Friday, July 31, 2026

Karnataka Tv

ಚಿತ್ರರಂಗದಲ್ಲಿ ಡ್ರಗ್​ ಮಾಫಿಯಾ ಇಲ್ಲ: ಫಿಲಂ ಚೇಂಬರ್​

ಯಾರೋ ಮಾಡಿರುವ ತಪ್ಪಿಗೆ ಕನ್ನಡ ಚಿತ್ರರಂಗವನ್ನ ದೂಷಿಸಬೇಡಿ ಅಂತಾ ಫಿಲಂ ಚೇಂಬರ್​ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಗುಡುಗಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಟನೆಯನ್ನೇ ನಂಬಿ ಬಂದವರು ಯಾರೂ ಕೆಟ್ಟದಾರಿ ತುಳಿದಿಲ್ಲ. ಆದರೆ ಕೆಲವರು ತೆವಲಿಗಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಂಥವರಿಂದ ಎಲ್ಲರಿಗೂ ಕೆಟ್ಟ ಹೆಸರು ಬರ್ತಿದೆ ಅಂತಾ ಕೆಂಡಕಾರಿದ್ರು. https://www.youtube.com/watch?v=Ww4kaZI3iYQ ...

ಡ್ರಗ್ಸ್ ಮಾಫಿಯಾ ವಿರುದ್ಧ ಹಳ್ಳಿ ಹಕ್ಕಿ ಗುಡುಗು..!

ಪೊಲೀಸ್​ ಇಲಾಖೆ ಡ್ರಗ್ಸ್ ಮಾಫಿಯಾ ಬಗ್ಗೆ ಗೊತ್ತಿದ್ದರೂ ಮಾತನಾಡ್ತಿಲ್ಲ. ಇದಕ್ಕೆ ಸ್ಥಳೀಯ ರಾಜಕಾರಣವೇ ಕಾರಣ ಅಂತಾ ಹೆಚ್​.ವಿಶ್ವನಾಥ್​ ಗುಡುಗಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು.. ಸಿನಿಮಾ ಜಗತ್ತಿನಲ್ಲಿ ರೇವಾ ಪಾರ್ಟಿ, ಡ್ರಗ್ಸ್ ಮಾಫಿಯಾ ಜೋರಾಗಿದೆ. ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಆದ್ರೆ ಸ್ಥಳೀಯ ರಾಜಕಾರಣದಿಂದಾಗಿ ಪೊಲೀಸ್​ ಇಲಾಖೆ ಸುಮ್ಮನಾಗಿದೆ. ...

ಭಾರತಕ್ಕೆ ಸಿಗ್ತು ಬಲಿಷ್ಠ ರಾಷ್ಟ್ರಗಳ ಬಲ: ಚೀನಾಗೆ ಭಾರೀ ಮುಖಭಂಗ

ಲಡಾಖ್​ ಗಡಿಯಲ್ಲಿ ಕಿರಿಕ್​ ಮಾಡ್ತಿರೋ ಚೀನಾದ ಉದ್ಧಟತನವನ್ನ ಅಮೆರಿಕ ಗಮನಿಸುತ್ತಲೇ ಇದೆ. ಈ ಹಿಂದೆ ಗಾಲ್ವಾನ್​ ಕಣಿವೆ ಘರ್ಷಣೆ ಸಂದರ್ಭದಲ್ಲೂ ಭಾರತಕ್ಕೆ ಬೆಂಬಲ ಸೂಚಿಸಿದ್ದ ವಿಶ್ವದ ದೊಡ್ಡಣ್ಣ ಇದೀಗ ಮತ್ತೆ ಭಾರತದ ಪರ ನಿಂತಿದೆ.ಅಮೆರಿಕದ ಜೊತೆ ಜಪಾನ್, ಆಸ್ಟ್ರೇಲಿಯಾ, ಸೌತ್​ ಕೋರಿಯಾ ಕೂಡ ಭಾರತಕ್ಕೆ ನಮ್ಮ ಸಾಥ್​ ಎಂದಿವೆ. https://www.youtube.com/watch?v=WjM761eDq0g ಇನ್ನು ಈ ವಿಚಾರವಾಗಿ ಮಾತನಾಡಿದ...

