Crocodiles : ರೈತನ ಹೊಲದಲ್ಲಿ ಮೊಸಳೆ ಪ್ರತ್ಯಕ್ಷ…! ಮುಂದೇನಾಯ್ತು..?!

Bagalkote News : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜನವಾಡ ಗ್ರಾಮದಲ್ಲಿ ರೈತನ ಹೊಲದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಪುಂಡಲೀಕ ಚಿಕ್ಕಲಕಿ ಎಂಬುವವರ ಹೊಲ ಇದಾಗಿದೆ. ಇಲ್ಲಿ ವಾರದಿಂದಲೇ ಮೊಸಳೆ ಬೀಡು ಬಿಟ್ಟಿದ್ದು ಇದನ್ನು ಹೊರಕ್ಕೆ ತರಲು ಗ್ರಾಮಸ್ತರು ಹರಸಾಹಸ ಪಟ್ಟು ಕೊನೆಗೂ ಯಶಸ್ವಿಗೊಂಡಿದ್ದಾರೆ.

ಎಂಟು ಅಡಿ ಉದ್ದ 2 ಕಿವಂಟ್ವಾಲ್ ತೂಕ ಹೊಂದಿರುವ ಮೊಸಳೆಯನ್ನುಹಿಡಿಯುವ ಭರದಲ್ಲಿ ರಾಡ್ ಗೆ ಕಟ್ಟಿ ಧರಧರನೆ ಎಳೆದೊಯ್ದು ಹಿಂಸೆ ನೀಡಿದ್ದಾರೆ. ನಂತರ ಜಮಖಂಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮೊಸಳೆಯನ್ನು ಹಸ್ತಾಂತರಿಸಿದ್ದಾರೆ. ಸಿಬ್ಬಂದಿ ಆಲಮಟ್ಟಿ ಜಲಾಶಯಕ್ಕೆ ಮೊಸಳೆಯನ್ನು ಬಟ್ಟಿದ್ದಾರೆ.

Siddaramaiah : ಸಾರ್ವಜನಿಕರಿಗಾಗಿ ಟ್ವಿಟರ್ ಖಾತೆ ತೆರೆದ ಸಿಎಂ…!

Pramod muthalik : ವಿಧಾನಸೌಧದಲ್ಲಿ ನಮಾಝ್ ವಿಚಾರ ಪ್ರಮೋದ್ ಮುತಾಲಿಕ್ ಗರಂ

Jogimatti : ಕೋಟೆನಾಡಿನಲ್ಲಿ ಮಲೆನಾಡಿನ ಸೊಬಗು…! ಪ್ರವಾಸಿಗರು ಫುಲ್ ಖುಷ್..!

 

About The Author