ಮಂಚದ ಮೇಲೆ ಕೆಲ ವಸ್ತುಗಳನ್ನಿಟ್ಟರೆ, ಕೆಲ ತಪ್ಪುಗಳನ್ನ ಮಾಡಿದ್ರೆ ಮನೆಗೆ ದರಿದ್ರ ಉಂಟಾಗುತ್ತದೆ. ಯಾವುದು ಆ ವಸ್ತು, ಯಾವ ತಪ್ಪುಗಳನ್ನ ನಾವು ಮಾಡಬಾರದು ಅನ್ನೋದನ್ನ ಹೇಳ್ತೀವಿ.
ಸ್ನಾನ ಮಾಡಿ ಬಂದ ಬಳಿಕ ಮೈ ಒರೆಸಿಕೊಂಡ ಟವಲ್‌ನ್ನ ಮಂಚದ ಮೇಲಿಟ್ಟರೆ, ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಟವೆಲನ್ನ ಆಗಲಿ ಹಸಿ ಬಟ್ಟೆಯನ್ನಾಗಲಿ ಮಂಚದ ಮೇಲೆ ಇರಿಸಕೂಡದು.
https://youtu.be/OztNYbQ_4A8
ಮಂಚದ ಮೇಲೆ...
ಮೇಷ: ಶುಭಮಿಶ್ರಫಲಗಳಿಂದ ತಾತ್ಕಾಲಿಕ ಸಮಾಧಾನ ಸಿಗಲಿದೆ. ವಿವಾಹಾದಿ ಮಂಗಳ ಕಾರ್ಯಾಸಕ್ತಿ ಧನಾಗಮನ ಚೇತರಿಕೆ ತರುತ್ತದೆ.
ವೃಷಭ: ಧೃಡ ಮನಸ್ಸಿನಿಂದ ಮುಂದುವರೆದಲ್ಲಿ ಯಶಸ್ಸು ದೊರೆಯಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ದೊರಕಲಿದೆ. ಸ್ಥಾನಮಾನಗಳಲ್ಲಿ ಪ್ರಗತಿ ಇರುತ್ತದೆ.
ಮಿಥುನ: ಅಳುಕು ಪ್ರವೃತ್ತಿಯನ್ನು ಬದಿಗೊತ್ತಿ ಬಂದ ಅವಕಾಶಕ್ಕೆ ಸ್ಪಂದಿಸಿರಿ. ಗೃಹಸವೀಕರಣ ಕಾರ್ಯನಿಮಿತ್ತ ಖರ್ಚು ಬಂದಿತ್ತು. ವಾಹನ ಸಂಚಾರ, ಆರೋಗ್ಯದ ಬಗ್ಗೆ ನಿರ್ಲಕ್ಷಿಸದೇ...
ತುಮಕೂರು : ಇಂದು ಜಿಲ್ಲಾ ಜೆಡಿಎಸ್ ಕಚೇರಿ ಅವರಣದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಹಾಲಿ ಶಾಸಕರು ಮಾಜಿ ಶಾಸಕರು ಮತ್ತು ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ರವರ ಸಮುಖದಲ್ಲಿ ಶಿರಾ ಶಾಸಕರಾಗಿದ್ದ ಬಿ.ಸತ್ಯನಾರಾಯಣ ರವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನೆರವೇರಿಸಲಾಯಿತು.
https://youtu.be/CC_GXFMo5xg
https://youtu.be/y9F8i7TiOa4
ನಂತರ ಜೆಡಿಎಸ್ ಕಚೇರಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಅಲ್ಲಿ...
ಮಾಜಿ ಸಿಎಂ ಕುಮಾರಸ್ವಾಮಿ, ದೇವರಾಜ ಅರಸರ ಜನ್ಮ ದಿನಕ್ಕೆ ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.
https://youtu.be/A2M2oRNda5E
ಕರ್ನಾಟಕ ನಾಮಕರಣ, ಹಾವನೂರು ಕಮಿಷನ್, ಭೂ ಸುಧಾರಣೆ, ಮಲ ಹೊರುವ ಪದ್ಧತಿ ನಿಷೇಧ, ಜೀತ ಪದ್ಧತಿ ನಿರ್ಮೂಲನೆ ಹಾಗೂ ಶೋಷಿತ ಸಮುದಾಯಕ್ಕೆ ರಾಜಕೀಯ ಆಸರೆ ಒದಗಿಸಿದ ಮಹಾನ್ ನಾಯಕ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ...
ರೈತರ ಸಮಸ್ಯೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸುವಲ್ಲಿ ಏದುಸಿರು ಬಿಡುತ್ತಿರುವ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ರಸಗೊಬ್ಬರ, ವಿಶೇಷವಾಗಿ ಯೂರಿಯಾ, ಸಮರ್ಪಕವಾಗಿ ಪೂರೈಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
https://youtu.be/CC_GXFMo5xg
ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರ ಕೊರತೆ ಎದುರಾಗಿದ್ದು ರೈತರು...