ಚುಟುಕು ಕದನದಿಂದ ಲಸಿತ್​ ಮಲಿಂಗಾ ಹೊರಕ್ಕೆ

ಯುಎಇನಲ್ಲಿ ಆಯೋಜನೆಗೊಂಡಿರೋ ಐಪಿಎಲ್​ ಪಂದ್ಯ ಆರಂಭಕ್ಕೂ ಮುನ್ನವೇ ಕೆಲ ಆಟಗಾರರು ತಾಯ್ನಾಡಿಗೆ ವಾಪಸ್ಸಾಗ್ತಿದ್ದಾರೆ. ಈಗ ಈ ಸಾಲಿಗೆ ಸೇರಿದ್ದಾರೆ ಸ್ಟಾರ್​ ಆಟಗಾರ ಲಸಿತ್​ ಮಲಿಂಗ. ಚೆನ್ನೈ ಸೂಪರ್​ ಕಿಂಗ್ಸ್ ತಂಡದಿಂದ ಸುರೇಶ್​ ರೈನಾ ವಾಪಸ್ಸಾಗ್ತಾ ಇದ್ದಂತೆ ಇದೀಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಲಿಂಗಾ ಶಾಕ್​ ನೀಡಿದ್ದಾರೆ. ಕುಟುಂಬದ ಜತೆ ಕಾಲ ಕಳೆಯುವ ಸಲುವಾಗಿ ಈ...

ಈಡೇರಲೇ ಇಲ್ಲ ಸುಶಾಂತ್​ ಸಿಂಗ್​ ರಜಪೂತ್​ ಆ ಕೊನೆಯಾಸೆ..!

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಕೇಸ್​​​ನಲ್ಲಿ ಸದ್ಯ ED ಕೂಡ ಎಂಟ್ರಿ ಕೊಟ್ಟಿದ್ದು ಎಸ್​ಎಸ್​ಆರ್​​ ಖಾತೆಯಿಂದ ವರ್ಗಾವಣೆಯಾದ ಹಣದ ಬಗ್ಗೆ ಮಾಹಿತಿ ಕಲೆ ಹಾಕ್ತಿದೆ. ಸದ್ಯ ಸುಶಾಂತ್​ ಸಿಂಗ್​​ ಕಂಪನಿ ಪಾರ್ಟ್ನರ್​ ವರುಣ್​ ಮಾಥೂರ್​​ಗೆ ಸುಮಾರು 12 ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದೆ. ಈ ವೇಳೆ ವರುಣ್​ ಸುಶಾಂತ್​ಗೆ ಸೌರವ್​ ಗಂಗೂಲಿ...

ಪ್ರಧಾನಿ ವೈಯಕ್ತಿಕ ಟ್ವಿಟರ್​ ಖಾತೆ ಹ್ಯಾಕ್​; ಬಿಟ್​ಕಾಯಿನ್​ಗಾಗಿ ಡಿಮ್ಯಾಂಡ್

ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್​ಸೈಟ್​​ನ ಟ್ವಿಟರ್​ ಖಾತೆಯನ್ನ ಹ್ಯಾಕರ್ಸ್ ಹ್ಯಾಕ್​ ಮಾಡಿದ್ದಾರೆ. ಹ್ಯಾಕ್​ ಮಾಡ್ತಿದ್ದಂತೆ ಪ್ರಧಾನಿ ಖಾತೆಯನ್ನ ಟ್ವೀಟ್​ ಮೇಲೆ ಟ್ವೀಟ್​ ಮಾಡಿದ ಹ್ಯಾಕರ್ಸ್ ಬಿಟ್​ ಕಾಯಿನ್​ಗಾಗಿ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಟ್ವಿಟರ್ ಖಾತೆ ಡಿಲೀಟ್​ ಮಾಡಲಾಗಿದೆ ಅಂತಾ ಪ್ರಧಾನಿ ಸಚಿವಾಲಯ ಮಾಹಿತಿ ನೀಡಿದೆ. https://www.youtube.com/watch?v=Ww4kaZI3iYQ ಪ್ರಧಾನಿ ಖಾತೆಯಿಂದ ಟ್ವೀಟ್​ ಮಾಡಿದ ಹ್ಯಾಕರ್ಸ್ ಕೋವಿಡ್​...

