Thursday, November 21, 2024

Latest Posts

ಬ್ರೇಕಿಂಗ್ ನ್ಯೂಸ್ : 10 ಬ್ಯಾಂಕುಗಳು ವಿಲೀನ

- Advertisement -

ಕರ್ನಾಟಕ ಟಿವಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಕರ್ನಾಟಕ ಮೂಲದ ಮೂರು ಬ್ಯಾಂಕ್ ಗಳು ಸೇರಿದಂತೆ ಒಟ್ಟು ಹತ್ತು ಬ್ಯಾಂಕುಗಳನ್ನ ನಾಲ್ಕು ಗುಂಪುಗಳಾಗಿ ವಿಲೀನಗೊಳಿಸಿರೋದಾಗಿ ಘೋಷಣೆ ಮಾಡಿದ್ದಾರೆ.

1 ಕರ್ನಾಟಕ ಮೂಲದ ಸಿಂಡಿಕೇಟ್ ಬ್ಯಾಂಕ್ + ಕೆನೆರಾ ಬ್ಯಾಂಕ್ ಎರಡು ವಿಲೀನವಾಗಲಿವೆ.

2 ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ +ಆಂಧ್ರ ಬ್ಯಾಂಕ್ + ಕಾರ್ಪೋರೇಷನ್ ಬ್ಯಾಂಕ್ ವಿಲೀನ ಗೊಳಿಸಿಲಾಗಿದೆ.

3 ಇಂಡಿಯನ್ ಬ್ಯಾಂಕ್ + ಅಲಹಬಾದ್ ಬ್ಯಾಂಕ್ ವಿಲೀನಗೊಳಿಸಲಾಗಿದೆ.

4 ಪಂಜಾಬ್ ನ್ಯಾಷನಲ್ ಬ್ಯಾಂಕ್ಓರಿಯಂಟಲ್ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ವಿಲೀನ ಗೊಳಿಸಲಾಗಿದೆ.

ಭಾರತದ ಆರ್ಥಿಕತೆಯನ್ನ ಐದು ಟ್ರಿಲಿಯನ್ ಗೆ ಕೊಂಡೊಯ್ಯುವ ದೃಷ್ಟಿಯಿಂದ ಆರ್ಥಿಕ ಸುಧಾರಣಾ ಕ್ರಮವಾಗಿ ಬ್ಯಾಂಕ್ ವೀಲಿನ ಗೊಳಿಸಲಾಗ್ತಿದೆ ಅಂತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಈ ಮೊದಲು ಬ್ಯಾಂಕ್ ಆಫ್ ಬರೋಡಾ ಜೊತೆ ಕರ್ನಾಟಕ ಮೂಲದ ವಿಜಯ ಬ್ಯಾಂಕ್ ಗೊಳಿಸಲಾಗಿತ್ತು.

- Advertisement -

Latest Posts

Don't Miss