ರಾಜ್ಯದಲ್ಲಿ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಸಾಲು ಸಾಲು ಟ್ವೀಟ್ ಮಾಡಿದ್ದಾರೆ.
ಕಳೆದರಡು ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆ, ಏರುತ್ತಿರುವ ನೆರೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಬೇಕಾಗಿರುವ ಸರ್ಕಾರ ಸಂಪೂರ್ಣ ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ?ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
https://youtu.be/ZrCKHSrr5qA
ಕರಾವಳಿ...
ಮೇಷ: ಹತ್ತು ಹಲವು ಕೆಲಸಗಳಿಗಾಗಿ ಧನವ್ಯಯವಾಗಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರಕಲಿದೆ. ಧರ್ಮಕಾರ್ಯಗಳಲ್ಲಿ ವಿಳಂಬವಾಗಲಿದೆ. ವೃತ್ತಿರಂಗದಲ್ಲಿ ಚೇತರಿಕೆಯು ಇದೆ.
ವೃಷಭ : ಸಾಮಾಜಿಕವಾಗಿ ಕೈಗೊಂಡ ಕಾರ್ಯಗಳು ಸಫಲತೆಯನ್ನು ಪಡೆಯಲಿದೆ. ಬಹುಪಾಲು ನೀವು ಸುಖಿಗಳನ್ನಬಹುದು. ಸರಕಾರಿ ಕೆಲಸದಲ್ಲಿ ಲಾಭವಿದೆ ಮಕ್ಕಳ ಬಗ್ಗೆ ಚಿಂತೆ ಇದೆ.
ಮಿಥುನ : ಶುಭಮಂಗಲ ಕಾರ್ಯಗಳಿಗೆ ವಿಘ್ನಭಯ ತೋರಿಬಂದರೂ ಹಿರಿಯರ ಅನುಗ್ರಹದಿಂದ...
ಚಿಕ್ಕು ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ. ಸಿಹಿ ಸಿಹಿಯಾದ ರಸಭರಿತ ಚಿಕ್ಕು ಎಷ್ಟು ಸ್ವಾದಿಷ್ಟವೋ ಅಷ್ಟೇ ಆರೋಗ್ಯಕರವೂ ಹೌದು. ಆದ್ರೆ ಅದನ್ನ ಆಯಾ ರೀತಿಯಲ್ಲಿ ಸೇವಿಸಿದ್ದಲ್ಲಷ್ಟೇ ನಿಮಗೆ ಅದರ ಆರೋಗ್ಯಕರ ಲಾಭ ಸಿಗುತ್ತದೆ. ಹಾಗಾದ್ರೆ ಚಿಕ್ಕು ಹಣ್ಣನ್ನ ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನೋದನ್ನ ನಾವಿಂದು ತಿಳಿಸಿಕೊಡಲಿದ್ದೇವೆ.
ಹೃದಯ ಸಮಸ್ಯೆ...
ರಾಮಮಂದಿರ ಕೆಡವಿ ಮಸೀದಿ ಕಟ್ಟುತ್ತೇವೆ: ಸಾಜೀದ್ ರಶೀದ್ ಹೇಳಿಕೆ ಮುಸ್ಲಿಂ ಸಂಘಟನೆಯೊಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ರಾಮಮಂದಿರವನ್ನು ಕೆಡವಿ, ಮತ್ತೆ ಮಸೀದಿ ಕಟ್ಟುತ್ತೇವೆ ಎಂದಿದ್ದಾರೆ. ಅಖಿಲ ಭಾರತ ಇಮಾಮ್ ಸಂಘದ ಅಧ್ಯಕ್ಷ ಸಾಜೀದ್ ರಶೀದ್ ಈ ಹೇಳಿಕೆ ನೀಡಿದ್ದು, ಮಸೀದಿ ಎಂದಿಗೂ ಮಸೀದಿಯಾಗಿಯೇ ಇರಬೇಕು ಎಂದು ಇಸ್ಲಾಂ ಧರ್ಮ ಹೇಳುತ್ತದೆ. ಮಸೀದಿ ಜಾಗದಲ್ಲಿ ಬೇರೆ...
ಇತ್ತೀಚೆಗೆ ಸಿನಿ ತಾರೆಯರೆಲ್ಲ ಗಾರ್ಡೆನಿಂಗ್, ಕೃಷಿಯಲ್ಲಿ ತೊಡಗೋದನ್ನ ನಾವು ನೋಡಿದ್ದೇವೆ. ಮಾರುಕಟ್ಟೆಯಿಂದ ಹಣ್ಣು ತರಕಾರಿ ತರೋ ಬದ್ಲು ನಾವೇ ಗಿಡಗಳನ್ನ ನೆಟ್ಟು ಆರ್ಗ್ಯಾನಿಕ್ ಫುಡ್ ತಿನ್ನೋದೆ ಬೆಸ್ಟ್ ಅನ್ನೋದು ಈ ಸಿನಿ ತಾರೆಯರ ಅನಿಸಿಕೆ. ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೋಡೋಣ ಬನ್ನಿ.
ಕೊರೊನಾ ಮಹಾಮಾರಿ ವಕ್ಕರಿಸಿ ದೇಶವೆಲ್ಲ ಲಾಕ್‌ಡೌನ್ ಆಗಿದ್ದ ಸಂದರ್ಭದಲ್ಲಿ ಹಲವರು...