ರಾಜ್ಯದಲ್ಲಿ ಒಂದೇ ದಿನ 9,860 ಕೊರೊನಾ ಕೇಸ್, 113 ಮಂದಿ ಸಾವು, 6,287 ಜನ ಗುಣಮುಖ..!

ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 9860 ಕೊರೊನಾ ಪ್ರಕರಣಗಳು ವರದಿಯಾಗಿದೆ. ಅಲ್ಲದೇ, 6287 ಸೋಂಕಿತರು ಗುಣಮುಖರಾಗಿದ್ದಾರೆ. 113 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. https://youtu.be/bHf-68hF0nc ಇನ್ನು ಈ ಮೂಲಕ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಮೂರು ಲಕ್ಷದ ಆರವತ್ತು ಸಾವಿರಕ್ಕೇರಿಕೆಯಾಗಿದೆ. ಅಲ್ಲದೇ, 2ವರೆ ಲಕ್ಷಕ್ಕೂ ಅಧಿಕ ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇದೀಗ ಕರ್ನಾಟಕದಲ್ಲಿ ಒಟ್ಟು 94,459...

ಕೊರೊನಾ ಕಾಲದಲ್ಲಿಯೂ ಕೋಲಾರದಲ್ಲಿ ಸಿಕ್ತು ಕಂತೆ ಕಂತೆ ನೋಟು..!

ಕೋಲಾರ : ಕೊರೊನಾ ಲಾಕ್ ಡೌನ್‌ನಿಂದಾಗಿ ಜನರು ಕೆಲಸ ಕಳೆದುಕೊಂಡು ಕೈಯಲ್ಲಿ ಹಣವಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೋಲಾರದಲ್ಲಿ ಕಂತೆ ಕಂತೆ ನೋಟಿನ ರಾಶಿ ಸಿಕ್ಕಿದೆ. ಆಂಧ್ರ ಪ್ರದೇಶಕ್ಕೆ ಹೋಗುತ್ತಿದ್ದ ಕಾರಿನಲ್ಲಿ 2.94 ಕೋಟಿ ಹಣ ಸಿಕ್ಕಿದೆ. ದಾಖಲೆಗಳಿಲ್ಲದೆ ಹಣ ಸಾಗಿಸುತ್ತಿದ್ದ ಕಾರನ್ನು ಶ್ರೀನಿವಾಸಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೋಜರನಹಳ್ಳಿ...

