ಥಾಯ್ಲ್ಯಾಂಡ್ ಮಹಾರಾಜ ಮಹಾ ವಾಜಿರಾಲೊಂಗ್ಕಾರ್ನ್ ತಮ್ಮ ಪತ್ನಿ ವೋಂಗ್ವಾಜಿರಾಪಾಕಡಿಗೆ ನೀಡಿದ್ದ ಜೈಲು ಶಿಕ್ಷೆಯಿಂದ ಮುಕ್ತಿ ನೀಡಿದ್ದಾರೆ.
https://www.youtube.com/watch?v=0hSR4eBkU0g
ಒಂದು ವರ್ಷ ಜೈಲಿನಲ್ಲಿದ್ದ ಥಾಯ್ಲ್ಯಾಂಡ್ ರಾಣಿ ರಾಜನ ಜತೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಗಾಲ್ವಾನ್
ಕಣಿವೆಯಲ್ಲಿ ಚೀನಾ ಉದ್ಧಟತನ ಪ್ರದರ್ಶಿಸಿದ್ದ ವೇಳೆ ಭಾರತಕ್ಕೆ ಸಾಥ್ ನೀಡಿದ್ದ ವಿಶ್ವದ
ದೊಡ್ಡಣ್ಣ ಇದೀಗ ಮತ್ತೆ ಭಾರತದ ಪರ ನಿಂತಿದೆ.ಗಡಿ ನಿಯಮ ಉಲ್ಲಂಘಿಸಿದ್ದು ಚೀನಾವೇ ಹೊರತು ಭಾರತವಲ್ಲ
ಅಂತಾ ಅಮೆರಿಕ ಹೇಳಿದೆ,
https://www.youtube.com/watch?v=TVlzCIFcc04
ಆಗಸ್ಟ್ 29 ಹಾಗೂ 30ರಂದು ಪೈಂಗ್ಯಾಂಗ್ ಕಣಿವೆಯಲ್ಲಿ ಚೀನಾ ಗಡಿ ಅತಿಕ್ರಮಣಕ್ಕೆ ಯತ್ನಿಸಿತ್ತು. ಇದಕ್ಕೆ ಭಾರತೀಯ ಸೇನೆ ಪ್ರತಿರೋಧವನ್ನ ಒಡ್ಡಿತ್ತು. ಆದ್ರೆ ಬಳಿಕ ಭಾರತವೇ ಗಡಿ...
ಅಕ್ರಮ ಮದ್ಯ ವ್ಯಸನ ದಂಧೆ ದೇಶಕ್ಕೆ ಮಾರಕ ಅಂತಾ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ . ಮೈಸೂರಿನ ಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು ಒಂದು ದೇಶವನ್ನ ಹಾಳು ಮಾಡಬೇಕು ಅಂದರೆ ಬಾಂಬ್ ಹಾಕಬೇಕು ಎಂದಿಲ್ಲ. ದೇಶದ ಜನತೆಗೆ ಡ್ರಗ್ಸ್ ನೀಡಿದ್ರೆ ಸಾಕು ಅಂತಾ ಹೇಳಿದ್ರು.
https://www.youtube.com/watch?v=wS7L-yK5qlo
ಡ್ರಗ್ಸ್ ದಂಧೆ ಕೇವಲ ಬಾಲಿವುಡ್ ಅಥವಾ ಸ್ಯಾಂಡಲ್ವುಡ್ಗೆ...
ವಿರೋಧ ಪಕ್ಷದ
ಸ್ಥಾನದಲ್ಲಿ ಇರಲು ಕಾಂಗ್ರೆಸ್ ಯೋಗ್ಯವಾಗಿಲ್ಲ ಅಂತಾ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ
ದೂರಿದ್ದಾರೆ. ಚೆನ್ನರಾಯಪಟ್ಟಣದಲ್ಲಿ
ಈ ವಿಚಾರವಾಗಿ ಮಾತನಾಡಿದ ಅವ್ರು, ಕರೊನಾ ಮಹಾಮಾರಿ ಹೆಸರಲ್ಲಿ ರಾಜ್ಯ ಸರ್ಕಾರ ಗೋಲ್ಮಾಲ್
ಮಾಡಿದೆ, ಆದ್ರೆ
ಇದನ್ನ ಬಯಲಿಗೆಳೆಯುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಅಂತಾ ಆರೋಪಿಸಿದ್ರು.
