ಪತಿಯ ಅದೃಷ್ಟ ಖುಲಾಯಿಸಲು, ಆತನ ದಿನಪೂರ್ತಿ ಶುಭವಾಗಿರಲು ಪತ್ನಿ ಏನು ಮಾಡಬೇಕು ಅನ್ನೋ ಬಗ್ಗೆ ನಾವಿವತ್ತು ಮಾಹಿತಿ ನೀಡಲಿದ್ದೇವೆ.
https://youtu.be/OztNYbQ_4A8
ಪತಿಯ ಇಷ್ಟ ಕಷ್ಟಗಳನ್ನ ಅರಿತುಕೊಂಡು, ಆತನ ಸುಖ ದುಃಖಗಳನ್ನ ಹಂಚಿಕೊಂಡು, ಆತನಿಗೆ ಒಳಿತು ಬಯಸೋ ಪತ್ನಿ ಓರ್ವ ಉತ್ತಮ ಪತ್ನಿಯಾಗಿರ್ತಾಳೆ. ಅಂಥ ಪತ್ನಿ ಮಾಡೋ ಕೆಲ ಕೆಲಸಗಳು ಪತಿಯ ಸಂಭ್ರಮ ಮತ್ತು ದುಃಖಗಳಿಗೆ, ಅಳಿವು- ಉಳಿವಿಗೆ...
ಮೇಷ: ತೊಡಕುಗಳು ಕಂಡುಬಂದಾವು. ಅನಗತ್ಯ ವಿವಾದದಲ್ಲಿ ಸಿಲುಕುವ ಸಾಧ್ಯತೆ ತಂದೀತು. ಆತ್ಮೀಯರ ಸಹಕಾರ ಶುಭ ಅಶುಭ ಫಲಗಳು ಮಿಶ್ರದಾಯಕವಾಗಲಿದೆ. ಖಡಾಖಂಡಿತ ವರ್ತನೆಯಿಂದ ಕಾರ್ಯಸಿದ್ಧಿ.
ವೃಷಭ: ಆರ್ಥಿಕ ವಿಚಾರದಲ್ಲಿ ಕೊಂಚ ಬಿಗಿ ಹಿಡಿಯಿರಿ. ವ್ಯಾಪಾರ ವ್ಯವಹಾರಗಳಲ್ಲಿ ಋಣಬಾಧೆ ಹಂತ ಹಂತವಾಗಿ ಕಡಿಮೆಯಾಗಲಿದೆ. ಗೃಹದಲ್ಲಿ ಶುಭಮಂಗಳ ಕಾರ್ಯಗಳ ಚಟುವಟಿಕೆಗಳು ಉತ್ಸಾಹ ತರಲಿದೆ.
ಮಿಥುನ: ಅಳುಕು ಪ್ರವೃತ್ತಿಯನ್ನು ಬದಿಗೊತ್ತಿ ಬಂದ...
ಕರ್ನಾಟಕದಲ್ಲಿಂದು 8,642 ಕೋವಿಡ್ ಪಾಸಿಟಿವ್ ಪ್ರಕರಣ ಕಂಡುಬಂದಿದೆ. 126 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಮತ್ತು 7,201 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2,49,590ಕ್ಕೇರಿದೆ.
https://youtu.be/A2M2oRNda5E
ಬೆಂಗಳೂರಿನಲ್ಲಿಂದು 2,804 ಕೊರೊನಾ ಪಾಸಿಟಿವ್ ಪ್ರಕರಣಗಳು ಇಂದು ಪತ್ತೆಯಾಗಿದ್ದು, 56 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ನಗರದಲ್ಲಿ ಸಾವಿನ ಸಂಖ್ಯೆ 1,588ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ...