ಸೆ.7ರಿಂದ ತಮಿಳುನಾಡಿನಲ್ಲಿ ರೈಲು, ಬಸ್ ಸೇವೆ ಪುನಾರಂಭ

ಸೋಮವಾರದಿಂದ ತಮಿಳುನಾಡಿನಲ್ಲಿ ಪ್ಯಾಸೆಂಜರ್​ ರೈಲು ಸೇವೆ ಹಾಗೂ ಅಂತರ್​ಜಿಲ್ಲಾ ಬಸ್​ ಸೇವೆ ಪುನಾರಂಭವಾಗಲಿದೆ ತಮಿಳುನಾಡು ಸಿಎಂ ಪಳನಿಸ್ವಾಮಿ ಹೇಳಿದ್ದಾರೆ. https://www.youtube.com/watch?v=WjM761eDq0g ತಮಿಳುನಾಡಿನ ಜಿಲ್ಲೆಗಳಲ್ಲಿ ಬಸ್​ ಸಂಚಾರ ಮೊದಲೇ ಆರಂಭವಾಗಿತ್ತು. ಆದರೆ ಅಂತರ್​ಜಿಲ್ಲಾ ಬಸ್​ ಸೇವೆಗೆ ಮಾತ್ರ ನಿರ್ಬಂಧ ವಿಧಿಸಲಾಗಿತ್ತು.  ಅಂತರ್​ಜಿಲ್ಲಾ ಬಸ್​ ಸಂಚಾರಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಈ ವ್ಯವಸ್ಥೆ ಆರಂಭಿಸಿದ್ದೇವೆ ಅಂತಾ ಪಳನಿಸ್ವಾಮಿ ಹೇಳಿದ್ರು. https://www.youtube.com/watch?v=WjM761eDq0g ಇನ್ನು ಪ್ಯಾಸೆಂಜರ್​ ರೈಲು ಸೇವೆಯೂ ಇದೇ ದಿನದಿಂದ ಆರಂಭವಾಗಲಿದ್ದು...

ಸುಶಾಂತ್ ಸಿಂಗ್ ಕೇಸ್; ಇನ್ನೂ ಸಿಕ್ಕಿಲ್ಲ ಒಂದೇ ಒಂದು ಸಾಕ್ಷಿ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣವನ್ನ ಸಿಬಿಐ ಕೈಗೆತ್ತಿಕೊಂಡಾಗಿನಿಂದ ಈವರೆಗೆ ಅನೇಕರ ವಿಚಾರಣೆ ನಡೆಸಿದೆ.ಹೀಗಾಗಿ ಸುಶಾಂತ್​ರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಗೊಂದಲಕ್ಕೆ ಇನ್ನೂ ಯಾವುದೇ ಸ್ಪಷ್ಟ ಚಿತ್ರಣ ದೊರಕಿಲ್ಲ, https://www.youtube.com/watch?v=0hSR4eBkU0g ಇನ್ನು ಇದೇ ಪ್ರಕರಣದ ವಿಚಾರವಾಗಿ ಪ್ರತಿಕ್ರಿಯಿಸಿರೋ ರಿಯಾ ಚಕ್ರಬೋರ್ತಿ ಪರ ವಕೀಲ ಇದು 2008ರ ಆರುಷಿ ಪ್ರಕರಣದ ಮತ್ತೊಂದು ರೂಪವಾಗಿದೆ ಅಂತಾ ಬಣ್ಣಿಸಿದ್ದಾರೆ. ತಪ್ಪು ಯಾರದ್ದು ಅಂತಾ ವಿಶ್ವಕ್ಕೆ ಗೊತ್ತಿದ್ದರೂ ಆರುಷಿ ತಲ್ವಾರ್​...

About Me

32786 POSTS
0 COMMENTS
- Advertisement -spot_img

Latest News

ನರಕಯಾತನೆಯ ತಾಣವಾದ ಕಿಮ್ಸ್ ಆಸ್ಪತ್ರೆ, ನಿರ್ದೇಶಕರು ರಾಜೀನಾಮೆ ನೀಡುವಂತೆ ಸಾರ್ವಜನಿಕರ ಒತ್ತಾಯ

Koppala News: ಕೊಪ್ಪಳ ಜಿಲ್ಲೆಯ ಬಡ ರೋಗಿಗಳ ಜೀವನಾಡಿಯಾಗಬೇಕಿದ್ದ ಕಿಮ್ಸ್ ಆಸ್ಪತ್ರೆ, ಇಂದು ನಿರ್ದೇಶಕರ ಬೇಜವಾಬ್ದಾರಿ ಮತ್ತು ಅತಿಯಾದ ಭ್ರಷ್ಟಾಚಾರದಿಂದಾಗಿ ಬಡವರ ನರಕಯಾತನೆಯ ತಾಣವಾಗಿದೆ. ದೂರದ ಊರುಗಳಿಂದ...
- Advertisement -spot_img