https://www.youtube.com/watch?v=0hSR4eBkU0g
ಬಿಜೆಪಿ ವಿರುದ್ಧ
ಆರೋಪ ಮಾಡುವ ಕಾಂಗ್ರೆಸ್ ಸೂಕ್ತ ದಾಖಲೆಗಳನ್ನ ತೋರಿಸುತ್ತಿಲ್ಲ. ಹೀಗಾಗಿ ಕಾಂಗ್ರೆಸ್
ರಾಜ್ಯ ಸರ್ಕಾರದ ನ್ಯೂನತೆಗಳನ್ನ ಎತ್ತಿ ತೋರಿಸಲಾಗ್ತಿಲ್ಲ...
ಸಮಾಜ ಸುಧಾರಕ ನಾರಾಯಣ
ಗುರು ಜನ್ಮದಿನಾಚರಣೆ ಪ್ರಯುಕ್ತ ಪ್ರಧಾನಿ ಮೋದಿ ದೆಹಲಿಯಲ್ಲಿ ಅವರ ಪ್ರತಿಮೆಗೆ ನಮನ
ಸಲ್ಲಿಸಿದ್ರು. ಅಲ್ಲದೇ
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ನಾರಾಯಣ ಗುರು ಅವರ ಸಾಮಾಜಿಕ ಕಳಕಳಿಯನ್ನ ಹಾಡಿ
ಹೊಗಳಿದ್ದಾರೆ.
https://www.youtube.com/watch?v=JAjG5ZmboKM
ಶ್ರೀ ನಾರಾಯಣ ಗುರು
ಅವರ ಮುಂದೆ ನಾನು ತಲೆಬಾಗುವೆ.ಅವರ ಜೀವನ ಹಾಗೂ ಸಮಾಜ ಸೇವೆ ಎಲ್ಲರಿಗೂ
ಆದರ್ಶಪ್ರಾಯವಾದುದು.
https://www.youtube.com/watch?v=1YeUxa-eFdc
ಮಹಿಳೆಯರ ಅಭಿವೃದ್ಧಿ ಹಾಗೂ ಶಿಕ್ಷಣಕ್ಕಾಗಿ ಶ್ರೀ ನಾರಾಯಣ ಗುರು...
ನೆಟ್ಫ್ಲಿಕ್ಸ್ನಲ್ಲಿ
ಪ್ರಸಾರವಾಗ್ತಿದ್ದ ಬಾಲಿವುಡ್ ಸಿನಿಮಾ ಗುಂಜನ್ ಸಕ್ಸೇನಾ ಸಿನಿಮಾ ತಡೆಗೆ ಕೋರಿ ಕೇಂದ್ರ
ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ತಿರಸ್ಕರಿಸಿದೆ.
ಗುಂಜನ್ ಸಕ್ಸೇನಾ ದಿ
ಕಾರ್ಗಿಲ್ ಗರ್ಲ್ ಚಿತ್ರದಲ್ಲಿ ಭಾರತೀಯ ವಾಯುಸೇನೆ ಬಗ್ಗೆ ತಪ್ಪಾದ ಮಾಹಿತಿ ನೀಡಲಾಗಿದೆ. ಹೀಗಾಗಿ ಸಿನಿಮಾಗೆ
ತಡೆ ನೀಡಿ ಅಂತಾ ಕೇಂದ್ರ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಸಂಬಂಧ ಅರ್ಜಿ
ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈಗಾಗಲೇ ಒಟಿಟಿ...
