Wednesday, July 23, 2025

Latest Posts

Basavaraj Bommai : ಸರಕಾರದ 6ನೇ ಗ್ಯಾರಂಟಿಯೇ ಬೆಲೆ ಏರಿಕೆ…! : ಸರಕಾರಕ್ಕೆ ಕುಟುಕಿದ ಮಾಜಿ ಸಿಎಂ ಬೊಮ್ಮಾಯಿ

- Advertisement -

Political News : ಮಾಜಿ ಡಿಸಿಎಂ ಗೋವಿಂದ ಕಾರಜೋಳ  ಮತ್ತು ವಿಧಾನ ಪರಿಷತ್ ಸದಸ್ಯ ಎನ್ ವಿ ಕುಮಾರ್  ಜಂಟಿ ಸುದ್ದಿಗೋಷ್ಠಿ  ನಡೆಸಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆ   ಬಗ್ಗೆ ಟೀಕೆ ಕೂಡಾ ಮಾಡಿದರು.

5 ಗ್ಯಾರಂಟಿಗಳಿಗೆ 50 ಸಾವಿರ ಕೋಟಿ ಖರ್ಚು ಮಾಡುವುದಾಗಿ ಸಿಎಂ ಹೇಳಿದ್ದಾರೆ. ಈಗಾಗಲೇ ಜುಲೈ ಮುಗಿದಿದ್ದು, 50 ಸಾವಿರ ಕೋಟಿ ಕೊಡಲು ಹೋಗಿ ಜನರಿಗೆ 75 ಸಾವಿರ ಕೋಟಿ ಟೋಪಿ ಹಾಕುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ  ಬೆಲೆ ಏರಿಕೆಯೇ ಈ ಸರಕಾರ 6ನೇ ಗ್ಯಾರಂಟಿ. ವಿದ್ಯುತ್‌ ದರ ಏರಿಕೆ, ಟೊಮೆಟೊ ಸಮೇತ ಎಲ್ಲ ತರಕಾರಿ ಬೆಲೆ ಏರಿಕೆ, ನಂದಿನಿ ಹಾಲು, ಮೊಸರು, ಮಜ್ಜಿಗೆ ಬೆಲೆ ಏರಿಕೆ, ಹೊಟೆಲ್‌ ಗಳಲ್ಲಿ ತಿಂಡಿಗಳ ಬೆಲೆ ಏರಿಕೆಯಾಗಿದ್ದು ಬರುವಂತ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗಲಿದೆ. ರಾಜ್ಯ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ದುನಿಯಾ ದುಬಾರಿಯಾಗಿದ್ದು ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂಬುವುದಾಗಿ ಟೀಕೆ ಮಾಡಿದ್ದಾರೆ.

Congress Meeting : ದೆಹಲಿ : ರಾಜ್ಯವನ್ನು ಗೆದ್ದ ಕಾಂಗ್ರೆಸ್ ಪಕ್ಷದಿಂದ ದೇಶ ಗೆಲ್ಲುವ ಯೋಜನಾ ಸಭೆ

K Sudhakar : “ನನ್ನ ಮೌನ ಅಸಹಾಯಕತೆಯಲ್ಲ” : ಪ್ರದೀಪ್  ಈಶ್ವರ್ ಗೆ ಕೌಂಟರ್ ಕೊಟ್ಟ ಸುಧಾಕರ್

Eshwar Khandre : ಗಾಂಧೀಜಿ ಹುಟ್ಟಿದ ನಾಡಿನಲ್ಲಿ ವರ್ಣಭೇದ ನೀತಿ ಪೋಷಿಸುತ್ತಿರುವ ಬಿಜೆಪಿ : ಈಶ್ವರ್ ಖಂಡ್ರೆ ಕಿಡಿ

- Advertisement -

Latest Posts

Don't Miss