ಈ ಬಾರಿ ದೇಶಾದ್ಯಂತ ಅದ್ಧೂರಿ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಕೋವಿಂಡ್ 19 ಕಾರಣದಿಂದ ಪ್ರತೀ ವರ್ಷದಂತೆ ಈ ವರ್ಷ ಅದ್ದೂರಿ ಗಣೇಶೋತ್ಸವ ಆಚರಣೆ ಮಾಡುವಂತಿಲ್ಲ. ಆದ್ರೆ ಈ ಬಾರಿಯ ಗಣೇಶ ಚತುರ್ಥಿ ಸಿಂಪಲ್ ಆಗಿದ್ರೂ ಡಿಫ್ರೆಂಟ್ ಆಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೋಡೋಣ ಬನ್ನಿ.
ವಿಶ್ವದೆಲ್ಲೆಡೆ ಕೊರೊನಾ ಭೀತಿ ಹೆಚ್ಚಿದೆ. ಹಲವರು...
ಯಲಹಂಕ: ಉತ್ತರ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಕಾಡಿಗಾನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶ್ರೀಮತಿ ಕಾವ್ಯ, ಉಪಾಧ್ಯಕ್ಷರಾಗಿ ಬಂಡಿಕೊಡಿಗೇಹಳ್ಳಿ ಕ್ಷೇತ್ರದ ಶ್ರೀಮತಿ ನಳೀನ್ ರಾಜಕುಮಾರ್ ಆಯ್ಕೆಗೊಂಡರು.
https://youtu.be/I2ipsQN7P6Q
ಈ ಹಿಂದೆ ಅಧ್ಯಕ್ಷರಾಗಿದ್ದ ಶ್ರೀಮತಿ ಜ್ಯೋತಿ ಕಲ್ಲೇಶ್ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ಚೊಕ್ಕನಹಳ್ಳಿ ವೆಂಕಟೇಶ್ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಕಿರಣ್ ಕುಮಾರ್,...
ಹೆಣ್ಣು ಮಕ್ಕಳು ಮನೆಯಲ್ಲಿ ತಲೆಕೂದಲು ಬಾಚಿಕೊಳ್ಳುವ ರೀತಿ ಕೂಡ ಮನೆಯ ಒಳಿತು ಕೆಡಕಿಗೆ ಕಾರಣವಾಗುತ್ತದೆ. ಕೂದಲು ಬಾಚಿಕೊಳ್ಳುವಾಗ ಯಾವ ನಿಯಮ ಅನುಸರಿಸಬೇಕು..? ಹೇಗೆ ಬೇಕೆಂದರೆ ಹಾಗೆ ತಲೆ ಕೂದಲು ಬಾಚಿದ್ದಲ್ಲಿ ಉಂಟಾಗುವ ಪರಿಣಾಮವೇನು ಅನ್ನೋದರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ತಲೆ ಕೂದಲು ಬಾಚಿಕೊಳ್ಳುವಾಗ ಒಂದು ಕಡೆ ನಿಂತು ತಲೆಕೂದಲು ಬಾಚಿಕೊಂಡು, ಬಾಚಣಿಕೆಗೆ ತಾಗಿದ ಕೂದಲು ಮತ್ತು...
ಮುಖದ ಮೇಲೆ ಬಂಗು ಬರುವುದು ಮನುಷ್ಯನ ಜೀವನದಲ್ಲಾಗುವ ಕೆಲ ಬದಲಾವಣೆಗಳ ಸೂಚನೆಯಂತೆ. ಯಾವುದು ಆ ಸೂಚನೆ, ಬಂಗು ಬಂದ್ರೆ ಒಳ್ಳೆಯದಾ ಕೆಟ್ಟದ್ದಾ..? ಬಂಗು ಬರಲು ಕಾರಣವೇನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.
https://youtu.be/I2ipsQN7P6Q
ಕೆಲವರಿಗೆ ಮುಖದ ಮೇಲೆ ಬಂಗು ಬಂದರೆ ಎರಡು ವರ್ಷಗಳ ಕಾಲ ಉಳಿದುಕೊಳ್ಳುತ್ತೆ. ಕೆಲವರಿಗೆ 7, 15, 18 ವರ್ಷಗಳ ಕಾಲವೂ ಇರುತ್ತೆ....
ಯಾವುದೇ ಶುಭಕಾರ್ಯ ಆರಂಭವಾಗುವ ಮುನ್ನ ನಾವು ಮಹಾಗಣಪತಿಯನ್ನ ಪೂಜಿಸುವುದು ವಾಡಿಕೆ. ಅಂಥ ಗಣಪತಿಯ ಹೆಸರಿನ ದೇವಸ್ಥಾನವೊಂದು ಮುಂಬೈನಲ್ಲಿದ್ದು, ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡಾ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಆಶೀರ್ವಾದ ಪಡೀತಾರೆ. ಆ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿಯನ್ನ ನೀಡಲಿದ್ದೇವೆ.
https://youtu.be/tPOXync4rgw
ಮುಂಬೈನಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಇಡೀ ಭಾರತದಲ್ಲೇ ಫೇಮಸ್ ದೇವಸ್ಥಾನ. ಪ್ರತಿ ನಿತ್ಯ...
Bidar News: ಬೀದರ್ ನಗರದಲ್ಲಿ ರಸ್ತೆಗಳ ದುಸ್ಥಿತಿ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆ ಬಂದರೆ ಸಾಕು ನಗರದ ಹಲವು ರಸ್ತೆಗಳು ಕೆರೆಯಂತಾಗುತ್ತಿದ್ದು, ರಸ್ತೆ ಎಲ್ಲಿದೆ,...