ್ರಗ್ ಮಾಫಿಯಾದಲ್ಲಿ ಕೆಲ ಸ್ಯಾಂಡಲ್‌ವುಡ್ ನಟ ನಟಿಯರ ಹೆಸರು ಕೇಳಿ ಬರ್ತಿರೋ ಬೆನ್ನಲ್ಲೇ ಸಿಸಿಬಿ ಹೈ ಅಲರ್ಟ್ ಆಗಿದೆ. ಈ ನಡುವೆ ಗೃಹ ಸಚಿವ ಬೊಮ್ಮಾಯಿ ಕೂಡ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ.
https://www.youtube.com/watch?v=orBXs-7wuaQ
ಡ್ರಗ್ ಮಾಫಿಯಾ ಉದ್ದೇಶಿಸಿ ಬೆಂಗಳೂರಲಿ ಮಾತನಾಡಿದ ಬೊಮ್ಮಾಯಿ, ಡ್ರಗ್ ಮಾಫಿಯಾ ಸಂಬಂಧ ಎಲ್ಲ ಆಯಾಮಗಳಲ್ಲಿ ತನಿಖೆ ನಡೀತಾ ಇದೆ....
ಡ್ರಗ್ ಮಾಫಿಯಾ ಬಗ್ಗೆ ಸಂಚಲನಕಾರಿ ಹೇಳಿಕೆ ನೀಡ್ತಿರೋ ಪ್ರಶಾಂತ್ ಸಂಬರಗಿ ಚಿತ್ರೋದ್ಯಮಿಯೇ ಅಲ್ಲ ಎಂಬ ಸಾ.ರಾ ಗೋವಿಂದು ಹೇಳಿಕೆಗೆ ಸಂಬರಗಿ ಖಾರವಾಗೇ ಪ್ರತಿಕ್ರಯಿಸಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಬರಗಿ ಸತ್ಯ ಹೇಳೋಕೆ ಚಿತ್ರೋದ್ಯಮದ ನಂಟಿನ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಚಿತ್ರರಂಗಕ್ಕೆ ಕಾಲಿಡಬೇಕು ಅಂತಾ 2000ನೇ ಇಸ್ವಿಯಲ್ಲೇ ಕನಸು ಕಂಡಿದ್ದೆ. ಆದರೆ ಕಾರಣಾಂತರಗಳಿಂದ...
ಬೆಂಗಳೂರು ನಗರದ ಪಾದಚಾರಿ ಮಾರ್ಗಗಳಲ್ಲಿ ನಡೆದಾಡುವಾಗ ಬಾಗಿರುವ ಕರೆಂಟ್ ಕಂಬಗಳು, ಕಾಲುಗಳಿಗೆ ಸಿಲುಕುವ ವೈರ್‌ಗಳು ಹಾಗೂ ದಾರಿಗೆ ಅಡ್ಡವಾಗಿರುವ ಟ್ರಾನ್ಸ್‌ಫಾರ್ಮರ್‌ಗಳಿಂದ ಜನತೆ ಬೇಸತ್ತಿದ್ದಾರೆ. ಪಾದಚಾರಿಗಳ ಸುರಕ್ಷತೆಗೆ...