ನಾವು ಬೇಸಿಗೆಯಲ್ಲಿ ಜ್ಯೂಸ್, ಎಳನೀರು, ತಂಪು ಹಣ್ಣುಗಳನ್ನ ತಿನ್ನುವುದರ ಜೊತೆಗೆ ರುಚಿಕರವಾದ ಲಸ್ಸಿಯನ್ನ ಕೂಡಾ ಸೇವಿಸುತ್ತೇವೆ. ಮೊಸರಿನಿಂದ ಮಾಡುವ ಲಸ್ಸಿ ರುಚಿಕರವಷ್ಟೇ ಅಲ್ಲದೇ ಆರೋಗ್ಯಕರವೂ ಹೌದು. ಹಾಗಾದ್ರೆ ಲಸ್ಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಅನ್ನೋದನ್ನ ನೋಡೋಣ ಬನ್ನಿ..
ಲಸ್ಸಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳು ವಾಸಿಯಾಗುತ್ತದೆ. ಆದರೆ ಮೊಸರು ಮತ್ತು ಅದಕ್ಕೆ ಬೆರೆಸಿದ ಸಿಹಿ ಉತ್ತಮ...
ದೇವರಾಜು ಅರಸು ಜನ್ಮದಿನಾಚರಣೆ ಮಾಡಿದ್ದರ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಎರಡು ವರ್ಷಗಳಿಂದ ಪ್ರತಿಷ್ಠಿತ 'ದೇವರಾಜ ಅರಸು ಪ್ರಶಸ್ತಿ' ಪ್ರದಾನ ಮಾಡದೆ ನಾಡಿನ ಹೆಮ್ಮೆಯ ನಾಯಕನಿಗೆ ಅಗೌರವ ತೋರಿದ ಬಿಜೆಪಿ ಸರ್ಕಾರದ ನಡೆ ಖಂಡನೀಯ. ಅರಸು ಅವರಿಗೆ ಅಗೌರವ ತೋರಿದ ಮುಖ್ಯಮಂತರಿಯವರಿಗೆ ಅರಸು...
ನಮ್ಮ ದಿನವೆಲ್ಲ ಉತ್ತಮವಾಗಿರಬೇಕು. ಹಿಡಿದ ಕೆಲಸವೆಲ್ಲ ಕೈಗೂಡಬೇಕು. ಯಶಸ್ಸು ಸಿಗಬೇಕು ಅಂದ್ರೆ ಪ್ರತಿದಿನ ಸ್ನಾನವಾದ ಬಳಿಕ ಒಂದು ಮಂತ್ರವನ್ನ ಹೇಳಬೇಕು. ಯಾವುದು ಆ ಮಂತ್ರ ಅನ್ನೋದನ್ನ ನೋಡೋಣ.
https://youtu.be/CC_GXFMo5xg
ಪ್ರತಿದಿನ ಬೆಳಿಗ್ಗೆ ಎದ್ದು ಶುಚಿರ್ಭೂತರಾಗಿ, ದೇವರ ಪೂಜೆ ಮಾಡುವಾಗ ಕುಬೇರ ಮಂತ್ರವನ್ನ 21 ಬಾರಿ ಹೇಳಬೇಕು. ಮಂತ್ರ ಹೀಗಿದೆ..
https://youtu.be/TExYKWGgqSw
ಓಂ ಯಕ್ಷರಾಜಾಯ ವಿದ್ಮಹೇ, ವೈಶ್ರಾವನಾಯ ಧೀಮಹಿ ತನ್ನೋ ಕುಬೇರ...
Sandalwood is now the entry of a new talented hero. Real star Upendra Anna's son Niranjan Sudheendra has stepped into the film industry through superstar cinema. Released ..
ಬೆಳಿಗ್ಗೆ ಬೇಗ ಎದ್ದು ಶುಚಿರ್ಭೂತರಾಗಿ ಮಡಿ ಮೈಲಿಗೆಯಿಂದ, ದೇವರಿಗೆ ದೀಪ ಹಚ್ಚಿ, ಕರ್ಪೂರದಾರತಿ ಬೆಳಗಿ, ನೈವೇದ್ಯವನ್ನೆಲ್ಲ ಇಟ್ಟು, ಹೂವೆಲ್ಲ ಹಾಕಿ ಕೆಲವರು ಪ್ರತಿದಿನ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಆದ್ರೆ ಅವರ ಜೀವನದಲ್ಲಿ ಪ್ರಗತಿ ಅನ್ನೋದು ಇರೋದೇ ಇಲ್ಲ. ಹಣ ಕೂಡಿಡಲು ಸಾಧ್ಯವಾಗೋದೇ ಇಲ್ಲ. ಅಂದುಕೊಂಡ ಕೆಲಸ ಮಾಡಲು ಆಗೋದೇ ಇಲ್ಲ. ಯಾಕಂದ್ರೆ ಪೂಜಾ ಸಮಯದಲ್ಲಿ...
Bidar News: ಬೀದರ್ ನಗರದಲ್ಲಿ ರಸ್ತೆಗಳ ದುಸ್ಥಿತಿ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆ ಬಂದರೆ ಸಾಕು ನಗರದ ಹಲವು ರಸ್ತೆಗಳು ಕೆರೆಯಂತಾಗುತ್ತಿದ್ದು, ರಸ್ತೆ ಎಲ್ಲಿದೆ,...