- Advertisement -
Banglore news:
ಕೇಂದ್ರ ಸರ್ಕಾರದ ಹಿಂದಿ ದಿವಸ್ ದಿನಾಚರಣೆ ಹಿನ್ನೆಲೆ ಹಿಂದಿ ದಿವಸ್ ದಿನಾಚರಣೆ ವಿರೋಧಿಸಿ ಜೆಡಿಎಸ್ ನಾಯಕರ ಪ್ರತಿಭಟನೆ ನಡೆಯಿತು. ವಿಧಾನಸೌದದ ಗಾಂಧಿ ಪ್ರತಿಮೆ ಬಳಿ ಜೆಡಿಎಸ್ ನಾಯಕರ ಪ್ರತಿಭಟನೆ ನಡೆಯಿತು. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಹಾಡನ್ನ ಹಾಡುತ್ತಾ ಜೆಡಿಎಸ್ ನಾಯಕರು ಹಿಂದಿ ದಿನಾಚರಣೆಗೆ ದಿಕ್ಕಾರ ಕೂಗಿದರು.ಕನ್ನಡ ಶಾಲನ್ನು ಹಾಕಿಕೊಂಡು ಕನ್ನಡ ನಾಮಪಲಕ ಹಿಡಿದು ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ, ಎಮ್ ಎಲ್ ಸಿ ಶರವಣ, ಬೋಜೇಗೌಡ್ರು, ಶಾಸಕರಾದ ಸಾರಾ ಮಹೇಶ್, ಅನ್ನದಾನಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು.
ಸಾರಿಗೆ ನೌಕರರ ನಿರಂತರ ಆತ್ಮಹತ್ಯೆ ಹಿನ್ನಲೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ
ಚಿಕ್ಕೋಡಿ: ಕೊಯ್ನಾ ಜಲಾಶಯದಿಂದ 30660 ಕ್ಯೂಸೇಕ್ ನೀರು ಕೃಷ್ಣೆ ನದಿಗೆ ಬಿಡುಗಡೆ
- Advertisement -