ಬಿಹಾರ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳುಗಳು ಬಾಕಿ ಉಳಿದಿದ್ದು ಈ ನಡುವೆ ಎನ್ಡಿಎ ಜೊತೆ ರಾಮ್ ಮಾಂಝಿ ಪಕ್ಷ ವಿಲೀನಕ್ಕೆ ಮುಹೂರ್ತ ಸನ್ನಿಹಿತವಾಗ್ತಿದೆ.
https://www.youtube.com/watch?v=0hSR4eBkU0g
ಈ ವಿಚಾರವಾಗಿ
ಮಾತನಾಡಿದ ಪಕ್ಷದ ವಕ್ತಾರ ಡ್ಯಾನಿಷ್ ರಿಜ್ವಾನ್ ವಿಧಾನಸಭೆ ಚುನಾವಣೆಯೊಳಗಾಗಿ ಹೆಚ್ಎಎಂ ಪಕ್ಷ
ಎನ್ಡಿಎ ಜೊತೆ ಸೇರಲಿದ್ದು ಅಧಿಕೃತ ದಿನಾಂಕವನ್ನ ಗುರುವಾರ ಮಾಂಝಿ ಪ್ರಕಟಿಸಲಿದ್ದಾರೆ ಅಂತಾ
ಹೇಳಿದ್ರು.
https://www.youtube.com/watch?v=WjM761eDq0g
ಬಿಹಾರದಲ್ಲಿ ಅಕ್ಟೋಬರ್ - ನವೆಂಬರ್ ತಿಂಗಳಿನಲ್ಲಿ ವಿಧಾನಸಭಾ...
ಭಾರತ
– ಚೀನಾ ಗಡಿ ಸಂಘರ್ಷ ನಡೆಯುತ್ತಿರೋ ಬೆನ್ನಲ್ಲೇ ಕೇಂದ್ರ ಸರ್ಕಾರ ಪಬ್ ಜಿ ಸೇರಿದಂತೆ 118 ಚೀನಾ
ಆಪ್ಗಳನ್ನ ನಿಷೇಧಿಸಿದೆ.
https://www.youtube.com/watch?v=0hSR4eBkU0g
ಈ ಹಿಂದೆ ನೂರಕ್ಕೂ ಹೆಚ್ಚು ಚೀನಾ ಆಪ್ಗಳನ್ನ 2 ಬಾರಿ ಕೇಂದ್ರ ಸರ್ಕಾರ ನಿಷೇಧಿಸಿತ್ತು.
ಚೀನಾದಲ್ಲಿ ಗಡಿ ವಿವಾದ ಉದ್ವಿಘ್ನಗೊಂಡಿರೋ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾಗೆ ಪ್ರವಾಸ ಬೆಳೆಸಿದ್ದಾರೆ.ಶಾಂಘೈ ಸಹಕಾರ ಸಂಘಟನೆಯ ಪ್ರಮುಖ ಸಭೆಯಲ್ಲಿ ಭಾಗಿಯಾಗಲಿರೋ ರಾಜನಾಥ್ ಸಿಂಗ್ ಮೂರು ದಿನಗಳ ಕಾಲ ರಷ್ಯಾದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
https://www.youtube.com/watch?v=z6wkL_cSBSc
ಎಸ್ಸಿಓ ಸಭೆಯಲ್ಲಿ ಎಂಟು ರಾಷ್ಟ್ರಗಳ ರಕ್ಷಣಾ ಸಚಿವರು ಭಾಗಿಯಾಗಲಿದ್ದಾರೆ. ಶುಕ್ರವಾರ ಮಾಸ್ಕೋದಲ್ಲಿ ನಡೆಯಲಿರುವ ಸಭೆಯಲ್ಲಿ ಭಯೋತ್ಪಾದನೆ ವಿಚಾರವಾಗಿ ಚರ್ಚೆ...
Koppala News: ಕೊಪ್ಪಳ ಜಿಲ್ಲೆಯ ಬಡ ರೋಗಿಗಳ ಜೀವನಾಡಿಯಾಗಬೇಕಿದ್ದ ಕಿಮ್ಸ್ ಆಸ್ಪತ್ರೆ, ಇಂದು ನಿರ್ದೇಶಕರ ಬೇಜವಾಬ್ದಾರಿ ಮತ್ತು ಅತಿಯಾದ ಭ್ರಷ್ಟಾಚಾರದಿಂದಾಗಿ ಬಡವರ ನರಕಯಾತನೆಯ ತಾಣವಾಗಿದೆ.
ದೂರದ ಊರುಗಳಿಂದ...