Saturday, January 18, 2025

Latest Posts

ಬೆಂಗಳೂರು ವಿವಿ ಆವರಣದಲ್ಲಿ ಬೆಂಕಿ..! ಆಕಸ್ಮಿಕ ಅವಘಡಕ್ಕೆ ಕಾರಣ ನಿಗೂಢ..!

- Advertisement -

Banglore news:

Feb:25: ಬೆಂಗಳೂರು ವಿಶ್ವವಿದ್ಯಾಲಯದ ಅರಣ್ಯಕ್ಕೆ  ಬೆಂಕಿ ತಗುಲಿದ ಘಟನೆ ನಡೆದಿದೆ.  ಸುಮಾರು 3.30 ರ  ವೇಳೆಗೆ  ಬೆಂಕಿ ಕಾಣಿಸಿಕೊಂಡಿದೆ.  5-6 ಎಕರೆ  ಆವರಣ ಬೆಂಕಿಗಾಹುತಿಯಾಗಿದೆ. ಜ್ಞಾನ ಭಾರತಿ ಪೊಲೀಸ್ ಠಾಣೆ ಹಿಂಬಾಗದಲ್ಲಿ ಬೆಂಕಿ  ಕಾಣಿಸಿಕೊಂಡಿದೆ 1200 ಚ ಕಿಲೋ  ಮೀಟರ್ ವಿಸ್ತೀರ್ಣದಲ್ಲಿ ಅರಣ್ಯ ನಾಶವಾಗಿದೆ.  ಧಗಧಗನೆ ಹೊತ್ತಿ ಉರುಯುತ್ತಿದ್ದ ಅರಣ್ಯದಲ್ಲಿ ಅಗ್ನಿಶಾಮಕದಳದ ಸಿಬ್ಬಂಧಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಇನ್ನು ವಿಶ್ವವಿದ್ಯಾಲಯದ ಈ  ಆವರಣದಲ್ಲಿ  ಪ್ರತಿ ವರ್ಷವೂ ಈ ಬೆಂಕಿ ಅನಾಹುತ ನಡೆಯುತ್ತಿದ್ದು ಕಾರಣ ಮಾತ್ರ ಇನ್ನೂ  ತಿಳಿದು ಬಂದಿಲ್ಲ. ಆದರೂ ಅವಘಡದಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲ.

ಬೆಂಗಳೂರು: ಲಿಫ್ಟ್ ಹೊಂಡಕ್ಕೆ ಬಿದ್ದು ಅಸುನೀಗಿದ 6 ವರ್ಷದ ಬಾಲಕಿ..!

ಮಹಿಳಾ ಕಾರ್ಮಿಕರ ಕೆಲಸದ ಸಮಯ ಹೆಚ್ಚಿಸಿದ  ಸರ್ಕಾರ 

ಬಿಜೆಪಿಯವರು ನೂರು ಸುಳ್ಳು ಹೇಳುತ್ತಾರೆ, ಮೂರು ಕೆಲಸ ಮಾಡುತ್ತಾರೆ: ಹೆಚ್.ಡಿ.ಕೆ

 

 

 

- Advertisement -

Latest Posts

Don't Miss