ಬಾಲಿವುಡ್ ನಟ ಅರ್ಜುನ್ ಕಪೂರ್ ಆರ್‌ಜೆ ಕಪಾಳಕ್ಕೆ ಹೊಡೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
https://youtu.be/A2M2oRNda5E
ಇನ್ನು ಯಾಕೆ ಅರ್ಜುನ್ ಆರ್.ಜೆ.ಕಪಾಳಕ್ಕೆ ಹೊಡೆದಿದ್ದಕ್ಕೆ ಕಾರಣ ಏನಂದ್ರೆ, ಆರ್ ಜೆ ಕೇಳಿದ ಪ್ರಶ್ನೆಗೆ ಸಿಟ್ಟಾದ ಅರ್ಜುನ್ ಈ ರೀತಿ ಮಾಡಿದ್ದಾರೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ನಿಮ್ಮ ಕ್ಯಾರೆಕ್ಟರ್ ಮಾರಾಟವಾಗ್ತಿಲ್ವಾ..? ಅದಕ್ಕೆ ಹೆಣ್ಣಿನ ಪಾತ್ರ ಮಾಡ್ತಿದ್ದೀರಾ ಅಂತಾ...
ಮಳೆಯ ಆರ್ಭಟದಿಂದ ಜನ ತತ್ತರಿಸಿ ಹೋಗಿರುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದು, ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
https://youtu.be/A2M2oRNda5E
ನನ್ನ ಕ್ಷೇತ್ರವಾದ ಬಾದಾಮಿಯ ಜನ ಪ್ರವಾಹದಿಂದಾಗಿ ಸಂಕಷ್ಟದಲ್ಲಿದ್ದಾರೆ. ಕೊರೋನಾ ಸೋಂಕಿನ ನಂತರ ಕಡ್ಡಾಯ ವಿಶ್ರಾಂತಿಯಲ್ಲಿರುವುದರಿಂದ ಕ್ಷೇತ್ರಕ್ಕೆ ಭೇಟಿ ನೀಡುವ ಸ್ಥಿತಿಯಲ್ಲಿ ನಾನಿಲ್ಲ.ಇದಕ್ಕಾಗಿ ಕ್ಷಮೆ ಇರಲಿ. ಅಧಿಕಾರಿಗಳು ಮತ್ತು ನಮ್ಮ...
ಅಮಾಯಕರನ್ನು ಬಂಧಿಸಿದ್ದಲ್ಲಿ ಬಿಟ್ಟುಬಿಡಿ ಎಂಬ ಮಾತಿಗೆ ವಿರೋಧಿಸಿರುವ ಬಿ ವೈ ವಿಜಯೇಂದ್ರ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ ಗಲಭೆ ಕುರಿತಂತೆ ಒಂದು ಜವಾಬ್ದಾರಿ ವಿರೋಧ ಪಕ್ಷದಂತೆ ನಡೆದು ಕೊಳ್ಳುವುದನ್ನು ಬಿಟ್ಟು ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡಂತೆ ಕಾಂಗ್ರೆಸ್ ವರ್ತಿಸುತ್ತಿದೆ. ಅಮಾಯಕರನ್ನು ಬಿಟ್ಟುಬಿಡಿ, ಕೈ ಮುಖಂಡರನ್ನು ವಿಚಾರಣೆಗೆ...
ಸೌಂದರ್ಯ ಹೆಚ್ಚಿಸುವ ಆಹಾರಗಳಲ್ಲಿ ಕೇಸರಿ ದಳವೂ ಕೂಡಾ ಒಂದು. ಅದರಲ್ಲೂ ಕಶ್ಮೀರಿ ಪ್ಯೂರ್ ಕೇಸರಿಯನ್ನ ನೀವು ಸೇವಿಸಿದರೆ, ಕೆಲ ದಿನಗಳಲ್ಲೇ ನಿಮ್ಮ ಮುಖದಲ್ಲಿ ನ್ಯಾಚುರಲ್ ಗ್ಲೋ ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಕೇಸರಿ ದಳವನ್ನ ಸೇವಿಸುವುದು ಹೇಗೆ..? ಅದರಿಂದಾಗುವ ಲಾಭಗಳೇನು..? ಅನ್ನೋದನ್ನ ನೋಡೋಣ ಬನ್ನಿ.
https://youtu.be/OztNYbQ_4A8
ಕೇಸರಿ ದಳವನ್ನ ಯಾವುದಾದರೂ, ಸಿಹಿ ತಿಂಡಿ, ಐಸ್‌ಕ್ರೀಮ್, ಮಿಲ್ಕ್‌ಶೇಕ್‌ಗಳಲ್ಲಿ ಹಾಕಿದ್ರೆ ಅದರ ಟೇಸ್ಟೇ...
ಉಗುರು ಮತ್ತು ಕೂದಲು ಕತ್ತರಿಸಲು ಇಂಥದ್ದೇ ಆದ ದಿನಗಳಿರುತ್ತದೆ. ಆ ದಿನಗಳಲ್ಲೇ ನಾವು ಉಗುರು ಕತ್ತರಿಸಬೇಕು ಮತ್ತು ಕ್ಷೌರ ಮಾಡಿಸಿಕೊಳ್ಳೂಬೇಕು. ಹಾಗಾದ್ರೆ ಯಾವ ದಿನಗಳಲ್ಲಿ ನಾವು ಕ್ಷೌರ ಮಾಡಿಸಿಕೊಳ್ಳಬಾರದು..? ಹಾಗೆ ಮಾಡಿದರೇನಾಗುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ..
https://youtu.be/KFVQd-vK6fI
ಮಂಗಳವಾರ ಮತ್ತು ಶುಕ್ರವಾರ ದೇವಿ ದಿನವಾಗಿರುವುದರಿಂದ ಈ ದಿನ ನೀವು ಉಗುರು ಮತ್ತು ಕೂದಲು ಕತ್ತರಿಸಬಾರದು. ಇದರಿಂದ...
ನಾವು ನಮ್ಮ ಪರ್ಸ್‌ನಲ್ಲಿ ಇಡುವ ಕೆಲ ವಸ್ತುಗಳ ಪರಿಣಾಮವಾಗಿ, ಧನಹಾನಿಯುಂಟಾಗುತ್ತದೆ. ಆದ್ರೆ ಅದ್ಯಾವ ವಸ್ತುವನ್ನ ನಾವು ಇಟ್ಟುಕೊಂಡಿದ್ದೇವೆಂದು ತಿಳಿಯುವುದಿಲ್ಲ. ಹಾಗಾದ್ರೆ ಯಾವ ವಸ್ತುವನ್ನ ನಮ್ಮ ಪರ್ಸ್‌ನಲ್ಲಿ ಇಡಬಾರದು..? ಇಡುವುದರಿಂದ ಆಗುವ ನಷ್ಟವೇನು ಅನ್ನೋದನ್ನ ನೋಡೋಣ ಬನ್ನಿ..
https://youtu.be/9HU2WpRo57E
ಸತ್ತವರ ಫೋಟೋವನ್ನ ಪರ್ಸ್‌ನಲ್ಲಿರಿಸಕೂಡದು. ಇದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಹಾಗೂ ದುಡಿದ ದುಡ್ಡು ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ.
https://youtu.be/KFVQd-vK6fI
ಹರಿದ...
ಸಕಲ ಇಷ್ಟಾರ್ಥಗಳನ್ನ ಪೂರೈಸು ಎಂದು ನಾವು ಮೊದಲು ಪೂಜಿಸುವುದೇ ಮಹಾಗಣಪತಿಯನ್ನು. ಇಂಥ ಪ್ರಥಮ ಪೂಜಿತ ಮಹಾಗಣಪತಿಯ ಕೃಪೆ ನಮ್ಮ ಮೇಲಿರಬೇಕು ಅಂದ್ರೆ ಅವನಿಗೆ ನಾವು 5 ರೀತಿಯ ಹೂಗಳನ್ನು ನೀಡಿ, ಪ್ರಾರ್ಥಿಸಬೇಕು. ಯಾವುದು ಆ ಹೂವು ಅನ್ನೋದನ್ನ ತಿಳಿಯೋಣ ಬನ್ನಿ.
ಇಷ್ಟಾರ್ಥ ಸಿದ್ಧಿಗಾಗಿ ಮಹಾಗಣಪತಿಯನ್ನು ಪೂಜಿಸಿ, ಈ ಐದು ಹೂವುಗಳನ್ನ ಗಣೇಶನಿಗೆ ಅರ್ಪಿಸಿದರೆ, ನಮ್ಮ ಬೇಡಿಕೆಯನ್ನು...
Bidar News: ಬೀದರ್ ನಗರದಲ್ಲಿ ರಸ್ತೆಗಳ ದುಸ್ಥಿತಿ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆ ಬಂದರೆ ಸಾಕು ನಗರದ ಹಲವು ರಸ್ತೆಗಳು ಕೆರೆಯಂತಾಗುತ್ತಿದ್ದು, ರಸ್ತೆ ಎಲ್ಲಿದೆ,...